ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಕಾವಿನಮೂಲೆ ಮಾಣಿಅಕ್ಷರ°ಪುಟ್ಟಬಾವ°ಸರ್ಪಮಲೆ ಮಾವ°ಶ್ರೀಅಕ್ಕ°ಶ್ಯಾಮಣ್ಣನೀರ್ಕಜೆ ಮಹೇಶಚೆನ್ನೈ ಭಾವ°ಬೊಳುಂಬು ಮಾವ°ಪುತ್ತೂರಿನ ಪುಟ್ಟಕ್ಕಚೂರಿಬೈಲು ದೀಪಕ್ಕಕೊಳಚ್ಚಿಪ್ಪು ಬಾವಅಕ್ಷರದಣ್ಣನೆಗೆಗಾರ°ಚೆನ್ನಬೆಟ್ಟಣ್ಣಬಲ್ನಾಡುಮಾಣಿಗೋಪಾಲಣ್ಣಶುದ್ದಿಕ್ಕಾರ°ಪವನಜಮಾವಕಳಾಯಿ ಗೀತತ್ತೆಡೈಮಂಡು ಭಾವವಸಂತರಾಜ್ ಹಳೆಮನೆಸಂಪಾದಕ° (editor)ಮಾಷ್ಟ್ರುಮಾವ°ಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ಪೆರ್ಲದಣ್ಣಬಟ್ಟಮಾವ°ಮುಳಿಯ ಭಾವದೊಡ್ಡಭಾವಮಂಗ್ಳೂರ ಮಾಣಿಒಪ್ಪಕ್ಕದೇವಸ್ಯ ಮಾಣಿಹಳೆಮನೆ ಅಣ್ಣಪೆಂಗಣ್ಣ°ಅನುಶ್ರೀ ಬಂಡಾಡಿಅಜ್ಜಕಾನ ಭಾವಪುತ್ತೂರುಬಾವಶಾಂತತ್ತೆಯೇನಂಕೂಡ್ಳು ಅಣ್ಣಶರ್ಮಪ್ಪಚ್ಚಿದೊಡ್ಡಮಾವ°ಶೇಡಿಗುಮ್ಮೆ ಪುಳ್ಳಿಜಯಶ್ರೀ ನೀರಮೂಲೆಕೇಜಿಮಾವ°ದೀಪಿಕಾಸುವರ್ಣಿನೀ ಕೊಣಲೆವೇಣಿಯಕ್ಕ°ಡಾಮಹೇಶಣ್ಣಚುಬ್ಬಣ್ಣಗಣೇಶ ಮಾವ°ವಿದ್ವಾನಣ್ಣಅನು ಉಡುಪುಮೂಲೆಡಾಗುಟ್ರಕ್ಕ°ಕೆದೂರು ಡಾಕ್ಟ್ರುಬಾವ°ಎರುಂಬು ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಸುಭಗ


ಅಜ್ಜಕಾನ ಭಾವ ಅವರ ಬಗ್ಗೆ:

ಅಜ್ಜಕಾನ ಭಾವ

ಒಪ್ಪ ಹೆಸರು: ಅಜ್ಜಕಾನ ಭಾವ

ಇಪ್ಪ ಹೆಸರು: Ajjakana Bhava

ಮಿಂಚಂಚೆ ವಿಳಾಸ: ajjakana.bhava AT gmail.com

ವೆಗ್ತಿ ಪರಿಚಯ:
ಒಪ್ಪಣ್ಣನ ಬೈಲಿಲಿ ಹೊತ್ತೋಪಗ ಮಾಡ್ತ ಕಟ್ಟೆಪುರಾಣಲ್ಲಿ ಸಕ್ರಿಯವಾಗಿ ಇಪ್ಪ ಕೆಲವು ಪುಳ್ಳರುಗಳಲ್ಲಿ ಅಜ್ಜಕಾನ ಬಾವನೂ ಒಬ್ಬ. ಆಚಕರೆಮಾಣಿಯತ್ರೆ ಯೇವತ್ತೂ ಜಗಳ ಮಾಡಿಗೊಂಡು, ಪುಟ್ಟಕ್ಕ, ಒಪ್ಪಕ್ಕ ಇವರತ್ರೆಲ್ಲ ಕುಶಾಲು ಮಾತಾಡಿಗೊಂಡು, ತಿರುಗಿಗೊಂಡು, ಎಲ್ಲೊರತ್ರೂ ಕುಶಾಲು ಮಾತಾಡಿಗೊಂಡು ನೆಗೆಮೋರೆಲಿ ಇಪ್ಪದು ಈ ಭಾವನ ವಿಶೇಷತೆ. ಎಂತಾರು ಕಷ್ಟಕಾಲಲ್ಲಿ ಉಪಕಾರಕ್ಕೆ ಸಿಕ್ಕೆಕ್ಕಾರೆ ತೆಯಾರು. ಅಡಿಗೆಲಿ ಒಂದು ಕೈ ಮೇಲೆ! ಓ ಮೊನ್ನೆ ಬೆಂಗ್ಳೂರಿಂಗೆ – ಪೆರ್ಲದಣ್ಣನ ಮನೆಗೆ- ಹೋಗಿಪ್ಪಗ ಅಲ್ಲಿ ತೆಳ್ಳವು ಮಾಡಿ ಎಲ್ಲೊರಿಂಗುದೇ ಕುಶಿ ಆಯಿದಡ. ’ನಿನ್ನ ಮದುವೆ ಅಪ್ಪ ಕೂಸಿಂಗೆ ಚಾನ್ಸು ಮಾರಾಯ’ ಹೇಳಿ ಪೆರ್ಲದಣ್ಣ ಹೇಳಿದ್ದಕ್ಕೆ ಎರಡು ದಿನ ನಾಚಿಗೆ ಮಾಡಿದ್ದನಡ. ಹತ್ತರಾಣೋರತ್ರೆ ಎಷ್ಟುದೇ ಮಾತಾಡುಗು. ರೂಪತ್ತೆಯ ಹಾಂಗೆ ’ಹೇಳಿಗೊಂಬವು’ ಸಿಕ್ಕಿರೆ ಎಷ್ಟುದೇ ಹೇಳುಸುಗು. ಬಾಯಿ ಬಿಡುಸುಗು. ಗುಣಾಜೆಮಾಣಿಗೆ ಎಂತಾರು ಟೋಂಟು ಮಡುಗೆಕ್ಕಾರೆ, ಪಕ್ಕನೆ ಬದಿಯಡ್ಕಂದ ಎಂತಾರು ತರೆಕ್ಕಾರೆ, ದೊಡ್ಡಭಾವಂಗೆ ಬೈಕ್ಕು ಬೇಕಾರೆ, ಶೇಡಿಗುಮ್ಮೆ ಭಾವಂಗೆ ಎರಡು ಹೆಟ್ಟೆಕ್ಕಾರೆ - ಎಲ್ಲ ಈ ಅಜ್ಜಕಾನಭಾವನೇ ಆಯೆಕ್ಕು. ಈ ಭಾವನತ್ರೆ ಎಂತಾರು ಶುದ್ದಿ ಹೇಳು, ಶುದ್ದಿ ಹೇಳು – ಹೇಳಿ ಎಂಗೊ ಎಲ್ಲ ಒತ್ತಾಯ ಮಾಡಿದ್ದಕ್ಕೆ ಮತ್ತೆ ಶುರು ಮಾಡಿದ.

ವೆಬ್‌ಸೈಟು
http://oppanna.com

(edit)

ಅಜ್ಜಕಾನ ಭಾವ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME