ಇಂದ್ರಾಣ ಶೇಷ

March 16, 2011 ರ 10:12 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶೇಷವೋ – ಅವಶೇಷವೋ ಗೊಂತಿಲ್ಲೆ.
ಇಂದು ರಜಾ ಪುರುಸೋತ್ತಿಲಿ ಕೂದರೆ ಶುರುವಾತಿದ ಮತ್ತೆ ಯಡ್ಯೂರಪ್ಪಂಗೆ ಕಂಟಕದ ಶುದ್ದಿ. ಅತ್ಲಾಗಿ ಹೋಪ ಮೊದಲು ಒಂದು ಸಣ್ಣ ಶುದ್ದಿ ಹೇಳುತ್ತೆ.

ಜಪಾನಿಲಿ ಭೂಕಂಪ-ಸುನಾಮಿ ಆತನ್ನೆ ಮೊನ್ನೆ. ಅದರ ಬಗ್ಗೆ ವಿವರಣೆ ಕೇಳುಲೆ ಬೆಂಗಳೂರಿಲಿ ಎಂಟೋರಿಷಂದ ಇಪ್ಪ ಜಪಾನಿ ಹೆಮ್ಮಕ್ಕಳಕರೆದಿತ್ತವು 24X7 ಚಿನ್ನದ ಶುದ್ದಿ ಹೇಳ್ತ ಕನ್ನಡ ಚಾನೆಲ್. ಬಾರೀ ಕೊಶಿ ಆತು ಎನಗೆ ಬೆಂಗಳೂರಿಗನ್ನಡಿಗರಿಂದ ಲಾಯ್ಕ ಮಾತಾಡಿದ್ದು ಕನ್ನಡಲ್ಲಿ. ಆ ಹೆಮ್ಮಕ್ಕೊಗೆ ದನ್ಯವಾದ ಹೇಳೆಕ್ಕೆ. ವಿಶಯ ಅದಲ್ಲ ಅಖೇರಿಗೆ ಶುದ್ದಿ ಓದುತ್ತ ಪಾಳ್ಯಲ್ಲಿ ಅಕ್ಕಿ ಹುಡುಕುತ್ತ ಜೆನಂಗೊ ಥಾಂಕ್ಯು ಥಾಂಕ್ಯು ಹೇಳಿದವು. ಪಾಪ ಆ ಹೆಮ್ಮಕ್ಕೊ ಶುದ್ದ ಕನ್ನಡಲ್ಲಿ “ದನ್ಯವಾದ” ಹೇಳಿತ್ತು.
ಇವಕ್ಕೆ ಎಂತ ಹೇಳುದಪ್ಪೊ. ಬೈಲಿಲಿ ಗಡಿನಾಡಿಲಿ ಕನ್ನಡದ ಬಗ್ಗೆ ಅಂದು ಚರ್ಚೆ ಆಯಿದು. ಈಗ ಹೃದಯಲ್ಲಿ ಕನ್ನಡ ಒಳಿಗೊ?
ಈ ಚರ್ಚೆಯ ಕೇಳೆಕ್ಕಾರೆ ಇರುಳು ಹನ್ನೊಂದುವರೆಗೆ ಆ ಚಾನೆಲ್ಲು ನೋಡಿ.

ಇಂದ್ರಾಣ ಶೇಷ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಸುವರ್ಣಿನೀ ಕೊಣಲೆ
  Suvarnini Konale

  ಆನುದೇ ಆ ಕಾರ್ಯಕ್ರಮವ ನೋಡಿದೆ, ಜಪಾನಿನ ಜೆನ ಧನ್ಯವಾದ ಹೇಳಿದ್ದು, ‘so called’ ಕನ್ನಡಿಗರು thanx ಹೇಳಿದ್ದರ ನೋಡಿ ನೆಗೆ ಮಾಡೆಕೋ ಅಥವಾ ದುಃಖಪಡೆಕೋ ಹೇಳಿ ಗೊಂತಾಯ್ದಿಲ್ಲೆ :(

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಇದು ನಮ್ಮ ಕನ್ನಡದ ಅವಸ್ಥೆ. ವಿಶ್ವಕನ್ನಡ ಸಮ್ಮೇಳನ ಮಾಡಿರೆ ಸಾಲ,ಭಾಷೆ ನಮ್ಮ ಮನಸ್ಸಿ೦ಗೆ,ಹೃದಯಕ್ಕೆ ಹತ್ತರೆ ಇರೆಕ್ಕು,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ಪೆಂಗಣ್ಣೋ..
  ಅದಾ, ಟೀವಿನೋಡಿದೋರಿಂಗೆ ಮಾಂತ್ರ ಅರ್ತ ಆವುತ್ತ ನಮುನೆ ಶುದ್ದಿ ಹೇಳಿದ್ದ ನೀನು, ಹಪ್ಪಾ..
  ಒಪ್ಪಣ್ಣಂಗೆ ಟೀವಿ ಎಲ್ಲಿಂದ? ಅಲ್ಲಿ ಬಂದದರ ಸಂಕೊಲೆ ಏನಾರಿದ್ದರೆ ಬೈಲಿಲಿ ತೋರುಸುತ್ತೆಯೋ?

  ಹೇಳಿದಾಂಗೆ, ಯೆಡಿಯೂರಪ್ಪಂಗೆ ಎಂತಾತು? ನಿನಗೆ ಗೊಂತಕ್ಕಲ್ಲದೋ ಬೇಗ… :-)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಹಳೆಮನೆ ಅಣ್ಣಚೆನ್ನಬೆಟ್ಟಣ್ಣನೆಗೆಗಾರ°ಬಂಡಾಡಿ ಅಜ್ಜಿಅಕ್ಷರ°ವಾಣಿ ಚಿಕ್ಕಮ್ಮಡಾಮಹೇಶಣ್ಣಪ್ರಕಾಶಪ್ಪಚ್ಚಿಗೋಪಾಲಣ್ಣಸರ್ಪಮಲೆ ಮಾವ°ಪುತ್ತೂರುಬಾವಜಯಶ್ರೀ ನೀರಮೂಲೆದೊಡ್ಮನೆ ಭಾವಸುವರ್ಣಿನೀ ಕೊಣಲೆವಿದ್ವಾನಣ್ಣತೆಕ್ಕುಂಜ ಕುಮಾರ ಮಾವ°ಶರ್ಮಪ್ಪಚ್ಚಿಅನುಶ್ರೀ ಬಂಡಾಡಿvreddhiಪೆಂಗಣ್ಣ°ವೆಂಕಟ್ ಕೋಟೂರುಕೆದೂರು ಡಾಕ್ಟ್ರುಬಾವ°ಶಾ...ರೀಪುಟ್ಟಬಾವ°ನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ