ಲಾಲುಬಾಗಿಲಿ ತೆಗದ ಪಟಂಗೊ!

ಪಟ ತೆಗೆಯದ್ದೆ ಸುಮಾರು ದಿನ ಆತು, ಕೆಮರದೆ ಸಾಣೆ ಹಿಡಿಷದ್ದೆ ಬಡ್ಡು ಅಪ್ಪಲಾಗ ಹೇಳಿ ಮನ್ನೆ ಲಾಲುಬಾಗಿಲಿ ಒಂದು ರೌಂಡು ಪಟ ತೆಗದು ಬಂದೆ. ಕೆಲವು ಗಮ್ಮತ್ತಿದ್ದು ಪಟಂಗೊ.. ನಿಂಗಳೊಟ್ಟಿಂಗೆ ಹಂಚಿಗೊಂಬ ಹೇಳಿ ಕಂಡತ್ತು….

ನೀರ್ಕಜೆ ಮಹೇಶ

   

You may also like...

23 Responses

 1. raamajja says:

  nIrkaje puLLiyO. lalubhoginge obbanE hoddO.

 2. ನೀರ್ಕಜೆ ಅಪ್ಪಚ್ಚಿ says:

  ಪ್ರತಿಕ್ರಿಯೆ ಬರದ ಎಲ್ಲರಿಂಗೂ ಧನ್ಯವಾದಂಗೋ!

  • ಯೇ ಅಪ್ಪಚ್ಚಿ.
   ಮೊನ್ನೆಯೇ ಒಂದು ವಿಶಯ ಕೇಳೆಕ್ಕು ಗ್ರೇಶಿತ್ತದು, ಕೈಗೇ ಸಿಕ್ಕಿದ್ದಿಲ್ಲಿ..

   ಇದೂ – ಬೆಂಗುಳೂರಿಲಿ ಮಂಗಂಗಳ ಮೋರೆಲಿ ಹೆಸರು ಬರದಿರ್ತವೋ? ಏ°?
   ಅಜ್ಜಕಾನ ಬಾವ ಈ ಪಟಂಗಳ ತೋರುಸಿ ಎನ್ನ ನಂಬುಸಿದ್ದ°… 🙁

   • ನೀರ್ಕಜೆ ಅಪ್ಪಚ್ಚಿ says:

    ಹೆ ಹೆ .. ಅದು ಮಂಗನ ಮೋರೆಲಿಪ್ಪ ಹೆಸರಲ್ಲ.. ಈ ಮಂಗ (ಆನು!) ಹಾಕಿದ ಹೆಸರು ಅದು.. ಹಾಂಗೆ ಹೆಸರು ಹಾಕದ್ದೆ ಇಂಟರ್ನೆಟ್ಟಿಲಿ ಪಟಂಗಳ ಹಾಕುಲಾಗ ಹೇಳಿ ಮಾಷ್ಟ್ರ ಮಾವ ಹೇಳಿಯೊಂಡಿತ್ತಿದವು 🙂 (ಯಾವ ಮಾಷ್ಟ್ರ ಹೇಳಿ ಕೇಳೆಡಿ ಇನ್ನು 🙂 )

    • ಮಂಗನ ಮೋರೆ, ಗೋಣನ ಬೆನ್ನು ಹೇಳಿ ನೋಡಿಂಡು ಕೂದರೆ ಕಳ್ಳಂಗೊಕ್ಕೆ ಕೆಲಸ ಸುಲಾಭ ಆವುತ್ತು. ಕೆಲಾವು ಕಳ್ಳಂಗೊ ಪಟ ಕಳ್ಳುತ್ತವು. ಎನಗೆ ಅದರ ಅನುಭವ ಆಯಿದು. ಕದ್ದದು ಬೇರೆ ಆರೂ ಅಲ್ಲ, ನಮ್ಮ ‘ಸಮಸ್ತ ಕರ್ನಾಟಕದ ಎಮ್ಮೆ’ ಪೇಪರಿನವ್ವೇ… ಅವರತ್ರೆ ಮತ್ತೆ ಆ ವಿಷಯಲ್ಲಿ ಮಾತಾಡ್ಲೆ ಹೋದರೆ ದೊಡ್ಡ ಜನ ಮಾಡ್ತವು. ಐದು ಪೈಸೆ ಕೊಡುದು ಬಿಡಿ, ಪಟ ತೆಗದವನ ಹೆಸರು ಹಾಕಲೂ ಸಂಕಟ ಅವಕ್ಕೆ… ಹಾಂಗಾಗಿ ನೀರ್ಕಜೆ ಅಪ್ಪಚ್ಚಿ ಮಾಡಿದ್ದು ಸರಿ ಇದ್ದು……. ಆನು ಈಗ ಅಂತರ್ಜಾಲಕ್ಕೆ ಯಾವ ಪಟ ಹಾಕುತ್ತರೂ ಮದಾಲು ನೀರು ಗುರುತ (ವಾಟರ್ ಮಾರ್ಕ್) ಹಾಕಿಯೇ ಹಾಕುದು… ಮಂಗನ ಮೋರೆ, ಗೋಣನ ಬೆನ್ನು, ನಾಯಿಯ ಮೈಲಿ ಬೇಕಾದರೂ ನಾವು ಹೆಸರು ಹಾಕೆಕ್ಕೇ…

     • ನೀರ್ಕಜೆ ಅಪ್ಪಚ್ಚಿ says:

      ಅಪ್ಪು! ನೀರು ಗುರ್ತ ಹಾಕದ್ದೆ ಗೊಂತಿಲ್ಲೆ. ಹಾಕುಲೆ ಕಷ್ಟ. ಸುಮಾರು ಪಟ ತೆಗದರೆ ಅದಕ್ಕೆ ನೀರು ಗುರ್ತ ಹಾಕ್ಯೊಂಡು ಕೂಪ ಕೆಲಸ ಕಷ್ಟವೇ. ಅದಕ್ಕೇ ಆನು ಎನ್ನ ಉಬುಂಟು ಲಿ ಒಂದು ಸ್ಕ್ರಿಪ್ಟ್ ಬರದು ಹಾಕಿದ್ದೆ. ಈಗ ಆ ತಲೆಬೆಶಿ ಇಲ್ಲೆ. ಎಷ್ಟು ಪಟ ತೆಗದರೂ ಎಲ್ಲ ಒಂದು ಫೋಲ್ಡರಿಲಿ ಹಾಕಿ ಸ್ಕ್ರಿಪ್ಟ್ ರನ್ ಮಾಡಿರೆ ಅದೇ ಪಟಂಗಳ ರೆಸೈಜ಼್ ಮಾಡಿ, ನೀರು ಗುರ್ತ ಹಾಕಿ, ಸಾಲದ್ದಕ್ಕೆ ಬಾರ್ಡರ್ ಹಾಕಿ ಕೊಡ್ತು! ಆದರೆ ಸಮಸ್ಯೆ ಎಂತ ಹೇಳ್ರೆ ಅದು ಎಲ್ಲಾ ಪಟಂಗಳಲ್ಲಿ ಒಂದೇ ಕಡೆ ನೀರು ಗುರ್ತ ಹಾಕುತ್ತ. ಹಾಂಗಾಗಿ ಮಂಗನ ಮೋರೆ ಕುಂಡೆ ಎಲ್ಲೆಂದರಲ್ಲಿ ನೀರು ಗುರ್ತವೇ! 🙂

 3. ಅಜ್ಜಕಾನ ಭಾವ says:

  ಅದೆಂತರ ಉಬುಂಟು ಹೇಳಿರೆ. ಎನಗೆ ಉಂಬುಳ ಮಾಂತ್ರ ಗೊಂತಿಪ್ಪದು.. ಈಗ ಮಳೆ ಜೋರನ್ನೆ.. ನೀರು ಗುರ್ತ ಹಾಕುವಾಗ ಅಕ್ಷರ ಅಡಿ ಮೊಗ್ಚಿದ್ದಾ ಹೇಂಗೆ ಅಪ್ಪ್ಪಚ್ಚಿ…? ಸ್ಪ್ರಿಂಕ್ಲರ್ ಈಗ ಬೇಡ.. ಮಳೆ ನೀರೆ ಸಾಕು ಗುರ್ತಕ್ಕೆ..

  • ನೀರ್ಕಜೆ ಅಪ್ಪಚ್ಚಿ says:

   ಅಕ್ಷರ ಅಡಿ ಮೊಗಚ್ಚಿದ್ದು?? ಹೇಳ್ರೆ??

 4. ಅಜ್ಜಕಾನ ಭಾವ says:

  ಬರೆವಾಗ ಎಂತಾರು ಹೆಚ್ಚು ಕಮ್ಮಿ ಆದ್ದೋ ಹೇಂಗೆ ಕೇಳಿದ್ದು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *