Oppanna.com

ಒಪ್ಪಣ್ಣನ ಬೈಲಿಲ್ಲಿ ‘ಡೈಮಂಡು ಭಾವ’…

ಬರದೋರು :   ಡೈಮಂಡು ಭಾವ    on   14/03/2010    2 ಒಪ್ಪಂಗೊ

ಡೈಮಂಡು ಭಾವ
Latest posts by ಡೈಮಂಡು ಭಾವ (see all)

ಒಪ್ಪಣ್ಣನ ಆನು ಭೇಟಿಯಾದ್ದು  ಆಕಸ್ಮಿಕ..   ‘ಅವಲಂಬನ’ದ ಲೆಕ್ಕಲ್ಲಿ ಎಲ್ಲರೂ ಮೇಲುಕೋಟೆಗೆ ಪ್ರವಾಸ ಹೋಪ ಸಂದರ್ಭಲ್ಲಿ ಆನು ಅವನ ಭೇಟಿಯಾದ್ದು.  ಅವ° ಇನ್ನೊಂದು  ಬಸ್ಸಿಲ್ಲಿ ಇತ್ತ. ಆನು ಮತ್ತೊಂದರಲ್ಲಿ. ಕಾಪಿ ಕುಡಿವಲೆ ಬಸ್ಸಿನ ನಿಲ್ಲಿಸಿತ್ತವು. ಅಂಬಗ ಹೀಂಗೆ ಮಾತಾಡಿಯಪ್ಪಗ ಗುರ್ತ ಆತು. ಅಲ್ಲಿಂದ ಎಂಗಳ ಸ್ನೇಹ ಹೀಂಗೆ ಬೆಳದತ್ತು.

ಒಪ್ಪಣ್ಣನ ಬ್ಲೋಗಿನ ಖಾಯಂ ಓದುಗ ಆನು (ಈಗ ಸೈಟು).  ಹವ್ಯಕ ಸರಸ್ವತಿಯ ಉಳಿಶಿ ಬೆಳೆಶೆಕ್ಕು ಹೇಳ್ತ ಉದ್ದೇಶಲ್ಲಿ ಕೆಲಸ ಮಾಡ್ತ ಇಪ್ಪ ಒಪ್ಪಣ್ಣ, ಒಂದು ದಿನ ಆನು ನಿರೀಕ್ಷೆ ಮಾಡದ್ದ ಆಮಂತ್ರಣವ ಎನ್ನ ಮುಂದೆ ಮಡುಗಿದ°.  ಬೈಲಿಂಗೆ ಬಾ ಮಾರಾಯಾ ಹೇಳ್ತದು ಅವನ ಪ್ರೀತಿಯ ಕರೆಯೋಲೆ ಆಗಿತ್ತಿದು.

ಆತು ಆನು ರೆಡಿ. ಆದರೆ ವಾರ ವಾರ ಎನಗೆ ನಿನ್ನ ಹಾಂಗೆ ಬರವಲೆ ಎಡಿಯಾ ಹೇಳಿ ಹೇಳಿದೆ. ಆತು ನೀನು ಏವಾಗ balenciaga schoenen verkoop ಬೇಕಾದರೂ ಬರೆ ಹೇಳಿ,  ಬೈಲಿಲ್ಲಿ  ಎನಗೊಂದು ಜಾಗೆ ಮಾಡಿ ಕೊಟ್ಟಿದ° ಒಪ್ಪಣ್ಣ. ಅವಂಗೆ ಆನು ಋಣಿ .

ಎನಗೆ ಸಮಯ ಅಪ್ಪಗ ಆನು ಖಂಡಿತ ಎಂತಾರು ಗೀಚುವೆ.. ನಿಂಗೊ ಓದಿ ಒಪ್ಪ ಕೊಡೆಕು.

ನಿಂಗಳ ಪ್ರೀತಿ, ಪ್ರೋತ್ಸಾಹಕ್ಕೆ ಆನು ಚಿರಋಣಿ.

ಪ್ರೀತಿಲಿ ಡೈಮಂಡು ಭಾವ

2 thoughts on “ಒಪ್ಪಣ್ಣನ ಬೈಲಿಲ್ಲಿ ‘ಡೈಮಂಡು ಭಾವ’…”

  1. ಕೆಪ್ಪಣ್ಣನ ಡೈಮಂಡು ಮಾಡಿದ್ದು ಸಮಾಧಾನ ಆಗಿಕ್ಕು ಒಪ್ಪಣ್ಣಂಗೆ.

  2. ಒಪ್ಪಣ್ಣನ ಬೈಲಿಂಗೆ ಸ್ವಾಗತಂ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×