ಕಾನ ಮಠಲಿ ದೇವಕಾರ್ಯ-ಧೂಮಾವತೀ ದೈವಕೋಲ.

kana matta

ಕಾನ ಮಠ

—————————————————————

ಕಾನ ಮಠಲಿ ದೇವಕಾರ್ಯ-ಧೂಮಾವತೀ ದೈವಕೋಲ.

—————————————————————

ಕು೦ಬಳೆಲ್ಲಿಪ್ಪಾ ಕಾನ ಶ್ರೀ ಶ೦ಕರನಾರಾಯಣ ಮಠಲಿ,

ಶ್ರೀ ಶ೦ಕರನಾರಾಯಣ ದೇವರ ಹೊಸ್ತಿನ ದೇವಕಾರ್ಯ ಇದೇ ತಿ೦ಗಳ 21 ಶುಕ್ರವಾರ,

ಮತ್ತು ಶ್ರೀ ಧೂಮಾವತೀ  ದೈವದ ಕೋಲ ಮರು ದಿನ ಶನಿವಾರ 22 ರ೦ದು ಇದ್ದು.

ಎಲ್ಲರು ಸವಕಾಶಲ್ಲಿ ಬರೆಕ್ಕು ಹೇಳಿ ಇಲ್ಲಿ ಕೇಳಿಗೊಳ್ತೆ.

ಹೇಚ್ಚಿನ ವಿವರ ಪಟಲ್ಲಿ ಇದ್ದು.. 🙂

~ಪೊಸವಣಿಕೆ ಚುಬ್ಬಣ್ಣ.

ಚುಬ್ಬಣ್ಣ

   

You may also like...

12 Responses

 1. Gopalakrishna BHAT S.K. says:

  ತುಂಬಾ ಸಂತೋಷ ಆತು,ಇದರ ನೋಡಿ
  ನಮ್ಮೋರೆ ಆಡಳಿತೆ ಸರದಿ ಪ್ರಕಾರ ನಡೆಶುವ ಮಠ ಇದು.ಎಂಗಳ ಗ್ರಾಮದವರ ಧರ್ಮ ಸ್ಥಾನ.ಹತ್ತರಾಣ ಗ್ರಾಮದವೂ ಕೂಡ ನಂಬಿಕೊಂಡು ಬೈನ್ದವು.ಇದರ ಬಗ್ಗೆ ಒಂದು ಲೇಖನ ಬರೆಯಿರಿ ಚುಬ್ಬಣ್ಣ.

  • ಆತು, ಮಾವ ಲೇಖನ ಬರವಲೆ ತಯಾರಿ ಮಾಡ್ತೆ… :),
   ರಜ್ಜ ಇತಿಹಾಸ, ಮಹಿಮೆ ಎಲ್ಲಾದರ ಬಗ್ಗೆ ಹೇಚ್ಚು ವಿಚಾರ ತಿಳ್ಕೊ೦ಡು ಕ೦ಡಿತಾ ಬರೆತ್ತೆ…
   ಧನ್ಯವಾದ೦ಗೊ.. 🙂

 2. ಕಾರ್ಯಕ್ರಮ ಎಲ್ಲ ಚೆಂದಕ್ಕೆ ನಡೆಯಲ್ಲಿ ಹೇಳಿ ಹಾರೈಸುತ್ತೆ ಚುಬ್ಬಣ್ಣೋ!
  ಹರೇರಾಮ!

 3. ಅದೇ,,, ಗೋಪಾಲ ಮಾವ ಹೇಳಿದ ಹಾಂಗೆ ಈ ಕ್ಷೇತ್ರದ ಬಗ್ಗೆ ಒಂದು ಲೇಖನವ ಬೈಲಿಲಿ ಹಾಕಿರೆ ಒಳ್ಳೇದು.ಎಂತಕೆ ಹೇಳಿರೆ ನಮ್ಮ ಹೇರಿಯೋರು ಆಚರಣೆ ಮಾಡಿಗೊಂಡಿದ್ದ ಈ ಕ್ಷೇತ್ರದ ಇತಿಹಾಸಂಗ ಇಲ್ಲದ್ರೆ ಅಲ್ಲೇ ಒಳಿತ್ತು.ನಮ್ಮ ಮುಂದಾಣ ಪೀಳಿಗೆಗೆ ಹೋಪಲೆ ನಿಂಗಳ ಹಾಂಗಿಪ್ಪವು ಬರದರೆ ಒಳ್ಳೇದು ಭಾವ….ಆಮಂತ್ರಣಕ್ಕೆ ಧನ್ಯವಾದಂಗೋ!!!ಬಪ್ಪಲೆ ಪ್ರಯತ್ನ ಮಾಡ್ತೆ…

 4. ಶರ್ಮಪ್ಪಚ್ಚಿ says:

  ಉಡುಪಿಲಿ ಎರಡು ವರ್ಷಕ್ಕೊಂದು ಪರ್ಯಾಯ ವೆವಸ್ಥೆ ಇದ್ದರೆ ಇಲ್ಲಿ ಕಾನ ಮಠಲ್ಲಿ ವರ್ಷಕ್ಕೊಂದು ಮನೆಯವರ ಆಡಳಿತ ವೆವಸ್ತೆ ಇದ್ದು. ಮಠದ ಕೂಡುಕಟ್ಟಿಲ್ಲಿ ಸುಮಾರು ಮನೆತನದವು ಇದ್ದವು. ಹಾಂಗಾಗಿ ದೇವಕಾರ್ಯ ದಿನ ಜೆನ ತುಂಬಾ ಸೇರುತ್ತವು. ಕಾನ ಗ್ರಾಮಲ್ಲಿ ಪ್ರತಿ ಮನೆಂದಲೂ ಅವಕ್ಕೆ ನಿಗದಿ ಪಡಿಸಿದ ಸಾಮಾಗ್ರಿಗಳ ಕಳುಸಿ ಕೊಡ್ತವು. ಊಟ ಭರ್ಜರಿ ಇರ್ತು. ಐಟಂಗೊ ಒಬ್ಬೊಬ್ಬನ ಲೆಕ್ಕಲ್ಲಿ ಹರಕೆ ರೂಪಲ್ಲಿ.
  ನಮ್ಮ ಹಿಂದಿನ ಗುರುಗೊ ಬಂದರೆ ಇಲ್ಲಿಯೇ ಮೊಕ್ಕಾಂ ಮಾಡಿಂಡು ಇತ್ತಿದ್ದವು. ಐತಿಹಾಸಿಕವಾಗಿಯೂ ತುಂಬಾ ಹಳೇ ಕಾಲದ ಮಠ.

 5. ರಘುಮುಳಿಯ says:

  ಚುಬ್ಬಣ್ಣ,ಪಟ ತೆಗವಲೆ ಮರದಿಕ್ಕೆಡಾ..

 6. Gopalakrishna BHAT S.K. says:

  ಈ ಸಲದ ಆಡಳಿತೆಯವು ಎನ್ನ ಅಕ್ಕನ ಮಾವನೋರು.ತುಂಬಾ ಪ್ರಾಯದವು,೯೨ ವರ್ಷ ದವು .ಅವರಿಂದ ,ಮತ್ತೆ ನಾಣಿ ತ್ತಿಲಿನವರು,ಊರಿನ ಹಿರಿಯರು-ಎಲ್ಲರಿಂದಲೂ ವಿಷಯ ಸಿಕ್ಕುಗು.ಒಂದು ಕರಾರು-ಹೇಳಿದರೆ ಮೊದಲು ಮಾಡಿದ ಆಡಳ್ತೆ ವ್ಯವಸ್ಥೆಯ ಬಗ್ಗೆ ,ವಂತಿಗೆ ಬಗ್ಗೆ ರೆಕಾರ್ಡು-ಇದ್ದು.ಆನು ನೋಡಿದ್ದಿಲ್ಲೇ.ಅದು ಸಿಕ್ಕಿದರೆ ತುಂಬಾ ವಿಷಯ ಅಧಿಕೃತವಾಗಿ ಬರವಲೆ ಎಡಿಗು.
  ಚುಬ್ಬಣ್ಣನ ಲೇಖನದ ನಿರೀಕ್ಷೆಲಿದ್ದೆ.

 7. ನಿಂಗೋ ಈ ಬಗ್ಗೆ ಲೇಖನ ಬರೆತ್ತಿ ಹೇಳಿ ಕೇಳಿ ಖುಷಿ ಆತು. ಬಪ್ಪಲೆ ಪ್ರಯತ್ನ ಪಡ್ತೆ. 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *