ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಹಳೆಮನೆ ಅಣ್ಣಚೆನ್ನಬೆಟ್ಟಣ್ಣಅಡ್ಕತ್ತಿಮಾರುಮಾವ°ಅಜ್ಜಕಾನ ಭಾವವೇಣಿಯಕ್ಕ°ವಸಂತರಾಜ್ ಹಳೆಮನೆಬೊಳುಂಬು ಮಾವ°ಕಾವಿನಮೂಲೆ ಮಾಣಿಕಳಾಯಿ ಗೀತತ್ತೆಶರ್ಮಪ್ಪಚ್ಚಿಯೇನಂಕೂಡ್ಳು ಅಣ್ಣಪೆರ್ಲದಣ್ಣಬಲ್ನಾಡುಮಾಣಿಅನು ಉಡುಪುಮೂಲೆಚೂರಿಬೈಲು ದೀಪಕ್ಕಮಂಗ್ಳೂರ ಮಾಣಿಶಾಂತತ್ತೆದೊಡ್ಡಭಾವಚುಬ್ಬಣ್ಣಮುಳಿಯ ಭಾವದೀಪಿಕಾಸುಭಗತೆಕ್ಕುಂಜ ಕುಮಾರ ಮಾವ°ಡೈಮಂಡು ಭಾವಪುತ್ತೂರುಬಾವಮಾಷ್ಟ್ರುಮಾವ°ಡಾಗುಟ್ರಕ್ಕ°ಶ್ರೀಅಕ್ಕ°ವಿದ್ವಾನಣ್ಣಅನುಶ್ರೀ ಬಂಡಾಡಿಗೋಪಾಲಣ್ಣಸರ್ಪಮಲೆ ಮಾವ°ಪವನಜಮಾವಎರುಂಬು ಅಪ್ಪಚ್ಚಿಶುದ್ದಿಕ್ಕಾರ°ಪುತ್ತೂರಿನ ಪುಟ್ಟಕ್ಕಪೆಂಗಣ್ಣ°ಗಣೇಶ ಮಾವ°ಚೆನ್ನೈ ಭಾವ°ವೇಣೂರಣ್ಣಡಾಮಹೇಶಣ್ಣದೊಡ್ಡಮಾವ°ಒಪ್ಪಕ್ಕಪುಟ್ಟಬಾವ°ಜಯಶ್ರೀ ನೀರಮೂಲೆಬಟ್ಟಮಾವ°ನೆಗೆಗಾರ°ಕೊಳಚ್ಚಿಪ್ಪು ಬಾವಅಕ್ಷರ°ಶೇಡಿಗುಮ್ಮೆ ಪುಳ್ಳಿಕೇಜಿಮಾವ°ಅಕ್ಷರದಣ್ಣನೀರ್ಕಜೆ ಮಹೇಶಸುವರ್ಣಿನೀ ಕೊಣಲೆಶ್ಯಾಮಣ್ಣದೇವಸ್ಯ ಮಾಣಿಸಂಪಾದಕ° (editor)ಬಂಡಾಡಿ ಅಜ್ಜಿ


ಕನ್ನಡ ಪ್ರಭದ ‘ನಮ್ಮ ರೈತ’: ದೇರಳ ರಾಮ ಮಾವ°

December 27, 2011 ರ 11:00 amಗೆ ನಮ್ಮ ಶುದ್ದಿಕ್ಕಾರ° ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದ್ರಾಣ ಕನ್ನಡ ಪ್ರಭ ಓದಿದಿರೋ?

ದಿನಕ್ಕೊಬ್ಬ ರೈತನ ಪರಿಚಯ ಮಾಡ್ತ ಅಂಕಣ ಬತ್ತಾ ಇದ್ದು ಅದರ್ಲಿ.

ಕನ್ನಡಪ್ರಭ 27-12-2011; ಪುಟ: 13

ಇಂದ್ರಾಣ ಸಂಚಿಕೆಲಿ ಬಂದೋರು ನಮ್ಮ ಬೈಲಿನೋರು!
ನೈತ್ತಡ್ಕ ಮೂಲಂದ ಈಗ ದೇರಳಲ್ಲಿ ಜಾಗೆ ಮಾಡಿ ಕೂದುಗೊಂಡ ರಾಮ ಮೂರ್ತಿ ಭಟ್ ಅತ್ಯುತ್ತಮ ಕೃಷಿಕರು ಹೇಳ್ತದು ಆ ಊರಿಲಿ ಪ್ರಸಿದ್ಧಿ.
ಇಂದು ಪೇಪರಿಲಿ ಬಂದ ಕಾರಣ ಅವರ ಪ್ರಸಿದ್ಧಿ ಇನ್ನೂ ಹೆಚ್ಚಾತು.
ಕೃಷಿ ಇನ್ನೂ ಸಿದ್ಧಿಸಲಿ, ಪ್ರಸಿದ್ಧಿ ಇನ್ನೂ ಬೆಳಗಲಿ.

ಬೇಜದ ಕೃಷಿ, ಅದರೆಡೆಲಿ ಗೆಣಮೆಣಸಿನ ಕೃಷಿಯ ಬಗ್ಗೆ ವಿಶೇಷ ಸ್ವಾಧ್ಯಯನ ಮಾಡಿ ಹೊಸ ಪ್ರಯೋಗಂಗಳ ಮಾಡಿದ್ದವು.
ಆಸಕ್ತರು ಪೋನು ಮಾಡಿ ತಿಳ್ಕೊಂಬಲಕ್ಕು.
ಅವಕ್ಕೆ ಒಂದು ಅಭಿನಂದನೆ ಹೇಳುವನೋ?

ಸೂ:

ಕನ್ನಡ ಪ್ರಭದ ‘ನಮ್ಮ ರೈತ’: ದೇರಳ ರಾಮ ಮಾವ°, 5.0 out of 5 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶುದ್ದಿಕ್ಕಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

  1. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: 0 (from 0 votes)

    ಮೂರ್ತಿ ಮಾವಂಗೆ ಅಭಿನಂದನೆ. ಶುದ್ದಿಗೊಂದು ಒಪ್ಪ.

    [ಉತ್ತರುಸಿ]

  2. ಶೇಡಿಗುಮ್ಮೆ ಪುಳ್ಳಿ
    ಶೇಡಿಗುಮ್ಮೆ ಪುಳ್ಳಿ
    VN:F [1.9.3_1094]
    Rating: 0 (from 0 votes)

    ಕೃಷಿ ಕೆಲಸಕ್ಕೆ ಜೆನ ಸಿಕ್ಕದ್ದೇ ಇಪ್ಪ ಈ ಕಾಲಲ್ಲಿ ಎಕ್ರಗೆ ನಾಕೂವರೆ ಕಂಡಿ ಅಡಕ್ಕೆ ಬೆಳಶಿದ ರಾಮ ಮೂರ್ತಿ ಮಾವಂಗೆ ಅಭಿನಂದನೆ. ಅವರ ಕೃಷಿ ಸಾಧನೆ ಹೀಂಗೇ ಮುಂದುವರುದು ಎಲ್ಲೋರಿಂಗೂ ಮಾದರಿಯಾಗಲಿ ಹೇಳಿ ನಮ್ಮ ಆಶಯ ……..
    ಶುದ್ದಿಯ ಬಯಲಿಂಗೆ ಇಳುಶಿದ ಶುದ್ದಿಕಾರಂಗೆ ಧನ್ಯವಾದಂಗೊ.

    [ಉತ್ತರುಸಿ]

  3. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.3_1094]
    Rating: 0 (from 0 votes)

    ಶೆಡಿಗುಮ್ಮೆ ಪುಳ್ಳಿ ಹೇಳಿದ ಹಾಂಗೆ ಈ ಕಾಲಲ್ಲಿ ಕ್ರುಷಿಲಿ ಸಾಧನೆ ಮಾಡುದು ತುಂಬಾ ಕಷ್ಟದ ಕೆಲಸ… ಸಂಪೂರ್ಣ ಸಾವಯವ ಪದ್ದತಿಯ ಕ್ರುಷಿಲಿ ಸಾಧನೆ ಮಾಡಿದ ನಮ್ಮ ಬೈಲಿನವೇ ಆದ ರಾಮ ಮೂರ್ತಿ ಭಟ್ ಇವಕ್ಕೆ ಅನಂತ ಅಭಿನಂದನೆಗೋ… ಶುಭ ಹಾರೈಕೆಗೋ… ಶುದ್ದಿಯ ಬಯಲಿಂಗೆ ಇಳುಶಿದ ಶುದ್ದಿಕಾರಂಗೆ ಧನ್ಯವಾದಂಗೊ.

    [ಉತ್ತರುಸಿ]

  4. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: 0 (from 0 votes)

    ಸಾವಯವ ಕೃಷಿಲಿ ದಾಖಲೆ ಮಾಡಿದ ದೇರ್ಲ ಮಾವಂಗೆ ಅಭಿನಂದನೆಗೊ. ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯ.

    [ಉತ್ತರುಸಿ]

  5. ಗಣೇಶ ಪೆರ್ವ
    ಗಣೇಶ ಪೆರ್ವ
    VA:F [1.9.3_1094]
    Rating: 0 (from 0 votes)

    ಅಭಿನ೦ದನೆಗೊ

    [ಉತ್ತರುಸಿ]

  6. ಶರ್ಮಪ್ಪಚ್ಹಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: 0 (from 0 votes)

    ಸಾವಯವ ಕೃಷಿ ಮಾಡ್ತವಕ್ಕೆ ಇವರ ಸಾಧನೆಂದ ಪ್ರೋತ್ಸಾಹ ಸಿಕ್ಕುಗು.
    ರಾಮ ಮೂರ್ತಿ ಅಣ್ಣಂಗೆ ಅಬಿನಂದನೆಗೊ.
    ಪರಿಚಯಿಸಿದ ಶುದ್ದಿಕಾರಂಗೆ ಧನ್ಯವಾದಂಗೊ

    [ಉತ್ತರುಸಿ]

  7. ಚುಬ್ಬಣ್ಣ
    ಚುಬ್ಬಣ್ಣ
    VN:F [1.9.3_1094]
    Rating: 0 (from 0 votes)

    ರಾಮ ಮೂರ್ತಿ ಭಟ್ ಅವಕ್ಕೆ ಅಭಿನಂದನೆಗೊ.

    [ಉತ್ತರುಸಿ]

  8. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.3_1094]
    Rating: 0 (from 0 votes)

    ಇಂದು ಕೃಷಿಲಿ ಸಾಧನೆ ಮಾಡುದು ಹೇಳಿರೆ ಯಾವುದೇ ಡಾಕ್ಟ್ರರೇಟ್,ಮೆಡಲ್ ಪಡವದಕ್ಕಿಂತ ಹೆಚ್ಚು ಹೇಳಿ ಹೇಳಲಕ್ಕು… ಗಿನ್ನೆಸ್ ದಾಖಲೆಗಳ ಮಾಡುದು ಕೂಡ ಈಗ ಸಾಮಾನ್ಯ ವಿಷಯ ಆಯಿದು… ಮತ್ತೆ ಅದೆಷ್ಟೋ ಗಿನ್ನೆಸ್ ದಾಖಲೆಗಳಿಂದ ಆರಿಂಗೂ ಯಾವ ಪ್ರಯೋಜನವೂ ಇಲ್ಲೇ… ಇದೆಲ್ಲದಕ್ಕಿಂತ ದೊಡ್ಡದು ಕೃಷಿಲಿ ಸಾಧನೆ ಮಾಡುದು ಹೇಳುಲಕ್ಕು… ಸಾವಯವ ಕೃಷಿಲಿ ಸಾಧನೆ ಮಾಡಿದ ರಾಮ ಮಾವಂಗೆ ಮತ್ತೆ ಮತ್ತೆ ಅಭಿನಂದನೆಗೋ…

    [ಉತ್ತರುಸಿ]

  9. ಮಂಗ್ಳೂರ ಮಾಣಿ
    ಮಂಗ್ಳೂರ ಮಾಣಿ
    VN:F [1.9.3_1094]
    Rating: 0 (from 0 votes)

    ಖುಶಿ ಆತು:)

    [ಉತ್ತರುಸಿ]

  10. ಎಸ್.ಕೆ.ಗೋಪಾಲಕೃಷ್ಣ ಭಟ್ಟ
    ಗೋಪಾಲಣ್ಣ
    VA:F [1.9.3_1094]
    Rating: 0 (from 0 votes)

    ರಾಮ ಮಾವಂಗೆ ಅಭಿನಂದನೆ.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಫೋಟೋ ಸ್ಪರ್ಧೆ : ಪ್ರಥಮ - ನಾಗೇಂದ್ರ ಮುತ್ಮುರ್ಡುಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME