ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ಬೆಶಿ ಬೆಶಿ ಒಪ್ಪಂಗೊ..

  • ಆಚಕರೆ ಮಾಣಿ: ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯಚ ವೈದ್ಯಕೇನಾ, ಯೋಪಾಕರೋತ್ತಂ ಪ್ರವರಂ ಮುನೀನಾಂ...
  • ಅಡ್ಕತ್ತಿಮಾರುಮಾವ°: ಡಾ.ಮಹೇಶ ಣ್ಣೋ..ಶುಭಾಶಯಂಗ…
  • ಅಡ್ಕತ್ತಿಮಾರುಮಾವ°: ಅಂತೂ ಮಾಡಾವಿಂಗೆ ಎತ್ತಿದ್ದು ಗೊಂತೇ ಆಯಿದಿಲ್ಲೆ !!!!ಬಾರೀ ಲಾಯಿಕ ಆಯಿದು ಒಪ್ಪಣ್ಣೊ…
  • prashanth: sariyagi helidde vekateshanna
  • ಕುಮಾರ: ಪುತ್ತೂರಿ೦ದ ಹೆರಟು ಮಾಡಾವಿನವರೆಗೆ ವಿವರಣೆ (chronological events) ಲಾಯಿಕಾಯಿದು…ಮಿನಿಯ..
  • ಡಾ.ಕೆ.ಜಿ.ಭಟ್: ಇಪ್ಪತ್ತೈದು ವರ್ಷ ಹಿಂದೆ ಎನ್ನ ಮಾಡುವೆ ಕೂಡ ಇರುಳೆ ಆದ್ದು ಮಿನಿಯ°.ಒಂದು ಹಗಲು ಆನುದೇ ಕೆಲಸ...
  • ನೀರ್ಕಜೆ ಚಿಕ್ಕಮ್ಮ: ಡಾ . ಮಹೇಶಣ್ಣೋ, ಶುಭಾಶಯಂಗೊ ಎನ್ನ ಹೊಡೆಂದ……..
  • ಸುವರ್ಣಿನೀ: ಆನೆ ಮೊಟ್ಟೆ ಮಡುಗಿದ್ದು !!!
  • ಶ್ರೀಕೃಷ್ಣ ಶರ್ಮ. ಹಳೆಮನೆ: ಗುರು ಹಿರಿಯರ ಆಶೀರ್ವಾದಂದ ನಿನ್ನ ಸಂಶೋಧನೆಗೊ ಹೀಂಗೇ ಮುಂದುವರಿಯಲಿ. ಸಂಸ್ಕೃತಲ್ಲಿ...
  • Venkatesh: ಕಳುದ ತಿಂಗಳು ಸುಬ್ರಹ್ಮಣ್ಯಲ್ಲಿ ಉದೆಕಾಲ ಮೂರೂಮುಕ್ಕಾಲಕ್ಕೆ ಒಂದು ಮದುವೆ ಆಗಿತ್ತು.(ಅಭಯ ಗಣಪತಿ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪೇಟೆಯ ಜೀವನಕ್ಕೆ ಒಗ್ಗಿ ಹೋದ ಕೂಸುಗೊ ಹಳ್ಳಿ ಜೀವನಕ್ಕೆ ಹೊಂದಿಗೊಂಬಲೆ ತಯಾರು...
  • ಶ್ರೀಶ. ಹೊಸಬೆಟ್ಟು: [ಆನೆ ಮಡಗಿದ್ದು :) ] ಆನೆ ಎಂತರ ಮಡಗಿದ್ದು :) :)
  • ಶ್ರೀಕೃಷ್ಣ ಶರ್ಮ. ಹಳೆಮನೆ: ನೆನಪಿನ ರಜ ಹಿಂದಂಗೆ ಓಡಿಸಿದೆ ದೊಡ್ಡ ಭಾವಯ್ಯ. ಇರುಳಿಂಗೆ ಮದುವೆ ಈಗ ಕೂಡಾ...
  • ಪುಟ್ಟಬಾವ ಹಾಲುಮಜಲು: ಎಂಗಳ ಪೆರ್ಲನ್ಪಾಡಿಲಿಯೂ ಕಾರಿಲಿ ಉದಿಉದಿಯಪ್ಪಗಳೇ ಹೋಗಿಗೊಂಡಿತ್ತದು ನೆನಪಾವ್ತು…!!...
  • ಪುಟ್ಟಬಾವ ಹಾಲುಮಜಲು: ಇದು ಖಂಡಿತವಾಗಿಯೂ ನೈಜ ಮೂಲಂಗಳ ಆಧರಿಸಿದ ಕಥೆ!!!! ಈ ರೀತಿಯ ಘಟನೆಗೊ ಮುಂದೆ ಆಗದ್ದಿರಲಿ...
  • ಒಪ್ಪಕ್ಕ: ಶುದ್ದಿ ಲಾಯ್ಕಾಯ್ದು…. :-) ಒಂದೊಪ್ಪ ಭಾರೀ ಲಾಯ್ಕಾಯ್ದು… ಅರ್ಥಪೂರ್ಣ… :-) ...
  • ಲೂಟಿ ಮಾಣಿ: ಇದು ಕಥೆಯಲ್ಲ ಹವ್ಯಕರ ಜೀವನ ಬಾವಯ್ಯ
  • ಒಪ್ಪಕ್ಕ: ಅಪ್ಪಪ್ಪು…. ಖಂಡಿತ ಇಕ್ಕು….. ;-)
  • Soumya: ಅಂಬಗಾಣ ಕಾಗದ ನೋಡಿದ ನೆಂಪು ಇದ್ದು.ತೆಳು ಕಾಗದ. ಎದುರು ಶಿವ-ಪಾರ್ವತಿ. ಒಳ details. ಅದರ ಮತ್ತೆ...
  • ಒಪ್ಪಕ್ಕ: ಬಟ್ಯಂಗೆ ಎಂಗಳ ಭಾಷೆ ಬತ್ತಲ್ಲದ? ಮತ್ತೆಂತಕೆ ತುಳುವಿಲಿ ಮಾತಾಡುದು?
  • ಕೊಳಚಿಪ್ಪು ಭಾವ: ಈ ಕತೆಯ ಆಶಯ ಯಾರಿಂಗೆ ಮುಟ್ಟೆಕ್ಕೋ ಅವಕ್ಕೆ ಮುಟ್ಟಿದರೆ ಅಷ್ಟೇ ಸಾಕು.
  • vishnunandana: Hengippa suddi kathage mathra seemith aadare saku.
  • ಬಟ್ಯ: ಪಂಡಿತೆರು ಪಂಡಿನ ಎನ್ನ ಮಂಡೆಗು ಪೋಪಜ್ಜಿ..
  • ಮಹೇಶ: ಆಹಾ! ಒಪ್ಪಣ್ಣ-ಜಾಲಪುಟೇ ಸಂಸ್ಕೃತ ತರಂಗಾಃ !! :)
  • ಗಣೇಶ ಮಾವ°: ವಾಸ್ತವ ಲೇಖನವೋ ಇದು ಹೇಳ್ತಾ ಹಾಂಗೆ ಅನ್ಸುತ್ತು ಎನಗೆ.. ಅಂತೂ ದೀಪ ಬೆಣಚ್ಚು ಕೊಡ್ತು ಹೇಳಿ ಆ...
  • ಗಣೇಶ ಮಾವ°: ಡಾ.ಮಹೇಶಣ್ಣ..ಅಭಿನಂದನೆಗೋ!!!!!!!! ನಿಂಗ ಸಂಶೋಧನೆ ಮಾಡಿದ ವಿಷಯ ತುಂಬಾ ಒಳ್ಳೆದಿದ್ದು..ನಿಂಗಳ...
  • ಪುಟ್ಟಬಾವ ಹಾಲುಮಜಲು: ಅನ್ಬಗಾಣ ಕಾಕತ ನೋಡಿ ಭಾರೀ ಖುಷಿ ಆತು!! ಇನೊಂದು ಸರ್ತಿ ಅಟ್ಟಲ್ಲಿ ಪರಡ್ಡಿ!!!...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    Archive for January, 2010

    ಜ್ವರಕ್ಕೆ

    VN:F [1.9.3_1094]
    ರೇಟೆಷ್ಟು :
    Rating: 3.3/5 (3 votes cast)
    January 31, 2010 ರಂದು 12:00 pmಗೆ ಬಂಡಾಡಿ ಅಜ್ಜಿ ಬರೆದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

    ಆಡುಸೋಗೆ, ಅಮೃತಬಳ್ಳಿ- ನಾಕ್ನಾಕು ಎಲೆ, ತೊಳಶಿ ಒಂದು ಮುಷ್ಟಿ, ಹತ್ತು ಮೂವತ್ತು ಕಾಳು ಗೆಣಮೆಣಸು, ಶುಂಟಿ ಒಂದು ತುಂಡು, ಕಿರಾತಕಡ್ಡಿಯ ಸೊಪ್ಪುರಜ ಎಲ್ಲ ಒಟ್ಟಿಂಗೆ ಹಾಕಿ ಕೊದಿಶುದು.  ಸರೀ ಅರ್ದ ಅಪ್ಪಷ್ಟು ಬತ್ತೆಕು ಅದು.  ಮತ್ತೆ ಅದಕ್ಕೆ ಒಂದು ರಜ ಜೇನು ಹಾಕಿ, ದಿನಲ್ಲಿ ಮೂರ್ನಾಕು ಸರ್ತಿ ಕುಡಿಯೆಕು.  ತಣುದಿದ್ದರೆ ರಜ ಬೆಶಿ ಮಾಡಿಯೇ ಕುಡಿಯೆಕು.  ಸಾದಾರ್ಣದ ಜ್ವರ ಎಲ್ಲ ಗುಡ್ಡೆಹತ್ತುತ್ತು. ಓ ಮೊನ್ನೆ ರಜೆಲಿ ಬಂದಿದ್ದ ಕಜೆ ಕುಮಾರಂಗೆ ವಿಪರೀತ ಜ್ವರ.  ಅಷ್ಟಪ್ಪಗ ಇದರ ಮಾಡಿಕೊಟ್ಟಿತ್ತಿದೆ. [...]

    ತಂಬಿಟ್ಟುಂಡೆ

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    January 30, 2010 ರಂದು 12:00 pmಗೆ ಬಂಡಾಡಿ ಅಜ್ಜಿ ಬರೆದ್ದು, ಇದುವರೆಗೆ ಒಂದೇ ಒಪ್ಪ.

    ನೆಂಟ್ರು ಬಪ್ಪದು ಹೇಳಿರೆ ಹಾಂಗೇ ಅಲ್ದೋ… ಗ್ರೇಶದ್ದೆ ಬಪ್ಪದು. ಹಾಂಗೆ ಬಂದರೇ ಚೆಂದ. ಅದೊಂದು ಕುಶಿಯೇ ಬೇರೆ. ಸುಮಾರು ದಿನ ಕಾಣದ್ದೆ ಇಪ್ಪ ಅಪುರೂಪದೋರು ಬಂದರೆ ಅಂತೂ ಕೇಳುದೇ ಬೇಡ. ಮತ್ತೆ, ಉದಿಉದಿಯಪ್ಪಗಳೇ ತೆಂಗಿನಮರಲ್ಲಿ ಕಾಕೆ ಕೂಗಿಯೊಂಡಿದ್ದರೆ ಹೀಂಗೆ ಆರಾರು ಬತ್ತವೂಳಿ ಲೆಕ್ಕ. ಎನಗೆ ಮಾತ್ರ ಈಗೀಗ ಎಲ್ಲಿಗೂ ಹೋಪಲಾವುತ್ತಿಲ್ಲೆ. ಕಾಲಿನ ನರಂಬು ನೆಗದು ಸೆಳಿವದೋ, ಬೆನ್ನು ಬೇನೆಯೋ, ಸೊಂಟ ಬೇನೆಯೋ ಎಂತಾರು ಒಂದು ಇದ್ದದೆ. ಅಂತೆ ಹೋದಲ್ಲಿಯಾಣೋರಿಂಗೆ ಉಪದ್ರ ಕೊಡುದೆಂತಕೆ ಹೇಳಿ, ಇದ್ದ ಸೀರೆಗಳ ಎಲ್ಲ ಟ್ರಂಕಿಲಿ ಮಡಗಿ, ತಳೀಯದ್ದೆ ಕೂಯಿದೆ. ಎದುರಿದ್ದರೆ [...]

    11

    ಹಳೆಮನೆಅಣ್ಣ `ಹೊಸ ಕೆಮರಲ್ಲಿ’ ತೆಗದ ಪಟಂಗೊ…

    VN:F [1.9.3_1094]
    ರೇಟೆಷ್ಟು :
    Rating: 4.0/5 (5 votes cast)
    ರಂದು 8:00 amಗೆ ಹಳೆಮನೆ ಅಣ್ಣ ಬರೆದ್ದು, ಇದುವರೆಗೆ 11 ಒಪ್ಪಂಗೊ.
    ಹಳೆಮನೆಅಣ್ಣ `ಹೊಸ ಕೆಮರಲ್ಲಿ' ತೆಗದ ಪಟಂಗೊ...

    ಹಳೆಮನೆ ಕೆಮರದಣ್ಣ ಓ ಮೊನ್ನೆ ಸಿಕ್ಕಿದವು, ಗುಡ್ಡೆತಲೆಲಿ – ಮಂಜಪ್ಪು ಕೋಟೆಯ ಹತ್ರೆ!
    ಕೈಲಿ ಒಂದು ಕೇನು ಇತ್ತು. ಕೊರಳಿಲಿ ಒಂದು ಕಪ್ಪು ಬೆಳ್ಟು ಇತ್ತು.
    ಕೇನಿಲಿ ಬೆಳೀ ಹಾಲಿತ್ತು, ಬೆಳ್ಟಕೊಡಿಲಿ ಕರಿಕೆಮರ ಇತ್ತು!
    ‘ಚೆಲಾ, ಇದೆಂತ ಹಳೆಮನೆಅಣ್ಣ! ಅದೆಂತಕೆ, ಇದೆಂತಕೆ? ಎರಡೂ ಒಟ್ಟಿಂಗೆ ಎಂತಕೆ?’ ಕೇಳಿದೆ..

    ವಾರದ ದಿನಂಗೊ

    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)
    ರಂದು 6:00 amಗೆ ಶಾಂತತ್ತೆ ಬರೆದ್ದು, ಇದುವರೆಗೆ ಒಂದೇ ಒಪ್ಪ.

    ವಾರದ ದಿನಂಗೊ ಯಾವದೆಲ್ಲ?
    ಈಗಾಣವಕ್ಕೆ ಗೊಂತಿಕ್ಕು, ಇನ್ನಾಣವಕ್ಕೆ ಇಂಗ್ಳೀಶು ಹೆಸರುಗೊ ಮಾಂತ್ರ ಗೊಂತಿಕ್ಕಷ್ಟೆ ಹೇಳಿ ಕಾಣ್ತು.
    ಮುಂದಕ್ಕಾದರೂ ಉಪಯೋಗಕ್ಕೆ ಇರ್ಲಿ ಹೇಳಿ ಈ ಪುಟಲ್ಲಿ ನಮ್ಮ ದಿನಂಗಳ ಹಾಕಿದ್ದು:

    4

    ಕೊಡೆಯಾಲದ ಗಾಳಿಪಟ ಉತ್ಸವದ ಕೆಲವು ಪಟಂಗೊ

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    January 29, 2010 ರಂದು 12:00 pmಗೆ ಬೊಳುಂಬು ಮಾವ° ಬರೆದ್ದು, ಇದುವರೆಗೆ 4 ಒಪ್ಪಂಗೊ.
    ಕೊಡೆಯಾಲದ ಗಾಳಿಪಟ ಉತ್ಸವದ ಕೆಲವು ಪಟಂಗೊ

    ಬೊಳುಂಬುಮಾವನ ಗುರ್ತ ಇದ್ದನ್ನೆ, ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು. ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು ಕಾರ್ಯನಿಮಿತ್ತ ಅಂದೇ ಊರು ಬಿಟ್ಟಿದವು..! ಊರು ಬಿಟ್ರುದೇ ಊರ ನೆಂಪು ಬಿಟ್ಟಿದವಿಲ್ಲೆ, ಹಳ್ಳಿಕ್ರಮಂಗಳ ಬಿಟ್ಟಿದವಿಲ್ಲೆ! ಕೊಡೆಯಾಲದ ಪೇಟೆನೆಡುಕೆ ಇದ್ದರುದೇ, ಪ್ರತಿಒರಿಶ ಸೋಣೆತಿಂಗಳಿಲಿ ಬೇಳೆಹೋಳಿಗೆ ಇದ್ದೇ ಇಕ್ಕು. ಆ ದಿನ ಒಪ್ಪಣ್ಣನ ದಿನಿಗೆಳಿಯೇ ದಿನಿಗೆಳುಗು! ಬೇಂಕಿಲಿ ಪೈಸೆ [...]

    ರಾಶಿಗೊ

    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)
    ರಂದು 8:00 amಗೆ ಶಾಂತತ್ತೆ ಬರೆದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

    ನಮ್ಮ ಭೂಮಿಯ ಸುತ್ತಲೂ ಇಪ್ಪ ಬಾನಿನ ನಮ್ಮ ಅಜ್ಜಂದ್ರು ಹನ್ನೆರಡು ತುಂಡು ಮಾಡಿದ್ದವಡ. ತುಂಡು ಹೇಳಿರೆ, ಗೆರೆ ಎಳದು ಮಾಡಿದ್ದಲ್ಲ, ಅಂತೇ – ಕಣ್ಣಿನ ಅಂದಾಜಿಂಗೆ ಸರಿಯಾಗಿ ವಿಭಾಗ ಮಾಡಿಗೊಂಡು ಹೋದ್ದು. ಅದಕ್ಕೆ ‘ರಾಶಿಗೊ’ ಹೇಳಿ ಹೆಸರು. ಒಂದೊಂದು ರಾಶಿಲಿದೇ ಒಂದೊಂದು ಆಕಾರದ ನಕ್ಷತ್ರ ಗುಂಪುಗೊ ಕಂಡ ಕಾರಣ ಆಯಾ ರಾಶಿಗೆ ಆಯಾ ನಕ್ಷತ್ರಗುಂಪಿನ ಹೆಸರು ಹಾಕಿದವು. ಇದಾ, ಆ 12 ರಾಶಿಗಳ ಹೆಸರು ಹೀಂಗಿದ್ದು: ರಾಶಿಗೊ: ಮೇಷ ವೃಷಭ ಮಿಥುನ ಕರ್ಕಾಟಕ ಸಿಂಹ ಕನ್ಯಾ ತುಲಾ [...]

    5

    ಪ್ರಭಾತೇ ಕರದರ್ಶನಮ್ ||

    VN:F [1.9.3_1094]
    ರೇಟೆಷ್ಟು :
    Rating: 5.0/5 (3 votes cast)
    ರಂದು 6:00 amಗೆ ಬಟ್ಟಮಾವ° ಬರೆದ್ದು, ಇದುವರೆಗೆ 5 ಒಪ್ಪಂಗೊ.

    ದಿನ ಉದಿಯಾದರೆ ಸಾಕು ನಮ್ಮ ಸಂಸ್ಕೃತಿಲಿ ಕ್ರಮಂಗೊ ಸುರು ಆವುತ್ತು.
    ಹಸೆಂದ ಎದ್ದ ಕೂಡ್ಳೇ, ಚಕ್ಕನ ಕಟ್ಟಿ ಕೂದು, ಎರಡೂ ಅಂಗೈಗಳ ಜೋಡುಸಿ, ಪುಸ್ತಕ ಓದಿದ ಹಾಂಗೆ ಹಿಡ್ಕೊಂಡು ಈ ಶ್ಲೋಕ ಹೇಳಿ ಪ್ರಾರ್ಥನೆ ಮಾಡುದು ನಮ್ಮ ಕ್ರಮಂಗಳಲ್ಲಿ ಒಂದು:

    13

    ಗಣರಾಜ್ಯಲ್ಲಿ ಗಣವೇಶ ಮತ್ತೇವಗ ಬಕ್ಕೋ..!?

    VN:F [1.9.3_1094]
    ರೇಟೆಷ್ಟು :
    Rating: 4.8/5 (5 votes cast)
    ರಂದು 12:00 amಗೆ ಒಪ್ಪಣ್ಣ ಬರೆದ್ದು, ಇದುವರೆಗೆ 13 ಒಪ್ಪಂಗೊ.
    ಗಣರಾಜ್ಯಲ್ಲಿ ಗಣವೇಶ ಮತ್ತೇವಗ ಬಕ್ಕೋ..!?

    ನಮ್ಮ ದೇಶ ಭಾರತಕ್ಕೆ ಸ್ವಾತಂತ್ರ್ಯ 1947 ರಲ್ಲೇ ಸಿಕ್ಕಿರುದೇ, ನಮ್ಮದೇ ಆದ ಒಂದು ಸಂವಿಧಾನ ಹೇಳ್ತದು ರಚನೆ ಆಗಿತ್ತಿಲ್ಲೆಡ.
    ಬ್ರಿಟಿಷರ ಕಾಮನ್‌ವೆಲ್ತ್ ಹೇಳ್ತ ಗುಂಪಿಲಿ ನಮ್ಮ ದೇಶವುದೇ ಒಂದು ಆಗಿತ್ತಡ!
    ಬ್ರಿಟನ್ ರಾಣಿಯ ಸೂಚನೆಯ ಮೇರೆಗೆ ಒಬ್ಬ ಗುರಿಕ್ಕಾರ° ಗವರ್ನರ್ ಜನರಲ್ ಆಗಿ ಈ ದೇಶವ ಇಂಗ್ಲೇಂಡಿಂಗೆ ಪ್ರತಿನಿಧಿಸುದಡ.
    ಎಲ್ಲ ನಿರ್ಧಾರಂಗಳುದೇ ‘ರಾಣಿಯ’ ಅಧಿಸೂಚನೆಗೆ ಒಳಪಟ್ಟದಾಗಿತ್ತಡ!

    ಸಂಪೂರ್ಣ ಸ್ವಾಯತ್ತೆ (ಸ್ವಾತಂತ್ರ) ಬರೆಕಾರೆ ನಮ್ಮದೇ ಕಾನೂನು, ಸಂವಿಧಾನ ಬರೆಡದೋ?

    2

    ಗುರುಗಳ ಆಶೀರ್ವಚನ

    VN:F [1.9.3_1094]
    ರೇಟೆಷ್ಟು :
    Rating: 4.7/5 (3 votes cast)
    January 28, 2010 ರಂದು 9:00 amಗೆ ಒಪ್ಪಣ್ಣ ಬರೆದ್ದು, ಇದುವರೆಗೆ 2 ಒಪ್ಪಂಗೊ.

    ನಮ್ಮ ಗುರುಗೊ, ಒಪ್ಪಣ್ಣನ ಬೈಲಿಂಗೆ ಬಂದು ಆಶೀರ್ವಾದ ಮಾಡಿದ್ದವು, ಗೊಂತಿದ್ದನ್ನೇ? ಅದಾ, ಒಂದೊರಿಶ ಆದ ಸಮೆಯಲ್ಲಿ ಒಪ್ಪಣ್ಣ, ನೆರೆಕರೆಗೆ ಒಟ್ಟಿಂಗೆ ಆಶೀರ್ವಾದ ಕೊಟ್ಟದು. ಅದರ ವೀಡ್ಯ ಇಲ್ಲಿದ್ದು, ನೋಡಿಗೊಂಬ.. ಅಂಬಗಂಬಗ ನೋಡಿ ಕುಶಿಪಡುವೊ: ಹರೇರಾಮ.

    6

    ಗುರುವಾರದ ಗುರುವಂದನೆ

    VN:F [1.9.3_1094]
    ರೇಟೆಷ್ಟು :
    Rating: 5.0/5 (4 votes cast)
    ರಂದು 6:00 amಗೆ ಒಪ್ಪಣ್ಣ ಬರೆದ್ದು, ಇದುವರೆಗೆ 6 ಒಪ್ಪಂಗೊ.
    ಗುರುವಾರದ ಗುರುವಂದನೆ

    ಗುರು – ಎರಡಕ್ಷರದ ಶಕ್ತಿ ಎಂತರ – ಅದ್ಭುತ. ಗುರಿ ಸಿಕ್ಕೆಕ್ಕಾರೆ ಗುರು ಇರೆಕ್ಕು. ಆರಿಂಗೆಲ್ಲ ಗುರಿ ಇರ್ತೋ, ಅವಕ್ಕೆಲ್ಲೊರಿಂಗುದೇ ಗುರು ಇರ್ತು. ಗುರುವಾರದ ದಿನ ಗುರುಗಳ ನೆಂಪು ಮಾಡ್ಳೆ ಇಪ್ಪ ದಿನ ಹೇಳಿ ಲೆಕ್ಕ. “ಗುರು” ಸಂಬಂಧಿ ಶ್ಳೋಕಂಗಳ ಸಣ್ಣ ಸಂಗ್ರಹ ಇಲ್ಲಿದ್ದು. ನಮ್ಮ ನಮ್ಮ ಗುರುಗಳ ನೆಂಪುಮಾಡುವ: ಗುರುಸ್ಮರಣೆ: ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಬ್ರಹ್ಮಃ ತಸ್ಮೈ ಶ್ರೀ ಗುರವೇ ನಮಃ || ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ | [...]