Category: ಒಪ್ಪಂಗೊ

ಒಪ್ಪಣ್ಣನ ಒಪ್ಪಂಗೊ..!

1

ನಾವು ದನವ ಕಟ್ಟಿ ಹಾಕುದೋ, ದನವೇ ನಮ್ಮ ಕಟ್ಟಿ ಹಾಕುದೋ?

ಒಂದೊಂದರಿ ನಾವು ಯೇವದರ ನಮ್ಮ ವಶಲ್ಲಿ ಮಡಗಿದ್ದು ಹೇದು ಗ್ರೇಶುತ್ತೋ – ನಿಜವಾಗಿ ನೋಡಿದರೆ ನಾವೇ ಅದರ ಕೈವಶ ಆಗಿರ್ತು – ಹೇದು ಮಗುಮಾವ ಹೇಳಿದ ವಿಚಾರ ಅಪ್ಪನ್ನೇ ಹೇದು ಆಲೋಚನೆಗೆ ಬಂತು. ಮುಂದೆ ಓದಿ >>

6

ಹತ್ತನೇ ವರ್ಷಕ್ಕೆ ಬೈಲು ಹತ್ತಿ ಹತ್ತಿ ಬೆಳೆಯಲಿ..

ಒಪ್ಪಣ್ಣಂಗೆ ನೆಗೆಮೋರೆಲಿ ಸ್ವಾಗತ ಕೋರುವ ಮನಸ್ಸಿದ್ದು, ನಿಂಗೊ ಎಲ್ಲೋರುದೇ ಒಟ್ಟಿಂಗಿದ್ದಿರನ್ನೇ?

ಬನ್ನಿ, ಇನ್ನೂ ನೂರ್ಕಾಲ ಈ ಬೈಲಿನ ಬೆಳೆಶುವೊ.

ಗುರು-ದೇವರ ಅನುಗ್ರಹಲ್ಲಿ ಬೆಳವ ಈ ಬೈಲಿನ ನೆಂಟ್ರಾಗಿ ನಿಂಗಳೂ ಬೆಳವಣಿಗೆಲಿ ಸೇರಿ, ಸಹಕರಿಸಿ.

ನಮಸ್ತೇ.

ಒಂಭತ್ತು ಒರಿಶ ಕಾದು ದೇಶಸೇವೆಗೆ ಪುನಾ ಹೆರಟ ಪುರೋಹಿತರು..!! 8

ಒಂಭತ್ತು ಒರಿಶ ಕಾದು ದೇಶಸೇವೆಗೆ ಪುನಾ ಹೆರಟ ಪುರೋಹಿತರು..!!

ನಿರಪರಾಧಿಗೆ ಶಿಕ್ಷೆ ಕೊಟ್ರೆ ಅದು ಒಬ್ಬಂಗೇ ಅಲ್ಲ, ಸಮಾಜಕ್ಕೇ ಇಪ್ಪದು.

ನಾಗರ ಪಂಚಮಿಯ ದಿನ ನೆಂಪಾದ ನಾಗನ ಕುಂಞಿಯ ಕತೆ 6

ನಾಗರ ಪಂಚಮಿಯ ದಿನ ನೆಂಪಾದ ನಾಗನ ಕುಂಞಿಯ ಕತೆ

ನಾವುದೇ ತೊಂದರೆಗೊಕ್ಕೆ, ಉಪದ್ರಕ್ಕೆ ಹೆದರಿ ಬಗ್ಗಿರೆ ಹೆದರಿಗೊಂಡೇ ಇರೆಕ್ಕಷ್ಟೆ.
ಹೆದರದ್ದೆ ತಲೆ ಎತ್ತಿ ನಿಂದರೆ ಎಲ್ಲ ತೊಂದರೆಗಳೂ, ಕೆಪ್ಪೆಗಳೂ ದೂರ ಹೋವುತ್ತು.

ಮಲ್ಲಿಕಾರ್ಜುನನ ದೇವಸ್ಥಾನ ಅಂಡಾಕಾರದ ವೃಷಭಾಯ..!! 21

ಮಲ್ಲಿಕಾರ್ಜುನನ ದೇವಸ್ಥಾನ ಅಂಡಾಕಾರದ ವೃಷಭಾಯ..!!

ಅಶೋಕೆಯ ಮಲ್ಲಿಕಾರ್ಜುನ ಸಮಸ್ತ ಸಮಾಜದ ಶೋಕವ ದೂರ ಮಾಡಲಿ.

ಮರ ಒಳುಶಿದರೆ ಮಳೆ ಒಳಿಗು; ಮಳೆ ಒಳುದರೆ ನಾವೊಳಿಗು..! 7

ಮರ ಒಳುಶಿದರೆ ಮಳೆ ಒಳಿಗು; ಮಳೆ ಒಳುದರೆ ನಾವೊಳಿಗು..!

ಮರ ಒಳಿಶಿ, ಮಳೆ ಬೆಳೆಶುವ°, ಸಾವಿರ ಸೆಸಿ ಬೆಳೆಶಿ ಸಾವಿಲ್ಲದ್ದ ಹಾಂಗೆ ನೋಡಿಗೊಂಬ°..

ವಾತ್ಸಲ್ಯಾಮೃತವ ನೆಂಪು ಮಾಡುವ ಹಾಲು ಹಬ್ಬ 3

ವಾತ್ಸಲ್ಯಾಮೃತವ ನೆಂಪು ಮಾಡುವ ಹಾಲು ಹಬ್ಬ

ಎಂತ ಮಾಡಿರೂ ವಿರೋಧ ತೋರ್ಸುವೋರು ನಮ್ಮ ಸಮಾಜಲ್ಲಿ ಇದ್ದವು. ಯೇವ ಒಳ್ಳೆ ಕೆಲಸ, ಕೆಟ್ಟ ಕೆಲಸ ಆಗಲಿ – ಅದಕ್ಕೊಂದು ವಿರೋಧ ಮಾಡದ್ರೆ ಒರಕ್ಕು ಬತ್ತಿಲ್ಲೆ – ಹೇಳ್ತ ನಮುನೆಯ ಜೆನಂಗೊ. ಮಹಾ ಮಹಾ ಪುರುಷರಿಂಗೇ ವಿರೋಧಂಗೊ ಇದ್ದತ್ತಾಡ, ಇನ್ನು ನಾವು...

ಗೋವುಗೊ ನಮ್ಮ ಸಂಬಂಧಿಕರೇ! ಕ್ಷೀರಸಂಬಂಧಿಕರೇ! 5

ಗೋವುಗೊ ನಮ್ಮ ಸಂಬಂಧಿಕರೇ! ಕ್ಷೀರಸಂಬಂಧಿಕರೇ!

ಬದ್ಕು ಬದಲಾದ ಹಾಂಗೆ ಸಂಬಂಧವೂ ಬದಲಾತು!

ಭಾಷಾವಾರು ವಿಂಗಡಣೆಯ ಹುಣ್ಣಿಂಗೆ ಮಲೆಯಾಳ ಹೇರಿಕೆಯ ಬರೆ! 5

ಭಾಷಾವಾರು ವಿಂಗಡಣೆಯ ಹುಣ್ಣಿಂಗೆ ಮಲೆಯಾಳ ಹೇರಿಕೆಯ ಬರೆ!

ಭಾಷೆಯೂ ಸಂಸ್ಕಾರವೂ ಒಂದಕ್ಕೊಂದು ಹೊಂದಿಗೊಂಡಿದ್ದು. ಭಾಷೆ ಒಳಿಯದ್ರೆ ಸಂಸ್ಕೃತಿಯೂ ಒಳಿಯ.

ಮತ್ತೆ ಬಂತು ಮನೆಯೊಳಾಂಗೆ ಮಣ್ಣಳಗೆ..! 5

ಮತ್ತೆ ಬಂತು ಮನೆಯೊಳಾಂಗೆ ಮಣ್ಣಳಗೆ..!

ಮಣ್ಣಿನ ಅಳಗೆಯ ಬಳಕೆ ಮಣ್ಣಿಂಗೂ ಒಳ್ಳೆದು; ನವಗೂ ಒಳ್ಳೆದು.

ಪಾತಾಳ ಗಂಗೆಯ ತೆಗದರೆ ನಾವುದೇ ಪಾತಾಳಕ್ಕೇ ಎತ್ತುಗು! 6

ಪಾತಾಳ ಗಂಗೆಯ ತೆಗದರೆ ನಾವುದೇ ಪಾತಾಳಕ್ಕೇ ಎತ್ತುಗು!

ಜೆಂಬ್ರಲ್ಲಿ ಉಂಡಿಕ್ಕಿ ಕೈತೊಳವಲೆ ನವಗೆ ಇನ್ನೊಬ್ಬರು ನೀರು ತುಂಬಿದ ಪಾಟೆ ಕೊಡ್ತವು. ನಾವುದೇ ಕೈತೊಳದ ಮತ್ತೆ ಮತ್ತಾಣೋರಿಂಗೆ ನೀರು ತುಂಬುಸಿ ಕೊಡ್ತು. ಇದೇ ರೀತಿ – ನಮ್ಮ ಹೆರಿಯೋರು ಒಳುಶಿಕೊಟ್ಟ ನೀರಿನ ನಮ್ಮ ಮತ್ತಾಣೋರಿಂಗೆ ತುಂಬುಸಿ ಕೊಡುವೊ. ಅಲ್ದೋ?

ಜೀವನಕ್ಕೊಂದು ನಿತ್ಯಪಾಠ, ವರ್ಷಕ್ಕೊಂದು ಹೊಸ ಪಾಠ..! 3

ಜೀವನಕ್ಕೊಂದು ನಿತ್ಯಪಾಠ, ವರ್ಷಕ್ಕೊಂದು ಹೊಸ ಪಾಠ..!

ಅಜ್ಜಂದ್ರು ಮಾಡಿಗೊಂಡಿದ್ದ ನಿತ್ಯಪಾಠದ ಉದ್ದೇಶವೂ ಸಮಯ ಸದುಪಯೋಗ, ಭಗವಚ್ಚಿಂತನೆ.

ದನುವಿಂಗಾಗಿ ಒಪ್ಪತ್ತು ಮಾಡ್ಳೆ ಲೋಕವೇ ಒಪ್ಪುತ್ತು..! 5

ದನುವಿಂಗಾಗಿ ಒಪ್ಪತ್ತು ಮಾಡ್ಳೆ ಲೋಕವೇ ಒಪ್ಪುತ್ತು..!

ಒಬ್ಬನ ಒಂದು ಊಟಕ್ಕೆ ಎಷ್ಟಾತೋ, ಸಾವಿರಾರು ಜೆನ ಉಪವಾಸ ಮಾಡಿ ಒಳುದ ಮೌಲ್ಯ ದನಕ್ಕಪ್ಪಗ ದೊಡ್ಡ ಮೊತ್ತ ಅಕ್ಕು.

ಸೆಖೆಯ ಕೊಡೆಯಾಲಲ್ಲಿ ಅರಳಿತ್ತು ಬೈಲ ವಿಷು ಕಾರ್ಯಕ್ರಮದ ತಂಪು.. 9

ಸೆಖೆಯ ಕೊಡೆಯಾಲಲ್ಲಿ ಅರಳಿತ್ತು ಬೈಲ ವಿಷು ಕಾರ್ಯಕ್ರಮದ ತಂಪು..

ಕಳುದ ವಾರ ಮಾತಾಡಿದ ಹಾಂಗೆ, ಮೊನ್ನೆ ಕೊಡೆಯಾಲದ ಶ್ರೀ ಭಾರತೀ ಕೋಲೇಜಿಲಿ ಬೈಲಿನ ಕಾರ್ಯಕ್ರಮ ಚೆಂದಕೆ ಕಳಾತು. ಉದಿಯಾಂದ ಇರುಳು ಒರೆಗೆ ಶಂಕರಶ್ರೀ ಸಭಾಂಗಣಲ್ಲಿ ಎಂತೆಲ್ಲ ಆತು – ಹೇದು ಒಂದರಿ ನೋಡುವನೋ? ~ ಪ್ರತಿ ಒರಿಷದಂತೆ ಈ ವರ್ಶವೂ ವಿಷು...

ಬರಡು ಭೂಮಿಯ ಹಸಿದ ದನಗೊಕ್ಕೆ ನೂರಾರು ಟನ್ ಹಸಿ ಹುಲ್ಲು ಎತ್ತಿತ್ತು..!! 1

ಬರಡು ಭೂಮಿಯ ಹಸಿದ ದನಗೊಕ್ಕೆ ನೂರಾರು ಟನ್ ಹಸಿ ಹುಲ್ಲು ಎತ್ತಿತ್ತು..!!

ಗೋವು ನೆಡೆಯದ್ದೆ ಬೆಟ್ಟದ ಹಸುರು ಒಳಿಯ. ಬೆಟ್ಟದ ಮರ ಒಳಿಯದ್ರೆ ಮಳೆ ಬಾರ, ಮಳೆ ಬಾರದ್ರೆ ಗೋವು ಒಳಿಯ!