Oppanna.com

ವಿಷು ಸ್ಪರ್ಧೆ – 2014: ಫೋಟೋ ದ್ವಿತೀಯ – ಶ್ಯಾಮ ಪ್ರಸಾದ ಸರಳಿ

ಬರದೋರು :   ಸಂಪಾದಕ°    on   04/06/2014    6 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ.
ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ. ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು.
ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2014ಪಟ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಪಟ.
ವಿಜೇತ ಶ್ರೀ  ಶ್ಯಾಮಪ್ರಸಾದ, ಸರಳಿ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.
 

VVS14_P010 Shyama Prasada Sarali
ಸಾಂಪ್ರದಾಯಿಕ ಮನೆ – ದ್ವಿತೀಯ ಪ್ರಶಸ್ತಿ ವಿಜೇತ ಫೋಟೋ | ಛಾಯಾಗ್ರಹಣ: ಶ್ಯಾಮ ಪ್ರಸಾದ ಸರಳಿ.

~

ಸರಳಿ ಅಣ್ಣಂಗೆ ಪ್ರಶಸ್ತಿ
ಶ್ರೀ ವೆಂಕಟ ಕೃಷ್ಣ ಎಂ.ಎನ್ – ಇವರಿಂದ ಬಹುಮಾನ ಪಡೆತ್ತಾ ಇಪ್ಪ ಛಾಯಾಗ್ರಾಹಕ ಶ್ಯಾಮ ಪ್ರಸಾದ ಸರಳಿ.

6 thoughts on “ವಿಷು ಸ್ಪರ್ಧೆ – 2014: ಫೋಟೋ ದ್ವಿತೀಯ – ಶ್ಯಾಮ ಪ್ರಸಾದ ಸರಳಿ

  1. ಹರೇ ರಾಮ. ನಿಂಗಳೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಂಗೊ…

  2. ಪಟ ಚೆಂದಕೆ ಬಯಿಂದು.ಅಭಿನಂದನೆ ಪ್ರಸಾದಣ್ಣ.

  3. ಶ್ಯಾಮಣ್ಣ,
    ಅಭಿನಂದನೆಗೊ ವಿಷು ವಿಶೇಷ ಸ್ಪರ್ಧೆಲಿ ಪ್ರಶಸ್ತಿ ಶ್ಯಾಮಣ್ಣ, ಅಭಿನಂದನೆಗೊ ವಿಷು ವಿಶೇಷ ಸ್ಪರ್ಧೆಲಿ ಪ್ರಶಸ್ತಿ ಚೀಲಕ್ಕೆ ಹಾಕಿಗೊಂಡದಕ್ಕೆ!! 😉
    ತುಂಬಾ ತುಂಬಾ ಚೆಂದದ ಪಟ. ಹಳೆಕಾಲದ ಅಟ್ಟುಂಬಳದ ನೆಂಪು ಮಾಡಿಕೊಟ್ಟತ್ತು.
    ಬಹುಶ ಇನ್ನು ಮುಂದೆ ಬೈಲಿಲಿ ಯಾವುದಾದರೂ ಮನೆಲಿ ಕಾಂಬಲೆ ಸಿಕ್ಕುಗೋ ಇಲ್ಲೆಯೋ.
    ಒಳ್ಳೆ ಪಟವ ಬೈಲಿನ ಪತ್ತಾಯಕ್ಕೆ ಸೇರ್ಸಿದ್ದಕ್ಕೆ ಧನ್ಯವಾದಂಗೊ.
    ಹೇಂಗಿರ್ಸ ಹಲವಾರು ಪಟಂಗ ‘ದಾಖಲಾಗಲಿ’… 😉 🙂

  4. ಅಭಿನ೦ದನೆಗೋ ..
    ಮಣ್ಣಗೋಡೆಯ ಚೆಂದವೇ .. ಕಲಾತ್ಮಕವಾಗಿ ಬಯಿಂದು .

  5. ಸರಳಿ ಶಾಮಣ್ಣಂಗೆ,
    ಚೆಂದದ ಚಿತ್ರಕ್ಕೆ ಮನದುಂಬಿದ ಅಬಿನಂದನೆಗೊ.
    ಸಾಂಪ್ರದಾಯಿಕ ಮನೆಯೊಳ ನೈಸರ್ಗಿಕ ಬೆಣಚ್ಚು-ನೆರಳಿನ ಆಟ, ನಿಂಗಳ ಕೆಮರಲ್ಲಿ ತುಂಬ ಚೆಂದಕೆ ಮೂಡಿ ಬಯಿಂದು.
    ಮುಂದೆಯೂ ಹೀಂಗಿಪ್ಪ ಕೌಶಲ್ಯಂಗೊ ಬೈಲಿಲಿ ಅರಳಲಿ.
    ಹರೇರಾಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×