Category: ಮಕ್ಕೊಗಿಪ್ಪದು

ಮಕ್ಕೊಗೆ ಇಪ್ಪಂತಾದ್ದು.
ನಾವು ಕಲ್ತು, ಮಕ್ಕೊಗೆ ಕಲಿಶೆಕ್ಕಾದ್ದು.

ದೇಶಸೇವೆ 1

ದೇಶಸೇವೆ

ದೇಶಸೇವೆ ಮಾಡುದೇ ನಮ್ಮ ಧ್ಯೇಯ ನಾವು ಮಕ್ಕೊ ಈ ಭಾರತಮಾತೆಯ|| ನಮ್ಮ ಭಾರತ ಬಹು ಒಪ್ಪ ನಾಡು ಇಲ್ಲಿ ಹುಟ್ಟಿ ಬೆಳೆದ್ದೆ ಪುಣ್ಯ ನೋಡು| ದೇಶಕ್ಕಾಗಿ ಕಷ್ಟವ ಸಹನೆ ಮಾಡು ಒಂದೇ ಬುದ್ಧಿಲಿ ,ಒಂದೇ ಬುದ್ಧಿಲಿ,ಒಂದೇ ಬುದ್ಧಿಲಿ ಕೆಲಸವ ಮಾಡು||ನಾವು|| ನಾವು...

“ಸಾರ್ಥಕ್ಯ ತಂದ ಸಂಸ್ಕಾರೋದಯ” 4

“ಸಾರ್ಥಕ್ಯ ತಂದ ಸಂಸ್ಕಾರೋದಯ”

ಮುಜುಂಗಾವು ವಿದ್ಯಾಪೀಠಲ್ಲಿ ಆದ ಬೇಸಗೆ ಶಿಬಿರ ಉತ್ತಮ ಸಂಸ್ಕಾರ-ಸಂಸ್ಕೃತಿಯ ನಮ್ಮ ಹೆರಿಯೊವು ನವಗೆ ಬಿಟ್ಟುಹೋಯಿದೊವು. ಈ ಆಸ್ತಿಯ  ಪಾಲಿಸಿಗೊಂಡು ಬರೆಕಾದ್ದು ನಮ್ಮ ಹೊಣೆ. ಹಾಂಗೇ  ಮುಂದಿನ ತಲೆಮಾರಿಂಗೂ ಒಳಿಶಿ ಬೆಳೆಶೆಕ್ಕಾದ್ದು ನಮ್ಮ ಇಂದಿನವರ ಕರ್ತವ್ಯ. ಆದರೆ ನಮ್ಮಲ್ಲಿ ಎಂತಾಯಿದೂಳಿರೆ; ಈಗಾಣ ತಲೆಮಾರು...

ಹುಟ್ಟು  ಹಬ್ಬದ ಶುಭಾಷಯಂಗೋ 2

ಹುಟ್ಟು ಹಬ್ಬದ ಶುಭಾಷಯಂಗೋ

ಒಂದು ವರುಷ ತುಂಬಿತ್ತು ಪುಟ್ಟುಗೆ ಇಂದು ಸಂತೋಷ,ಸಂಭ್ರಮ ಎಂಗೊಗೆ ಹುಟ್ಟು ಹಬ್ಬದ ಈ ಶುಭ ಘಳಿಗೆ ಒಟ್ಟು ಸೇರಿ ಹರಸುವೋ ಆಶಾಂಕಂಗೆ ನಿನ್ನ ಆಟ,ಲೂಟಿ, ಆ ತುಂಟ ನೆಗೆ ಅದುವೇ ಸ್ಫೂರ್ತಿ ಎಂಗಳ ಜೀವನ ಪ್ರೀತಿಗೆ ಹಾಕುತ್ತೆ ಹಜ್ಜೆ ಈಗ ಒಂದೊಂದು...

ಮನೇಲಿ ದೇವರ ಕೋಣೆ ಎ೦ತಕ್ಕೆ ಬೇಕು? 21

ಮನೇಲಿ ದೇವರ ಕೋಣೆ ಎ೦ತಕ್ಕೆ ಬೇಕು?

ಹತ್ತು ವರ್ಷಗಳ ಹಿ೦ದಿನ ಮಾತು. ಬೆ೦ಗ್ಳೂರಿನ ನ೦ಗ್ಳ ಮನೆ ’ಗೃಹಪ್ರವೇಶ” ಕ್ಕೆ ಬ೦ದಿದ್ದ ಅತಿಥಿ ಒಬ್ಬರು ಮನೆಯನ್ನೆಲ್ಲಾ ನೋಡಿ ಆದ್ಮೇಲೆ ಕೇಳಿದೊ. “ನಿ೦ಗ್ಳು ಮನೆಯನ್ನೇನೋ ಚೆನ್ನಾಗಿ ಕಟ್ಟಿಸಿದ್ರಿ, ಆದ್ರೆ ದೇವರ ಕೋಣೆ ಪ್ರತ್ಯೇಕ ಎ೦ತಕ್ಕೆ ಬೇಕಾಗಿತ್ತು, ಅಡುಗೆ ಮನೇಲಿ ಒ೦ದು ಸಣ್ಣ ಗೂಡು...

ಮಕ್ಕೊಗೆ ರಾಮಾಯಣ ಅಧ್ಯಾಯಃ 10 ಭಾಗಃ 3 8

ಮಕ್ಕೊಗೆ ರಾಮಾಯಣ ಅಧ್ಯಾಯಃ 10 ಭಾಗಃ 3

ಇಲ್ಲಿಯವರೆಗೆ   ಸೀತೆಯ ಕರಕ್ಕೊಂಡು ಬಪ್ಪಲೆ ರಾಮ ಮತ್ತೆ ಹನುಮಂತನ ಕಳ್ಸಿದ°. ದುಷ್ಟ ರಾವಣನ ಸಂಹಾರ ಆತು ಹೇಳಿ ತಿಳುದ ಸೀತೆ ತುಂಬಾ ಸಂತೋಷಪಟ್ಟತ್ತು. ಅದು, ಅದರ ಪ್ರೀತಿಯ ರಾಮನ ಕಾಂಬಲೆ, ಅವನ ಸೇರಿಗೊಂಬಲೆ ಸರಿಯಾದ ಸಮಯವ ಕಾದುಗೊಂಡಿತ್ತು. ಆದರೆ ರಾಮ...

ಮಕ್ಕೊಗೆ ರಾಮಾಯಣ – ಅಧ್ಯಾಯ ಃ10 ಭಾಗ ಃ 2 2

ಮಕ್ಕೊಗೆ ರಾಮಾಯಣ – ಅಧ್ಯಾಯ ಃ10 ಭಾಗ ಃ 2

(ಇಲ್ಲಿಯವರೆಗೆ) ಕುಂಭಕರ್ಣ ಸತ್ತ ಶುದ್ಧಿ ಕೇಳಿದ ರಾವಣಂಗೆ ಸೆಡಿಲು ಬಡುದ ಹಾಂಗಾತು. ಅವ° ಅವನ ಮಗಂದ್ರಾದ ದೇವಾಂತಕ, ನರಾಂತಕ, ತ್ರಿಶಿಲಾಂತಕ ಮತ್ತೆ ಅತಿಕಾಯ ಕೂಡಾ ನಾಲ್ಕು ಮಕ್ಕಳ ಯುದ್ಧಭೂಮಿಗೆ ಕಳ್ಸಿಕೊಟ್ಟ°. ಅವು ವಾನರಂಗಳಷ್ಟು ಉಶಾರಿತ್ತಿದ್ದವಿಲ್ಲೆ. ಅವುದೆ ಬೇಗನೆ ಯುದ್ಧಲ್ಲಿ ಸತ್ತ ಶುದ್ಧಿ...

ಮಕ್ಕೊಗೆ ರಾಮಾಯಣ -ಅಧ್ಯಾಯ ೧೦ ಭಾಗ ೧ 1

ಮಕ್ಕೊಗೆ ರಾಮಾಯಣ -ಅಧ್ಯಾಯ ೧೦ ಭಾಗ ೧

ಇಲ್ಲಿಯವರೆಗೆ                                                   ರಾಮ- ರಾವಣರ ಯುದ್ಧ ಹನುಮಂತ ಲಂಕೆಗೆ ಹೋಗಿ ಸೀತೆಯ ಪತ್ತೆಮಾಡಿ ವಿಜಯಿಯಾಗಿ ಬಂದದು, ರಾಮಂಗೆ ಅವನ ಮೇಲೆ ಅಭಿಮಾನವೂ ಆತು, ಸಂತೋಷವೂ ಆತು. ಸುಗ್ರೀವಂದೆ ಕೊಟ್ಟ ಮಾತಿನ ಒಳಿಶಿಗೊಂಡಿತ್ತಿದ್ದ°. ರಾಮ ಲಂಕೆಗೆ ಹೋಪ, ಸೀತೆಯ ಕಾಪಾಡುವ ಯೋಜನೆ...

ಮಕ್ಕೊಗೆ ರಾಮಾಯಣ – ಅಧ್ಯಾಯ 9 2

ಮಕ್ಕೊಗೆ ರಾಮಾಯಣ – ಅಧ್ಯಾಯ 9

ಇಲ್ಲಿಯವರೆಗೆ                                                     ಹನುಮ೦ತ ಸೀತೆಯ ಕ೦ಡದು,ಲ೦ಕೆಯ ಸುಡುದು ಸಮುದ್ರದ ಮೇಲ೦ದ ಹನುಮ೦ತ ಹಾರುವಗ ದೇವತೆಗೊ ಸ೦ತೋಷಲ್ಲಿ ಅವನ ಮೇಲೆ ಹೂಗಿನ ಮಳೆಯ ಬರ್ಸಿದವು,ಅವನ ಹೊಗಳಿದವು.ಸೂರ್ಯ° ಬೆಶಿಲಿನ ಖಾರವ ಕಮ್ಮಿ ಮಾಡಿದ°.ವಾಯುದೇವ° ಅವನ ಮಗ° ವಿಜಯಿ ಆಗಿ ಬರಳಿ ಹೇಳಿ ಹರಸಿದ°,ತ೦ಪುಗಾಳಿಯ ಬೀಸಿದ°....

ಮಕ್ಕೊಗೆ ರಾಮಾಯಣ – ಅಧ್ಯಾಯ 8 2

ಮಕ್ಕೊಗೆ ರಾಮಾಯಣ – ಅಧ್ಯಾಯ 8

ಇಲ್ಲಿಯವರೆಗೆ ವಾನರ೦ಗಳ ರಾಜ್ಯ ಶ್ರೀರಾಮ ರಜ ಹೊತ್ತು ವಿಶ್ರಾ೦ತಿಗೇಳಿ ಮನುಗಿದರೂ ಅವ೦ಗೆ ಸೀತೆಯ ನೆನಪ್ಪು ಆಯ್ಕೊ೦ಡಿತ್ತು.ಅವ೦ಗೆ ಸರಿಯಾಗಿ ಉ೦ಬಲೆ,ತಿ೦ಬಲೆ,ಒರಗುಲೆದೆ  ಆಯ್ಕೊ೦ಡಿತ್ತಿಲ್ಲೆ.ಇದರ ನೋಡಿ ಲಕ್ಷ್ಮಣ೦ಗೂ ದು:ಖ ಬ೦ದು,ಅವ° ಅಣ್ಣನ ಸಮಾಧಾನ ಮಾಡಿಗೊ೦ಡಿತ್ತಿದ್ದ°.”ಅಣ್ಣಾ,ದಯಮಾಡಿ ಧೈರ್ಯ ಕಳಕ್ಕೊಳ್ಳೆಡ.ಸೀತೆ ಎಲ್ಲಿದ್ದು ಹೇಳಿ ನಾವು ಕ೦ಡುಹಿಡಿವೊ.ರಾವಣ೦ದ ಅದರ ಬಿಡುಸಿ...

ಮಕ್ಕೊಗೆ ರಾಮಾಯಣ – ಅಧ್ಯಾಯ 7 1

ಮಕ್ಕೊಗೆ ರಾಮಾಯಣ – ಅಧ್ಯಾಯ 7

ಇಲ್ಲಿಯವರೆಗೆ                                                       ಸೀತೆಯ ಹುಡುಕ್ಕೊದು   ಲಕ್ಷ್ಮಣ ರಾಮನ ಹುಡ್ಕಿಗೊ೦ಡು ಮಾರೀಚ ಸತ್ತು ಬಿದ್ದ ಜಾಗೆಗೆ ಎತ್ತಿದ°.ಸೀತೆ ಅಪಾಯಲ್ಲಿದ್ದು ಹೇಳಿ ರಾಮ ಲಕ್ಶ್ಮಣರಿಬ್ರಿ೦ಗೂ ಗೊ೦ತಾತು.ಕೂಡ್ಳೇ ಅವು ಪ೦ಚವಟಿಯ ಕುಟೀರಕ್ಕೆ ಓಡಿ ಬ೦ದವು.ಆದರೆ ಅಲ್ಲಿ ಅವಕ್ಕೆ ಆಘಾತ ಆತು.ಸೀತೆ ಆಶ್ರಮಲ್ಲಿ ಇತ್ತಿಲ್ಲೆ.ಎಲ್ಲಾ ಜಾಗೆಲಿಯೂ...

ಮಕ್ಕೊಗೆ ರಾಮಾಯಣ – ಅಧ್ಯಾಯ -6 ಭಾಗ -2 3

ಮಕ್ಕೊಗೆ ರಾಮಾಯಣ – ಅಧ್ಯಾಯ -6 ಭಾಗ -2

                                                  ಸೀತಾಪಹಾರ ಆ ಹೊತ್ತಿ೦ಗೆ ಬೇಕಾಗಿ ರಾವಣ ಮರದ ಹಿ೦ದೆ ಹುಗ್ಗಿ ಕೂದುಗೊ೦ಡಿತ್ತಿದ್ದ°.ಲಕ್ಷ್ಮಣ ಹೆರ ಹೋಪದು,ಸೀತೆ ಆಶ್ರಮಲ್ಲಿ ಒಬ್ಬ೦ಟಿ ಆಗಿಪ್ಪದರ ಕ೦ಡ°.ಸೀತೆಯ ಕದ್ದುಗೊ೦ಡು ಹೋಪಲೆ ಇದುವೇ ಸರಿಯಾದ ಸಮಯ ಹೇಳಿ ಗ್ರೇಶಿದ°.ಅವ ಬಡ ಸನ್ಯಾಸಿಯ ಹಾ೦ಗೆ ವೇಷ ಹಾಕಿ ಆಶ್ರಮಕ್ಕೆ ಬ೦ದ°.”ಭವತಿ...

ಮಕ್ಕೊಗೆ ರಾಮಾಯಣ – ಅಧ್ಯಾಯ – 6 ಭಾಗ -1 1

ಮಕ್ಕೊಗೆ ರಾಮಾಯಣ – ಅಧ್ಯಾಯ – 6 ಭಾಗ -1

                                                     ಸೀತೆಯ ಅಪಹರಣ ಮಾರೀಚ° ಪ೦ಚವಟಿಯ ಕಾಡಿಲಿ ಚಿನ್ನದ ಬಣ್ಣದ ಜಿ೦ಕೆಯಾಗಿ ಬದಲಾದ°.ಗುಡಿಸಲಿನ ಹತ್ತರೆಯೇ ಅತ್ತಿತ್ತೆ ಓಡುಲೆ ಸುರು ಮಾಡಿದ°.ಅಷ್ಟಪ್ಪಗ ಸೀತೆ ಹೂಗು ಕೊಯ್ವಲೆ ಗುಡಿಸಲಿ೦ದ ಹೆರ೦ಗೆ ಬ೦ತು.ಅಲ್ಲಿ ಇಲ್ಲೆ ಕೊಣುದಾ೦ಗೆ ತಿರುಗಿಗೊ೦ಡಿದ್ದ ಚಿನ್ನದ ಜಿ೦ಕೆಯ ಅದು ಕ೦ಡತ್ತು.ಅದು ಉತ್ಸಾಹಲ್ಲಿ ರಾಮನ...

ಮಕ್ಕೊಗೆ ರಾಮಾಯಣ ಅಧ್ಯಾಯ – 5 2

ಮಕ್ಕೊಗೆ ರಾಮಾಯಣ ಅಧ್ಯಾಯ – 5

ಇಲ್ಲಿಯವರೆಗೆ                                          ಕಾಡಿಲಿ ರಾಕ್ಷಸ೦ಗೊ ಕೆಲವು ದಟ್ಟ ಕಾಡುಗಳಲ್ಲಿ ಋಷಿಮುನಿಗೊ ವಾಸ ಮಾಡಿಗೊ೦ಡು ಇತ್ತಿದ್ದವು.ಇನ್ನುದೆ ಕೆಲವು ಹಾ೦ಗಿಪ್ಪ ದೊಡ್ಡ ಕಾಡುಗಳಲ್ಲಿ ರಕ್ಕಸರು ವಾಸವಾಗಿತ್ತಿದ್ದವು.ಅವು ಕಾಡಿಲಿಪ್ಪದರ ಎಲ್ಲವನ್ನೂ ಹಾಳು ಮಾಡಿಗೊ೦ಡು ಇತ್ತಿದ್ದವು.ಆಶ್ರಮಲ್ಲಿಪ್ಪ ಋಷಿ,ಮುನಿಗೊಕ್ಕೆಲ್ಲ ರಾಕ್ಷಸರು ಉಪದ್ರ ಕೊಟ್ಟುಗೊ೦ಡು ಇತ್ತಿದ್ದವು.ಋಷಿಗಳ ಅವು ಉಪದ್ರ ಕೊಟ್ಟು,ಕೊಲ್ಲುದೂ...

ಮಕ್ಕೊಗೆ ರಾಮಾಯಣ ಅಧ್ಯಾಯ – 4 ಭಾಗ – 3 3

ಮಕ್ಕೊಗೆ ರಾಮಾಯಣ ಅಧ್ಯಾಯ – 4 ಭಾಗ – 3

ಇಲ್ಲಿಯವರೆಗೆ ಸೀತೆ, ರಾಮ, ಲಕ್ಷ್ಮಣರು ರಾಜಕುಮಾರಂಗಳ ಆಭರಣಗಳ, ಜರಿವಸ್ತ್ರಂಗಳ ಎಲ್ಲ ತೆಗದು ಮಡುಗಿದವು. ನಾರುಮಡಿಯ ಕಾವಿ ವಸ್ತ್ರಂಗಳ ಸುತ್ತಿದವು. ಕಾಡಿಂಗೆ ಹೆರಡುವಗ ಒಟ್ಟಿಂಗೆ ಬಿಲ್ಲುಗೊ ಬಾಣಂಗಳ ಮಾತ್ರ ತೆಕ್ಕೊಂಡವು. ಆ ಸಮಯಲ್ಲಿ ಈ ದುಃಖದ ಶುದ್ದಿ ಇಡೀ ಅಯೋಧ್ಯಾ ನಗರಕ್ಕೇ ಕಾಡು...

ಮಕ್ಕೊಗೆ ರಾಮಾಯಣ -ಅಧ್ಯಾಯ – 4 ಭಾಗ – 2 5

ಮಕ್ಕೊಗೆ ರಾಮಾಯಣ -ಅಧ್ಯಾಯ – 4 ಭಾಗ – 2

ಇಲ್ಲಿಯವರೆಗೆ ಕೈಕೇಯಿ ಮುದುಕ್ಕಿ ಮಂಥರೆಯ ಮಾತು ಕೇಳಿ ಪೂರ್ತಿ ಬದಲಾತು. ರಾಮನ ಮೇಲಾಣ ಪ್ರೀತಿಯ, ಅವನ ಅದರ ಮಗನ ಹಾಂಗೆ ಪ್ರೀತಿ ಮಾಡುದರ ಎಲ್ಲವನ್ನೂ ಕೈಕೇಯಿ ಮರದತ್ತು. ಭರತಂಗೆ ಸಿಕ್ಕೆಕ್ಕಾದ ರಾಜ್ಯವ ಎಳದು ಪಡವ ವೈರಿಯಾಂಗೆ ರಾಮ ಅದರ ಮನಸಿಂಗೆ ಕಾಂಬಲೆ...