Tagged: bolumbu

ಶಾಂತ ಸಾಗರ ವೀಚಿ 8

ಶಾಂತ ಸಾಗರ ವೀಚಿ

ಶಾಂತ ಸಾಗರ ವೀಚಿಗಳಿಂದ ಸಾವಿರ ಸುರಿವದು ಹವಳ| ಮಾತಿಲ್ಲದ ಮೊರೆತಂಗಳಿಂದ ಸಾವಿರ ಸುರಿವದು ತುಹಿನ|| ಹದತಪ್ಪಿದ ತೆಪ್ಪವು ಮುಳುಗಿರೂ ಹುಟ್ಟಡಗಿತ್ತೋ ಅದರೊಳವೇ| ತಳಸೇರಿದ ತೆಪ್ಪದ ಕೊರಡು ಕೊನರದೆ ಇದ್ದತ್ತೋ ಒಳವೇ|| ಮುಗಿಲಿಲ್ಲದ ಬಾನಂಗಳಿಂದ ಸಾವಿರ ಕೇಳುಗು ಬಾನಿ| ಹಲ್ಲಿಲ್ಲದ ಬಾಯಿಗಳಿಂದ ಸಾವಿರ...

ಅಜ್ಜಂಗೂ ಅಜ್ಜಿಗೂ ಮಾಣಿ ಹುಟ್ಟಿದ್ದು! 8

ಅಜ್ಜಂಗೂ ಅಜ್ಜಿಗೂ ಮಾಣಿ ಹುಟ್ಟಿದ್ದು!

ಮಾಣಿಯ ಕಂಡು ಬೋಸಭಾವ° ಮಾತಾಡ್ಸಿದ°: ಎಲಾ ಪೋಕಾ..

ತಿರುಗಿ ನೋಡಿದ ಮೋರೆ 16

ತಿರುಗಿ ನೋಡಿದ ಮೋರೆ

ತಿರುಗಿ ನೋಡಿದ ಮೋರೆ ಮಱೆಯಾಗಿಹೋದ್ದೇಕೋ | ತಿರುಗ ತಿರುತಿರುಗಿ ನೋಡದ್ದೇಕೋ || ಕಂಡರೂ ಕಾಣದ್ದೆ ಕೇಳಿರೂ ಕೇಳದ್ದೆ | ತನ್ನ ಮೆಯ್ಯ ಮಾಟವ ತೋಱ್ಸದ್ದೇಕೋ || ಕರಂಚಿ ಕರಿಯಾಗದ್ದೆ ಬರದು ಮಡುಗಿದ್ದ ಕಾಗದಂಗೊ | ನಿರ್ದಿಷ್ಟ ಗಮ್ಯಂಗಳ ಸೇರದ್ದೇಕೋ || ಬಡಿವ...

ಕೆಪ್ಪನೂ ಕೆಪ್ಪಿಯೂ ಮನೆಯ ಕಟ್ಟಿದ ಕತೆ 17

ಕೆಪ್ಪನೂ ಕೆಪ್ಪಿಯೂ ಮನೆಯ ಕಟ್ಟಿದ ಕತೆ

ಕೆಪ್ಪನೂ ಕೆಪ್ಪಿಯೂ ಊರಿಲಿದ್ದ ಜಾಗೆಯ ಮಾರಿಕ್ಕಿ ಪೇಟೆಲಿ ಬಂದು ಕೂಪದು ಹೇಳಿ ತೀರ್ಮಾನ ಮಾಡಿದವು. ಕೆಪ್ಪಿಗೆ ಮನೆ ದೊಡ್ಡದಾಗಿ ಇರೆಕ್ಕು; ನೆಲಕ್ಕಕ್ಕೆ ಗ್ರಾನೈಟು, ವಿಟ್ಟಿರಿಫೈ ಹಾಕೆಕ್ಕು ಹೇಳಿಗೊಂಡು. ಕೆಪ್ಪ° ಬಿಡುಗೋ? ಬಜೆಟ್ಟೇ ಕಮ್ಮಿ ಇಪ್ಪದಿಲ್ಲಿ, ಅದೂ ಅಲ್ಲದ್ದೆ ಕಾಲುಜಾರುತ್ತು ಆ ಹಂಚುಗಳ...

ಜ್ಞಾನದ ಬೆಣಚ್ಚು 22

ಜ್ಞಾನದ ಬೆಣಚ್ಚು

ಶ್ರೀ ಗುರುಗಳ ವಾಣಿಯೊಟ್ಟಿಂಗೆ ಆದಿಗುರುಗಳ ಚಿಂತನೆಗಳನ್ನುದೇ ಸೇರಿಸಿಯೊಂಡು ಬರದ ಪದ್ಯ ಇದು.ಬತ್ತೀಸ ಹೇಳಿರೆ ಮೂವತ್ತೆರಡು. ಬತ್ತೀಸೆರಡರ ಹೇಳಿರೆ ಅರುವತ್ತನಾಕು. ಇದು ಮನಸ್ಸಿನ ಅರಳುವಿಕೆಗೆ ಸಹಾಯ ಮಾಡುವ ವಿದ್ಯೆಗೊ. ಆದರೆ ಉಪನಿಷತ್ತುಗೊ ಆತ್ಮಜ್ಞಾನಕ್ಕಾಗಿ ಮೂವತ್ತೆರಡು ವಿದ್ಯೆಗಳ ಹೇಳ್ತು. ತನ್ನ ತಾನರಿವಲೆ ಮನಸ್ಸು ಅಂತರ್ಮುಖ...

ಓಡ್ವ ಕಾಲವೇ ಹಿಂದಂಗೋಡೆಯೋ 18

ಓಡ್ವ ಕಾಲವೇ ಹಿಂದಂಗೋಡೆಯೋ

ಮುಳಿಯದ ಭಾವನ ಮಾತಿನ ಸ್ಫೂರ್ತಿಲಿ ನಮ್ಮ ಭಾಷೆಲಿ ಬರವಲೆ ಮಾಡಿದ ಪ್ರಯತ್ನ ಇದು. ಓಡುವ ಕಾಲ ಹಿಂದಂಗೆ ಯಾವತ್ತೂ ಓಡ, ಇಪ್ಪಗಳೇ ಅದರ ಸದುಪಯೋಗ ಮಾಡಿಗೊಳ್ಳೆಕ್ಕು. ಭವಿತನಿಧಿಗಳ ತಾಕೋಲಾದರೂ ಹುಗುದುಮಡುಗಿದ ನಿಧಿಗಳ ತಾಕೋಲಾದರೂ ಇಡುಕ್ಕಿಹೋದರೆ ಪುನಾ ಸಿಕ್ಕುಲೆ ಕಷ್ಟ ಇದ್ದು. ಹಳತ್ತು...

ಭಾರತವೆಂಬ ಮೂರಕ್ಷರಂಗೋ 15

ಭಾರತವೆಂಬ ಮೂರಕ್ಷರಂಗೋ

ಭಾರತವೆಂಬ ಮೂರಕ್ಷರಂಗೋ ಹೇಳಿರೆ ನಿನಗೆಂತರ ಗೊಂತು | ಬಲುಹಿನ ಸಿಂಧೂ ದ್ರಾವಿಡ ಸಂಸ್ಕೃತಿ ತಿಳಿಯದ್ದವಂಗೆ ಬರೇ ಭ್ರಾಂತು || ಆರ್ಯ ದ್ರಾವಿಡ ವೇಸರ ನಾಗರ ಸಕಲದರ ಸಂಗಮ ಇದುವೇ | ಲಲಿತ ಕಲೆಗಳ ಕಾವ್ಯ-ಸಂಗೀತದ ಹುಟ್ಟೂರಿದು ಸಂಶಯ ಇದ್ದೋ || ಸಾವಿರ...

ಜಗತ್ತಿಲಿ ಶಾಶ್ವತ ಏವದು? 20

ಜಗತ್ತಿಲಿ ಶಾಶ್ವತ ಏವದು?

ನಮ್ಮ ಬೈಲಿನ ಬೊಳುಂಬಿನ ಕೃಷ್ಣಭಾವ ಈಗ ಬೈಲಿಂಗೆ ಬಂದು ಶುದ್ದಿ ಹೇಳ್ತಾ ಇದ್ದವು. ಎಲ್ಲೋರುದೇ ಪ್ರೋತ್ಸಾಹಿಸೇಕು ಹೇಳ್ತದು ನಮ್ಮ ಕೋರಿಕೆ. ಬೊಳುಂಬು ಕೃಷ್ಣಭಾವನ ಪುಟಂಗೊ: ಮೋರೆಪುಟ: http://www.facebook.com/profile.php?id=769014858&sk=info ಓರುಕುಟ್ಟುತ್ತ ಪಟ: http://www.orkut.co.in/Main#Profile?uid=8727485645250589717 ಒಪ್ಪಣ್ಣಂದ್ರಿಂಗೂ ಒಪ್ಪಕ್ಕಂದ್ರಿಗೂ ಅಪ್ಪಚ್ಚಿಯಕ್ಕೊ ಕಿರಿಯಬ್ಬೆಕ್ಕೊ ಅಪ್ಪಂದ್ರು ಅಬ್ಬೆಕ್ಕೊ ಅಜ್ಜಂದ್ರು...

ಕೊಡೆಯಾಲಲ್ಲಿ ರಾವಣ ದಹನ 22

ಕೊಡೆಯಾಲಲ್ಲಿ ರಾವಣ ದಹನ

ಒಟ್ಟಿಂಗೆ ಶ್ರೀನಿವಾಸಕಲ್ಯಾಣ ಮಹೋತ್ಸವವುದೆ ವಿಜೃಂಭಣೆಲಿ ಜರಗಿತ್ತು. ತುಂಬಾ ಜೆನವೂದೆ ಸೇರಿದ್ದವು. ಅದರ ಕೆಲವು ಪಟಂಗಳ ಹಾಕಿದ್ದೆ.

ನಮ್ಮ ಸರ್ವ ಸ್ವಾತಂತ್ರ್ಯ 6

ನಮ್ಮ ಸರ್ವ ಸ್ವಾತಂತ್ರ್ಯ

ಸಿಕ್ಕಿದ್ದು ಜನರಿಂಗೆ ಸರ್ವ ಸ್ವಾತಂತ್ರ್ಯ ಎಲ್ಲ ಕಡೆಲಿಯುದೆ ಸ್ವಾಹಾ-ತಂತ್ರ ಯಂತ್ರ, ಮಂತ್ರಗಳಿಂದ ಜನತೆ ಅತಂತ್ರ ಗುರುವಿಂಗೆ ತಿರುಮಂತ್ರ ಕಾಲೆಳೆತ್ತ ತಂತ್ರ | ಐಟಿ ಬಿಟಿ ಕೋಟಿಲಿ ಮೆರೆತ್ತವು ಒಂದು ಕಡೆ ಚೀಟಿ ರೋಟಿ ನಾಟಿಲಿ ಮರೆತ್ತವು ಈ ಕಡೆ ಸರಕಾರಿ ಕಡತಲ್ಲಿ...

ಶರ್ಮಪ್ಪಚ್ಚಿಯ ವಿಮಾನ ಯಾನ ಲೇಖನಕ್ಕೆ ಪೂರಕ ಪಟಂಗೊ. 2

ಶರ್ಮಪ್ಪಚ್ಚಿಯ ವಿಮಾನ ಯಾನ ಲೇಖನಕ್ಕೆ ಪೂರಕ ಪಟಂಗೊ.

ಶರ್ಮಪ್ಪಚ್ಚಿಯ ವಿಮಾನಯಾನದ ಲೇಖನ ಕಳುದವಾರ ಬಯಿಂದು. ಅದಕ್ಕೆ ಪೂರಕವಾದ ಪಟಂಗೊ ಇಲ್ಲಿದ್ದು: ನೋಡಿ, ಹೇಂಗಿದ್ದು ತಿಳುಸಿ, ಆತಾ? ನಿಂಗಳ, ~ ಬೊಳುಂಬು ಮಾವ° gopalbolumbu@yahoo.co.in

ಗುರುಗೊ ಪೂಜೆ ಮಾಡುವ ಪಟಂಗೊ.. 5

ಗುರುಗೊ ಪೂಜೆ ಮಾಡುವ ಪಟಂಗೊ..

ಹರೇ ರಾಮ! ಓ ಮೊನ್ನೆ  ಸನಾತನತೆಯ ಬಗ್ಗೆ ಮಾತಾಡುವಗ ಗುರುಗ ಮಾಡ್ತ ಪೂಜೆಯ ಬಗ್ಗೆಯೂ ಮಾತಾಡಿತ್ತಿದ್ದು, ನೆಂಪಿದ್ದನ್ನೆ? ಶುದ್ದಿಯ ಅಕೇರಿಲಿ, ಗುರುಗೊ ಪೂಜೆ ಮಾಡ್ತದರ ಒಳ್ಳೆ ಪಟ ಇದ್ದರೆ ಕಳುಸಿಕೊಡಿ ಹೇಳಿ ಕೇಳಿತ್ತಿದ್ದು, ಬೈಲಿನವರತ್ರೆ.. ಬೊಳುಂಬು ಮಾವಂಗೆ ಪಟತೆಗವಲೆ ಅರಡಿವದು ಬೈಲಿಂಗೆ...

ಕೆಲವು ಹನಿಗವನಂಗೊ 9

ಕೆಲವು ಹನಿಗವನಂಗೊ

ಎಲ್ಲೊರಿಂಗೂ ನಮಸ್ಕಾರ.

ಆನು ಬರದ ಕೆಲವು ಹವ್ಯಕ ಕವನಂಗಳ ಇಲ್ಲಿ ಹಾಕುತ್ತಾ ಇದ್ದೆ.
ಇಷ್ಟ ಆದರೆ ಒಪ್ಪ ಕೊಡಿ. ಮಾವನತ್ರೆ ದಾಕ್ಷಿಣ್ಯ ಬೇಡ!

ಆತಾ?

ಕೊಡೆಯಾಲದ ಗಾಳಿಪಟ ಉತ್ಸವದ ಕೆಲವು ಪಟಂಗೊ 5

ಕೊಡೆಯಾಲದ ಗಾಳಿಪಟ ಉತ್ಸವದ ಕೆಲವು ಪಟಂಗೊ

ಬೊಳುಂಬುಮಾವನ ಗುರ್ತ ಇದ್ದನ್ನೆ, ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು. ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು...