Oppanna.com

ಬೈಲಿನ ಪುಸ್ತಕಂಗೊ – ಎಲ್ಲಿ ಸಿಕ್ಕುತ್ತು?

ಬರದೋರು :   ಸಂಪಾದಕ°    on   29/08/2012    4 ಒಪ್ಪಂಗೊ

ಎಲ್ಲೋರಿಂಗೂ ನಮಸ್ಕಾರ.
ಮೊನ್ನೆ 25-ಅಗೋಸ್ತು, 2012ರಂದು ಶ್ರೀಗುರುಗಳ ಕರಕಮಲಂಗಳಿಂದ ಶ್ರೀರಾಮಾಶ್ರಮಲ್ಲಿ ಲೋಕಾರ್ಪಣೆಗೊಂಡ ಬೈಲಿನ ಎರಡು ಶುದ್ದಿಪುಸ್ತಕಂಗಳ ಮಾರಾಟದ ಬಗ್ಗೆ ಈ ಮಾಹಿತಿ ಇಲ್ಲಿ ಕೊಡ್ತಾ ಇಪ್ಪದು. ಬೈಲಿಲಿ ಈಗಾಗಲೇ ಹಲವು ಮನಸ್ಸುಗಳ ಮುಟ್ಟಿದ ಶುದ್ದಿಗೊ ಪುಸ್ತಕ ರೂಪಲ್ಲಿ ನಮ್ಮ ಬೈಲಿನ ಎಲ್ಲಾ ಮನೆಗೊಕ್ಕೆ, ಮನಸ್ಸುಗೊಕ್ಕೆ ಎತ್ತೆಕ್ಕು ಹೇಳ್ತ ಪ್ರಯತ್ನ ಎಂಗಳದ್ದು. ಈಗಾಗಲೇ ಹಲವು ಜನಂಗ ಪುಸ್ತಕ ಎಲ್ಲಿ ಎಲ್ಲ ಸಿಕ್ಕುತ್ತು ಹೇಳಿ ಕೇಳ್ತಾ ಇಪ್ಪ ಪ್ರಶ್ನೆಗಳ ಮನಸ್ಸಿಲಿ ಮಡಿಕ್ಕೊಂಡು ಎಲ್ಲೊರಿಂಗೂ ಅನುಕೂಲ ಅಪ್ಪ ಹಾಂಗೆ ಬೇರೆ ಬೇರೆ ದಿಕ್ಕೆ ಪುಸ್ತಕವ ಲಭ್ಯ ಮಾಡ್ತಾ ಇದ್ದು. ಬೈಲಿನ ಸಹೃದಯೀ ಮನಸ್ಸಿನ ಬಂಧುಗೊ ಅವರವರ ಅನುಕೂಲಕ್ಕೆ ತಕ್ಕ ಹಾಂಗೆ ಹತ್ತರಾಣ ಜಾಗೆಂದ ಪುಸ್ತಕವ ತೆಕ್ಕೊಂಡು ಹತ್ತರಾಣೋರಿಂಗೂ ಎತ್ತುಸೆಕ್ಕು ಆ ಮೂಲಕ ಹವ್ಯಕ ಭಾಶೆಗೆ, ಸಂಸ್ಕೃತಿಗೆ ಸಣ್ಣ ಕಾಣಿಕೆ ಕೊಡೆಕ್ಕು ಹೇಳಿ ಒಂದು ಪ್ರೀತಿಯ ಅಪೇಕ್ಷೆ.

ಬೆಂಗ್ಳೂರು ಮಠದ ಆವರಣಲ್ಲಿ ಈಗಾಗಲೇ ಮಾರಾಟ ವ್ಯವಸ್ಥೆ ಇದ್ದು.
ಅದಲ್ಲದ್ದೇ, ನಮ್ಮ ಊರೂರಿನ ನೆರೆಕರೆಗೆ ಎತ್ತುಸುವ ವ್ಯವಸ್ಥೆಯೂ ಇದ್ದು.

ಆಸಕ್ತರು ಈ ಸಂಖ್ಯೆಗಳ ಸಂಪರ್ಕಿಸಲಕ್ಕು:

ಕೊಡೆಯಾಲ (ಮಂಗ್ಳೂರು):
9449806563 (ಶರ್ಮಪ್ಪಚ್ಚಿ)
9448360344 (ಅಜ್ಜಕಾನ ಭಾವ)

ವಿಟ್ಳ / ಪುತ್ತೂರು:
9449663764 (ಶ್ರೀ ಅಕ್ಕ°)

ಕುಂಬ್ಳೆ / ನೀರ್ಚಾಲು / ಬದಿಯಡ್ಕ:
8547245304 (ದೊಡ್ಡ ಭಾವ° )

ಇಲ್ಲಿ ಸಿಕ್ಕುತ್ತು!

ಪಂಜ / ಬೆಳ್ಳಾರೆ / ಕಲ್ಮಡ್ಕ :
9591994644 (ರಾಮ ಕಲ್ಮಡ್ಕ)

ಉಜಿರೆ / ಬೆಳ್ತಂಗಡಿ / ವೇಣೂರು:
9448951856 (ವೇಣೂರಣ್ಣ)

ಸುಳ್ಯ:
9901200134 (ಸುಭಗಣ್ಣ)

ಮಡಿಕೇರಿ
:
9901313256 (ಚುಬ್ಬಣ್ಣ)

ಮೈಸೂರು:
9448983990 (ಕೊಳಚ್ಚಿಪ್ಪು ಭಾವ)

ಚೆನ್ನೈ:
7401055742 (ಚೆನ್ನೈ ಬಾವ°)

ಬೆಂಗ್ಳೂರು
:
ಗಿರಿನಗರ: “ಭಾರತೀ ಪ್ರಕಾಶನ”, ರಾಮಾಶ್ರಮ  08026724979
ಮಲ್ಲೇಶ್ವರಂ: 7760885382 (ಡೈಮಂಡು ಬಾವ)
ವೈಟ್ ಫೀಲ್ಡ್: 9535354380 (ತೆಕ್ಕುಂಜ ಮಾವ)
ರಾಜರಾಜೇಶ್ವರಿ ನಗರ/ವಸ೦ತನಗರ/ಯಲಹ೦ಕ /ಆರ್.ಟಿ.ನಗರ/ವಿಜಯನಗರ : 9448271447 (ಮುಳಿಯ ಬಾವ)
ಜಯನಗರ: 9448472292 (ಎಳ್ಯಡ್ಕ ಮಹೇಶ)
ಕಸ್ತೂರಿ ನಗರ: 9448216328 (ಚೆನ್ನಬೆಟ್ಟಣ್ಣ)

ಸೂ:

  • ಪುಸ್ತಕದ ವಿವರ:
    • ಒಪ್ಪಣ್ಣನ ಒಪ್ಪಂಗೊ: ಒಂದೆಲಗ°
      ಪುಟಂಗೊ: 224
      ಕ್ರಯ: 130/-.
    • ಹದಿನಾರು ಸಂಸ್ಕಾರಂಗೊ: ಯಾವಾಗ? ಎಂತಕೆ? ಹೇಂಗೆ?
      ಪುಟಂಗೊ: 88
      ಕ್ರಯ: 60/-
  • ಕೊರಿಯರು ಬೇಕಾರೆ ಅದರ ಖರ್ಚು ಪ್ರತ್ಯೇಕ.
  • ಪುಸ್ತಕ ಮಾರಾಟಕ್ಕೆ (ಡೀಲರ್) ಆಸಕ್ತರು ಸಂಪರ್ಕಿಸಲಕ್ಕು.
    ಪ್ರೋತ್ಸಾಹಕ ಕ್ರಯಲ್ಲಿ ಮಾರಾಟಕ್ಕೆ ವೆವಸ್ತೆ ಇದ್ದು.
    ಸಂಪರ್ಕ: (9535354380 / 9448472292 / 9448360344 )

 

ಬನ್ನಿ, ಹವ್ಯಕ ಸರಸ್ವತಿಯ ಒಳಿಶಿ, ಬೆಳೆಶುವೊ°

~*~*~

4 thoughts on “ಬೈಲಿನ ಪುಸ್ತಕಂಗೊ – ಎಲ್ಲಿ ಸಿಕ್ಕುತ್ತು?

  1. ಶ್ರಿ ಅಕ್ಕ ಬ್ಯೆಲಿನ ಪುಸ್ತಕ ನಿಂಗಳಲ್ಲಿ ಸಿಕ್ಕುತ್ತು ಹೇಳಿ ಸಂತೋಷ ಆತು ಎನಗೆ ಎರಡು ಪುಸ್ತಕವುದೇ ಬೇಕು

  2. ಶ್ರೀ ಅಕ್ಕ° ಪುಸ್ತಕ ಕೊಟ್ಟತ್ತು.ಮದಲೇ ಓದಿದ ವಿಷಯ,ಅಂದರೂ ಪುಸ್ತಕ ರೂಪಲ್ಲಿ ಓದುದರ ಅನುಭವವೇ ಬೇರೆ.

  3. ಅಜ್ಜಕಾನ ಭಾವಂಗೆ ಫೋನು ಮಾಡುವೋ ಹೇಳಿ ಗ್ರೇಶುವಗ, ಬೈಲಿಲ್ಲಿ ಎಲ್ಲ ವಿವರ ಬಂತದ. ಒಳ್ಳೆದಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×