ಪ್ರೊ|| ರಘುರಾಮ ಗುಣಾಜೆ

July 15, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಡಾ|| ರಘುರಾಮ,
ಇವು BITS (BIRLA INSTITUTE OF TECHNOLOGY AND SCIENCE) ಪಿಲಾನಿ ಕ್ಯಾಂಪಸ್ ನ ಹೊಸ ನಿರ್ದೇಶಕರಾಗಿ 16ನೇ ಎಪ್ರಿಲ್ 2010 ರಿಂದ ಅನ್ವಯ ಆಗಿ  ಆಯ್ಕೆಯಾಯಿದವು.
ಇವು ಮದರಾಸಿನ ಐ.ಐ.ಟಿ ಲಿ M.Sc ಪದವಿಯ ನಂತರ ಬೆಂಗಳೂರಿನ ಪ್ರತಿಷ್ಠಿತ “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ “ ಲ್ಲಿ ತಮ್ಮ Ph.D ಪದವಿಯ  ಭೌತ ಶಾಸ್ತ್ರಲ್ಲಿ ಪಡಕ್ಕೊಂಡವು.
1987 ರಲ್ಲಿ ಬಿಟ್ಸ್ ಗೆ ಸೇರ್ಪಡೆಯಾಗಿ, 2007 ರಿಂದ ಸಂಸ್ಥೆಯ ಅಕಾಡೆಮಿಕ್ ವಿಭಾಗದ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾ ಇತ್ತಿದ್ದವು

ಇಲೆಕ್ಟ್ರಾನಿಕ್ಸ್ ಸೈನ್ಸ್, ಕಮ್ಯುನಿಕೇಶನ್ ಸಿಸ್ಟಮ್ಸ್, ಟೆಲೆ ಕಮ್ಯುನಿಕೇಶನ್, ಸಾಫ್ಟ್ ‍ವೇರ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತ ಕಾಲಿಕಂಗಳಲ್ಲಿ 40 ಕ್ಕೂ ಹೆಚ್ಚು ಸಂಶೋಧನಾ ಲೇಖನಂಗಳ ಇವು ಮಂಡನೆ ಮಾಡಿದ್ದವು .
2000 ರಲ್ಲಿ ಸಂಶೋಧನೆ ಸಲುವಾಗಿ ನೋಕಿಯಾ ಕಂಪೆನಿ ಇವರ ಪುರಸ್ಕರಿಸಿ ಅನುದಾನ ನೀಡಿದ್ದು.

ಪ್ರೊ. ರಘುರಾಮ್, Director - Pilani Campus

2007 ರಲ್ಲಿ ಮೈಕ್ರೊಸಾಫ್ಟ್ ಕೂಡಾ ಇವರ ಗೌರವಿಸಿದ್ದು ವಿಶೇಷ.

2005 ರಲ್ಲಿ BITS ಪಿಲಾನಿ, ತನ್ನ ವಿದ್ಯಾರ್ಥಿಗಳ ಸೇರ್ಪಡೆಗೆ (admission) ಬೇಕಾಗಿ ಕಂಪ್ಯೂಟರ್ ಮೂಲಕ ಪರೀಕ್ಷೆ  “BITSAT” ಸುರು ಮಾಡಿತ್ತು.
ದೊಡ್ಡ ಪ್ರಮಾಣದ ಈ ಪರೀಕ್ಷೆಯ design ಮಾಡಿ ಮತ್ತೆ ಅನುಷ್ಠಾನ (implement) ಮಾಡುವದರ ನೇತೃತ್ವ ವಹಿಸಿದವು ಪ್ರೊ. ರಘುರಾಮ.

BITSAT ಹೇಳುವದು, ಕಂಪ್ಯೂಟರ್ ಮೂಲಕ online admission  ಪರೀಕ್ಷೆಗೊಕ್ಕೆ ಒಂದು ಮಾನದಂಡ (benchmark)ವಾಗಿ ಭಾರತಲ್ಲಿ ಹೆಸರು ಪಡದ್ದು.
ಈ ವರ್ಷ ಒಂದು ಲಕ್ಷದಷ್ಟು ಜೆನಂಗೊ ಈ ವೆವಸ್ತೆಲಿ ಪರೀಕ್ಷೆಗೆ ಹಾಜರು ಆಯಿದವು.

ಇವು ಪ್ರಾಥಮಿಕ ವಿದ್ಯಾಭ್ಯಾಸ ಕಾಸರಗೋಡು ತಾಲೂಕಿನ ಏಳ್ಕಾನ ಶಾಲೆಲಿ ಮತ್ತೆ ಮುಂಡಿತ್ತಡ್ಕ ಶಾಲೆಲಿ , ಹೈಸ್ಕೂಲ್ ವಿದ್ಯಾಭ್ಯಾಸ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿಲ್ಲಿ, ಪದವಿ ಪೂರ್ವ ವಿಧ್ಯಾಭ್ಯಾಸ ಪುತ್ತೂರಿನ “ರಾಮಜ್ಜ”ನ ಕಾಲೇಜಿಲ್ಲಿ,
ಮತ್ತೆ ಪದವಿ ವಿದ್ಯಾಭ್ಯಾಸ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಲ್ಲಿ  ಪಡಕ್ಕೊಂಡವು.

ಡಾ|| ರಘುರಾಮ, ಇವು ಕಾಸರಗೋಡಿನ ಹತ್ರೆ ನೆಲಕ್ಕಳಲ್ಲಿ ಇಪ್ಪ ಗುಣಾಜೆ ಮನೆತನದ ಶ್ರೀ ಪರಮೇಶ್ವರ ಭಟ್ಟ ಮತ್ತೆ ಶಾರದ ಅಮ್ಮ ದಂಪತಿಗಳ ಹೆಮ್ಮೆಯ ಪುತ್ರ.

ಪ್ರೊ. ರಘುರಾಮರ ವಿವರ:

Prof.  Raghurama G.
Director – Pilani Campus
BITS, Pilani – 333 031
Phone: 01596-242234 (Off.) -242157 (Res.)
Fax: 01596-244183
Email: graghu@bits-pilani.ac.in

ನಮ್ಮ ಸಮಾಜ ಮತ್ತೆ ಬೈಲಿನವು ಅವರ ಸಾಧನೆಯ ಗೌರವಿಸುತ್ತು.
ಇನ್ನೂ ಹೆಚ್ಚಿನ ಸಾಧನೆ ಇವು ಮಾಡುವಂತಾಗಲಿ ಹೇಳಿ ಹಾರೈಸುತ್ತು.

ಇವರ ಸಾಧನೆ ನಮ್ಮ ಸಮಾಜದ ಇತರ ಯುವಕ ಯುವತಿಯರಿಂಗೆ ಸ್ಪೂರ್ತಿದಾಯಕವಾಗಲಿ, ಹೇಳುವ ಆಶಯ ನಮ್ಮದು.


ಶರ್ಮಪ್ಪಚ್ಚಿ

ಪ್ರೊ|| ರಘುರಾಮ ಗುಣಾಜೆ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

  1. ಚುಬ್ಬಣ್ಣ
    ಸುಬ್ರಮಣ್ಯ ಶರ್ಮಾ ಪೋಸವಣಿಕೆ

    good to know this… Evara parichaya madikotadu Koshiattu..

    [Reply]

    VA:F [1.9.22_1171]
    Rating: 0 (from 0 votes)
  2. ವೈ. ವಿ. ಮಾವ
    Y V Bhat

    A Great achievement . Raghu ram we are all all proud of you.
    Y V

    [Reply]

    VA:F [1.9.22_1171]
    Rating: 0 (from 0 votes)
  3. ಅಡ್ಕತ್ತಿಮಾರುಮಾವ°

    ನಮ್ಮೊರು ಉನ್ನತ ಸ್ತಾನಕ್ಕೆ ಏರಿದಸ್ಟ್ಟು ತುಂಬಾ ಸಂತೋಶ ಆಉತ್ತು.ಇವರ ಪರಿಚಯ ಮಾಡಿಕೊಟ್ಟದಕ್ಕೆ ಶರ್ಮಣ್ಣಂಗೆ ಧನ್ಯವಾದಂಗ..

    [Reply]

    VN:F [1.9.22_1171]
    Rating: 0 (from 0 votes)
  4. ನೀರ್ಕಜೆ ಚಿಕ್ಕಮ್ಮ
    ನೀರ್ಕಜೆ ಚಿಕ್ಕಮ್ಮ

    ಶರ್ಮಪ್ಪಚ್ಚಿ, ಭಾರೀ ಲಾಯಿಕ ಆಯಿದು ಪರಿಚಯ…. ಗುಣಾಜೆ ಮಾವಂಗೆ ಅಭಿವಂದನೆಗೊ……
    ನಮ್ಮ ಗುಣಾಜೆ ಮಾಣಿ ಹೇಳಿರೆ ಇದೇ ಮನೆತನದವೋ ಹೇಂಗೆ?

    [Reply]

    VA:F [1.9.22_1171]
    Rating: 0 (from 0 votes)
  5. ಶರ್ಮಪ್ಪಚ್ಚಿ
    ಶ್ರೀಕೃಷ್ಣ ಶರ್ಮ.ಹಳೆಮನೆ

    ಅಪ್ಪು ಅಕ್ಕೋ.
    ಗುಣಾಜೆ ಮಾಣಿಯ ಅಜ್ಜನೂ, ಇವರ ಅಪ್ಪನೂ ಖಾಸಾ ಅಣ್ಣ ತಮ್ಮಂದಿರು

    [Reply]

    ನೆಗೆಗಾರ°

    ನೆಗೆಗಾರ° Reply:

    ಅಪ್ಪೋ ಶರ್ಮಪ್ಪಚ್ಚಿ?! ನಿಜವಾಗಿಯೂ ಅವಿಬ್ರೂ ಒಂದೇ ಕುಟುಂಬವೋ?
    ಶುದ್ದಿ ಓದಿ ನಂಬುಲೇ ಎಡಿಗಾಯಿದಿಲ್ಲೆ.

    ಅಜ್ಜಕಾನಬಾವಂಗೆ ರಜ ಲೊಟ್ಟೆ ಇದ್ದಿದಾ – ಮೊನ್ನೆ ಎಂತದೋ ಲೊಟ್ಟೆಹೇಳಿ ನಂಬುಸಿತ್ತಿದ್ದ° – ಹಾಂಗಾಗಿ ಅವ° ಹೇಳುವಗಳೂ ನಂಬಿದ್ದಿಲ್ಲೆ! 😉 :-)

    ಆಗಲಿ, ಗುಣಾಜೆ ಅಪ್ಪಚ್ಚಿಗೆ ಅಭಿನಂದನೆಗೊ.. :-)

    [Reply]

    VA:F [1.9.22_1171]
    Rating: +1 (from 1 vote)
    ನೀರ್ಕಜೆ ಚಿಕ್ಕಮ್ಮ

    ನೀರ್ಕಜೆ ಚಿಕ್ಕಮ್ಮ Reply:

    ಒಹೋ….. ಸಂತೋಷ…

    [Reply]

    VA:F [1.9.22_1171]
    Rating: 0 (from 0 votes)
  6. ಕೇಜಿಮಾವ°

    ಸಾಧನೆ ಮಾಡಿದ ನಮ್ಮೊರ ಪರಿಚಯ ಮಾಡುಸಿದ್ದು ಸಂತೋಷ.ಇಲ್ಲದ್ದರೆ ಎಂಗೊಗೆ ಗೊಂತಾವುತಿತೆ ಇಲ್ಲೆ.

    [Reply]

    VA:F [1.9.22_1171]
    Rating: 0 (from 0 votes)
  7. ಒಪ್ಪಣ್ಣ

    ಸಾಧನೆ, ನಿರಂತರ ಪ್ರಯತ್ನದ ಪಲವೇ ಇಂತಾ ಹೆಸರುಗೊ.
    ಕೊಶಿಆವುತ್ತಾ ಇದ್ದು ಅಪ್ಪಚ್ಚಿ, ನಮ್ಮ ಬೈಲಿನವು ಆ ಕುರ್ಶಿಲಿ ಕೂದ್ದದು ನೋಡ್ಳೆ. :-)

    ದೇವರು, ಗುರುಗೊ ಒಳ್ಳೆದು ಮಾಡ್ಳಿ.

    [Reply]

    VA:F [1.9.22_1171]
    Rating: 0 (from 0 votes)
  8. ಶ್ರೀಶಣ್ಣ
    ಶ್ರೀಶ. ಹೊಸಬೆಟ್ಟು.

    ಹಳ್ಳಿ ಶಾಲೆಲಿ ಕನ್ನಡ ಮಾಧ್ಯಮಲಿ ಕಲ್ತು, ಮುಂದೆ ತನ್ನ ಹಠ, ಸಾಮರ್ಥ್ಯ, ಸಾಧನೆಂದ ಇಷ್ಟು ದೊಡ್ಡ ಹುದ್ದೆಗೆ ಏರಿದ್ದು ನವಗೆ ಹೆಮ್ಮೆಯ ವಿಷಯ.
    BITS -ಪಿಲಾನಿ, ಯಾವುದೇ IIT ಗೆ ಕಮ್ಮಿ ಇಲ್ಲದ್ದ ಬಿರ್ಲಾ ಗ್ರೂಪ್ ನ ಒಂದು ದೊಡ್ಡ ಸಂಸ್ಥೆ.
    ಡೈರೆಕ್ಟರ್ ಹುದ್ದೆ, ಅದೂ ಒಬ್ಬ ಕನ್ನಡಿಗಂಗೆ, ಅದರಲ್ಲಿಯೂ ನಮ್ಮ ಹಳ್ಳಿಂದ ಹೋದ ಒಬ್ಬ ಹವ್ಯಕಂಗೆ- ಅಧ್ಭುತ ಸಾಧನೆ.
    ಇವರ ಸಾಧನೆ ಮೆಚ್ಚುವದು ಮಾತ್ರ ಅಲ್ಲ ನಮ್ಮ ಮಕ್ಕೊಗೆ ಇವರ ಸಾಧನೆ ಒಂದು ದಾರಿ ದೀಪ ಆಯೆಕ್ಕು.
    ಇವು ಇನ್ನು ಮುಂದೆ ಇದಕ್ಕಿಂತಲೂ ದೊಡ್ಡ ಹುದ್ದೆ ಅಲಂಕರಿಸುವ ಹಾಂಗೆ ಆಗಲಿ ಹೇಳಿ ಹಾರೈಸುವೊ

    [Reply]

    VA:F [1.9.22_1171]
    Rating: 0 (from 0 votes)
  9. ಡಾಮಹೇಶಣ್ಣ
    ಮಹೇಶ

    ಓಹೋ!! ಗುಣಾಜೆ ಅಪ್ಪಚ್ಚಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದದು ಎಂಗಳ ನೀರ್ಚಾಲು ಮಹಾಜನ ಶಾಲೆಲ್ಲಿಯೇ ಅದ! ಮತ್ತಷ್ಟು ಖುಷಿ ಆತು. :) “ವಂದನಂ ಅಭಿನಂದನಂ”
    ಬ್ಲೋಗಿಂಗೆ ಹಾಕಲೆ ಒಂದು ದೊಡ್ಡಾ ವಿಷಯ ಸಿಕ್ಕಿತ್ತು ದೊಡ್ಡ ಭಾವಂಗೆ :)

    [Reply]

    VA:F [1.9.22_1171]
    Rating: 0 (from 0 votes)
  10. ಗುಣಾಜೆ ಮಹೇಶ

    ಗುಣಾಜೆ ಅಪ್ಪಚ್ಚಿಗೆ ಧನ್ಯವಾದಗಳು. ಇವರ ಪರಿಚಯ ಮಾಡಿಕೊಟ್ಟ ಶರ್ಮ ದೊಡ್ಡಪ್ಪಂಗೂ ಧನ್ಯವಾದಂಗೊ. ಆನುದೆ ಗುಣಾಜೆಯವ ಹೇಳಿ ಹೇಳುಲೆ ಕೊಶಿ ಆವುತ್ತು

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಚೆನ್ನಬೆಟ್ಟಣ್ಣಮುಳಿಯ ಭಾವವಿನಯ ಶಂಕರ, ಚೆಕ್ಕೆಮನೆದೀಪಿಕಾಅಡ್ಕತ್ತಿಮಾರುಮಾವ°ವಿದ್ವಾನಣ್ಣಶಾ...ರೀಚೆನ್ನೈ ಬಾವ°ಕೆದೂರು ಡಾಕ್ಟ್ರುಬಾವ°ನೀರ್ಕಜೆ ಮಹೇಶಪ್ರಕಾಶಪ್ಪಚ್ಚಿಶುದ್ದಿಕ್ಕಾರ°ಮಾಲಕ್ಕ°ಬೊಳುಂಬು ಮಾವ°ಡಾಗುಟ್ರಕ್ಕ°ಜಯಗೌರಿ ಅಕ್ಕ°ಬಟ್ಟಮಾವ°ಸುಭಗಪುತ್ತೂರಿನ ಪುಟ್ಟಕ್ಕಶ್ಯಾಮಣ್ಣವೆಂಕಟ್ ಕೋಟೂರುಯೇನಂಕೂಡ್ಳು ಅಣ್ಣಕಳಾಯಿ ಗೀತತ್ತೆಕಜೆವಸಂತ°ಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ