- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ಬೀಜದ ಮರಲ್ಲಿ ಹೂಗು ಹೋವುತ್ತ ಕಾಲ!
ಚೋರೆ ಹೋಗಿ ಕಾಯನ ಆಗಿ ಈಗ ಬೀಜವೇ ಇದ್ದು ಕೆಲವು ಮರಂಗಳಲ್ಲಿ.
ನಮ್ಮ ಬೈಲಿಲಿ ಇಷ್ಟೆಲ್ಲಾ ಅಡಿಗೆಯೋರಿದ್ದುಗೊಂಡು ಬೀಜದಬೊಂಡು ಒಂದಕ್ಕೆ ಗೆತಿ ಮಾಡದ್ರಕ್ಕೋ?
ದೊಡ್ಡಕ್ಕಂಗೆ ಅದೇ ಬೇಜಾರು, ತಂದು ತಂದು ಜಾಲಿಲಿ ಸೊರುಗುತ್ತವು ಒಡ್ಡಿಗಟ್ಳೆಲಿ, ಅದರ ಎಂತದೂ ಮಾಡ್ಳೆ ಪುರುಸೊತ್ತಿಲ್ಲೆನ್ನೆ – ಹೇಳಿಗೊಂಡು.
ಅದಕ್ಕೆ ಮತ್ತೆ ಹೊಸಾ ಸ್ವೀಟು ಒಂದರ ಮಾಡಿತ್ತು. ಅದುವೇ ಬರ್ಪ್ಪಿ!!
ಉತ್ತರದ ಹೊಡೆಂಗೆ ಹೋದರೆ ಈ ಬೀಜದಬೊಂಡಿಂಗೆ ಕಾಜು – ಹೇಳುದಡ!
ನಮ್ಮ ತುಳುವಿಲಿ ಬಳೆ ಹೇಳಿ ಅರ್ತ ಬತ್ತು, ಅದಲ್ಲ.
ಹಾಂಗೆ ಈ ತಿಂಡಿಂಗೆ ಕಾಜೂ ಬರ್ಪಿ ಹೇಳಿ ಹೆಸರು.
ಮಾಡಿನೋಡಿ, ರುಚೀ ಆತು ಹೇಳಿಗೊಂಡು ಜಾಸ್ತಿ ತಿಂದಿಕ್ಕೆಡಿ ಇನ್ನು, ಹಾಂ! – ಪಿತ್ತ ಕೆದರುಗು – ದೊಡ್ಡಬಾವಂಗೆ ಆದ ಹಾಂಗೆ!!
~
ಒಪ್ಪಣ್ಣ
ಖಾಸಾ ರುಚಿಯ ಖಾಜು ಬರ್ಪಿ ಇಲ್ಲಿದ್ದು.
ಪೂರ್ತಿ ಪಟ ನೋಡೆಕ್ಕಾರೆ ಈ ಸಂಕೊಲೆಲಿ ಇದ್ದು: (http://hosadigantha.in/news_img/02-11-2010-10.pdf)
ಕತ್ರಿನ ನ ಪಟ ನೋಡಿಯಪ್ಪಗ ಖಾಜುಬರ್ಪಿಯೂ ಚೆಪ್ಪೆ ಆದರೆ ಎನಗೊಂತಿಲ್ಲೆ, ಹಾಂ!