Category: ಆರೋಗ್ಯ – ಜೀವನ

ನಮ್ಮ ಆರೋಗ್ಯದ ಬಗ್ಗೆ ಸುವರ್ಣಿನೀ ವರ್ಣಿಸುವ ಶುದ್ದಿಗೊ…

ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ 16

ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ

ಬೈಲಿಂಗೆ ಬಾರದ್ದೆ ಸುಮಾರು ಸಮಯ ಆತು, ಎಷ್ಟು ಸಮಯ ಆತು ಹೇಳಿರೆ.. ಮೊನ್ನೆ ಬೈಲಿಂಗೆ ಲಾಗ ಹಾಕುಲೆ ಹೆರಟಪ್ಪಗ ಒಳ ಬಪ್ಪಲೆ ಬಿಟ್ಟತ್ತಿಲ್ಲೆ!! ಬೈಲಿಂಗೆ ಎನ್ನ ಮರತ್ತು ಹೋಯ್ದಡ! ಆದರೆ ಬೈಲಿನೋರು ಮರತ್ತಿದವಿಲ್ಲೆ  ಒಪ್ಪಣ್ಣ ನೆಂಪು ಮಾಡಿಕೊಟ್ಟಮತ್ತೆಯೇ ಎನಗೆ ಒಳಾಂಗೆ...

ಶುದ್ಧ ಕುಂಕುಮ ಮಾಡುವ  ಕ್ರಮ 14

ಶುದ್ಧ ಕುಂಕುಮ ಮಾಡುವ ಕ್ರಮ

ಇದು ಸರಿಯಾದ ಕುಂಕುಮ ಕಲರಿಲ್ಲಿರುತ್ತು.ತುಂಬಾಸಮಯಕ್ಕೆ ಬಾಳಿಕೆ ಬಪ್ಪದು ಮಾತ್ರ ಅಲ್ಲ,ಮನುಷ್ಯನ ಬ್ರೂಮಧ್ಯಕ್ಕೆ ಹಾಕಿರೆ ಆರೋಗ್ಯದಾಯಕ.ಶೀತ ಆದ ಪುಟ್ಟು ಮಕ್ಕೊಗೂ ನೆತ್ತಿಗೆಹಾಕಿ ತಿಕ್ಕಿರೆ ಒಂದೇದಿನಲ್ಲಿ ಮೂಸರೆ ಹರಿವದೂ ನಿಲ್ಲುತ್ತು.

ದನಗಳ ಆರೋಗ್ಯಕ್ಕೆ ಕೆಲವು ಮದ್ದುಗೊ 4

ದನಗಳ ಆರೋಗ್ಯಕ್ಕೆ ಕೆಲವು ಮದ್ದುಗೊ

ಹಟ್ಟಿಲಿ ಕಟ್ಟಿ ಸಾಂಕುವ ದನಗೊಕ್ಕೆ, ಕಂಜಿಗೊಕ್ಕೆ, ಏನಾರೂ ಅಸೌಖ್ಯ ಅಪ್ಪದು ಸಾಮಾನ್ಯ. ಎಲ್ಲದಕ್ಕೂ ನವಗೆ ಪಶು ವೈದ್ಯರ ಹತ್ರಂಗೆ ಹೋಯೆಕ್ಕೂದು ಇಲ್ಲೆ. ಮನೆ ಹತ್ರೆ ಸಿಕ್ಕುವ ಮೂಲಿಕೆಗಳ ಉಪಯೋಗಿಸಿ ಮದ್ದು ಮಾಡ್ಲಕ್ಕು. ಹಾಂಗಿಪ್ಪ ಕೆಲವು ಮದ್ದುಗಳ ಮಾಡ್ತ ವಿಧಾನಂಗಳ ಇಲ್ಲಿ ಕೊಡ್ತಾ ಇದ್ದೆ.

ಕಾಡಿಗೆ ಮಾಡುವ ಕ್ರಮ 19

ಕಾಡಿಗೆ ಮಾಡುವ ಕ್ರಮ

ಬೇಕಪ್ಪ ಸಾಮಾನು: ೪ ಮುಷ್ಟಿ ತೊಂಡೆಸೊಪ್ಪು (ಊರ ತೊಂಡೆ), ಎಳ್ಳೆಣ್ಣೆ ೪-೬ ಚಮಚ, ೨ ಗೇಣು ಉದ್ದ + ಅಗಲದ ಬೆಳಿ ಸೆಲ್ಲೆ ವಸ್ತ್ರ, ಮಣ್ಣಿನ ಗುಂಡಿ ಬಾಯಡೆ ೧ ಗುಟ್ಟ ದೀಪ ೧ ಹರಳೆಣ್ಣೆ ೧ ಚಮಚ. ಮಾಡುವ ವಿಧಾನ:...

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 2 25

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 2

ಹರೇ ರಾಮ, ಕಳುದಸರ್ತಿ ನಾವು ಸಸ್ಯಾಹಾರವೇ ಎಂತಕೆ ಹೇಳ್ತ ವಿಷಯ ಮಾತಾಡಿಯೊಂಡಿತ್ತು 🙂 ಅಲ್ಲದೋ? ಈ ಸರ್ತಿ ಅದರ ಮುಂದುವರೆಸುವೊ°… *** ಆ ದಿನ ಬಚಾವಾತು, ಆದರೆ ಮತ್ತೊಂದರಿ ಸಿಕ್ಕಿ ಬೀಳದ್ದೆ ಇಕ್ಕೋ? ಮರದಿನ ಮತ್ತೆ ಕೇಳಿತ್ತು ಒಂದು ಹೆಮ್ಮಕ್ಕ, “ನೀವು...

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 1 11

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 1

ಸಿಗರೇಟು ಎಳವದರಿಂದ ಅಪ್ಪಷ್ಟೇ ಅಥವಾ ಅದರಿಂದ ಅಪ್ಪದ್ದರಿಂದಲೂ ಹೆಚ್ಚು ಹಾನಿ ಮಾಂಸ ಸೇವನೆಂದ ಆವುತ್ತು.
ನವಗೆ ಸಿಕ್ಕುವ ಇತಿಹಾಸವ ನಾವು ಗಮನುಸಿಯರೆ, ತರಕಾರಿ ಮತ್ತೆ ಹಣ್ಣುಗಳೇ ಮನುಷ್ಯನ ಆಹಾರದ ಮುಖ್ಯ ಭಾಗ ಆಗಿತ್ತು

12

GLAUCOMA: ಗ್ಲಾಕೊಮಾ – ದೃಷ್ಟಿಚೋರ; ಎಲ್ಲರ ದೃಷ್ಟಿ ಕಾಪಾಡಿಗೊಳ್ಳಿ ನಿರಂತರ!

ಈ ವಾರವ (ಮಾರ್ಚ್11- ಮಾರ್ಚ್17) ವಿಶ್ವ ಗ್ಲಾಕೋಮಾ ವಾರ (WORLD GLAUCOMA WEEK) ವಾಗಿ ಆಚರಿಸುತ್ತಾ ಇದ್ದವು. ಸದ್ದಿಲ್ಲದ್ದೆ ಬಂದು ಕಣ್ಣಿನ ದೃಷಿ ನಾಶ ಮಾಡುವ ಈ ಕಾಯಿಲೆಯ ಬಗ್ಗೆ ಜನಂಗಳಲ್ಲಿ ಅರಿವು ಮೂಡುಸಿ, ಕಾಲಕಾಲಕ್ಕೆ ಕಣ್ಣಿನ ಪರೀಕ್ಷೆ ಮಾಡ್ಸಿ ಕಣ್ಣಿನ ದೃಷ್ಟಿಯ ಕಾಪಾಡುದು ಇದರ ಉದ್ದೇಶ.

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 3 14

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 3

ಸೋರುತಿಹುದು ಮನೆಯ ಮಾಳಿಗೆ.. ಅಜ್ಞಾನದಿಂದ 🙂

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 2 44

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 2

ನಮ್ಮ ಮನಸ್ಸಿಂಗೆ ಈ ಎಲ್ಲ ಕೆಟ್ಟ ಆಲೋಚನೆಗಳ ಭಾರವ ತಡಕ್ಕೊಂಬಲೆ ಎಡಿತ್ತಿಲ್ಲೆ ಹೇಳಿ ಅಪ್ಪಗ ಅದು ಆ ಎಲ್ಲದರ ಯಾವುದಾದರೂ ಒಂದು ಅಂಗದ ಮೇಲೆ ಆರೋಪ ಮಾಡ್ತು. ಅದುವೇ ರೋಗ,

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 1 33

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 1

ಮನಸ್ಸಿಂಗೂ ಆರೋಗ್ಯಕ್ಕೂ ಎಂತ ಸಂಬಂದ ಹೇಳಿ ರಜ್ಜ ಚಿಂತನೆ ಮಾಡುವೊ˚

ಗಂಟು ಬೇನೆ-Osteoarthritis[OA] 20

ಗಂಟು ಬೇನೆ-Osteoarthritis[OA]

ಕಾಣೆ ಆದವರ ಹುಡ್ಕಿಗೊಂಡು ಹೋಗಿ ಎನಗೇ ದಾರಿ ತಪ್ಪಿತ್ತು ! ಆದರೂ ಕೆಲವು ಕಾಣೆ ಆದವ್ವು ಸಿಕ್ಕಿದವು ! ಇನ್ನು ಕೆಲವು ಪಟಂಗಳಲ್ಲಿ ಕಾಂಬಲೆ ಸಿಕ್ಕಿದವ್ವು ಹೇಳುದೇ ಖುಷಿಯ ವಿಷಯ ! ದಾರಿ ಹುಡುಕ್ಕಿಗೊಂಡು ಬೈಲಿಂಗೆ ಬಂದು ಎತ್ತುಲೆ ರಜ್ಜ ಸಮಯ ಬೇಕಾತು....

ಜೀವನ ಚೈತ್ರ ೧ : ಪಂಚ ಕೋಶಂಗೊ 22

ಜೀವನ ಚೈತ್ರ ೧ : ಪಂಚ ಕೋಶಂಗೊ

ಬೈಲಿಂಗೆ ಆತ್ಮೀಯ ನಮಸ್ಕಾರಂಗೊ. 🙂 ಮೊನ್ನೆ ಹುಣ್ಣಿಮೆಗೆ ಮಂಗಳೂರಿನ ಕದ್ರಿ ಹೇಳುವಲ್ಲಿ ಒಂದು ಧ್ಯಾನ ಶಿಬಿರ ಇತ್ತು. ಹೋಗಿತ್ತಿದ್ದೆ. ಅಲ್ಲಿ ಕೆಲವು ವಿಷಯಂಗೊ ಬಂತು, ಬೈಲಿಂಗೆ ಹೇಳುವೋ° ಹೇಳಿ ಕಂಡತ್ತು.. ನಮ್ಮ ದೇಹ ಸರಿಯಾಗಿ ಕೆಲಸ ಮಾಡೆಕ್ಕಾರೆ ಅದಕ್ಕೆ ಬೇಕಾದ ಎಲ್ಲಾ...

ಭಕ್ತಿ: ದೇವರ ಮೇಲೆ ಇಪ್ಪ ಪ್ರೀತಿ 20

ಭಕ್ತಿ: ದೇವರ ಮೇಲೆ ಇಪ್ಪ ಪ್ರೀತಿ

ಒಂದು ಧನ್ಯವಾದ ಹೇಳುವ ಮನಸ್ಸಾಯ್ದು… ನಮ್ಮ ಒಪ್ಪಣ್ಣಂಗೆ 🙂 ಅಶೋಕೆಗೆ ಹೋಪಲೆ ಸಾಧ್ಯ ಆಗದ್ದವ್ವು, ದೂರ ಇಪ್ಪೋರು ಎಲ್ಲರೂ ಮನೆಲಿಯೇ ಕೂದು ವಿರಾಟ್ ಪೂಜೆಯ ನೋಡುಲೆ ಅವಕಾಶ ಮಾಡಿಕೊಟ್ಟದಕ್ಕೆ :). ಎಲ್ಲಕ್ಕಿಂತ ಮುಖ್ಯ ಯಾವುದು? ಮನುಷ್ಯನ ಜೀವ..ಜೀವನ, ಅಲ್ಲದಾ? ಆರೋಗ್ಯಕರ ಜೀವನ...

ಗರ್ಭಪಾತ : ಭಾಗ ೩ 3

ಗರ್ಭಪಾತ : ಭಾಗ ೩

ಸೂಪರ್ ಮೂನಿಂದಾಗಿ ಎಂತ ಆವ್ತೋ..ಎಲ್ಲಿ ಆವ್ತೋ ಹೇಳ್ತ ವಿಷಯದ ಸುತ್ತ ಸುಮಾರು ಹುತ್ತ ಕಟ್ಟಿದ್ದವು ಮಾಧ್ಯಮದವ್ವು…ಕೆಲವು ಸರ್ತಿ ಅಂತೆ ಇಲ್ಲದ್ದೆ ತಲೆಬೆಶಿ ಮಾಡಿ ಹಾಕುದು ! ಅಪ್ಪದು ಆಗಿಯೇ ಆವ್ತು. ಜೆನಂಗೊಕ್ಕೆ ಮಾಹಿತಿ ಕೊಡುದು ಸರಿ, ಆದರೆ ಅಂತೇ ಇಲ್ಲದ್ದೆ ಹೇಳಿದ್ದನ್ನೇ ಹೇಳಿ...

ಗರ್ಭಪಾತ: ಭಾಗ ೨ 5

ಗರ್ಭಪಾತ: ಭಾಗ ೨

ಮನಸ್ಸಿನ ಒಳ ಅಶಾಂತಿ ಉಂಟಾದರೆ ಜೀವನವೇ ಬುಡಮೇಲು..ಅದೇ ಶಾಂತಸಾಗರಲ್ಲಿ ಅಶಾಂತಿ ಉಂಟಾದರೆ? ಜಪಾನಿಲ್ಲಿ ಆದಹಾಂಗೆ ಎಲ್ಲವೂ ಒಂದೇ ಕ್ಷಣಲ್ಲಿ ಬುಡಮೇಲು….. ಅದೆಂತಗೆ ಹಾಂಗೆ? ಪ್ರಳಯ ಹೇಳಿರೆ ಇದೇ ಅಲ್ಲದಾ? ಪ್ರಕೃತಿಮಾತೆಗೆ ನಾವು ಕೊಟ್ಟ ಹಿಂಸೆ ಹೆಚ್ಚಾತು. ಎಲ್ಲವನ್ನೂ ಎಲ್ಲರೂ ಒಂದು ಮಿತಿಯ...