ವೇಣಿಯಕ್ಕ° 03/07/2012
ಹಲಸಿನಕಾಯಿ ಸೊಳೆ ಜೀರಿಗೆ ಬೆಂದಿ ಬೇಕಪ್ಪ ಸಾಮಾನುಗೊ: 5 ಕಪ್(ಕುಡ್ತೆ) ತುಂಡು ಮಾಡಿದ ಹಲಸಿನಕಾಯಿ ಸೊಳೆ 1.5 ಕಪ್(ಕುಡ್ತೆ) ಕಾಯಿ ತುರಿ ನಿಂಬೆ ಗಾತ್ರದ ಬೆಲ್ಲ 1 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ 1/4 ಚಮ್ಚೆ ಜೀರಿಗೆ 1 ಚಮ್ಚೆ ಸಾಸಮೆ ರುಚಿಗೆ ತಕ್ಕಸ್ಟು ಉಪ್ಪು 5-6 ಬೇನ್ಸೊಪ್ಪು 1-2 ಮುರುದ ಒಣಕ್ಕು ಮೆಣಸು 1 ಚಮ್ಚೆ ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ