ಡಾ|| ಈಂದುಗುಳಿ ರವಿಪ್ರಕಾಶ

July 17, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಂಗಳೂರು ನಗರದ ಶಾರದಾ ಪದವಿ ಪೂರ್ವ ಕಾಲೇಜಿನ ಭೌತ ಶಾಸ್ತ್ರ ಉಪನ್ಯಾಸಕ ಶ್ರೀ ರವಿಪ್ರಕಾಶ ಈಂದುಗುಳಿ ಇವಕ್ಕೆ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಮಹಾ ವಿದ್ಯಾಲಯ ಕರ್ಣಾಟಕ (NITK)ಸುರತ್ಕಲ್, ಡಾಕ್ಟರೇಟ್ ನೀಡಿ ಗೌರವಿಸಿದ್ದು.

ಡಾ. ಈಂದುಗುಳಿ ರವಿಪ್ರಕಾಶ

ಇವು ಎನ್.ಐ.ಟಿ.ಕೆ ಯ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಆಗಿಪ್ಪ ಪ್ರೊ.ಕಸ್ತೂರಿ.ವಿ.ಬಂಗೇರ ಅವರ ಮಾರ್ಗದರ್ಶನಲ್ಲಿ “ಪ್ರಿಪರೇಶನ್ ಎಂಡ್ ಇವಾಲುವೇಶನ್ ಓಫ್ ಸ್ಪ್ರೇ ಡೆಪಾಸಿಟೆಡ್ ಕೇಡ್ಮಿಯಂ ಜಿಂಕ್ ಸಲ್ಫೈಡ್ ತಿನ್ ಫಿಲ್ಮ್ಸ್” ಹೇಳುವ ಮಹಾ ಪ್ರಬಂಧವ ಮಂಡಿಸಿದ್ದಕ್ಕೆ ಈ ಗೌರವಕ್ಕೆ ಅರ್ಹರಾದವು.
ಇವರ ಹಲವಾರು ಸಂಶೋಧನಾ ಲೇಖನಂಗೊ ರಾಷ್ಟ್ರೀಯ ಮತ್ತೆ ಅಂತರಾಷ್ಟ್ರೀಯ ನಿಯತ ಕಾಲಿಕಂಗಳಲ್ಲಿ ಮತ್ತೆ ಸಮ್ಮೇಳನಂಗಳಲ್ಲಿ ಪ್ರಕಟವಾಯಿದು ಹೇಳುವದು ಹೆಮ್ಮೆಯ ವಿಷಯ.

ಇವು, ಮಂಗಳೂರು ವಿಶ್ವ ವಿದ್ಯಾಲಯದ ಮಾಜಿ ಸೆನೆಟ್ ಸದಸ್ಯರಾಗಿ ಮತ್ತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ABVP) ಮಂಗಳೂರು ನಗರದ ಘಟಕದ ಮಾಜಿ ಅಧ್ಯಕ್ಷರಾಗಿ ಸೇವೆ ಮಾಡಿ ಸಮಾಜಲ್ಲಿ ಗುರುತಿಸಿಗೊಂಡವು.

ಇವು ಪ್ರಾಥಮಿಕ ವಿದ್ಯಾಭ್ಯಾಸ ಕಾಸರಗೋಡು ತಾಲೂಕಿನ ಮುಂಡಿತ್ತಡ್ಕ ಶಾಲೆಲಿ , ಹೈಸ್ಕೂಲ್ ವಿದ್ಯಾಭ್ಯಾಸ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿಲ್ಲಿ, ಪದವಿ ವಿದ್ಯಾಭ್ಯಾಸ ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿಲ್ಲಿ ಮತ್ತೆ M.Sc ಪದವಿ ಮಂಗಳೂರು ವಿಶ್ವ ವಿದ್ಯಾನಿಲಯಲ್ಲಿ ಪಡಕ್ಕೊಂಡವು.

ಈಂದುಗುಳಿ ಶ್ರೀ ಮಹಾಲಿಂಗೇಶ್ವರ ಭಟ್ಟ ಮತ್ತೆ ಲಕ್ಷ್ಮಿ ಅಮ್ಮನವರ ಎರಡನೆ ಮಗನಾದ ಇವರ ಸಾಧನೆಯ ನಮ್ಮ ಸಮಾಜ ಗುರುತಿಸಿ ಗೌರವಿಸುವದರೊಂದಿಗೆ,
ಇವು ಇನ್ನು ಮುಂದೆಯೂ ಹೀಂಗೆ ಸಾಧನೆ ಮಾಡಲಿ ಮತ್ತೆ ಅವರ ಕುಟುಂಬ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಹೇಳಿ ಹಾರೈಸುವೊ.


ಶರ್ಮಪ್ಪಚ್ಚಿ

ಡಾ|| ಈಂದುಗುಳಿ ರವಿಪ್ರಕಾಶ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ರಮೇಶ ಶೇಡಿಗುಮ್ಮೆ
  RAMESHWARA BHAT. S

  BEST WISHES FOR RAVIPRAKASHA INDUGULI. I WISH YOU TO GET ANOTHER MORE DEGREE.I AM VERY HAPPY THAT, YOU GOT DOCTORATE IN THESE EARLY AGES. LET GOD HELP YOU IN YOUR FUTURE. S. Rameshwara Bhat, Shedigumme, KUMBLA

  [Reply]

  VA:F [1.9.22_1171]
  Rating: 0 (from 0 votes)
 2. prashanth

  annange shubha haraikegalu …….

  [Reply]

  VA:F [1.9.22_1171]
  Rating: 0 (from 0 votes)
 3. ಶ೦ಕರ

  ರವಿ ಪ್ರಕಾಶಣ್ಣ೦ಗೆ ಅಭಿನ೦ದನೆಗೊ, ಅವು ಇನ್ನು ಎತ್ತರಕ್ಕೆ ಏರೆಕ್ಕೂಳಿ ಆಶಯ….

  [Reply]

  VA:F [1.9.22_1171]
  Rating: 0 (from 0 votes)
 4. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ರವಿ ಪ್ರಕಾಶಂಗೆ ಅಭಿನಂದನೆ, ಶುಭಾಶೀರ್ವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಕೇಜಿಮಾವ°ಕಳಾಯಿ ಗೀತತ್ತೆಪುತ್ತೂರುಬಾವಜಯಶ್ರೀ ನೀರಮೂಲೆಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ಶೇಡಿಗುಮ್ಮೆ ಪುಳ್ಳಿಬೋಸ ಬಾವಅನುಶ್ರೀ ಬಂಡಾಡಿಸುಭಗಕೊಳಚ್ಚಿಪ್ಪು ಬಾವವೇಣೂರಣ್ಣದೀಪಿಕಾಚುಬ್ಬಣ್ಣಕಜೆವಸಂತ°ಮುಳಿಯ ಭಾವಶ್ರೀಅಕ್ಕ°ಸುವರ್ಣಿನೀ ಕೊಣಲೆಅನು ಉಡುಪುಮೂಲೆವಸಂತರಾಜ್ ಹಳೆಮನೆಮಂಗ್ಳೂರ ಮಾಣಿಅಜ್ಜಕಾನ ಭಾವಚೆನ್ನೈ ಬಾವ°ಪುತ್ತೂರಿನ ಪುಟ್ಟಕ್ಕಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ