Category: ಮದ್ದುಗೊ

ಅಜ್ಜಿಮದ್ದುಗೊ

ಕಣ್ಣಿಲಿ ಕುರು ಅಪ್ಪದಕ್ಕೆ  ಮದ್ದು 8

ಕಣ್ಣಿಲಿ ಕುರು ಅಪ್ಪದಕ್ಕೆ ಮದ್ದು

ಕಣ್ಣು ನಮ್ಮ ದೇಹದ ಬಹು ಮುಖ್ಯವಾದ ಅಂಗ. ಕಣ್ಣಿಂಗೆ ಸಣ್ಣ ಕಸವು ಬಿದ್ದರೂ ತಡವಲೆ ಎಡಿತ್ತಿಲ್ಲೇ.ಕಣ್ಣಿನ ರೆಪ್ಪೆಯ ಬುಡಲ್ಲಿ ಒಂದೊಂದ್ಸರ್ತಿ ಸಣ್ಣ ಕುರು ಆವ್ತು.ಇದು ತುಂಬಾ ಬೇನೆಂದ ಕೂಡಿರ್ತು.ಈ ರೀತಿಯ ಕುರು ಕಮ್ಮಿ ಅಪ್ಪಲೆ ಒಂದು ಸುಲಾಭಲ್ಲಿ ನವಗೆ ಸಿಕ್ಕುವಾಂಗಿಪ್ಪ ಹಳ್ಳಿ...

ಮನೆ ಮದ್ದುಗೊ-೧ 13

ಮನೆ ಮದ್ದುಗೊ-೧

ಒಪ್ಪಣ್ಣನ ಬೈಲಿಲಿ  ಶುದ್ದಿಗೊಕ್ಕೆ ಒಪ್ಪ ಕೊಟ್ಟುಗೊ೦ಡು ಇತ್ತಿದ್ದ ಮಾಲಕ್ಕ° ಈಗ ನವಗೆಲ್ಲ ಶುದ್ದಿಗಳ ತಿಳುಶುತ್ತಾ ಇದ್ದವು. ಮಾಲಕ್ಕನ ಪರಿಚಯ ಇದ್ದೊ?ಇವರ ಹೆಸರು ಕು೦ಚಿನಡ್ಕ ಶಿವಕುಮಾರಿ.ಮುಜು೦ಗಾವಿನ ಶ್ರೀಭಾರತಿ ವಿದ್ಯಾಸ೦ಸ್ಥೆಗಳಲ್ಲಿ ಕ೦ಪ್ಯೂಟರ್ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಾ ಇದ್ದವು.ಮಾಲಕ್ಕನ ಅಬ್ಬೆ ಶ್ರೀಮತಿ ಲಕ್ಷ್ಮಿ ಕೃಷ್ಣ ಭಟ್  ಇವು ಮನೆ ಮದ್ದುಗಳ ವಿಷಯಲ್ಲಿ...

ಕಾಲು ಒಡವದಕ್ಕೆ ಮದ್ದು 15

ಕಾಲು ಒಡವದಕ್ಕೆ ಮದ್ದು

ಅದಕ್ಕೆ ನಮ್ಮಲ್ಲಿ ನಿತ್ಯ ಉಪಯೋಗಿಸುವ ಒಂದು ವಸ್ತುವಿಲಿ ಪರಿಹಾರ ಇದ್ದು.
ಈ ಮದ್ದಿನ ಎನ್ನ ಸಣ್ಣ ಮಾವನೋರ ಮಗಳು ನೆಲ್ಲಿಗುರಿ ಪುಷ್ಪತ್ತಿಗೆ ಹೇಳಿದ್ದು.

ಧಾನ್ಯಕ…. ನೀನೇ ಧನ್ಯ!!! 18

ಧಾನ್ಯಕ…. ನೀನೇ ಧನ್ಯ!!!

ನಮ್ಮಂದಾಗಿ ಇನ್ನೊಬ್ಬಂಗೆ ಎಂತಾರು ಉಪಕಾರ ಆವುತ್ತರೆ ನಮ್ಮ ಜೀವನ ಸಾರ್ಥಕ ಆವುತ್ತು ಅಲ್ಲದಾ?ಹೀಂಗೇ ನವಗೆ ತುಂಬಾ ಉಪಕಾರ ಮಾಡ್ತಾ ಇಪ್ಪದು ಧಾನ್ಯಕ.ಊಟ ಮಾಡುವಗ ಸಾರಿನ ಘಮ ಘಮ ಪರಿಮಳ,ಕೊದಿಲಿನ ರುಚಿ ಎಲ್ಲವೂ ಎರಡೆರಡು ಸರ್ತಿ ಬಳ್ಸಿಗೊಂಡು ಉಂಬ ಹೇಳಿ ಆಶೆ ಹುಟ್ಟುಸುತ್ತು..ನಮ್ಮ...

ಬುದ್ದಿ ವರ್ಧಕ ಬ್ರಾಹ್ಮೀ… 19

ಬುದ್ದಿ ವರ್ಧಕ ಬ್ರಾಹ್ಮೀ…

ನಾವು ಯಾವಾಗಳೂ ನೆಂಪಿರ್ತಿಲ್ಲೆ,ಮರತ್ತು ಹೋವುತ್ತಾ ಇದ್ದು ಹೇಳಿ ಹೇಳಿಗೊಂಡಪ್ಪಗ ಎಲ್ಲರೂ ಕೊಡುವ ಸಲಹೆ ಉರಗೆ ತಿಂಬಲೆ ಸುರು ಮಾಡು ಹೇಳಿ.. ಅಂಬಗ ಉರಗೆ ನಮ್ಮ ನೆಂಪು ಶಕ್ತಿ ಹೆಚ್ಚು ಮಾಡ್ಲೆ ಮಾತ್ರ ಇಪ್ಪದಾ ಅಲ್ಲಾ ಇದರಂದ ಬೇರೆಂತಾರು ಉಪಯೋಗ ಇದ್ದಾ ಅದರದ್ದು? ಸರಿ...

ಶುಂಟಿ ಮಾತ್ರೆ… 7

ಶುಂಟಿ ಮಾತ್ರೆ…

ಇದೆಂತರಪ್ಪಾಳಿ ಗ್ರೇಶಿದಿರೋ…. ಮಾತ್ರೆ ಹೇಳಿರೆ ಕೊಡೆಯಾಲಲ್ಲಿ ಸಿಕ್ಕುತ್ತಾಂಗಿಪ್ಪ ಮಾತ್ರೆ ಅಲ್ಲ. ಕಾಂಬಲೆ ಹಾಂಗೆ ಇಪ್ಪ ಕಾರಣ, ಮತ್ತೆ ಮದ್ದುದೇ ಆಗಿಪ್ಪ ಕಾರಣ ಅಜ್ಜಿ ಹಾಂಗೆ ಹೇಳೊದು. ಕಾರ್ಲೆ ಬತ್ತದಕ್ಕೆ, ಹುಳಿತೇಗಿಂಗೆ, ಹೊಟ್ಟೆ ಸರಿ ಇಲ್ಲದ್ದಾಂಗಪ್ಪದಕ್ಕೆ ಎಲ್ಲ ಇದು ಲಾಯ್ಕಾವುತ್ತು. ಗಳಿಗೆಲಿ ಗುಣ...

ಬಾಯಿಹುಣ್ಣಿಂಗೆ 13

ಬಾಯಿಹುಣ್ಣಿಂಗೆ

ಎನಗೆ ಉಷ್ಣ ಬೇಗ ಅಪ್ಪದಿದ. ಅಂಬಗಂಬಗ ಬಾಯಿಹುಣ್ಣು ಆಗ್ಯೊಂಡೇ ಇಪ್ಪದು. ಆದ್ದದುದೇ ಒಂದೊಂದರಿ ಚೋಮ ಮಾಡ್ತ ತೆಂಗಿನ ಹೊಂಡದಷ್ಟಕೆ ಆಗಿ ವಿಪರೀತ ಜೋರಪ್ಪಲಿದ್ದು. ಇಪ್ಪಲೆ ಮದ್ದುಗೊ ಸುಮಾರಿದ್ದು. ಆದರೆ ಕಿಟ್ಳೆ ಮರದೇ ಹೋಪದು. ಎಂತಾರು ತಿಂಬಗ ಉರುದರೆ ಒಂದರಿ ನೆಂಪಾವುತ್ತು. ಮತ್ತೆ ಮರೆತ್ತು. ತಡೆಯದ್ದೆ...

ಶೀತ-ಗೆಂಟ್ಳುಬೇನೆ 5

ಶೀತ-ಗೆಂಟ್ಳುಬೇನೆ

ಶೀತ-ಗೆಂಟ್ಳುಬೇನೆ ಆವುತ್ತ ಸೂಚನೆ ಇಪ್ಪಾಗಳೇ ಹಾಲಿಂಗೆ ರಜ ಅರಿಶಿನ ಹೊಡಿ ಹಾಕಿ ಬೆಶಿಮಾಡಿ ಕುಡಿಯೆಕು. ಮಕ್ಕೊಗೆ ಚೀಪೆ ಆಯೆಕಾರೆ ಒಂದು ರಜ ಬೆಲ್ಲ ಹಾಕಲಕ್ಕು.  ದಿನಲ್ಲಿ ಮೂರ್ನಾಕು ಸರ್ತಿ ಕುಡಿಯೆಕು ಇದರ.  ಕಾಪಿ ಚಾಯ ಕುಡಿವ ಹೊತ್ತಿಂಗೆಲ್ಲ ಇದರನ್ನೇ ತೆಕ್ಕೊಂಡ್ರಾತು, ಅಲ್ದೋ..?...

ಜ್ವರಕ್ಕೆ 0

ಜ್ವರಕ್ಕೆ

ಆಡುಸೋಗೆ, ಅಮೃತಬಳ್ಳಿ- ನಾಕ್ನಾಕು ಎಲೆ, ತೊಳಶಿ ಒಂದು ಮುಷ್ಟಿ, ಹತ್ತು ಮೂವತ್ತು ಕಾಳು ಗೆಣಮೆಣಸು, ಶುಂಟಿ ಒಂದು ತುಂಡು, ಕಿರಾತಕಡ್ಡಿಯ ಸೊಪ್ಪುರಜ ಎಲ್ಲ ಒಟ್ಟಿಂಗೆ ಹಾಕಿ ಕೊದಿಶುದು.  ಸರೀ ಅರ್ದ ಅಪ್ಪಷ್ಟು ಬತ್ತೆಕು ಅದು.  ಮತ್ತೆ ಅದಕ್ಕೆ ಒಂದು ರಜ ಜೇನು...

ಹಲ್ಲು ಬೇನೆಯೋ… 4

ಹಲ್ಲು ಬೇನೆಯೋ…

ಒಂದು ಸಣ್ಣ ಲವಂಗದೊಟ್ಟಿಂಗೆ ಒಂದು ಕಲ್ಲು ಉಪ್ಪು ಸೇರ್ಸಿ ಆ ಹಲ್ಲಿಲಿ ಕಚ್ಚಿ ಮಡಿಕ್ಕೊಳೆಕ್ಕು. ರಜ ರಜವೇ ಅಗುದು ಹಲ್ಲಿಂಗೆ ಎಸರು ತಾಗುಸಿಯೋಂಡಿರೆಕ್ಕು.  ಒಳ್ಳೆ ಪರಿಮ್ಮಳವುದೇ ಇರ್ತದು.  ದಿನಲ್ಲಿ ಎರಡು ಸರ್ತಿ ಅಗುದರೆ ಸಾಕಾವುತ್ತು.  ಸಾದಾರ್ಣದ ಬೇನೆ ಎಲ್ಲ ಗುಣ ಕಾಣ್ತು....

ಬಂಡಾಡಿಯ ಅಜ್ಜಿ ಮದ್ದು ಅರೆತ್ತಡ…! 4

ಬಂಡಾಡಿಯ ಅಜ್ಜಿ ಮದ್ದು ಅರೆತ್ತಡ…!

ಸಂಸ್ಕೃತಿ ಒಳಿವಲೆ ಹಿರಿಯೋರು ಬೇಕಡ. ಹೇಂಗೆ ಒಂದು ಮನೆಲಿ ಪುಳ್ಳಿಯಕ್ಕೊ ಮಕ್ಕೊ ಇದ್ದರೆ ಗೌಜಿಯೋ, ಹಾಂಗೆಯೇ ಅಜ್ಜ- ಅಜ್ಜಿಯಕ್ಕೊ ಇದ್ದರೆ ಗಾಂಭೀರ್ಯ. ಅಜ್ಜ-ಅಜ್ಜಿಯಕ್ಕೊ ಇದ್ದರೇ ಒಂದು ಮನೆಗೆ ಶೋಭೆ. ಅಜ್ಜಿಗೊಕ್ಕೆ ಮನೆಯ ಸಂಸ್ಕಾರ, ಹಳೆ ಕ್ರಮಂಗೊ ಎಲ್ಲ ಅರಡಿಗು. ಮನೆ ಯೆಜಮಾನನ...

ಅಜ್ಜಿಮದ್ದುಗೊ 0

ಅಜ್ಜಿಮದ್ದುಗೊ

ಈಗ ಅಂತೂ ಹೋವುತ್ತ ಬತ್ತ ಡಾಗುಟ್ರ°, ಆಸ್ಪತ್ರೆ ಇದ್ದರೂ, ಮದಲಿಂಗೆ – ಶಂಬಜ್ಜನ ಕಾಲಲ್ಲಿ – ಎಲ್ಲ ನಮ್ಮ ಊರಿಲಿ ಈ ನಮುನೆ ಇತ್ತಿಲ್ಲೆ. ಜೆನಂಗೊ ಆರೋಗ್ಯವಂತರೂ, ಗಟ್ಟಿಮುಟ್ಟು ಆಳುಗಳೂ ಆಗಿತ್ತಿದ್ದವು. ಈಗಾಣ ಪೀಶಕತ್ತಿಗಳ ಹಾಂಗೆ ಎಳಬ್ಬೆ ಅಲ್ಲನ್ನೆ. ಮದ್ದುಗೊ ಈಗಾಣಷ್ಟು...