ದೊಡ್ಡಮಾವನ ದೊಡ್ಡಮಾತುಗೊ

December 31, 2009 ರ 6:00 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೊಡ್ಡಮಾವ ಹೇದರೆ ನಮ್ಮ ನೆರೆಕರೆಯ ಹಿರಿಯರು. ಒರಿಶಲ್ಲಿ ಮಾಶ್ಟ್ರುಮಾವನಿಂದಲೂ ದೊಡ್ಡ. ಕಾಂಬಲೂ ಹಾಂಗೇ. ಅವರ ಮನೆಲಿ ಅಣ್ಣ ತಮ್ಮಂದ್ರ ಪೈಕಿ ಅವು ದೊಡ್ಡ ಆದ ಕಾರಣ ಅವಕ್ಕ ದೊಡ್ಡಣ್ಣ / ದೊಡ್ಡ ಬಾವ ಹೇಳಿಯೇ ಹೆಸರು ಬಂತು. ಅವರ ನಿಜವಾದ ಹೆಸರು ಆರಿಂಗೆ ನೆಂಪಿದ್ದು ಬೇಕೇ! ಅಂತೂ ನವಗೆಲ್ಲರಿಂಗುದೆ ಅವು ದೊಡ್ಡಮಾವ. ಇನ್ನುದೇ ಗುರ್ತ ಬೇಕಾರೆ ಅವು ದೊಡ್ಡಬಾವನ ಅಪ್ಪ!! ಹಳೇ ಕಾಲದ ಕುಂಬ್ಳೆಸೀಮೆಯ ಭಾಶೆಯ ಸರಾಗವಾಗಿ, ಕ್ರಮಾಗತವಾಗಿ ಮಾತಾಡ್ತ ಕ್ರಮ ಅವರದ್ದು. ಒಪ್ಪಣ್ಣನ ಹತ್ರೆ ಎಲ್ಲ ಮಾತಾಡುವಗ ಅದೇ ಹಳೇ ಬಾಶೆ ಬಕ್ಕು – ಹೋವುತ್ಸು, ಬತ್ಸು ಇತ್ಯಾದಿ. ಅವುದೇ ನಮ್ಮ ಬೈಲಿಲಿ ಶುದ್ದಿ ಹೇಳುಲೆ ಸುರು ಮಾಡಿರೆ ಹೇಂಗಕ್ಕು? ಗಮ್ಮತ್ತಲ್ಲದೋ? ನಾವುದೇ ಆ ಭಾಶೆಯ ಮುಂದುವರುಸುಲೆ ಅನುಕೂಲ. ಬನ್ನಿ, ದೊಡ್ಡಮಾವ ಹೇಳ್ತ ಹಳೇ…ಏ ಕಾಲದ ಶುದ್ದಿ ಕೇಳುವೊ°.
ಅವರ ಶುದ್ದಿಗೊಕ್ಕೆ ಪ್ರತಿಕ್ರಿಯೆ ಕೊಡುವ,
ಇನ್ನುದೇ ಶುದ್ದಿ ಹೇಳುಲೆ ಪ್ರೇರೇಪಣೆ ತುಂಬುವೊ°..
~
ಒಪ್ಪಣ್ಣ

ದೊಡ್ಡಮಾವನ ದೊಡ್ಡಮಾತುಗೊ ಸದ್ಯಲ್ಲೇ..!
ಇದೇ ಅಂಕಣಲ್ಲಿ…!
~
ಗುರಿಕ್ಕಾರ°

ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಪ್ರಕಾಶಪ್ಪಚ್ಚಿಪುಟ್ಟಬಾವ°ನೀರ್ಕಜೆ ಮಹೇಶವಾಣಿ ಚಿಕ್ಕಮ್ಮದೊಡ್ಮನೆ ಭಾವಡೈಮಂಡು ಭಾವಪವನಜಮಾವದೇವಸ್ಯ ಮಾಣಿಶೇಡಿಗುಮ್ಮೆ ಪುಳ್ಳಿತೆಕ್ಕುಂಜ ಕುಮಾರ ಮಾವ°ಸಂಪಾದಕ°ಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿರಾಜಣ್ಣಬೊಳುಂಬು ಮಾವ°ಒಪ್ಪಕ್ಕವಸಂತರಾಜ್ ಹಳೆಮನೆಚೆನ್ನೈ ಬಾವ°ಗಣೇಶ ಮಾವ°ವಿಜಯತ್ತೆಸುವರ್ಣಿನೀ ಕೊಣಲೆದೊಡ್ಡಭಾವಶರ್ಮಪ್ಪಚ್ಚಿಕಳಾಯಿ ಗೀತತ್ತೆಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ