Oppanna.com

ತಲೆಬೆಶಿ (ಹವ್ಯ ಪದ್ಯ)

ಬರದೋರು :   ಶರ್ಮಪ್ಪಚ್ಚಿ    on   17/10/2020    0 ಒಪ್ಪಂಗೊ


ದಿನ ಉದಿಯಾದರೆ ಎನಗದು ತಲೆಬೆಶಿಮಧ್ಯಾಹ್ನದ ಊಟಕೆ‌ ಎಂತಕ್ಕುತರಕಾರಿ ತಂದದು ಮುಗುದು ಹೋಗಿದ್ದರೆಖಾರದ ಚಟ್ನಿಯ ಮಾಡ್ಳಕ್ಕು…. ||
ದಿನ ಇರುಳಾದರೆ ಮತ್ತದೇ ತಲೆಬೆಶಿನಾಳಂಗೆ ಕಾಪಿಗೆ ಎಂತಕ್ಕುಅಕ್ಕಿಯ ನೀರಿಂಗೆ ಹಾಕುಲೆ ಮರದರೆಹೆಜ್ಜೆಯ ಊಟವೆ ಲಾಯ್ಕಕ್ಕು…..||
ಸಜ್ಜಿಗೆ ಮಾಡಿರೆ ಹೊಟ್ಟೆಗೆ ಆವುತ್ತಿಲ್ಲೆಅವಲಕ್ಕಿಯಂತೂ ಗಾಸ್ಟ್ರಿಕ್ಕುಇಡ್ಲಿಯ ಕಂಡರೆ ಮನೆಯವಕ್ಕಾವುತ್ತಿಲ್ಲೆಹುಳಿದೋಸೆ ತಿಂದರೆ ಜಡ ಅಕ್ಕು… ||
ಸೇಮಗೆ ಮಾಡಿರೆ ಕಾಯಿಹಾಲು ಆಯೆಕ್ಕುಮೆಂತೆ ಸಾಂಬಾರು ಒಟ್ಟಿಂಗಿರೆಕ್ಕು ಉಂಡೆಯ ಮಾಡಿರೆ ಮೋರೆ ಬೀಗುತ್ತುಮನೆದೇವರು ತೆಳ್ಳವು ಎಲ್ಲೋರಿಂಗಕ್ಕು… ||
ಮನೆಯವಕ್ಕೆ ಬೇಕಾದ್ದು ಮಾಡಿ ಕೊಟ್ಟರೆಚಪ್ಪರ್ಸಿ ತಿಂಬಲೆ ಖುಷಿ ಅಕ್ಕುಮನೆಯಾಕೆಗೆ ಚೂರು ಸಹಕಾರ ನೀಡಿರೆಸೊಂಟ ಸೋಬಾನ ಆಗದ್ದೆ ಇಕ್ಕು…||

ರೂಪಾಪ್ರಸಾದ ಕೋಡಿಂಬಳ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×