ಬೈಲಿನ ನೆರೆಕರೆ ಪಟಂಗೊ – ಜನವರಿ 2012

ಶುದ್ದಿಕ್ಕಾರ°

   

You may also like...

20 Responses

 1. ಚೆನ್ನೈ ಭಾವ says:

  ಏ ಭಾವ, ಓಳ್ಳೆ ಸಂಗ್ರಹ. ಲಾಯಕ ಆಯ್ದು. ಪಟದಡಿಲಿ ಬರದ್ದಂತೂ ಪಷ್ಟುಕ್ಲಾಸು. ಆ ಗುಡಿಹೆಟ್ಟಿ ಒಳ ಹೊಕ್ಕಿ ಕೂದೊರುಗುತ್ಸಾರೊ? ಪ್ರತಿಯೊಂದು ಪಟಲ್ಲಿಯೂ ಒಂದೊಂದು ವಿಶೇಷ ಇದ್ದಪ್ಪ. ನೆಗೆ ನೆಗೆ ಬಂತುದೇ….. ನೆಗೆಮಾಣಿ ಕಂಡ್ರೆ ಎಂತ ಹೇಳುಗೋ!!

  • ಶೇಡಿಗುಮ್ಮೆ ಪುಳ್ಳಿ says:

   ಏ ಭಾವಾ,
   ಆ ಗುಡಿಹೆಟ್ಟಿ ಒಳ ಹೊಕ್ಕಿ ಕೂದೊರುಗುತ್ಸಾರೊ- ಇಲ್ಲಿ ಒಂದು ಸಂಶಯ ಅದು ಕೂದ್ದೋ ಅಲ್ಲಾ ಮನುಗಿದ್ದೋ ಹೇಳಿ.
   ಆ ಏಳನೇ ಪಟ ಎಂತಾಯಿಕ್ಕು..?
   ಆ ಡಬ್ಬಿಯ ಅಡ್ದಕೆ ಮನುಗಿ ಒರಗಿದವರ ಬಗ್ಗೆ ನಿಂಗ್ಳ ಅಭಿಪ್ರಾಯ….?
   ನೆಗೆಮಾಣಿ ಕಂಡ್ರೆ ಎಂತ ಹೇಳುಗೋ!! – ಅವನೋ ಅವ ಗುಡಿ ನೆಗ್ಗಿ ನೋಡುಗು..

   • ಚೆನ್ನೈ ಭಾವ says:

    ಇದಾ ಒರಗಿದರ ಏಳ್ಸಲಕ್ಕು ಒರಗಿದವರಾಂಗೆ ಏಕುಟು ಮಾಡ್ತವರ ಏಳುಸಲಾಗಡ !

    ಏಳನೇ ಪಟಲ್ಲಿಪ್ಪದು ಎಲ್ಯೋ ಯಾವುದೋ ಮರಲ್ಲಿ ಮದಲಿಂಗೆ ಕಂಡಹಾಂಗೆ ಆವ್ತು ಭಾವ. ನಿಘಂಟು ಹೇಳೆಕ್ಕಾರೆ ಅಡ್ಕತ್ತಿಮಾರು ಮಾವನೇ ಆಯೇಕ್ಕಷ್ಟೇ.

    ಡಬ್ಬಿಯಾ ಅಡ್ಡಕೆ ಮಡಿಗಿ ಒರಗಿದವ…. ಆ ಅಂಗಿ ಪೇಂಟು ಎಲ್ಯೋ ಕಂಡಾಂಗೆ ಆವ್ತು ಭಾವ. ಉಮ್ಮ ಆ ಕಪ್ಪು ನೆರಳಿಲ್ಲಿ ನೇರ್ಪ ಮೋರೆ ಕಾಣುತ್ತಿಲ್ಲೆ. ಇಲ್ಲಿ ಮೋನಿಟರಿಂಗೆ ಟಾರ್ಚು ಹಾಕಿ ನೋಡಿದೆ ಅಂದರೂ ಪಟ ಕ್ಲೀಯರ್ ಕಂಡತ್ತಿಲ್ಲೆ. ಅದು ….. ಅವನೇ ಅಲ್ಲದೊ???!

 2. ಗಣೇಶ ಪೆರ್ವ says:

  ವಾವ್!! ಪಟ೦ಗೊ ಲಾಯಿಕ ಬಯಿ೦ದು. ಒಪ್ಪ೦ಗೊ.
  ೧. ಕ೦ಬಳಕ್ಕೂ ಮೂರನೇ ಅ೦ಪೈರೋ? ಚಿಮಿಣಿದೀಪಕ್ಕೂ ಸ್ವಿಚ್ಚೋ? ಟೊಮಾಟೋ ಪೆಟ್ಟಿಗೆಗುದೆ ಬೀಗವೋ? (ಕುಶಾಲಿ೦ಗೆ ಹೇಳಿದ್ದು, ಕ೦ಬಳವ ಸಸಾರ ಮಾಡಿದ್ದಲ್ಲ ಆತೋ.. 😉 )
  ೨. ಪುಚ್ಚೆ ಆದ ಕಾರಣ ಎ೦ತು ಮಾಡಿದ್ದಿಲ್ಲೆ, ಮನುಷ್ಯರು ಆ ಕೆಲಸ ಮಾಡುವಗ ಪಟ ತೆಗವಲೆ ಹೋಗಿದ್ದರೆ ಪೆಟ್ಟು ಸಿಕ್ಕುತ್ತಿತು, (ಇದುದೆ ಕುಶಾಲಿ೦ಗೆ ಹೇಳಿದ್ದದು ಆತೋ.. )
  ೩. ಇದು ಪಷ್ಟುಕ್ಲಾಸಾಯಿದು, ಕಾರ್ಯಕ್ರಮ ಯಾವದಾಗಿತ್ತು?
  ೪. ಆಹಾ, ಇದುದೆ ಲಾಯಿಕಾಯಿದು, ವಸ್ತ್ರ ಶಾಲಿ೦ದ ಸುರುವಾಗಿ, ಪೇ೦ಟು ಅ೦ಗಿಯ ವರೇಗೆ..
  ೬. ಎಬೇಲೆ, ಎನಗೆ ಬೇಡಪ್ಪಾ ಈ ಐಸು, ಮೀನು ಹಾಕಿ ಮಡುಗಿದ ಐಸು..
  ೮. ಅಗಳು ಮಾಡಿರೆ, ಸೂಕರ ಮಾ೦ತ್ರ ಅಲ್ಲ, ಆನೆ ಕೂಡ ಬತ್ತಿಲ್ಲೆಡ್ಡ, ವಯನಾಡಿಲ್ಲಿ ಎಲ್ಲ ಹೀ೦ಗೆ ಮಾಡುದಾಡ…
  ೧೨. ಹ್ಮ್……
  ೧೪. ಎಲ್ಲ ಸರಿ, ಉಜಾಲ ಕುಪ್ಪಿ ಎ೦ತಕೆ ಅಡಿಗೆ ಕೋಣೆಲಿ!!???
  ೧೭. ಪಾ….ಪ!!! ಉರಿಬೆಶಿಲು.. ಮರುಭೂಮಿ, ಮಲುಗಲೆ ಡ್ರಮ್ಮಿನ ನೆರಳು..
  ೨೦. ಛೆ ಛೆ!! ಬಚ್ಚಿ ಬಚ್ಚಿ ಮಲುಗಿ ಒರಗಿ೦ಡಿಪ್ಪ ಟೇ೦ಕರಿನ ಆ ಜನ೦ಗೊ ಎ೦ತಕ್ಕೆ ಅಪ್ಪ ಹಾ೦ಗೆ ಉಪದ್ರ ಕೊಟ್ಟು ಏಳುಸುವದು? ಎಡಿಗಾರೆ ಒ೦ದು ತಲೆಗೊ೦ಬು ಕೊಟ್ಟು ಉಪಕಾರ ಮಾಡಿರೆ ಮತ್ತುದೆ ಆಗದ್ದೆ ಇಲ್ಲೆ..
  ೨೧. {‘ಕೋಣ’ದ ಯಜಮಾನನ ಗತ್ತು ಮು೦ಡಾಸು}.. ಕನ್ನಡದ ‘ಕೋಣ’ ಆಯಿಕ್ಕು ಅಲ್ಲದೊ.. (ಇದುದೆ ಕುಶಾಲಿ೦ಗೆ ಹೇಳಿದ್ದದು.. ದಯವಿಟ್ಟು ಹಾ೦ಗೆ ತೆಕ್ಕೊ೦ಡರೆ ಸಾಕು.. )

  • ಶೇಡಿಗುಮ್ಮೆ ಪುಳ್ಳಿ says:

   ಅಣ್ಣೋ
   ೩. ಇದು ಪಷ್ಟುಕ್ಲಾಸಾಯಿದು, ಕಾರ್ಯಕ್ರಮ ಯಾವದಾಗಿತ್ತು?- ಕಣ್ನಾಟಿ ಇನ್ನೊಂದು ಬೇಕಕ್ಕೋ ಕುಶಾಲಿಂಗೆ ಹೇಳಿದ್ದು ಆಪಟದ ಕೆಳ ಬರದ್ದವನ್ನೇ..
   ೬. ಎಬೇಲೆ, ಎನಗೆ ಬೇಡಪ್ಪಾ ಈ ಐಸು, ಮೀನು ಹಾಕಿ ಮಡುಗಿದ ಐಸು.. -ಇದು ಹೇಂಗೆ ಹೇಳ್ತಿ..?
   ಏಳನೆದು ಎಂತರಾ..?
   ೧೪. ಎಲ್ಲ ಸರಿ, ಉಜಾಲ ಕುಪ್ಪಿ ಎ೦ತಕೆ ಅಡಿಗೆ ಕೋಣೆಲಿ!!???- ಅಪ್ಪಪ್ಪು ಅಲ್ಲಿ ಆಯುರ್ವೇದ ಮದ್ದಿನ ಕುಪ್ಪಿ ಇದ್ದರೆ ಸಾಕಕ್ಕು
   ೧೭. ಪಾ….ಪ!!! ಉರಿಬೆಶಿಲು.. ಮರುಭೂಮಿ, ಮಲುಗಲೆ ಡ್ರಮ್ಮಿನ ನೆರಳು.. – ಈ ಅನುಭವ ಮರುಭೂಮಿಲಿಪ್ಪವಕ್ಕೆ ಮಾತ್ರಾ ಅಕ್ಕಷ್ಟೇ ಅಲ್ಲದೋ

   • ಗಣೇಶ ಪೆರ್ವ says:

    ೩. ಸರಿ ಸರಿ.. ಆನು ಬ್ಯಾನರಿಲ್ಲಿ ಬರದ್ದದು ಮಾ೦ತ್ರ ಓದಿ ನೋಡಿದ ಕಾರಣ ಹಾ೦ಗೆ ಆದ್ದದು ಶೇ.ಪು. ಭಾವಾ..
    ೬. ಅ೦ತೆ ಅ೦ದಾಜಿಗೆ ಗು೦ಡು ಹೊಡದ್ದದು.. ಗುರಿ ತಪ್ಪಿತ್ತೊ?
    ೭. ಕೇದಗೆಯೊ?

    • ಶೇಡಿಗುಮ್ಮೆ ಪುಳ್ಳಿ says:

     ಅ೦ತೆ ಅ೦ದಾಜಿಗೆ ಗು೦ಡು ಹೊಡದ್ದದು.. ಗುರಿ ತಪ್ಪಿತ್ತೊ? – ಉಮ್ಮಪ್ಪ ನವಗರಡಿಯ
     ಕೇದಗೆಯೊ? – ಕೇದಗೆ ಹಾಂಗಿರ್ತೋ?

    • ಪೆಂಗಣ್ಣ says:

     ಹಾಂಗೂ ಗುಂಡು ಹಾಕಿರೆ ಗುರಿ ತಪ್ಪದ್ದೇ ಇಕ್ಕೋ?

     (ನಾವುದೇ ಕುಶಾಲಿ೦ಗೆ ಹೇಳಿದ್ದು ಬಾವೋ!)

     • ಬೋಸ ಬಾವ says:

      ಓಯಿ.. 🙂
      ಗಾಳಿಗೆ ಗು೦ಡು ಹಾಕಿರೆ ನಮ್ಮ ಅಜ್ಜಕಾನ ಭಾವನ ಕತೆ ನೆ೦ಪಿದ್ದೊ?? 😀
      ಹಾ೦ಗೆ ಅಕ್ಕು.. 😉

     • ಗಣೇಶ ಪೆರ್ವ says:

      ಅದೆ೦ತ ಕತೆ???? ಎನಗೊ೦ತಿಲ್ಲೆನ್ನೆ!!! ಬೈಲಿಲ್ಲೆ ಇದ್ದೊ?

 3. ಸುಭಗ says:

  ನಿತ್ಯಜೀವನದ ಬೇರೆ ಬೇರೆ ವಿಷಯಂಗೊಕ್ಕೆ ಸಂಬಂಧಿಸಿದ ‘ನೆರೆಕರೆಯ ಪಟಂಗೊ’ ವೈವಿಧ್ಯತೆಯ ಕಾರಣಂದ ಕೊಶಿ ಕೊಟ್ಟತ್ತು.

  ‘ಮಾಮಸಸೊ ಜೋಡ್ಸಿದ್ದು ಸರಿ ಆಯಿದೋ?’ – ಅದಕ್ಕೆ ಉತ್ತರ ಮಾಮಸಮ ನೇ ಹೇಳೆಕ್ಕಟ್ಟೆ. ಏಕೆ ಹೇಳ್ರೆ ಅವರ ಮನೆಲಿ ನಿತ್ಯವೂ ಅಡಿಗೆ ಮಾಡುದು ಅವನೇ ಅಲ್ಲದೊ? ಬೇಕಾದ ಅಡಿಗೆ ಸಾಮಾನು ಎಳುಪ್ಪಲ್ಲಿ ಕೈಗೆ ಸಿಕ್ಕದ್ರೆ ಅವ° ಪಿಸುರಿಲ್ಲಿ ಪರಂಚುಗು..!

  ಎಸ್ ಎನ್ ಪಿ ಹೂಗಿನ ಅಲಂಕಾರ ಪಷ್ಟಾಯಿದು. ಈ ಪೂಜೆ ಆರ ಮನೆಲಿ ಆದ್ದೋ? ಅಲ್ಲಿಪ್ಪ ಪೈಸ ಪೆಟ್ಟಿಗೆ ಕಾಂಬಗ ಮಾಷ್ಟ್ರುಮಾವನದ್ದರಾಂಗೆ ಕಾಣ್ತನ್ನೇ..?

  ಟೇಂಕರಿನ ಠೇಂಕಾರ ಇಳುದು ಬಚ್ಚಿ ಮನುಗಿದ್ದು ಕಂಡಪ್ಪಗ ನೆಗೆ ಬಂತು. ಆ ಎರಡು ಜೆನ ಅಲ್ಲಿ ಎಂತ ಮಾಡುದಪ್ಪಾ?! ಆ° ಸಣ್ಣಾಯಿಪ್ಪಗ ನುಳ್ಳಿಪ್ಪಾಡಿಲಿ ಗೋಳಿಮರದ ಅಡಿಲಿ ಒಂದು ಸಾಯ್ ಬ ಗಾಡಿ ಎತ್ತುಗಳ ಹೀಂಗೇ ಅಡ್ಡ ಮನುಶಿ ಗೊರಸಿಂಗೆ ಲಾಳ ಬಡುಕ್ಕಂಡು ಇದ್ದದು ನೆಂಪಾತು!

  • ಪೆಂಗಣ್ಣ says:

   ಪೆಟ್ಟಿಗೆ ಪೈಸ ಪೆಟ್ಟಿಗೆಯೋ ಅಲ್ಲಾ ಚೆನ್ನೈ ಬಾವನ ಸಂಚಿಯೋ?

   • ಚೆನ್ನೈ ಭಾವ says:

    ಓಯಿ… ಅದು ಫಳ ಫಳ ಹೊಳೆತ್ತು. ನಮ್ಮತ್ರೆ ಹಾಂಗಿರ್ತ್ಸು ಇಲ್ಲೇ. ಅದು ಮಾಸ್ಟ್ರು ಮಾವಂದೇ!

    • ಶೇಡಿಗುಮ್ಮೆ ಪುಳ್ಳಿ says:

     ಏ ಭಾವಾ, ಅದೆಂತ ಹಾಂಗೆ ಪಳ ಪಳ ಹೊಳೆತ್ತದೆಲ್ಲಾ ಮಾಷ್ಟ್ರು ಮಾವನ ಮನೆಲಿಯೇ ಇಪ್ಪದೋ ಅಂಬಗಾ..?

 4. ಬೊಳುಂಬು ಮಾವ says:

  ವಿಶೇಷ ಅಡಿಬರಹದೊಟ್ಟಿಂಗೆ ವೈವಿಧ್ಯಮಯ ಫೊಟೋಂಗಳ ನೋಡಿ ಕೊಶಿ ಆತು. ಅಹುದಹುದು ಹೇಳಿತ್ತು ಮನಸ್ಸು.

 5. ತೆಕ್ಕುಂಜ ಕುಮಾರ ಮಾವ° says:

  “ಇದೆಂತರಪ್ಪಾ” – ಓ ಅಂದು ಫುಟ್ ಬಾಲು ಮೇಚಿಲಿ ಯೇವ ಟೀಮ್ ವಿನ್ ಅಕ್ಕು ಹೇಳ್ತ ಭವಿಶ್ಯ ಹೇಳಿಗೊಂಡಿತ್ತು, ಅದುವೆಯೋ ಇದು..? ಉಮ್ಮ, ಎನ ಹಾಂಗೆ ಕಂಡತ್ತು.
  ಸಾರಡಿ ತೋಡ ಕರೆಲಿ ದಾಸನ ಅಷ್ಟು ದೊಡ್ಡ ಬೆಳೆತ್ತೋ ಅಂಬಗ ?
  ಸೂಕರ ಬಾರದ್ದ ಹಾಂಗೆ ಗುಂಡಿ ತೆಗದ್ಸು ಪ್ರಯೋಜನ ಇಲ್ಲೆಡ, ಎರಡ್ನೆ ನುಗ್ಗಿದ್ದು ಹೇದು ಕೇಟೆ. ..ಅಪ್ಪೋ ?

  • ಪೆಂಗಣ್ಣ says:

   ಓಯಿ ಮಾವಾ ಆ ದಾಸನ ಹುಡ್ಕಿಯೊಂಡು ಇಂದಿರುಳೇ ಹೆರಡ್ತಾ ಇದ್ದೆ ಹೇಳ್ತ ಒಬ್ಬ!

 6. ಮಂಗ್ಳೂರ ಮಾಣಿ says:

  ಸೂಪರ್.. 🙂

 7. ಶರ್ಮಪ್ಪಚ್ಚಿ says:

  ಪಟಂಗೊ ಒಂದಕ್ಕಿಂತ ಒಂದು ಲಾಯಿಕ ಬಯಿಂದು.

 8. ಪಟಂಗ ಭಾರಿ ಲಾಯಿಕ ಬಯಿಂದು. ಆದರ ಅಡಿಲಿ ಬರದ Captions ಇನ್ನೂ ಲಾಯಿಕ ಆಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *