ಉಡುಪಿ ವಿಟ್ಲಪಿಂಡಿ ದಿನ ಕಂಡ ದೃಶ್ಯಂಗೊ

ಉಡುಪಿಯ ವಿಟ್ಲಪಿಂಡಿ ಉತ್ಸವ ಹೇಳಿರೆ ಭಾರೀ ಗೌಜಿ. ಇದರ ನೋಡ್ಲೆ ಹೋಯೆಕ್ಕು ಹೇಳಿ ಗ್ರೇಶುದು ರಜ್ಜ ಸಮಯ ಆತು. ಈ ಸರ್ತಿ ಹೋಪಲೆ ಅವಕಾಶ ಆತು. ನಿಜಕ್ಕೂ ನೋಡಲೇಬೇಕಾದ ಉತ್ಸವ. ಜನಮರುಳೋ ಜಾತ್ರೆ ಮರುಳೋ ಹೇಳ್ತ ಹಾಂಗೆ ಜನ ಸೇರಿದ್ದವು. ರಥಬೀದಿಲಿ ನೆಡವದೇ ಭಾರೀ ಕಷ್ಟ. ಸಮಯದ ಅಭಾವವೂ, ಮಳೆ ಬತ್ತ ಲಕ್ಷಣವೂ ಇತ್ತಿದ್ದ ಕಾರಣ ವಿಟ್ಲಪಿಂಡಿ ಪೂರ್ತಿ ನೋಡ್ಲೆ ಆಯಿದಿಲ್ಲೆ. ಬಪ್ಪ ವರ್ಷ ನೋಡುವೊ°. ಪಟಂಗಳ ನೇಲುಸಿದ್ದೆ. ನೋಡಿ ಅಭಿಪ್ರಾಯ ತಿಳಿಸಿ.

ಇನ್ನೂ ಹೆಚ್ಚಿನ ಪಟಂಗಳ ಎನ್ನ ಮೋರೆಪುಸ್ತಕದ ಆಲ್ಬಮಿಲ್ಲಿ ನೇಲುಸಿದ್ದೆ. ಸಂಕೋಲೆ ಇಲ್ಲಿದ್ದು.

https://www.facebook.com/media/set/?set=a.1848973196691.86359.1611542542&l=fa236e0680&type=1

ಹಳೆಮನೆ ಅಣ್ಣ

   

You may also like...

9 Responses

 1. ತೆಕ್ಕುಂಜ ಕುಮಾರ ಮಾವ° says:

  ಆನು ಸಣ್ಣಗಿಪ್ಪಗ ನೋಡಿದ್ದು ಈಗಳೂ ನೆಂಪಿದ್ದು. !

  ವಿಟ್ಲಪಿಂಡಿಲಿ ನಿನ್ನೆ ಆ ಅಡಕ್ಕೆ ಮರಕ್ಕೆ ಹತ್ತಿ, ತುಂಡಾಗಿ ಬಿದ್ದು ಎರಡು ಜೆನಕ್ಕೆ ಗಂಭೀರ ಪೆಟ್ಟಾಯಿದು ಹೇಳ್ತ ಶುದ್ದಿ ನೋಡಿದೆ, ಭಾರೀ ಬೇಜಾರದ ಸಂಗತಿ.

 2. ಚೆನ್ನೈ ಭಾವ says:

  ಪಟ ಲಾಯಕ ಆಯ್ದು.

 3. Suvarnini Konale says:

  ಎಲ್ಲ ಪಟಂಗಳೂ ಲಾಯ್ಕಿದ್ದು,
  ಕೊಳಲು ಮಾರುವ ಅಜ್ಜ ; “”ಕೊಳಲ ಕೊಳ್ಳಿರೋ ಎಲ್ಲಾ ಕೊಳಲ ಕೊಳ್ಳಿರೋ…ರಂಗ ತಾನೇ ನುಡಿಸುತಿದ್ದ ಕೊಳಲ ಕೊಳ್ಳಿರೋ…ಕೊಳಲ ಕೊಂಡು ನುಡಿಸಿ ನಲಿದು ನನ್ನ ಹೊಟ್ಟೆ ತುಂಬಿರೋ”” !! ಹೇಳುವ ಹಾಂಗೆ ಕಾಣ್ತು..
  ನೀರಿನ ಗುಳ್ಳೆ ನೋಡುಲೆ ಎಷ್ಟು ಚೆಂದ! ಅದರ ಆಯಸ್ಸು ಎಷ್ಟು ಕಮ್ಮಿ ಆದರೂ ನಮ್ಮ ಮನಸ್ಸಿಂಗೆ ಸಂತೋಷ ಕೊಡ್ತು ! ಸಣ್ಣ ಮಕ್ಕೊಗೆ ಅದೇ ವಿಸ್ಮಯ !!
  ಇನ್ನೊಂದು ಪಟಲ್ಲಿ ಕೃಷ್ಣ ಚಾಮಿ ’ಎನಗೂ ಒಂದು ವಿಮಾನ ಬೇಕು’ ಹೇಳಿ ಹೇಳ್ತಾ ಇದ್ದ !!
  ಚಿತ್ರ ಕವನ ಸ್ಪರ್ಧೆ ಮಾಡುಲೆ ಈ ಪಟಂಗೊ ಸರೀ ಇದ್ದು 🙂

 4. ರಘು ಮುಳಿಯ says:

  ಮ೦ತು,ಕೊಳಲು,ಇಮಾನ,ತಲೆಗೆ ಕೊ೦ಬು..ಆಹಾ,ಹಬ್ಬದ ವಾತಾವರಣ ಕೊಶಿ ಕೊಟ್ಟತ್ತು. ಮುರುದು ಬಿದ್ದ ಅಡಕ್ಕೆ ಮರ ಅದುವೆಯೋ ಹಳೆಮನೆ ಅಣ್ಣಾ?

 5. ಲನಾ says:

  ಪಟಂಗ ಭಾರೀ ಲಾಯ್ಕ ಇದ್ದು…. ಹಂಚಿದ್ದಕ್ಕೆ ಧನ್ಯವಾದಂಗೊ ಹಳೆಮನೆ ಅಣ್ಣೋ ….

 6. ಓಣಿಯಡ್ಕ ಕಿಟ್ಟಣ್ಣ says:

  ಪಟಂಗ ಒಂದಕ್ಕಿಂತ ಒಂದು ಲಾಯಿಕ ಬೈಂದು ಹೇಳಿ ಒಂದೊಪ್ಪ..

 7. ಪಟಂಗ ಭಾರೀ ಲಾಯ್ಕ ಇದ್ದು….
  ಧನ್ಯವಾದ…

 8. ಹಳೆಮನೆ ಅಣ್ಣಾ..,

  ಪಟಂಗ ಎಲ್ಲ ಲಾಯ್ಕ ಬಯಿಂದು ಆತೋ!! ಕೊಶೀ ಆತು ಉಡಿಪಿಯ ಪಟ ನೋಡಿ.
  ಕಡೆಗೋಲು ಕೃಷ್ಣನ ಕಡೆಗೋಲು ನೇಲ್ಸಿಗೊಂಡಿಪ್ಪ ಪಟ ಲಾಯ್ಕ ಬಯಿಂದು. ಬಣ್ಣ-ಬಣ್ಣಂಗಳಿಂದ, ಭಾವನೆಗಳಿಂದ ತುಂಬಿದ ಪಟಂಗ.

  ಧನ್ಯವಾದಂಗೋ.

  • ಒಪ್ಪಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ. ಇನ್ನೂ ಹೆಚ್ಚಿನ ಪಟಂಗಳ ಮೋರೆಪುಸ್ತಕದ ಆಲ್ಬಮ್‌‌ಲ್ಲಿ ಹಾಕಿದ್ದೆ. ನೋಡಿ ಒಪ್ಪ ಕೊಡಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *