ಶರ್ಮಪ್ಪಚ್ಚಿ 23/05/2020
ಬೈಲಿನ ಓದುಗರಿಂಗೆ ಹೊಸ ಲೇಖಕಿಯ ಪರಿಚಯ ಮಾಡುಸಲೆ ಆನು ಇಷ್ಟಪಡ್ತೆ. ಸೀಮೆ ಬದಲಿದ ಹಾಂಗೆ ಹವ್ಯಕ ಭಾಷೆಲಿ ರಜ ರಜ ವ್ಯತ್ಯಾಸ ಇಪ್ಪದು ನವಗೆಲ್ಲಾ ಗೊಂತಿಪ್ಪದೇ. ಈಗ ನಿಂಗೊಗೆ ಪರಿಚ ಮಾಡ್ಸುತ್ತಾ ಇಪ್ಪದು ಪಂಜಸೀಮೆಯ ಅಶ್ವಿನಿಮೂರ್ತಿ ಅಯ್ಯನಕಟ್ಟೆ ಇವರ. ಇವು ಓದಿದ್ದು
ಇನ್ನೂ ಓದುತ್ತೀರ
ಶ್ರೀಅಕ್ಕ°