ಕೊಡಗಿನ ಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ

March 8, 2014 ರ 8:30 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೊಡಗಿನ ಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ

ಕೊಡಗಿನಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ  ಕಾರ್ಯಕ್ರಮ ಮೊನ್ನೆ 5/3/2014ಕ್ಕೆ ಹೊತ್ತೋಪಗ ನಮ್ಮ ಮಾಣಿಮಠದ ವಾರ್ಷಿಕೋತ್ಸವದೊಟ್ಟಿಂಗೆ ಕಳಾತು. ನಮ್ಮ ಶ್ರೀ ಸಂಸ್ಥಾನ  ಶ್ರೀಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳ ದಿವ್ಯ ಕರಕಮಲಂಗಳಿಂದ ವಿಜೇತೆಯರು ಸ್ವೀಕಾರ ಮಾಡಿಗೊಂಡವು.
ಪ್ರಥಮ:-ಶ್ರೀಮತಿ ಅನಿತಾನರೇಶ್ ಮಂಚಿ, ಹಾಂಗೂ ತೃತೀಯ ಶ್ರೀಮತಿ ಡಾ||ಲಕ್ಷ್ಮೀ  ಜಿ  ಪ್ರಸಾದ ಬೆಂಗಳೂರು [ವಾರಣಾಸಿ] ಸ್ವೀಕರಿಸಿದವು.ಆನಿತಾ ನರೇಶ್ ಮಂಚಿ- ಪ್ರಥಮ ಬಹುಮಾನ ಸ್ವೀಕಾರ
ದ್ವಿತೀಯ ವಿಜೇತೆ ಶ್ರೀಮತಿ ಉಷಾನಾರಾಯಣ ಹೆಗಡೆ  ಕಾರ್ಯಕ್ರಮಕ್ಕೆ ಬಯಿಂದವಿಲ್ಲೆ.
ಕಥಾಸ್ಪರ್ಧೆಯ ಕಾರ್ಯದರ್ಶಿ ವಿಜಯಾಸುಬ್ರಹ್ಮಣ್ಯ, ಕುಂಬಳೆ  ಕಥಾಸ್ಪರ್ಧೆ 1996 ರಲ್ಲಿ ಹುಟ್ಟಿ ಈವರೆಗೆ ನೆಡದುಬಂದ ದಾರಿಯ ಸಂಕ್ಷೇಪವಾಗಿ ಹೇಳಿದವು. ಇದಕ್ಕೆ ಸಂಬಂಧ ಪಟ್ಟಹಾಂಗೆ  ಉದಿಯಪ್ಪಗ ಹನ್ನೊಂದು ಗಂಟಗೆ ’ವರದಿಗಾರಿಕೆ ಕಾರ್ಯಾಗಾರ’ ಕಾರ್ಯಕ್ರಮ  ಶ್ರೀರಾಮಚಂದ್ರಾಪುರಮಠದ ವಿದ್ವಾನ್ ಜಗದೀಶ ಶರ್ಮ[ಧರ್ಮಭಾರತೀಸಂಪಾದಕರು],ಹಾಂಗೂ  ಶ್ರೀಯುತ ರಮೇಶ ಹೆಗಡೆ,ಗುಂಡೂಮನೆ,ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಚೆಂದಕೆ ನೆಡಶಿಕೊಟ್ಟವು.
ಕಥಾಸ್ಪರ್ಧೆಯ ಅಧ್ಯಕ್ಷೆ ಶ್ರೀಮತಿ ಈಶ್ವರೀ ಬೇರ್ಕಡವು ಹಾಂಗೂ  ಮುಖ್ಯ ಸದಸ್ಯೆ ಶ್ರೀಯಕ್ಕ ಕಾನಾವು ಉಪಸ್ಥಿತರಾಗಿದ್ದಿದ್ದವು, ಅಲ್ಲದ್ದೆ ಇನ್ನೊಬ್ಬ ಸದಸ್ಯೆ ಶ್ರೀಮತಿ ವಿದ್ಯಾಗೌರಿ,ವಿಜಯಸುಫಾರಿ,ಪುತ್ತೂರು,ಹಾಂಗೂ ಉಪಾಧ್ಯಕ್ಷೆ ಶ್ರೀಮತಿ ಶೀಲಾಲಕ್ಷ್ಮಿ,ವರ್ಮುಡಿ,ಕಾಸರಗೋಡು, ಜೊತೆಕಾರ್ಯದರ್ಶಿ ಕನಕವಲ್ಲೀ ಬಡಗಮೂಲೆ ,ಈ ತಂಗೆಕ್ಕೊಲ್ಲ ಇದ್ದಿದ್ದವು. 2011ರಲ್ಲಿ ದ್ವಿತೀಯ ಬಹುಮಾನ ಬಂದ ತಂಗೆ , ಕೂಳಕ್ಕೋಡ್ಲು ಪಾರ್ವತೀ ಎಮ್.ಭಟ್  ಬಂದದೂ ಸಂತೋಷಾತು.

—೦—-

 

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಪ್ರಶಸ್ತಿ ವಿಜೇತ ನೆರೆಕರೆಯ ಅಕ್ಕಂದ್ರಿಂಗೆ ಅಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಕೊಡಗಿನ ಗೌರಮ್ಮಸ್ಮಾರಕ ಪ್ರಶಸ್ತಿ ನಮ್ಮ ಬೈಲಿನ ಅಕ್ಕಂದ್ರಿಂಗೆ ಸಿಕ್ಕಿದ್ದು ಹೇಳಿರೆ, ನಮ್ಮ ಬೈಲಿಂಗೇ ಸಿಕ್ಕಿದ ಹಾಂಗಾತು. ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಹರೇರಾಮ,ನಮ್ಮ ಕತಾಸ್ಪ್ರರ್ಧೆಯ ಎಲ್ಲಾ ವರದಿಗಳ[ಶುದ್ದಿಗಳ] ಬಿತ್ತರುಸುತ್ತಿಪ್ಪ ಬಯಲಿಂಗೆ ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ

  ಪ್ರೋತ್ಸಾಹಿಸಿದ ಎಲ್ಲೊರಿಂಗೂ ಧನ್ಯವಾದಂಗ

  [Reply]

  VA:F [1.9.22_1171]
  Rating: 0 (from 0 votes)
 5. parvathimbhat
  parvathimbhat

  ಬಹುಮಾನಿತರಿ೦ಗೆಲ್ಲಾ ಅಭಿನ೦ದನೆಗೊ. ಹಾ೦ಗೇ ಎಲ್ಲೋರನ್ನೊ ಪ್ರೋತ್ಸಾಹಿಸುವ ವಿಜಯಕ್ಕ೦ಗೆ ಧನ್ಯವಾದ೦ಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ಪವನಜಮಾವಅನುಶ್ರೀ ಬಂಡಾಡಿಶೇಡಿಗುಮ್ಮೆ ಪುಳ್ಳಿಮಂಗ್ಳೂರ ಮಾಣಿಮುಳಿಯ ಭಾವನೆಗೆಗಾರ°ಕಜೆವಸಂತ°ಶ್ಯಾಮಣ್ಣಅಕ್ಷರದಣ್ಣಬಟ್ಟಮಾವ°ಉಡುಪುಮೂಲೆ ಅಪ್ಪಚ್ಚಿಪುಟ್ಟಬಾವ°ಯೇನಂಕೂಡ್ಳು ಅಣ್ಣಶುದ್ದಿಕ್ಕಾರ°ವೆಂಕಟ್ ಕೋಟೂರುಮಾಲಕ್ಕ°ಸುಭಗದೀಪಿಕಾಕೇಜಿಮಾವ°ನೀರ್ಕಜೆ ಮಹೇಶvreddhiಜಯಶ್ರೀ ನೀರಮೂಲೆದೇವಸ್ಯ ಮಾಣಿಪಟಿಕಲ್ಲಪ್ಪಚ್ಚಿಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ