ಇದು ಎಂತರ…?

August 3, 2010 ರ 7:00 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ಎಂತರ…?, 4.7 out of 10 based on 3 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಶ್ರೀಶಣ್ಣ
  ಶ್ರೀಶ. ಹೊಸಬೆಟ್ಟು

  ಇದು ಚಿಟ್ಟೆಯ caterpiller. ರೂಪಾಂತರ ಹೊಂದಿ ಚಿಟ್ಟೆ ಅಪ್ಪದು

  [Reply]

  VA:F [1.9.22_1171]
  Rating: 0 (from 0 votes)
 2. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ರೇಶ್ಮೆ ಹುಳು ಕೂಡಾ ಹಿ೦ಗೇ ಇರ್ತು…
  ಪಟ ತೆಗದ್ದು ಲಾಯ್ಕ ಆಯಿದು
  ಏಕದ೦ತ ಭಾರಿ ಚೆ೦ದ ಕಾಣ್ತು

  [Reply]

  VA:F [1.9.22_1171]
  Rating: 0 (from 0 votes)
 3. ಚುಬ್ಬಣ್ಣ
  ಪೊಸವಣಿಕೆ ಚುಬ್ಬಣ್ಣ...

  ಇದು ಒಂದು ರೀತಿಯ larval form ಅತವ caterpiller ,Hummingbird Moths ಅತವ ಚಿಟ್ಟೆ, ಅದರ life cycle stage ನ ಒಂದು ಪಟ. 😛

  [Reply]

  VA:F [1.9.22_1171]
  Rating: +2 (from 2 votes)
 4. ಅಜ್ಜಿಮನೆ ಪುಳ್ಳಿ

  chee.. ಹಿಸ್ಕು…

  [Reply]

  ಚುಬ್ಬಣ್ಣ

  ಪೊಸವಣಿಕೆ ಚುಬ್ಬಣ್ಣ... Reply:

  ಹಿಸ್ಕು ಅಲ್ಲ ಮಾರಾಯ ಅದು.. 😛

  [Reply]

  VA:F [1.9.22_1171]
  Rating: 0 (from 0 votes)
 5. ಕೊರಗ್ಗೆ

  ಯೆಬೇ…. ಯೇರ್ಲಾ ಸರೀ ಪಂಡ್ತಿಜ್ಜೇರ್…. ಅವು ಆನೆಪ್ಪುರಿ ಅತ್ತ ಬಾಣಾರೆ…. ಮುಟ್ಟ್ಂಡ ಕಿರ್ಂಬುಂಡು

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನಬೆಟ್ಟಣ್ಣ
  ಚೆನ್ನಬೆಟ್ಟಣ್ಣ

  ಇದು ಹಳೆಮನೆ ಅಣ್ಣ ತೆಗದ ಪಟ !

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಆದಾ ಈಗ ನೆಗೆ ಬಾವಂಗೂ ನೆಗೆ ಬಂತಡ

  [Reply]

  VN:F [1.9.22_1171]
  Rating: 0 (from 0 votes)
 7. ಹಳೆಮನೆ ಅಣ್ಣ

  ಎನಗೆ ಸುರುವಿಂಗೇ ಸರಿ ಉತ್ತರ ಸಿಕ್ಕಿದ್ದು. ಹೊಸಬೆಟ್ಟಿಲ್ಲಿಪ್ಪ ನಮ್ಮ ಶ್ರೀಶಣ್ಣ ಬರದ್ಸು. ಅಪ್ಪು, ಅದು ಚಿಟ್ಟೆಯ ಕ್ಯಾಟರ್ಪಿಲ್ಲರ್ ಅಥವಾ ಶಲಭಕೀಟ. ಮೊನ್ನೆ ಒಂದ್ಸರ್ತಿ ಮನೆ ಹತ್ರೆ ತಿರುಗುವಾಗ ಅಂಡೆಪಾಜೆ ಗಿಡದ ಮೇಲೆ ಕಂಡದು. ಹಿಂದಾಣ ಹೊಡೆಲಿ ಕಾಂಬದು ಅದರ ಕೊಂಬು. ಜೀವಶಾಸ್ತ್ರಲ್ಲಿ ಈ ಕೊಂಬಿಂಗೆ ಎಂತ ಹೇಳ್ತವು ಗೊಂತಿಲ್ಲೆ. ಗೋಪಾಲಮಾವ° ಎಂತ ಹೇಳ್ತವು ನೋಡಾ°. ಹೇಳಿದ ಹಾಂಗೆ ಈ ಹುಳು ಸೆಸಿಲಿ ತಲೆಕೆಳಾ ಆಗಿ ಹೋವುತ್ತಾ ಇಪ್ಪದು. ಹಾಂಗಾಗಿ ಚಿತ್ರಲ್ಲಿ ಹಾಂಗೇ ಇದ್ದು.

  ಅಜ್ಜಿಮನೆ ಪುಳ್ಳಿಗೂ, ಕೊರಗ್ಗಂಗೂ ಅದು ಸರಿ ಗೊಂತಾಯಿದಿಲ್ಲೆ. ಚೆನ್ನಬೆಟ್ಟಣ್ಣ ಬುದ್ಧಿವಂತಿಕೆ ಮಾಡಿದ್ದ°. ಹ ಹ ಹಾ…..

  [Reply]

  ಚುಬ್ಬಣ್ಣ

  ಪೊಸವಣಿಕೆ ಚುಬ್ಬಣ್ಣ... Reply:

  ಭಾವ ಅನು ಹೇಳಿದ್ದು ಕೂಡ ಸರಿ ಏ….. 😛 ಅದರ ಸರಿ ಆದ ಉಪ ಜಾತಿ – ” Tomato/Tobacco Hornworm Larvae” 😛 😛

  [Reply]

  VA:F [1.9.22_1171]
  Rating: 0 (from 0 votes)
  ಬೊಳುಂಬು ಮಾವ°

  ಗೋಪಾಲ ಮಾವ Reply:

  ಕೇಟರ್ ಪಿಲ್ಲರು ಹೇಳುತ್ತ ಸರಿ ಉತ್ತರ ಎನಗೆ ಸುರೂವಿಂಗೇ ಗೊಂತಿತ್ತು. ಸುಮ್ಮನೇ ಆನು ಅದರ ಮದಾಲು ಹೇಳಿ, ತಪ್ಪು ಉತ್ತರ ಹೇಳುತ್ತವರನ್ನೂ ಎಂತಕೆ ತಡೆಕು. ಎಂತ ಎಂತ ತಮಾಷೆ ಉತ್ತರ ಬತ್ತೂ ಹೇಳಿ ನೋಡುವೋ ಹೇಳೀ ಮಾತಾಡದ್ದೆ ಸುಮ್ಮನೆ ಒಂದು ಕರೇಲಿ ಕೂದ್ದದು. ಇರಳೀ. ಅದರ ಹಿಂದಾಣ ಕೊಂಬಿನ ಹೆಸರು ಎಲ್ಲ ಎನಗರಡಿಯ. ಹೇಳಿರೆ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಆನು ಬಿಟ್ಟು ಇಪ್ಪತ್ತು ವರ್ಷ ಆತದ. ಪಟ ಅಂತೂ ಲಾಯಕಾಯಿದು. ಆ ದೇವರ ಸೃಷ್ಟಿ ವೈಚಿತ್ರ್ಯ ನಿಜವಾಗಿಯೂ ಅದ್ಭುತ. ಹಿನ್ನೆಲೆಗೆ ಹೊಂದಿಕೊಂಡು ವೈರಿಗಳಿಂದ ದೂರ ಇಪ್ಪಲೆ ಇದ್ದ ಕೆಲವು ಪ್ರಾಣಿಗಳ ಈ ಸುವ್ಯವಸ್ಥೆಯ ನಿಜವಾಗಿಯೂ ಮೆಚ್ಚೆಕು.

  [Reply]

  VA:F [1.9.22_1171]
  Rating: 0 (from 0 votes)
 8. ಒಪ್ಪಣ್ಣ

  ಹಳೆಮನೆ ಅಣ್ಣ,
  ಪಟಲ್ಲಿ ಇಪ್ಪ ಹುಳು ಯೇವದೇ ಇರಳಿ, ಭಾರೀ ಚೆಂದ ಇದ್ದು ಮಾಂತ್ರ!!
  ಹುಳುವಿನ ಮೈಲಿಯೂ, ಎಲೆಯ ಮೇಲೆಯೂ ಇಪ್ಪ ಪ್ರತಿ ಗೆರೆ – ಸೂಕ್ಷ್ಮಂಗಳನ್ನು ಚೆಂದಲ್ಲಿ ಹಿಡುದ್ದಿ.

  ಒಳ್ಳೆ ಪಟ! ತುಂಬಾ ಚೆಂದದ ಪಟ!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಅಕ್ಷರ°ಯೇನಂಕೂಡ್ಳು ಅಣ್ಣಶೇಡಿಗುಮ್ಮೆ ಪುಳ್ಳಿಕೆದೂರು ಡಾಕ್ಟ್ರುಬಾವ°ಜಯಗೌರಿ ಅಕ್ಕ°ಬೊಳುಂಬು ಮಾವ°ಪುಟ್ಟಬಾವ°ಪುತ್ತೂರುಬಾವಪುತ್ತೂರಿನ ಪುಟ್ಟಕ್ಕವಸಂತರಾಜ್ ಹಳೆಮನೆಅಜ್ಜಕಾನ ಭಾವದೊಡ್ಡಮಾವ°ರಾಜಣ್ಣಬೋಸ ಬಾವಶಾಂತತ್ತೆಗೋಪಾಲಣ್ಣದೊಡ್ಡಭಾವಡಾಗುಟ್ರಕ್ಕ°ಡೈಮಂಡು ಭಾವನೆಗೆಗಾರ°ಶುದ್ದಿಕ್ಕಾರ°ಪಟಿಕಲ್ಲಪ್ಪಚ್ಚಿಅಡ್ಕತ್ತಿಮಾರುಮಾವ°ಸುವರ್ಣಿನೀ ಕೊಣಲೆವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ