Oppanna.com

2017 ನೇ ಸಾಲಿನ ಕೊಡಗಿನಗೌರಮ್ಮ ಕತಾಸ್ಪರ್ಧೆಗೆ ಕತಾಆಹ್ವಾನ

ಬರದೋರು :   ವಿಜಯತ್ತೆ    on   12/03/2017    1 ಒಪ್ಪಂಗೊ

–2017 ನೇ ಸಾಲಿನ  ಕೊಡಗಿನ ಗೌರಮ್ಮ ಕಥಾಸ್ಪರ್ಧಗೆ  ಕಥಾಹ್ವಾನ—

ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ  ಹವ್ಯಕ ಮಹಾಮಂಡಲ ಮಹಿಳಾ ಸಮಿತಿ ಸಹಯೋಗಲ್ಲಿ  ಪ್ರತಿ ವರ್ಷದ ಹಾಂಗೆ ಈ ವರ್ಷವು  ಒಂದು ಕತಾಸ್ಪರ್ಧೆ ಏರ್ಪಡಿಸಲಾಯಿದು.  ಅದರ ನಿಯಮಾವಳಿಗೊಃ—ಅಖಿಲಭಾರತ ಮಟ್ಟಲ್ಲಿ, ಹವ್ಯಕ ಹೆಮ್ಮಕ್ಕೊ, ಹವ್ಯಕ ಭಾಷೆಲಿ[ಉತ್ತರ ಕನ್ನಡ ಹವ್ಯಕವೂ ಅಕ್ಕು.] ಬರೆಕು.ಈ ವರೆಗೆ ಎಲ್ಲೂ ಪ್ರಕಟ ಆಗದ್ದ, ಸಾಮಾಜಿಕ ಕತೆ, ಸಾದಾರಣ 8 ಪುಟಕ್ಕೆ ಮೀರದ್ದ, ಕಾಗದದ ಒಂದೇ ಹೊಡೆಂಗೆ,ಬರದು, ಹೆಸರು,ವಿಳಾಸ ಬೇರೆ ಕಾಗದಲ್ಲಿ ಬರದು ಜೋಡಿಸಿರೆಕು.ವಯೋಮಿತಿ ಇಲ್ಲೆ. ಈವರೆಗಾಣ ಪ್ರಥಮ ವಿಜೇತೆಯರು ಭಾಗವಹಿಸಲಿಲ್ಲೆ. ಕತೆ ಬಂದು ಸೇರ್ಲೆ ಕೊನೆ ದಿನ 7/5/17. ಬಹುಮಾನಂಗೊಃ—ಪ್ರಶಸ್ತಿ ಪತ್ರದೊಟ್ಟಿಂಗೆ, ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ,ತೃತೀಯ ಒಂದು ಸಾವಿರ ರೂ ನಗದು.  ಆದಷ್ಟು ಸಂಖ್ಯೆಲಿ  ಅಕ್ಕ ತಂಗೆಕ್ಕೊ, ಕೂಸುಗೊ ಭಾಗವಹಿಸಿ,ಹವ್ಯಕ ಭಾಷೆ ಸಾಹಿತ್ಯಬೆಳೆಶುಲೆ ಸಹಭಾಗಿಗಳಾಗಿ ಹೇಳಿ ಕೇಳಿಗೊಳ್ತೆ.(ಇಮೇಲ್ ಬೇಡ)   ಕತೆ ಕಳುಸೆಕ್ಕಾದ-

ವಿಳಾಸಃ-

ವಿಜಯಾಸುಬ್ರಹ್ಮಣ್ಯ,ಕಾರ್ಯದರ್ಶಿ  ಕೊಡಗಿನ ಗೌರಮ್ಮ ಕತಾಸ್ಪರ್ಧೆ, ’ಕಾರ್ತಿಕೇಯ’, ನಾರಾಯಣಮಂಗಲ,

ಕುಂಬಳೆ—671321 ,ಕಾಸರಗೋಡು.   ಮೊಃ೦8547214125.

One thought on “2017 ನೇ ಸಾಲಿನ ಕೊಡಗಿನಗೌರಮ್ಮ ಕತಾಸ್ಪರ್ಧೆಗೆ ಕತಾಆಹ್ವಾನ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×