Oppanna.com

ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್ 7 ರಿಂದ ಪ್ರಾರಂಭ

ಬರದೋರು :   ಸಂಪಾದಕ°    on   06/04/2023    0 ಒಪ್ಪಂಗೊ

ಬದಿಯಡ್ಕ: ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಪೆರಡಾಲ ಇದರ ವತಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಲ್ಲಿ ನೆಡಕ್ಕೊಂಡು ಬಪ್ಪ “ವಸಂತ ವೇದ ಪಾಠಶಾಲೆ” ತರಗತಿಗೊ ಶುಕ್ರವಾರ ಏಪ್ರಿಲ್ 7, 2023 ರಿಂದ ಆರಂಭ ಆವುತ್ತು.
ಆಸಕ್ತ ಉಪನೀತ ಯಜುರ್ವೇದ ವಟುಗೊ 2 ತಿಂಗಳ ಶಿಬಿರಲ್ಲಿ ಭಾಗವಹಿಸಿ, ಅಧ್ಯಯನ ಮಾಡ್ಳಕ್ಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ:
ಶಿವರಾಮ ಭಟ್ +91 9746700415

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×