ಕಣಿಯಾರ (ಕುಂಬ್ಳೆ) ಜಾತ್ರೆ ಪಟಂಗೊ

ಕಳುದ ಕಣಿಯಾರ ಜಾತ್ರೆಯ ಪಟಂಗೊ ಇಲ್ಲಿದ್ದು.
ನೋಡಿ, ಹೇಂಗಿದ್ದು ಹೇಳಿಕ್ಕಿ.

ನಮಸ್ತೇ!
~
ಹಳೆಮನೆ

ಹಳೆಮನೆ ಅಣ್ಣ

   

You may also like...

6 Responses

 1. ಹಳೆಮನೆ ಅಣ್ಣೋ.., ಪಟಂಗ ತುಂಬಾ ಚೆಂದ ಬಯಿಂದು ಆತೋ.. ಒಪ್ಪಣ್ಣನ ಶುದ್ದಿಗೆ ಪೂರಕ ಪಟ ಕಂಡದು ಕೊಶೀ ಆತು. ಧನ್ಯವಾದಂಗೊ…

  ಒಂದು ಪಟಲ್ಲಿ ಕಿದೂರು ದಾಗುಟ್ರ ಕಂಡ ಹಾಂಗೆ ಆವುತ್ತು ಅಲ್ಲದೋ?
  ಬೈಲಿಂದ ಕೆಲವು ಜೆನಂಗ ಬೇರೆ ಬೇರೆ ಹೊತ್ತಿಲಿ ಹೋಯಿದವಡ್ಡ…
  ಬೈಲಿನ ಹೊಸ ಮದುಮಕ್ಕೋ ಹೋಯಿದವಡ್ಡ ಜಾತ್ರೆಗೆ.. ಅವರ ಪಟ ಕಾಣ್ತಿಲ್ಲೆನ್ನೆ ;-)!!!!

 2. ಶ್ರೀ ಅಕ್ಕ°, ಇದು ಹೊಸ ಮದುಮಕ್ಕೊಗೆ (ಎನ್ನನ್ನೂ ಸೇರುಸಿ) ಮದುವೆ ಅಪ್ಪದಕ್ಕಿಂತ ಮದಲಾಣ ಪಟಂಗೊ. ಎನಗೆ ಈ ವರ್ಷ ಶೀತ, ದೊಂಡೆಬೇನೆಂದಾಗ ಇರುಳಾಣ ಆಯನಕ್ಕೆ ಹೋಪಲಾಯಿದಿಲ್ಲೆ. ಅಪ್ಪು. ಒಂದು ಪಟಲ್ಲಿ ಕೆದೂರು ಡಾಕ್ಟ್ರು ಕಾಣ್ತವು. ಅವಕ್ಕೂ ಅಂಬಗ ಮದುವೆ ಆಗಿತ್ತಿದಿಲ್ಲೆ…! ಈ ಸರ್ತಿ ದೊಡ್ಡಭಾವ° ಕೆಲಾವು ಆಯನಂಗೊಕ್ಕೆ ಹೋಯಿದ°. ಅವನತ್ರೆ ಹೊಸಾ ಪಟ ಮಣ್ಣ ಇದ್ದೋ ಎಂತ್ಸೋ?

 3. Gopalakrishna BHAT S.K. says:

  ನೋಡಿ ಸಂತೋಷ ಆತು.ಒಂದು ಪಟಲ್ಲಿ ಎಂಗೊಗೆ ರುದ್ರ ಕಲಿಸಿದ ಗುರುಗೊ ಮುಕುಂದ ಶರ್ಮರು ಇದ್ದವು.
  ವೇದಸುತ್ತಿನ ಪಟಲ್ಲಿ ಬಲತ್ತಿಂದ ಎರಡನೆಯವು.ಧನ್ಯವಾದ.

 4. ಚೆನ್ನಬೆಟ್ಟಣ್ಣ says:

  ಭಾರೀ ಲಾಯಕ ಆಯ್ದು ಪಟನ್ಗೋ. ದೇವರ ಅಟ್ಟೆ, ಹೂಗಿನ ಆಯತ ನೋಡಿದಷ್ಟು ಸಾಕಾವ್ತಿಲ್ಲೇ.

 5. tuppekkallu tamma says:

  ಒಪ್ಪಇದ್ದು ಮಿನಿಯ

 6. ರಘುಮುಳಿಯ says:

  ಹಳೆಮನೆ ಅಣ್ಣ,
  ದೀಪಾಲ೦ಕಾರ,ಸಾಲ೦ಕೃತ ದೇವರ ಪಟ ಲಾಯಿಕ ಆಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *