ಗೊ೦ತಿಪ್ಪವು ತಿಳಿಶಿ…
February 10, 2010 ರ 6:33 pmಗೆ ನಮ್ಮ ಕೆದೂರು ಡಾಕ್ಟ್ರುಬಾವ° ಬರದ್ದು, ಇದುವರೆಗೆ 6 ಒಪ್ಪಂಗೊ.ಕುಕ್ಕೆ ಸುಬ್ರಮಣ್ಯಲ್ಲಿ ಐದು ತಲೆಯ ಸರ್ಪ ಇದ್ದ? ಇದು ನಿಜವೋ ? ಲೊಟ್ಟೆಯೋ? ನಿಜ ಆದರೆ ಇದರ ಬಗ್ಗೆ ಗೊ೦ತಿಪ್ಪವು ತಿಳಿಶಿ…
ಎನಗೆ ಗೊತಾದ್ದು ಈ ಮೂಲಕ- http://www.frogview.com/show7.php?file=12568

( February 10th, 2010 @ 8:55 PM )
adu biladwara garden li ippa concrete sarpa. laika iddu. sumaru 10-15 varsha aathu.
[ಉತ್ತರುಸಿ]
ವೆಂಕಟಕೃಷ್ಣ.ಕೆ.ಕೆ. ಶಾರದಾ ಬುಕ್ ಹೌಸ್ ಪುತ್ತೂರು (ದ .ಕ ) ಉತ್ತರ ಕೊಟ್ಟದು:
February 10th, 2010 at 10:07 PM
ಧನ್ಯವಾದಂಗೊ..ವೆಂಕಟೇಶ್ ಗೆ..ಎನಗುದೇ ವಿಚಿತ್ರ ಹೇಳಿ ಅನಿಸಿತ್ತು .ಮೈಲ್ ನೋಡಿ..
[ಉತ್ತರುಸಿ]
ಕೆದೂರುಡಾಕ್ಟ್ರು ಉತ್ತರ ಕೊಟ್ಟದು:
February 10th, 2010 at 11:45 PM
ಧನ್ಯವಾದ೦ಗ ವೆ೦ಕಟೇಶಣ್ಣ೦ಗೆ…
[ಉತ್ತರುಸಿ]
prashanth ಉತ್ತರ ಕೊಟ್ಟದು:
July 31st, 2010 at 10:15 PM
sariyagi helidde vekateshanna
[ಉತ್ತರುಸಿ]
( July 2nd, 2010 @ 11:11 AM )
ನಿಜವಾಗಿಯುದೇ ಐದು ತಲೆಯ ಸರ್ಪ ಇಲ್ಲೆ.
[ಉತ್ತರುಸಿ]
( July 2nd, 2010 @ 11:13 AM )
ಮನುಷ್ಯರಲ್ಲಿ ಸಯಾಮಿ ಮಕ್ಕೊ ಹುಟ್ಟುವ ಹಾಂಗೆ ಒಂದೊಂದರಿ ಹಾವುಗಳಲ್ಲಿಯುದೇ ಅಪ್ಪ ಕ್ರಮ ಇದ್ದು, ಅಂಬಗ ಎರಡು ತಲೆ ಹಾವು ಹುಟ್ಟಿದ ಉದಾಹರಣೆ ಇದ್ದು, ಆದರೆ ಅದು ಹೆಚ್ಚು ಸಮಯ ಬದುಕ್ಕುತ್ತಿಲ್ಲೆ.
[ಉತ್ತರುಸಿ]