ತುಂಡರಿಸುವ ಶುದ್ದಿಗೋ – ಭಾಗ ೨

March 18, 2011 ರ 10:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಂದು ಸುದ್ದಿ ಬಂದರೆ ಅದರ ಸುತ್ತ ಹುಟ್ಟುವ ಊಹಾಪೋಹಂಗಳೇ ಇಂದ್ರಾಣ ತುಂಡರಿಸುವ ಶುದ್ದಿಗೋ – ಭಾಗ ೨

ಮೊದಲು ‘ಬಂದ ಸುದ್ದಿ’.
ಚಿನ್ನದ ನ್ಯೂಸ್ ೨೪x೭ ರ ಪ್ರಧಾನ ಸಂಪಾದಕ ರಾಜೀನಾಮೆ.
ಈ ಶುದ್ದಿ ಎಂತಕೆ ಕೇಳೆಡಿ. ನಮ್ಮ ಶುದ್ದಿ ಮಾದ್ಯಮದ ಶುದ್ದಿಗೊ ಎಲ್ಲೊರು ಕುತೂಹಲಲ್ಲಿ ನೋಡುದು. ನಮ್ಮವಕ್ಕೆ ಕೆಲಸ ಕೊಟ್ಟ ಮಾಧ್ಯಮವು ಅಪ್ಪು.

ಮತ್ತೆ ‘ಇದೀಗ ಬಂದ ಸುದ್ದಿ‘.
ರಾಜೀನಾಮೆ ನಿರಾಕರಣೆ, ಆನು ಕೊಟ್ಟಿದಿಲ್ಲೆ ಎರಡು ದಿನ ರಜೆ ಹಾಕಿತ್ತೆ.
ಜನ ತಪ್ಪು ತಿಳ್ಕೊಂಬಲೆ ಆಗ ಹೇಳಿ ಇಂದೇ ಸುದ್ದಿ ಮಥನಕ್ಕೆ ಬಂತ್ತೆ ಹೇಳ್ತ ಹೇಳಿಕೆ. ಇರುಳು ಪ್ರತ್ಯಕ್ಷ.

ಈ ವಿಶ್ಯ ಹೇಳುಲೆ ಶುರು ಆದ ಬ್ಲೊಗಿಂದ ಒದುರಿಂಗೆ ಪಂಥಾಹ್ವಾನ. ಏಕೋ?
ಆ ವಿಶ್ಯ ನವಗೆ ಬೇಡ. ಅಲ್ಲಿ ಗೆ ಮುಗಿಯಲಿ.

ಈಗ ಕೆಲವು ‘ಊಹಾಪೋಹಂಗೋ‘ [ಇದು ಸುದ್ದಿ ಹುಡುಕುವಾಗ ಸಿಕ್ಕಿದ್ದು, ಆರು ಹೇಳಿದ್ದು ಗೊಂತಿಲ್ಲೆ].
ರಾಜೀನಾಮೆ ಕೊಟ್ಟರೆ ಮುಂದೆ?
ಎಂತಕೆ ಬಿಡುಗು? ದೊಡ್ಡ ಉತ್ತರ –  ಮಾಲೀಕರೊಟ್ಟಿಂಗೆ ಸಮ ಬಾರದ್ದು
ಮುಂದೆ ಎಂತ ಮಾಡುಗು? – ೧. ಆಸ್ತಿ ಇದ್ದಡ ಹಾಂಗೆ ಕೃಷಿಲಿಯೂ ಆಸಕ್ತಿ ಇದ್ದಡ, ಹಾಂಗಾಗಿ ತೊಂದರೆ ಇಲ್ಲೆ. ೨. ಮಾಧ್ಯಮ ಲೋಕವ ಬಿಡುಲೆ ಮನಸ್ಸುಆಗದ್ದೆ ಕನ್ನಡ ಮಣ್ಣಿನ ಮಗನ ಮಗನ ಟಿ.ವಿ. ಸೇರುದು, ಸ್ನೇಹಾಚಾರ ಇಪ್ಪ ಕಾರಣ ಇಲ್ಲೂ ತೊಂದರೆ ಇಲ್ಲೆ.
ಹೊಸ ಚಾನೆಲಿಂಗೆ ಹೋದರೆ ಎಂತ ಮಾಡುಗು? – ಕೆಲವು ಜೆನಂಗಳ ಹೊತ್ತುಗೊಂಡು ಹೋಕು.
ಹೀಂಗಾದರೆ ಚಿನ್ನಕ್ಕೆ ಮುಖ್ಯಸ್ಥ ಆರು? – ಹೈದಾರಾಬಾದಿಂದ ಸುದ್ದಿ ಹೇಳ್ತ ಟಿ.ವಿ.ಲಿ ಮಾಜಿ ಮುಖ್ಯಸ್ಥ ಆಗಿದ್ದವು ಬತ್ತಾ ಇದ್ದವು ಹೇಳಿ ಶುದ್ದಿ.

ಎಂತದೆ ಇರಲಿ, ಮಾಧ್ಯ ಲೋಕಲ್ಲಿ ದೊಡ್ಡ ಬದಲಾವಣೆಯು ಆವುತ್ತಾ ಇದ್ದು – ಜೆಪಾನಿಲಿ ಬಂದ ಸುನಾಮಿಯ ಹಾಂಗೆ. ಕಾದು ನೋಡುವೋ.

ಈಗ ಒಂದು ‘ವಿಶ್ರಾಂತಿ, ಮತ್ತೆ ಸಿಕ್ಕುವೋ’.

ಆದರೆ ಈ ಮಾತು ನೆನಪಿರಳಿ, ಚಿನ್ನದ ನ್ಯೂಸಿಂದ ಹೋಪದು ಹೋಪದೆ ಅದರಲ್ಲಿ ಎರಡು ಮಾತಿಲ್ಲೆ. ಯೇವತ್ತು ನೋಡೆಕಷ್ಟೆ.
ಕಾದೊಂಡಿರಿ.

~
ಪೆಂಗಣ್ಣ ಪ್ರಮ್ ಬೈಲು.
bingi.penga@gmail.com

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. ಚೆನ್ನಬೆಟ್ಟಣ್ಣ
    ಚೆನ್ನಬೆಟ್ಟಣ್ಣ

    ಅವ ಹೋಪದು ಅಪ್ಪಡ.
    ಕಾರಣ ಒಂದೇ ಹೆಸರಿನ ಇಬ್ರಿಂಗೂ ಒಳನ್ದೊಳ ಸರಿ “ಇಲ್ಲಾಂತ”

    [Reply]

    VA:F [1.9.22_1171]
    Rating: 0 (from 0 votes)
  2. ಕಾಂತಣ್ಣ

    ಅಯ್ಯೋ ಈ ಸುದ್ದಿಮನೆಗಳದ್ದೇ ಈಗ ದೊಡ್ಡ ಕತೆ ಅಲ್ದಾ, ವಿ.ಭಟ್ರು ಹೋಗಿ ನಮ್ಮ ಶಿವಸುಬ್ಬಣ್ಣನ ಹೆರಹೋಪಾಂಗೆ ಮಾಡ್ದ. ರವಿಹೆಗಡೆ ಹೋಗಿ ತಿಮ್ಮಪ್ಪಣ್ಣನ ಎಬ್ಸ್ದದ. ಈ ನಂಗಳ ಜೆನಗಳೇ ಎಂತಕ್ಕೆ ಹೀಂಗ್ ಮಾದ್ತ್ ಗೊತ್ತಾಗ್ತಾ ಇಲ್ಲೆ. ಪಕ್ಕಾ ದೋಸ್ತ, ಅಣ್ಣ ತಮ್ಮ ಹೇಳ್ಕಂದು ಇದ್ದಂವನೇ ವಿ.ಭಟ್ರ ಮೇಲೆ ಕೆಟ್ದಾಗಿ ಬ್ರೆತಿದ್ದ ಬೆಳಗೆರೆ. ಈ ಪತ್ರಿಕೆಯವರ ಬಗ್ಗೇ ಒಂದು ಪತ್ರಿಕೆ ಮಾಡ್ಳಕ್ಕು ಕಾಣ್ತು.

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ದೊಡ್ಮನೆ ಭಾವಪವನಜಮಾವಶರ್ಮಪ್ಪಚ್ಚಿಪಟಿಕಲ್ಲಪ್ಪಚ್ಚಿvreddhiದೊಡ್ಡಭಾವನೀರ್ಕಜೆ ಮಹೇಶಪುತ್ತೂರುಬಾವಶ್ರೀಅಕ್ಕ°ದೊಡ್ಡಮಾವ°ಶಾಂತತ್ತೆಅನುಶ್ರೀ ಬಂಡಾಡಿಚೂರಿಬೈಲು ದೀಪಕ್ಕನೆಗೆಗಾರ°ವಸಂತರಾಜ್ ಹಳೆಮನೆಚೆನ್ನೈ ಬಾವ°ಸುವರ್ಣಿನೀ ಕೊಣಲೆಅನು ಉಡುಪುಮೂಲೆಹಳೆಮನೆ ಅಣ್ಣಶೇಡಿಗುಮ್ಮೆ ಪುಳ್ಳಿಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಗಣೇಶ ಮಾವ°ಪೆರ್ಲದಣ್ಣಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ