|| ಹರೇರಾಮ ||
ಬೈಲಿನ ಎಲ್ಲೋರಿಂಗೂ ಗುರುಪೂರ್ಣಿಮೆಯ ಶುಭಾಶಯಂಗೊ.
ವ್ಯಾಸ ಜಯಂತಿಯ ಇಂದಿನ ಈ ಪೌರ್ಣಮಿಯ ದಿನ, ನಮ್ಮೆಲ್ಲರ ಗುರುಗಳ ಪೂರ್ಣಾಶೀರ್ವಾದ ಸಿಕ್ಕಿ, ಮೋಕ್ಷದಾರಿಗೆ ಹತ್ತರೆ ಅಪ್ಪೊ – ಹೇಳ್ತದು ನಮ್ಮ ಹಾರಯಿಕೆ.
ನಮ್ಮ ಗುರುಗೊ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ ಇಂದಿಂದ ತನ್ನ ಹದಿನೆಂಟನೇ ಚಾತುರ್ಮಾಸ್ಯ ಆಚರಣೆ ಮಾಡ್ತಾ ಇದ್ದವು.
ಆದಿಗುರು ಶಂಕರಾಚಾರ್ಯರ ಅಶೋಕೆಲಿ ನೆಡೆತ್ತ ಈ ಕಾರ್ಯಕ್ಕೆ ಸಮಸ್ತ ಶಿಷ್ಯವೃಂದವೂ ಸೇರಿಗೊಳೇಕು ಹೇಳ್ತದು ಆಶಯ.
ಎಲ್ಲೊರಿಂಗೂ ಗುರುಗೊ ಸಿಕ್ಕಲಿ, ಗುರುಗಳ ಪೂರ್ಣಾಶೀರ್ವಾದ ಸಿಕ್ಕಲಿ.
ಹರೇರಾಮ
~
ಬೈಲಿನ ಪರವಾಗಿ
ಸೂ:
- ನಮ್ಮ ಗುರು ಪರಂಪರೆಯ ಸಮಗ್ರ ಪಟ್ಟಿ: ಗುರುಪರಂಪರಾ ವಂದನಮ್
- ಕಳದೊರಿಶ ಒಪ್ಪಣ್ಣ ಹೇಳಿದ ಗುರುಪೂರ್ಣಿಮೆಯ ಶುದ್ದಿ: ಪೂರ್ಣ ಗುರುಗಳ ಪೂರ್ಣಾನುಗ್ರಹ ಪೂರ್ಣಿಮೆಯ ದಿನ ಆಗಲಿ
- ಗುರುಗೊ ಅಂಕಣದ ಇನ್ನಷ್ಟು ಶುದ್ದಿಗೊಕ್ಕೆ: ಸಂಕೊಲೆ ಇಲ್ಲಿದ್ದು
Latest posts by Admin (see all)
- ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ - April 11, 2014
- ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’ - March 10, 2012
- ಅಕ್ಷರಂಗೆ ಒಲುದ ‘ಚಿನ್ನದ ರೆಂಕೆ'(Gold Medal)! - January 26, 2012
ಹರೇರಾಮ.ಕಾರ್ಯಕ್ರಮಲ್ಲಿ ಭಾಗವಹಿಸಿ ಗುರುಗಳ ಆಶೀರ್ವಾದ ಪಡಕ್ಕೊಂಬ..ಗುರಿಕ್ಕಾರ ಭಾವಂಗೆ ಹೇಳಿಕೆ ಮುತ್ತುಸಿದ್ದಕ್ಕೆ ಧನ್ಯವಾದಂಗೋ,
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ
ಗುರುಪೂರ್ಣಿಮೆಯ ದಿನಕ್ಕೆ ಶ್ರೀ ಗುರುಗಳ ಪೂರ್ಣಾಶೀರ್ವಾದದ ಮಂತ್ರಾಕ್ಷತೆ ಬೈಲಿನವಕ್ಕೆಲ್ಲಾ ಕರುಣಿಸಿದ್ದು ನಮ್ಮೆಲರ ಭಾಗ್ಯ.
ಶ್ರೀ ಚರಣಾರವಿಂದಕ್ಕೆ ನಮೊನ್ನಮಃ
ಹರೇರಾಮ.!
ಶುಭಾಶಯಂಗೊ 🙂
ಬೈಲಿನೋರಿಂಗೆಲ್ಲಾ ಗುರುಪೂರ್ಣಿಮೆಯ ಪೂರ್ಣಾಶೀರ್ವಾದಂಗೋ..
ಹರೇ ರಾಮ..
ಸಮಗ್ರ ಗುರುಪರಂಪರೆಯ ಪೂರ್ಣಾನುಗ್ರಹ ಇದೀಗ ಇಡೀ ಬೈಲಿಂಗೆ ಸಿಕ್ಕಿತ್ತು ಗುರುಗಳೇ..
ಬೈಲಿನೋರಿಂಗೆ ಇದುವೇ ನಿಜವಾದ ನಿಧಿ!
ಧನ್ಯ.. ಧನ್ಯ..
ಸದ್ಗುರು ಶ್ರೀಚರಣಾರವಿಂದಂಗಳಲ್ಲಿ ಪುನಃ ಪುನಃ ನಮನಂಗೊ.
ಹರೇರಾಮ ಗುರುಗಳೇ.
ಪೂರ್ಣಗುರುಗಳ ಪೂರ್ಣಾಶೀರ್ವಾದ ಪೂರ್ಣಿಮೆಯ ದಿನ ಸಿಕ್ಕಿತ್ತು.
ಬೈಲಿನೋರ ಸೌಭಾಗ್ಯವೇ ಇದು.
ಚಾತುರ್ಮಾಸ್ಯ ಚೆಂದಕೆ ನಡೆಯಲಿ.
ಅಮೃತಾಹಾರ ಸಿದ್ಧಿಸಲಿ, ಅಧ್ಯಯನ-ಅಧ್ಯಾಪನ ಸುಸೂತ್ರವಾಗಲಿ.
ಎಂಗೊ ಎಲ್ಲೊರುದೇ ಬಂದು ಸೇರಿಗೊಳ್ತೆಯೊ°.
ಹರೇರಾಮ ಹರೇರಾಮ ಹರೇರಾಮ.
ಹರೇ ರಾಮ…
ಈ ಸರ್ತಿ ಬೈಲಿಂದ ಒಟ್ಟಿಂಗೇ ಹೋಪ ಯೋಜನೆ ಇದ್ದಾ???
ಹರೇ ರಾಮ
ನಾವೆಲ್ಲಾ ಸಂಪೂರ್ಣ ಸದುಪಯೋಗ ಮಾಡಿಗೊಲ್ಳೆಕ್ಕಾದ ಅತ್ಯುತ್ತಮ ಅವಕಾಶ…