Oppanna.com

ಶ್ರೀ ಗಣೇಶ ಭುಜಂಗ ಸ್ತೋತ್ರಮ್

ಬರದೋರು :   ಬಟ್ಟಮಾವ°    on   01/09/2011    3 ಒಪ್ಪಂಗೊ

ಬಟ್ಟಮಾವ°

ಶ್ರೀ ಗಣೇಶ ಭುಜಂಗ ಸ್ತೋತ್ರ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ರತ್ನ.
ಇದರ ಪ್ರಾತಃ ಕಾಲಲ್ಲಿ ಭಕ್ತಿಂದ ಪಠನೆ ಮಾಡಿದರೆ ಅವರ ಮನೋಕಾಮನೆಗ ಎಲ್ಲಾ ಪೂರೈಸಿ, ಗಣೇಶ ಪ್ರಸಾದಂದ ವಾಕ್ ಸಿದ್ಧಿ ಪಡವಲೆ ಆವುತ್ತು.
ಸರ್ವ ವ್ಯಾಪಿಯಾಗಿಪ್ಪ ಶ್ರೀ ಗಣೇಶ ಪ್ರಸನ್ನನಾದರೆ ದುರ್ಲಭ ಯಾವದೂ ಇಲ್ಲೆ – ಹೇಳಿ ಫಲಶ್ರುತಿಲಿ ಹೇಳಿದ್ದದು.

ಶ್ರೀ ಗಣೇಶ ಭುಜಂಗ ಸ್ತೋತ್ರಮ್

ರಣತ್ ಕ್ಷುದ್ರ ಘಂಟಾನಿನಾದಾಭಿರಾಮಂ |
ಚಲತ್ತಾಂಡವೋದ್ದಂಡವತ್ಪದ್ಮತಾಲಮ್ ||
ಲಸತ್ತುಂದಿಲಾಂಗೋಪರಿವ್ಯಾಲ ಹಾರಂ |
ಗಣಾಧೀಶಮೀಶಾನಸೂನುಂ ತಮೀಡೆ ||1||

ಧನಿಧ್ವಂಸವೀಣಾಲಯೋಲ್ಲಾಸಿವಕ್ತ್ರಂ |
ಸ್ಫುರಚ್ಛುಂಡದಂಡೋಲ್ಲ ಸದ್ಬೀಜ ಪೂರಮ್ ||
ಗಲದ್ಧರ್ಪಸೌಗಂಧ್ಯ ಲೋಲಾಲಿಮಾಲಂ |
ಗಣಾಧೀಶಮೀಶಾನಸೂನುಂ ತಮೀಡೆ ||2||

ಪ್ರಕಾಶಜ್ಜಪಾರಕ್ತ ರತ್ನ ಪ್ರಸೂನ |
ಪ್ರವಾಲ ಪ್ರಭಾತಾರುಣ ಜ್ಯೋತಿರೇಕಮ್ ||
ಪ್ರಲಂಬೋದರಂ ವಕ್ರತುಂಡೈಕದಂತಂ |
ಗಣಾಧೀಶಮೀಶಾನಸೂನುಂ ತಮೀಡೆ ||3||

ವಿಚಿತ್ರಸ್ಫುರದ್ರತ್ನ ಮಾಲಾಕಿರೀಟಂ |
ಕಿರೀಟೋಲ್ಲಸಚ್ಚಂದ್ರ ರೇಖಾವಿಭೂಷಮ್ ||
ವಿಭೂಷೈಕಭೂಷಂ ಭವಧ್ವಂಸಹೇತುಂ |
ಗಣಾಧೀಶಮೀಶಾನಸೂನುಂ ತಮೀಡೆ ||4||

ಉದಂಚದ್ಭುಜಾವಲ್ಲರೀದೃಶ್ಯಮೂಲೋ- |
ಚ್ಚಲದ್ಭ್ರೂಲತಾ ವಿಭ್ರಮಭ್ರಾಜದಕ್ಷಮ್ ||
ಮರುತ್ಸುಂದರೀಚಾಮರೈಃ ಸೇವ್ಯಮಾನಂ |
ಗಣಾಧೀಶಮೀಶಾನಸೂನುಂ ತಮೀಡೆ ||5||

ಸ್ಪುರನ್ನಿಷ್ಠುರಾಲೋಲಪಿಂಗಾಕ್ಷಿ ತಾರಂ |
ಕೃಪಾಕೋಮಲೋದಾರಲೀಲಾವತಾರಮ್ ||
ಕಲಾಬಿಂದುಗಂ ಗೀಯತೇ ಯೋಗಿವರ್ಯೈ |
ಗಣಾಧೀಶಮೀಶಾನಸೂನುಂ ತಮೀಡೆ ||6||

ಯಮೇಕಾಕ್ಷರಂ ನಿರ್ಮಲಂ ನಿರ್ವಿಕಲ್ಪಂ |
ಗುಣಾತೀತಮಾನಂದಮಾಕಾರ ಶೂನ್ಯಮ್ ||
ಪರಂ ಪಾರಮೋಂಕಾರಮಾಮ್ನಾಯ ಗರ್ಭಂ |
ವದಂತಿ ಪ್ರಗಲ್ಭಂ ಪುರಾಣಂ ತಮೀಡೆ ||7||

ಚಿದಾನಂದಸಾಂದ್ರಾಯ ಶಾಂತಾಯ ತುಭ್ಯಂ |
ನಮೋ ವಿಶ್ವಕರ್ತ್ರೇ ಚ ಹರ್ತ್ರೇ ಚ ತುಭ್ಯಮ್ ||
ನಮೋsನಂತಲೀಲಾಯ ಕೈವಲ್ಯಭಾಸೇ |
ನಮೋ ವಿಶ್ವ ಬೀಜ ಪ್ರಸೀದೇಶಸೂನೋ ||8||

ಫಲಶ್ರುತಿ:

ಇಮಂ ಸುಸ್ತವಂ ಪ್ರಾತರುತ್ಥಾಯ ಭಕ್ತ್ಯಾ |
ಪಠೇದ್ಯಸ್ತು ಮರ್ತ್ಯೋಲಭೇತ್ಸರ್ವಕಾಮಾನ್ ||
ಗಣೇಶ ಪ್ರಸಾದೇನ ಸಿಧ್ಯಂತಿ ವಾಚೋ |
ಗಣೇಶೇ ವಿಭೌ ದುರ್ಲಭಂ ಕಿಂ ಪ್ರಸನ್ನೇ ||9||

~*~*~*~

ಶ್ರೀಗಣೇಶ ಭುಜಂಗ ಸ್ತೋತ್ರಮ್ ನ ಇಂಪಾದ ರಾಗಲ್ಲಿ ಕೇಳಲೆ ಇಲ್ಲಿದ್ದು:

3 thoughts on “ಶ್ರೀ ಗಣೇಶ ಭುಜಂಗ ಸ್ತೋತ್ರಮ್

  1. ಚೌತಿ ಸಂದರ್ಭಲ್ಲಿ, ವಾಕ್ ಸಿದ್ದಿಗಾಗಿ ಈ ಅಷ್ಟಕ ಕೊಟ್ಟದು ಲಾಯಿಕ ಆತು. ಶಂಕರಾಚಾರ್ಯರ ಅಪರೂಪದ ಸ್ತೋತ್ರಂಗಳ ಇಲ್ಲಿ ಕೊಡ್ತಾ ಇಪ್ಪದಕ್ಕೆ ನಮೋ ನಮಃ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×