Oppanna.com

ಪಂಪು ಇದ್ದೋ – ಸರಿ ಮಾಡಿಕೊಳ್ಳಿ

ಬರದೋರು :   ಪೆಂಗಣ್ಣ°    on   10/03/2011    4 ಒಪ್ಪಂಗೊ

ಪೆಂಗಣ್ಣ°

ನಿಂಗಳ ಮನೆಲಿ ಕರೆಂಟು ಪಂಪು ಇ, ಸರಿ ಮಾಡಿ ಇಟ್ಟುಕೊಳ್ಳಿ. ಸರ್ಕಾರ ಹೊಸ ಪಂಪು ಕೊಡ್ತಡ.

ಸೂ: ಸದ್ಯಕ್ಕೆ ದಕ್ಷಿಣಕನ್ನಡ ಉದುಪಿ ಜಿಲ್ಲೆಯವಕ್ಕೆ ಮಾಂತ್ರ.

ಕೆಳಾಣ ಶುದ್ದಿ ಓದಿ.

4 thoughts on “ಪಂಪು ಇದ್ದೋ – ಸರಿ ಮಾಡಿಕೊಳ್ಳಿ

  1. ಕರೆಂಟ್ ಬೇಡದ್ದ ಪಂಪೇ ಕೊಡೆಕು ಹೇಳಿ ಬಟಾಟೆ ಗೌಡ ಹೇಳಿದ್ದಡ !!!

  2. ಸರ್ಕಾರ ಪಂಪು ಕೊಡ್ತರೆ ನಮ್ಮ ಪಂಪು ಎಂತಕೆ ಸರಿ ಮಾಡಿ ಇಟ್ಟುಕೊಳ್ಳೆಕು ?! ತಮಿಳ್ನಾಡಿಲ್ಲಿ ಕಲರ್ ಟಿವಿ ಕೊಟ್ಟ ಹಾಂಗೋ! ಬೆಡ್ ರೂಮಿಲ್ಲಿ ಒಂದು ಹಾಲ್ ಲಿ ಒಂದು (ಕಾರು ಬಂಗಲೆ ಇಪ್ಪವಂಗೂ ದಕ್ಕಿದ್ದು )!

    ಅಂಬಗ ಕರೆಂಟೋ?? ಎಕ್ಸಟ್ರ ಎಲ್ಲಿಂದ ತಪ್ಪದು?

    1. ಹೊಸ ಪಂಪು ಬೇಕಾರೆ ಹಳೆ ಪಂಪು ಸರಿ ಇದ್ದು ಹೇಳಿ ತೋರ್ಸೆಕ್ಕಡ.
      ಕರೆಂಟು ಕಮ್ಮಿ ಬೇಕಪ್ಪ ಪಂಪು ಕೊಡ್ತದು ಹೇಳಿದ್ದವನ್ನೆ.

  3. ಸೈಕಲ್ ಹೋಗಿ ಪ೦ಪು ಬ೦ತು ಥೈ ಥಕ ಥೈ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×