ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಶಾಂತತ್ತೆಸಂಪಾದಕ°ಪುತ್ತೂರುಬಾವಶರ್ಮಪ್ಪಚ್ಚಿಅಕ್ಷರ°ಕಾವಿನಮೂಲೆ ಮಾಣಿಸುವರ್ಣಿನೀ ಕೊಣಲೆವಸಂತರಾಜ್ ಹಳೆಮನೆವೇಣಿಯಕ್ಕ°ವಾಣಿ ಚಿಕ್ಕಮ್ಮತೆಕ್ಕುಂಜ ಕುಮಾರ ಮಾವ°ದೀಪಿಕಾಬೋಸ ಬಾವಎರುಂಬು ಅಪ್ಪಚ್ಚಿಜಯಗೌರಿ ಅಕ್ಕ°ಗಣೇಶ ಮಾವ°ಕೇಜಿಮಾವ°ಜಯಶ್ರೀ ನೀರಮೂಲೆಪೆರ್ಲದಣ್ಣಮುಳಿಯ ಭಾವಸರ್ಪಮಲೆ ಮಾವ°


ಬೈಲಿನ ಮೋರೆಪುಟ:

ಮುಜುಂಗಾವಿಲ್ಲಿ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ

February 28, 2011 ರ 9:25 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ನಾಳಂಗೆ ೦೧.೦೩.೨೦೧೧ ಮಂಗಳವಾರ ಹೊತ್ತೋಪಗ ೬.೩೦ ರಿಂದ ೧೦.೩೦ ರ ವರೆಗೆ ವಿದ್ಯಾಲಯದ ವಠಾರಲ್ಲಿ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ ಹೇಳ್ತ ಯಕ್ಷಗಾನ ಪ್ರದರ್ಶನ ನೆಡೆಸುಲಿದ್ದು. ಮುಜುಂಗಾವು ಶ್ರೀ ಭಾರತೀ ಸಮೂಹ ವಿದ್ಯಾಸಂಸ್ಥೆಗಳ ಸಹಾಯಾರ್ಥ ನೆಡವ ಈ ಯಕ್ಷಗಾನ ಬಯಲಾಟಲ್ಲಿ ಪದ್ಯಾಣ ಗೆಣಪ್ಪಣ್ಣ, ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತರಾಗಿಯೂ ಶಿವರಾಮ ಜೋಗಿ ಬಿ.ಸಿ.ರೋಡ್, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಸಂಪಾಜೆ ಶೀನಪ್ಪ ರೈ ಪ್ರಧಾನ ವೇಷಧಾರಿಗೊ ಆಗಿಯೂ, ಸ್ತ್ರೀ ಪಾತ್ರಲ್ಲಿ ಅಂಬಾಪ್ರಸಾದ ಪಾತಾಳ ಮತ್ತು ಸಂತೋಷಕುಮಾರ್ ಹಿಲಿಯಾಣ ಹಾಂಗೂ ಬಂಟ್ವಾಳ ಜಯರಾಮ ಆಚಾರ್ಯ, ಸೀತಾರಾಮಕುಮಾರ್ ಕಟೀಲ್ ಹಾಸ್ಯ ಪಾತ್ರಂಗಳಲ್ಲಿ ಮಿಂಚಲಿದ್ದವು. ನೂರು ಗಿರ್ಕಿ ಹಾರುವ ದಿವಾಕರ ರೈ ಸಂಪಾಜೆ ನಾಳಂಗೆ ಎಷ್ಟು ಹಾರ್ತು ಹೇಳಿ ನೋಡೆಕು. :-)

ಮುಜುಂಗಾವಿಲ್ಲಿ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ, 5.0 out of 5 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

  1. ಚೆನ್ನಬೆಟ್ಟಣ್ಣ
    ಚೆನ್ನಬೆಟ್ಟಣ್ಣ
    VA:F [1.9.22_1171]
    Rating: +1 (from 1 vote)

    ಗಜೇಂದ್ರ ಮೋಕ್ಷ ಲಾಯ್ಕಿದ್ದು ಪ್ರಸಂಗ. ಆನೆ ಮೊಸಳೆ ಮುಖವಾಡ ಹಾಯ್ಕೊಂಡು ರಂಗಸ್ಥಳಲ್ಲಿ ಕೊಣಿವದರ ನೋಡಲೇ ಖುಷಿ ಆವ್ತು. ಆದರೆ ಯಕ್ಷಗಾನದ ಪರಂಪರೆ ಲಿ ಮುಖವಾಡ ಮಡುಗುವ ಕ್ರಮ ಇಲ್ಲೆ.
    ಹಾಂಗೆ ಶ್ರೀನಿವಾಸ ಕಲ್ಯಾಣಲ್ಲಿ ದಿವಾಕರ ಸೀತಾರಾಮನ ಜೋಡಿ ವೇಷ ನೋಡೆಕ್ಕಾದ್ದೆ. ಸೀತಾರಾಮನ ಹಾಸ್ಯ ಲಾಯ್ಕಿದ್ದು. ದಿವಾಕರ ಲೆಕ್ಕಂದ ಹೆಚ್ಚು ಗಿರಕಿ ಹಾಕಿ ಸೇಂಕು ಬಿಟ್ರೆ ಮಾತ್ರ ವೇಷ ಪುಸ್ಕ ಆವ್ತು !
    ಆಟ ಲಾಯಕ ಆಗಲಿ. ಸಾದ್ಯ ಇಪ್ಪವ್ ಹೋಗಿ ನೋಡಿ ಬಂದು ಬೈಲಿನ್ಗೆ ಹೇಳಿ, ಪಟ ತೋರ್ಸಿರೆ ಕಾಶಿ ಆಕ್ಕು.

    ಹೇಳಿದ ಹಾಂಗೆ ನಮ್ಮ ಭೋಸ ಭಾವಂಗೆ ಗಿರಕಿ ಹಾಕುಲೆಡಿತ್ತ ?

    [ಉತ್ತರುಸಿ]

  2. ಮುಣ್ಚಿಕಾನ ಪ್ರಮೊದ
    ಮುಣ್ಚಿಕ್ಕಾನ ಪ್ರಮೋದ
    VA:F [1.9.22_1171]
    Rating: 0 (from 0 votes)

    ವಿಷಯ ತಿಳಿಸಿದ್ದಕ್ಕೆ ಧನ್ಯವಾದಂಗೊ……

    [ಉತ್ತರುಸಿ]

  3. ರಘುಮುಳಿಯ
    ಮುಳಿಯ ಭಾವ
    VA:F [1.9.22_1171]
    Rating: 0 (from 0 votes)

    ದೊಡ್ಡಭಾವಾ,
    ಪಟ ನೋಡಿರೆ ಆಟ ನೋಡಿದ ಹಾ೦ಗಾಗಿ,ಸಮಾಧಾನ ಅಕ್ಕು.

    [ಉತ್ತರುಸಿ]

  4. ತೆಕ್ಕುಂಜ ಕುಮಾರ
    ತೆಕ್ಕುಂಜ ಕುಮಾರ ಮಾವ°
    VN:F [1.9.22_1171]
    Rating: 0 (from 0 votes)

    ಕಡ್ಲೆ ಸಿಕ್ಕುಗ.. ಒಟ್ಟಿಂಗೆ ನೀರ್ ಚಾಯದೇ ಬೆಕಾವುತ್ತು..

    [ಉತ್ತರುಸಿ]

  5. ಚೆನ್ನಬೆಟ್ಟಣ್ಣ
    ಚೆನ್ನಬೆಟ್ಟಣ್ಣ
    VN:F [1.9.22_1171]
    Rating: 0 (from 0 votes)

    ಇನ್ನೊಂದು ಹೇಳಲೇ ಮರತ್ತು. ಪಟ/ವೀಡ್ಯ ತೆಗವಾಗ ರಂಗಸ್ಥಳದ ಹತ್ರೆ ಹೋದರೆ ಗಿರಕಿ ಹೊಡವವರ ಬೆಗರು ರಟ್ಟಿ ಚೆಂಡಿ ಆಕ್ಕು

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಲೇ | ಶ್ರೀಮತಿ ಪಾರ್ವತಿ ಎಂ.ಭಟ್.ಕೂಳಕ್ಕೋಡ್ಳುಹೃದಯಲ್ಲಿಪ್ ಆತಿಥ್ಯ ಕೃತಿಯಾಗಿ ಕೈಗೆತ್ತಲಿಚಿತ್ರ ಕೃಪೆ:
ವೆಂಕಟ್ ಕೋಟೂರ್

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME