Oppanna.com

ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ

ಬರದೋರು :   ಚೆನ್ನೈ ಬಾವ°    on   30/10/2020    0 ಒಪ್ಪಂಗೊ

ಚೆನ್ನೈ ಬಾವ°

ತೊಳಶಿಪೂಜೆ – (ಸರಳ ಸಂಕ್ಷಿಪ್ತ ವಿಧಾನ)

ತೊಳಶಿಕಟ್ಟೆ ಎದುರೆ ಕೂದುಗೊಂಡು

ಆಚಮ್ಯ.,

ಆಚಮನ ಮಾಡಿ, ಶ್ರೀ ಗುರುಭ್ಯೋ ನಮಃ | ಶ್ರೀ ಮಹಾಗಣಪತಯೇ ನಮಃ | ಶ್ರೀತುಲಸ್ಯೈ ನಮಃ | ಹೇಳಿಗೊಂಬದು.

ಗಿಂಡಿಗೆ ತುಳಸಿಹೂಗಂಧಾಕ್ಷತೆಯನ್ನು ಹಾಕೆಕು –

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಎಡದಕೈಲಿ ಅಕ್ಷತೆ ಮಡಿಕ್ಕೊಂಡು ನೀರು ಹಾಕಿ ಬಲದಕೈ ಮುಚ್ಚಿ ಬಲದ ತೊಡೆಯ ಮೇಲೆ ಮಡಿಕ್ಕೊಂಡು ಮುಂದಾಣ ಸಂಕಲ್ಪ ಮಾಡುವುದು.

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||

 ………… ನಾಮ ಸಂವತ್ಸರೇ  …….. ಅಯನೇ  …………. ಋತೌ ……….. ಮಾಸೇ ……….. ಪಕ್ಷೇ ……… ತಿಥೌ ……. ವಾಸರಯುಕ್ತಾಯಾಂ ಏವಂ ಗುಣ-ವಿಶೇಷಣ-ವಿಶಿಷ್ಟಾಯಾಂ  ಶುಭತಿಥೌ ಮಮ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧಫಲಪುರುಷಾರ್ಥಸಿಧ್ಯರ್ಥಂ ಆಯುರಾರೋಗ್ಯ-ಐಶ್ವರ್ಯಾಭಿವೃದ್ಧ್ಯರ್ಥಂ, ಶ್ರೀತುಲಸೀ ಪ್ರೀತ್ಯರ್ಥಂ ಶ್ರೀತುಲಸೀಂ ಉದ್ದಿಶ್ಯ ಧ್ಯಾನಾವಾಹನಾದಿ ಷೋಡಶೋಪಚಾರಪೂಜಾಂ ಕರಿಷ್ಯೇ || (ಕೈಲಿಪ್ಪ  ಅಕ್ಷತೆಯ ತೊಳಶಿಗೆ ಹಾಕುವದು)

ಗಣಪತಿ ಸ್ಮರಣೆ : –

ಆದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಶ್ರೀ ಮಹಾಗಣಪತಿಸ್ಮರಣಂ ಕರಿಷ್ಯೇ |

ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||

ಕೈಮುಕ್ಕೊಂಬದು –

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||

ಶ್ರೀತುಲಸೀಪೂಜೆ-

ಶ್ರೀ ತುಲಸೀಪೂಜಾಂ ಕರಿಷ್ಯೇ (ತೊಳಶಿಗೆ ಹೂಗು ಹಾಕುವುದು)

ಕೈಯಲ್ಲಿ ಹೂಗಂಧಾಕ್ಷತೆಯನ್ನು ತೆಗೆದುಕೊಂಡು ತೊಳಶಿಗೆಕಟ್ಟಗೆ ಅರ್ಚನೆಮಾಡೆಕು –   

ಓಂ ನಾರಾಯಣ್ಯೈ ಚ ವಿದ್ಮಹೇ ಆದಿಭೂತಾಯೈ ಚ ಧೀಮಹಿ | ತನ್ನಸ್ತುಲಸೀ ಪ್ರಚೋದಯಾತ್ ||

ತುಲಸ್ಯೈ ನಮಃ ದ್ವಾದಶನಾಮಪೂಜಾಂ ಕರಿಷ್ಯೇ (ಹನ್ನೆರಡು ಸರ್ತಿ ಹೂಗಾಕೆಕು)

ಓಂ ಶ್ರೀದೇವೈ ನಮಃ | ಓಂ ಅಮೃತೋದ್ಭವಾಯೈ ನಮಃ | ಓಂ ಕಮಲಪ್ರಿಯಾಯೈ ನಮಃ | ಓಂ ವಿಷ್ಣುಪತ್ಯೈ ನಮಃ | ಓಂ ವೈಷ್ಣವ್ಯೈ ನಮಃ | ಓಂ ವಾರಾಹ್ಯೈ ನಮಃ | ಓಂ ಶಾಂರ್ಙಿಣ್ಯೈ ನಮಃ | ಓಂ ಸರ್ವಸೌಂದರ್ಯೈ ನಮಃ | ಓಂ ಹರಿವಲ್ಲಭಾಯೈ ನಮಃ | ಓಂ ಮಹಾಲಕ್ಷ್ಮೈ ನಮಃ | ಓಂ ಶ್ರಿಯೈ ನಮಃ | ಓಂ ಸರ್ವಸೇವಿತಾಯೈ ನಮಃ | ಓಂ ತುಲಸ್ಯೈ ನಮಃ |

ದ್ವಾದಶನಾಮಪೂಜಾಂ ಸಮರ್ಪಯಾಮಿ ||

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ ||

ಶ್ರೀ ಸರ್ವಶಕ್ತಿವರದಾಯೈ ತುಲಸ್ಯೈ ನಮಃ ||

ಮತ್ತೆ ಕ್ರಮವಾಗಿ ನಾಲ್ಕು ಸರ್ತಿ ನೀರು ಬಿಟ್ಟು ಮತ್ತೆ ಹೂ ಗಂಧ ಅಕ್ಷತೆ, ಧೂಪ , ದೀಪ ನೇವೇದ್ಯಾದಿ ಸಮರ್ಪಣೆ ಮಾಡುವದು –

ಓಂ ಶ್ರೀ ತುಲಸ್ಯೈ ನಮಃ

ಧ್ಯಾಯಾಮಿ, ಪಾದ್ಯಂ ಸಮರ್ಪಯಾಮಿ, ಅರ್ಘ್ಯಂ ಸಮರ್ಪಯಾಮಿ, ಆಚಮನೀಯಂ ಸಮರ್ಪಯಾಮಿ, ಸ್ನಾನಂ ಸಮರ್ಪಯಾಮಿ, ವಸ್ತ್ರಂ ಸಮರ್ಪಯಾಮಿ, ಉಪವೀತಂ ಸಮರ್ಪಯಾಮಿ, ಆಭರಣಂ ಸಮರ್ಪಯಾಮಿ, ಗಂಧಂ ಸಮರ್ಪಯಾಮಿ, ಅಕ್ಷತಾನ್ ಸಮರ್ಪಯಾಮಿ, ಪುಷ್ಪಾಣಿ ಸಮರ್ಪಯಾಮಿ , ಧೂಪಂ ಆಘ್ರಾಪಯಾಮಿ, ದೀಪಂ ದರ್ಶಯಾಮಿ,

…….. ನಿವೇದಯಾಮಿ (ನೇವೇದ್ಯಕ್ಕಿಪ್ಪದರ ನೇವೇದ್ಯ ಮಾಡಿ) , ತಾಂಬೂಲಂ ಸಮರ್ಪಯಾಮಿ (ತಾಂಬೂಲ ನೇವೇದ್ಯ ಮಾಡೆಕು), ಮಂಗಲನೀರಾಜನಂ ಸಮರ್ಪಯಾಮಿ (ಮಂಗಳಾರತಿ ಮಾಡೆಕು), ಮಂತ್ರಪುಷ್ಪಂ ಸಮರ್ಪಯಾಮಿ  , ಪ್ರದಕ್ಷಿಣಂ ಸಮರ್ಪಯಾಮಿ, ನಮಸ್ಕಾರಂ ಸಮರ್ಪಯಾಮಿ, (ಕೈಲಿ ಹೂಗು ತೆಕ್ಕೊಂಡು ಎದ್ದು ನಿಂದು ಮೂರು ಪ್ರದಕ್ಷಿಣೆ ಬಂದು ಹೂಗಾಕಿ ನಮಸ್ಕಾರ ಮಾಡೆಕು) |  

  ಶ್ರೀ ತುಲಸ್ಯೈ ನಮಃ ,ಸರ್ವೋಪಚಾರಪೂಜಾಃ ಸಮರ್ಪಯಾಮಿ |

ಶ್ರೀ ತುಲಸ್ಯೈ ನಮಃ , ಪ್ರಸನ್ನ ಪೂಜಾಂ ಸಮರ್ಪಯಾಮಿ, ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಒಂದು ಹೂಗು ಹಾಕಿ ಒಂದು ಸಕ್ಕಣ ನೀರು)

ಮತ್ತೆ ಕೈಲಿ ಹೂಗು ಗಂಧ ಅಕ್ಷತೆ ತೆಕ್ಕೊಂಡು ಗಿಂಡಿ/ಕವುಳಿಗೆ ಬಗ್ಗುಸಿ ನೀರುಬಿಡುವುದು –

ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ಪೂಜಾ ಯಜ್ಣ ಕ್ರಿಯಾದಿಷು |
ನ್ಯೂನ೦ ಸ೦ಪೂರ್ಣತಾ೦ ಯಾತಿ ಸದ್ಯೋ ವ೦ದೇ ತಮಚ್ಚುತ೦ ||

ಅನೇನ ಮಯಾ ಕೃತಪೂಜನೇನ ಶ್ರೀ ಪರಮೇಶ್ವರಃ ಪ್ರೀಯತಾಂ || ಓಂ ತತ್ಸತ್||

ನೀರು ಹಾಕಿ ತೊಳಶಿಗೆ ಹಾಕುವದು. ಗೋತ್ರಪ್ರವರಹೇಳಿ ಅಭಿವಾದನೆ ಮಾಡುವದು , ಪ್ರಸಾದ ತೆಕ್ಕೊಂಬದು.

ಅರ್ಚನೆಮಾಡಿದಲ್ಲಿಂದ ಒಂದು ಹೂಗು ತೆಗೆದು ಮೂಸಿ ಕೆಳ ಕರೆಲಿ ಹಾಕುವುದು, ಆಚಮನ ಮಾಡುವದು.

ಹರಿಃ ಓಂ | ಶುಭಮ್||

  • ಚೆನ್ನೈಬಾವ°
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×