4
ಒಪ್ಪಣ್ಣನ ಸುರುವಾಣ ಪೋಷ್ಟು . . . !
January 1, 2009 ರಂದು 5:57 pmಗೆ ಒಪ್ಪಣ್ಣ ಬರೆದ್ದು, ಇದುವರೆಗೆ 4 ಒಪ್ಪಂಗೊ.ಓ-ಹೋಯ್ ಭಾವಯ್ಯ…ಮಧೂರು ಗೆಣಪ್ಪಣ್ಣಂಗೆ ನಮಸ್ಕಾರ ಮಾಡಿಗೊಂಡು, ಹವ್ಯಕ ಭಾಷೆಲೇ ಬರೆತ್ತ ಆಲೋಚನೆಲಿ ಈ ಬ್ಲೋಗು ಸುರು ಮಾಡ್ತೆ. ಹವ್ಯಕ ಭಾಷೆಲಿ ಸುಮಾರು ನಮೂನೆ ಇದ್ದು- ಮಂಗ್ಳೂರು, ಶಿರ್ಸಿ , ಸಾಗರ ಇತ್ಯಾದಿ ಊರಿಲಿ ಬೇರೆ ಬೇರೆ ಭಾಶೆಗೊ.ನಮ್ಮ ಮಂಗಳೂರು ಹೊಬಳಿಲೇ ಬೇಕಾದಷ್ಟು ಇದ್ದು. ಕುಂಬ್ಳೆ ಸೀಮೆ ಭಾಷೆ, ವಿಟ್ಲ ಸೀಮೆ ಭಾಷೆ , ಪಂಜ ಸೀಮೆ ಭಾಷೆ, ಚೊಕ್ಕಾಡಿ ಭಾಷೆ,ಮಡಿಕೇರಿಯ ಹೊಡೆಲಿ ಶುದ್ಧ ಕನ್ನಡ ಮಾತಾಡ್ತವು.ಅದರ ಎಲ್ಲವನ್ನುದೇ ಬಪ್ಪ ಹಾಂಗೆ ಈ ಬ್ಲಾಗಿನ ಕೊಂಡು ಹೊವುತ್ತೆ ಹೇಳಿ [...]
