Latest posts by ಚೆನ್ನೈ ಬಾವ° (see all)
- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಕಳುದ ವಾರಕ್ಕೆ ಅಡಿಗೆ ಸತ್ಯಣ್ಣ ಐವತ್ತು ಆದ್ದು ನೋಡಿ ಸತ್ಯಣ್ಣ ಅಭಿಮಾನಿಗೊಕ್ಕೆ ಕೊಶಿಯಾದ್ದು ನವಗೂ ಕೊಶಿ ಆತು.
ದೊಡ್ಡಜ್ಜನ ಪತಂಗಲ್ಲಿ ಸಿಕ್ಕಿದ ಅಡಿಗೆ ಸತ್ಯಣ್ಣಂಗೆ ಈ ವಿಷಯ ಹೇದಪ್ಪಗ ತೊಳಸುತ್ತ ತೆರಕ್ಕಿಲ್ಲಿತ್ತಿದ್ದ ಸತ್ಯಣ್ಣ ಅಲ್ಲಿಂದಲೆ ಕೊಶಿಲಿ ಕೈ ನೆಗ್ಗಿಯಪ್ಪಗ ವೇಂಕಟಣ್ಣನ ಕೆಮರದೊಳ ಸಿಕ್ಕಿಯಪ್ಪಗ ಹೀಂಗೆ ಕಂಡತ್ತಿದಾ .
ಅಡಿಗೆ ಸತ್ಯಣ್ಣ ನಿಂಗೊಗೆಲ್ಲರಿಂಗೂ ಅಭಿಮಾನದ ಧನ್ಯವಾದ ಹೇಯ್ದ. ಹರೇ ರಾಮ .
ಒಪ್ಪಕ್ಕೆ ಪಟ ತೆಗದುಕೊಟ್ಟ ವೇಂಕಟಣ್ಣಂಗೆ ಧನ್ಯವಾದ.
ಬಹು ಕೇಮಂ| ಓಂ ಅಂ ಅಡಿಗೆ ಸತ್ಯಣ್ಣಾಯ ನಮಃ|
ബഹു കേമം| ഓം അം അഡിഗെ സത്യണ്ണായ നമഃ|
ningoge thenksu 😀
ಪಷ್ಟಾಯಿದು.
😀
super !ರಂಗಣ್ಣ ನದ್ದು ಒಂದು ಫೋಟೋ ತೆಗದು ಹಾಕಿರೆ ಲಾಯ್ಕಿರ್ತಿತ್ತು !
ಆಗೊಮ್ಮೆ ಈಗೊಮ್ಮೆ ಸಥ್ಯಣ್ಣ ಕಾಂಬಲೆ ಸಿಕ್ಕುದು ! ಜೆಂಬಾರದ ಗೌಜಿ. ಎಂತದೆ ಆಗಲಿ ಸಥ್ಯಣ್ಣ ನ ಪಟಾ ಲೈಕಾ ಬೈನ್ದು! ಸೌಟು ಹಾಂಗೆ ನೆಗ್ಗುವಾಗ ಪಾಯಸ ತೊಳಸಿಗೊಂಡಿತ್ತವ್ವಾ+???ಪಾಯಸ ರಟ್ಟಿದ ಹಾಂಗೆ ಕಾಣ್ತು… !!!!!!!!!!
ಫೋಟೋ ಲಾಯ್ಕ ಆಯಿದು. ಸಚಿನ್ ಅರ್ಧ ಶತಕ ಹೊಡದ ಶ್ಟೈಲಿಲ್ಲಿ ಸತ್ಯಣ್ಣನ ಫೋಸು. ಸತ್ಯಣ್ಣಂಗೂ ಬೈಲಿಂಗೂ ಯುಗಾದಿ ಹಬ್ಬದ ಶುಭಾಶಯಗಳು. ನಮ್ಮ ಮಠದ ಮೇಲೆ ಕೆಸರೆರಚಲೆ ಮಾಡಿದ ವಿರೋದಿಗಳ ಪ್ರಯತ್ನ ವಿಫಲವಾಯಿದು.ಆ ವಿಷಯ ಸವಿವರವಾಗಿ ಒಪ್ಪಣ್ಣ ವರದಿ ಮಾಡುಗು ಹೇಳಿ ಗ್ರೆಹಿಸುತ್ತೆ. ಹರೇ ರಾಮ.
ಹ ಹಾ… ಭೀಮ ಸೇನನ ಹಾಂಗೆ ಕಾಣ್ತ ಸತ್ಯಣ್ಣ….