Oppanna.com

ಕು| ಸಂಸ್ಕೃತಿ ಭಟ್

ಕು| ಸಂಸ್ಕೃತಿ ಭಟ್

ಬರದೋರು :   ಶರ್ಮಪ್ಪಚ್ಚಿ    on   07/08/2019    1 ಒಪ್ಪಂಗೊ

ಕು| ಸಂಸ್ಕೃತಿ ಭಟ್
ಕು| ಸಂಸ್ಕೃತಿ ಭಟ್

ಕು| ಸಂಸ್ಕೃತಿ ಭಟ್ 2019 ಜೂನ್ ತಿಂಗಳಿಲ್ಲಿ ನಡದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಲಿ 96% ಮಾರ್ಕ್ ತೆಗದು ಉನ್ನತ ಶ್ರೇಣಿಲಿ ಉತ್ತೀರ್ಣಳಾಯಿದು.

ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್  ಅಕಾಡೆಮಿ ಟ್ರಸ್ಟ್ (ರಿ) ಇಲ್ಲಿಶ್ರೀ ರಘುನಂದನ  ಬೇರ್ಕಡವು ಅವರಲ್ಲಿ ಸಂಗೀತ ತರಬೇತಿ ಪಡಕ್ಕೊಳ್ತಾ ಇದ್ದು.

2017ರ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಲಿಯೂ  95.25% ಮಾರ್ಕ್  ಪಡೆದು ಗುರು ವಿದುಷಿ ಶ್ರೀಮತಿ ಮಮತಾ ಕಾರಂತರ ಹೆಮ್ಮೆಯ ಶಿಷ್ಯ ಎನಿಸಿಗೊಂಡಿದು.

ಕೈಂತಜೆ ಶಿವಪ್ರಕಾಶ ಹಾಂಗೂ  ವಂದನಾ ಜಿ ಕೆ ಇವರ ಸುಪುತ್ರಿಯಾದ ಸಂಸ್ಕೃತಿ, ಬೆಂಗಳೂರಿನ  ಗೋಪಾಲನ್ ನ್ಯಾಷನಲ್  ಸ್ಕೂಲ್ ನ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ,  ನಮ್ಮ ಸಮಾಜದ ಹೆಮ್ಮೆಯ ಕೂಸು.

ಸುರತ್ಕಲ್ ನಿವಾಸಿಗಳಾಗಿಪ್ಪ ಶ್ರೀಮತಿ ಕುಸುಮಾ ಹಾಂಗೂ ಗೋವಿಂದ ಭಟ್ ಇವರ ಪುಳ್ಳಿ (ಮಗಳ ಮಗಳು)

ಶಾಲಾ ವಿದ್ಯಾಭ್ಯಾಸದೊಟ್ಟಿಂಗೆ ಸಂಗೀತ ಹಾಂಗೂ ನೃತ್ಯ ವಿದ್ಯಾಭ್ಯಾಸ ಸುಗಮವಾಗಿ ಮುಂದುವರಿದು ಈ ಕ್ಷೇತ್ರಲ್ಲಿ ಒಳ್ಳೆಯ ಹೆಸರು ತಂದು ಹೆತ್ತವಕ್ಕೂ ಸಮಾಜಕ್ಕೂ ರಾಜ್ಯಕ್ಕೂ ಗೌರವ ತಪ್ಪಂತಾಗಲಿ ಹೇಳಿ ಶುಭ ಹಾರೈಕೆಗೊ.

(ಮಾಹಿತಿ ಒದಗಿಸಿದವು ಶ್ರೀಮತಿ ಕುಸುಮಾ ಗೋವಿಂದ ಭಟ್ ಸುರತ್ಕಲ್)

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಕು| ಸಂಸ್ಕೃತಿ ಭಟ್

  1. ಸಂಸ್ಕೃತಿಗೆ ಶುಭಾಶಯಂಗೊ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×