Oppanna.com

ಓಯ್ ಬೆಂದಿ ಎಂತರ….. ಉಂಡೆ!

ಬರದೋರು :   ಪೆಂಗಣ್ಣ°    on   01/01/2012    33 ಒಪ್ಪಂಗೊ

ಪೆಂಗಣ್ಣ°

ಓ ಮೊನ್ನೆ ಮೆಡ್ರಾಸಿಂಗೆ ಹೋದ ಪೆಂಗಣ್ಣ ಪುನಾಂತಿರುಗಿ ಕೊಡೆಯಾಲಕ್ಕೆ ಬಂದ್ಸು ಇಂದು ಉದೆಕಾಲಕ್ಕೆ.
ನವಗೆ ಯೆವ ಊರಿಂಗೆ ಹೋದರೂ ಮೊದಲು ನೆಂಪಪ್ಪದು ಹೊಟ್ಟೆಂಗೆತರ ಹೇದು.
ಈ ಸರ್ತಿ ಶ್ರೀ ಅಕ್ಕ  ಕೊಡೆಯಾಲಲ್ಲಿ ಎನ್ನ  ಪುಳ್ಳಿ ವೇಣಿ ಇದ್ದು ಹೇಳಿದ್ದು ನೆಂಪಾತು. ಸೀದಾ ಅತ್ಲಾಗಿ ಹೋತಿದಾ..
ಅಲ್ಲಿ ಸಿಕ್ಕಿದ್ದೆಂತರ?

ಶ್ರೀ ಅಕ್ಕ ಮಾಡಿದ ದಿಡೀರ್ ಉಂಡೆ ಸುದ್ದಿ ಹೇಳಿದ್ದು ನೆಂಪಿದ್ದೋ (ಸುದ್ದಿ ಓದುಲೆ ಇಲ್ಲಿ ಒತ್ತಿ).
ಅದೇ ರಜಾ ವೇಷ ಬದುಲ್ಸಿ “ದಿಡೀರ್ ಉಂಡೆ ಮಸಾಲೆ ಬೆಂದಿ”
ಇದಾ ನಿಂಗೊಗೆ ನೋಡುಲೆ ಪಟ ನೇಲುಸಿದ್ದೆ

ಇದು ಊಟಕ್ಕಲ್ಲ.. ಕಾಪಿಗೆ!

~
ಪೆಂಗಣ್ಣ ಪ್ರಮ್ ಬೈಲು
bingi.penga@gmail.com

33 thoughts on “ಓಯ್ ಬೆಂದಿ ಎಂತರ….. ಉಂಡೆ!

  1. ಉಂಡೆ ಲಾಯಿಕ ಆವುತ್ತು ಅಪ್ಪೋ
    ಹೊತ್ತೋಪಗಾಣ ತಿಂಡಿ ಲೆಕ್ಕಕ್ಕೆ ಅಕ್ಕು

  2. ಓ,ಬೆ೦ದಿಗೆ ಉ೦ಡೆಯೋ ಅಲ್ಲ ಉ೦ಡೆಗೆ ಬೆ೦ದಿಯೋ??ರುಚಿಕಟ್ಟಾಯಿದು.

    1. ಯೇವದಾದರೂ ನವಗೆಂತ! ರುಚಿಕಟ್ಟಗಿದ್ದರಾತು ಅಲ್ಲದೋ..

      ಬೆಂದುಂಡೆ ಭಾಮಿನಿ ಬಕ್ಕೋ ಕೇಳ್ತ ಕಾನಾವಣ್ಣ!

  3. ಎಲ್ಲ ಸರಿ..!!!
    ನೀನು ಹೀ೦ಗೆ ಮಾಡುದ ಮಾರಾಯಾ..;)

    ಎಲ್ಲ ತಯಾರಿ ಮಾಡಿಕ್ಕಿ ತಿ೦ಬಲೆ ನಮ್ಮ ದಿನುಗೇಳೆಡದೊ?? 😛
    ಚೇ… 🙁

    1. ಯೇ ಬೋಚೋ..
      ನಿನ್ನ ಮರವಲಿದ್ದೋ.. ಆ ಲೆಕ್ಕದ್ದೂ ನಾವೇ…..

      ಮೆಡ್ರಾಸಿಂದ ನೀನಿಪ್ಪಲ್ಲಿಗೆ ಬಪ್ಪಗ ಕೊಡೆಯಾಲದ ಕೂಟದ ಬಗ್ಗೆ ಬೊಳುಂಬು ಮಾವ ಹೇಳಿದವಿದಾ.
      ಪ್ರಭಾವನೂ ಸಿಕ್ಕಿದಾ, ಸುಲಾಭಲ್ಲಿ ಹೋತು.. ಇನ್ನೊಂದರಿ ಹೋಪಪ್ಪಾ…

  4. ಮನೆಲಿ ಕೆಲಸದವಕ್ಕೆ ಮಾಡಿ ಕೊಟ್ಟರೆ ತಿನ್ನದ್ದವು ಹೋಟೆಲಿಲ್ಲಿ ‘ಪುಂಡಿ ಗಸಿ’ ಹೇಳಿ ಲಾಯಕಲ್ಲಿ ತಿಂತವು.

    1. ಅದಪ್ಪು ಡಾಗುಟ್ರು ಮಾವ!
      ಕೊಡೆಯಾಲದ ಅಯೋದ್ಯೆಲಿ ದಿನಾಇರ್ತು ಹೇಳ್ತ ಅಕ್ಷರದಣ್ಣ..

      ನಿಂಗಳ ಕಾಂಬಲೇ ಇಲ್ಲೆ!

  5. ಆಂದೇ ಮಾಡಿನೋಡ್ತಿತೆ, ಆದರೆ ಎನ್ನತ್ರೆ ಆ ಮರದ ಸೌಟಿಲ್ಲೆ.
    ಬಿಡು, ಇನ್ನಾಣ ಸರ್ತಿ ನೀ ಮಾಡಿಪ್ಪಗ ಬತ್ತೆ. 😉

    1. ಯೇ ನೆಗೆಮಾಣಿ
      ಸರೀ ಓದಿ ಒಪ್ಪ ಬರೆಯೆಕ್ಕಿದಾ.. ಮಾಸ್ಟ್ರುಮಾವನಲ್ಲಿಗೆ ಇಂಗ್ಲೀಶು ಕಲಿವಲೆ ಹೋಗದ್ದರ ಪ್ರಭಾವ ಇದು..
      ಅದೂ ಉಂಡೆ ಬೆಂದಿ ಮಾಡಿದ್ದು ವೇಣಿ ಅಕ್ಕಾ, ನಾವಲ್ಲಾ.. ನೀನು ದೊಡ್ಡಜ್ಜನ ಮನೆ ಹೊಡೆಂಗೆ ಹೋದ್ಸಕ್ಕೆ ಸಿಕ್ಕಿದ್ದಿಲ್ಲೆ..

      ನೀನು ವೇಣಿಯಕ್ಕನಲ್ಲಿಗೆ ಹೋದರೆ ಮರದ ಸೌಟೂ ಸಿಕ್ಕುಗು.. ಇಂಗ್ಲೀಶು ಪಾಟ ಹೇಳದ್ದರೆ ಅದರಲ್ಲೇ ಪೆಟ್ಟೂ ಸಿಕ್ಕುಗೂ..
      ಹು!

    2. ನೆಗೆಭಾವಾ,
      ಆದರೆ ಎನ್ನತ್ರೆ ಆ ಮರದ ಸೌಟಿಲ್ಲೆ.- ಚೆ ಇಷ್ಟೆಯೋ ಅದಕ್ಕೆಂತಾಯೆಕು ಮಾಷ್ಟ್ರುಮಾವನ ಕೈಲಿ ಪೆಟ್ಟು ತಿಂದು ಮುರುದ ಪೂಟ್ರೋಲು ಇದ್ದನ್ನೇ ಅದನ್ನೇ ಹಾಕಿ ಮೊಗಚ್ಚಿರೆ ಆತಪ್ಪಾ ತಲೆ ಬೆಶಿ ಮಾಡುಲೆ ಎಂತ ಇದ್ದು?

  6. ಉಂಡೆಬೆಂದಿ – ರುಚಿ ತಿಂದು ನೋಡಿದವರತ್ರೆ ಕೇಳೆ ಕಷ್ಟೆನ್ನೆಪ್ಪಾ…….
    ನವಗೂ ಸುಲಾಬಲ್ಲಿ ಮಾಡ್ಲಕ್ಕು ಹಾಂಗಾರೆ, ಪಟ ಲಾಯಿಕಾಯಿದು , ಪೆಂಗಣ್ಣ ಪಟತೆಗೆತ್ತ ಕೆಮರ ಯೇವದೋ ಅಲ್ಲ ತಿಂದಲೆ ಹೋಪಗ ಒಟ್ಟಿಂಗೆ ಪಟತೆಗೆತ್ತವು ಯಾರಾರು ಒಟ್ಟೀಂಗೆ ಇತ್ತವೋ ಹೇಂಗೆ ?

    1. ಶ್ಶ್! ಸಣ್ಣಕೆ ಮಾತಡು.. ನೀನು ಇತ್ತಿದ್ದೆ ಹೇದು ಗೊಂತಾರೆ ನೆಮಾಣಿ ಹಾರಿಯೊಂಡು ಬಕ್ಕು.. ಹು!

  7. ಗುರುಗೋ ನಮ್ಮತ್ರೆ ನೀರುಳ್ಳಿ,ಬೆಳ್ಳುಳ್ಳಿ ಬಿಡುಲೆ ಪ್ರಯತ್ನ ಮಾಡೆಕ್ಕು ಹೇಳಿದ್ದವು… ಈ ಪೆನ್ಗಣ್ಣ ಬೆಳ್ಳುಳ್ಳಿ ಒಗ್ಗರಣೆ ತೋರುಸಿ ಬಾಯಿಲ್ಲಿ ನೀರು ಬರುಸುತ್ತ… ಆ ಬೆಳ್ಳುಳ್ಳಿಯ ಬೇವಿನ ಸೋಪ್ಪಿಲ್ಲಿ ಹೈಡ್ ಮಾಡಿ ಆದರೂ ಫೋಟೋ ತೆಗವಲೆ ಆವುತಿತಿಲ್ಲೆಯ…

    1. ಯೇ ಅತ್ತೆ ನವಗೆ ಪಟದ ಕೆಮರ ಓಪರೇಶನ್ನು ಮಾಡುದು ಅರಡಿಯ.. ಮದಂಗಲ್ಲು ಬಾವ ಹೇಳಿಕೊಟ್ಟಾಂಗೆ ಸುಚ್ಚು ಒತ್ತಿದ್ದು.. ಇನ್ನು ಕಾಣದ್ದಾಂಗೆ ಹೇಂಗೆ ಮಾಡುದಪ್ಪೋ?

      ನಿಂಗೊ ಒಂದು ಕಣ್ಣಿಲಿ ನೋಡಿ ಉಂಡೆ ಮಾತ್ರ ಕಾಂಗೋ ಹೇದು!

    1. ನಮ್ಮಲ್ಲಿ ಮಾಡ್ತದರನ್ನೇ ಯೂರೋಪಿನವು ಕದ್ಸು ಅಲ್ಲದೋ..
      ಅಲ್ಲಿಂದ ಬಂದವೇ ಹೆಚ್ಚಿಪ್ಪಲ್ಲಿ ಮಾಡದ್ದೇ ಇಕ್ಕೋ?

  8. ಓ ಇದು ಬಾರಿ ಲಾಯ್ಕಕ್ಕೋ ಹೇಳಿ ಕಾಣ್ತು ನೋಡುವಗ..ಆನು ಈ ಫೊಟೊ೦ಗಳ ನೋಡ್ತಾಇಪ್ಪಗ ಒಗ್ಗರಣೆ ಹಾಕಿದ ಫೊಟೊ ಬ೦ದದು,ಅಮ್ಮ ಒಳ ಬೆಳುಳ್ಳಿ ಒಗ್ಗರಣೆ ಕೊಟ್ಟದೂ ಸರೀ ಆಯ್ದು..ಇದು ಹೇ೦ಗಪ್ಪ ಫೊಟೊ ಕ೦ಡ ಕೂಡ್ಳೇ ಅದರ ಪರಿಮಳವೂ ಬ೦ದದೂ ಹೇಳಿ ಗ್ರೇಶಿ ನೆಗೆ ಮಾಡಿದ್ದೇ ಮಾಡಿದ್ದು..

    1. ಯೇ ಅಕ್ಕೊ ಅದಾ ಅತ್ಲಾಗಿ ಬಂದಿದ್ದರೂ ಗಮ್ಮತ್ತು ಹೊಟ್ಟೆ ತುಂಬುತಿತ್ತು ಅಂಬಗ..

  9. ಎನಗುದೇ ಉಂಡೆ ಹೇಳಿರೆ ಕೊದಿ…. ಆದರೆ ಈ ಬೆಂದಿ ಮಾಡ್ತ ಕ್ರಮ ಹೊಸತ್ತು.
    ಪತ್ರೊಟ್ಟೆಗೆ ಬೆಂದಿ ಮಾಡ್ತ ಕ್ರಮ ಮದಲಿಂದಲೇ ಇದ್ದು ಎಂಗಳ ಹೊಡೆಲಿ. ಅದೂ ಹಾಂಗೇ ಪಷ್ಟ್ಲಾಸಾವ್ತು.

    1. ಯೇ ಬಾವಾ ಆ ಕೊದಿ ಇಪ್ಪ ಕಾರಣವೋ ಅಂಬಗಂಬಗ ಮಡಿಕೇರಿ ಗಟ್ಟ ಹತ್ತುದು.. ಲಾಯ್ಕ ಮರಕೆಸು ಸಿಕ್ಕುಗು ಹೇದು….

        1. ಅದು ಎಂತ್ಸಕೆ ಹೇದು ನವಗರಡಿಯಾ.. ಆಚ ಮಾಣಿ ವಿಚಾರ್ಸುಲೆ ಸಿಕ್ಕುತ್ತನಿಲ್ಲೆದಾ!….

          1. ಅವ ಸಿಕ್ಕದ್ದರೆಂತಾತು ಎನಗೆ ಗೊಂತಿದ್ದೂ……………………. , ಬಯಲಿನ ಆರೋ ವರ್ಷ ವರ್ಷ ಗಟ್ಟಹತ್ತುತ್ತೆ ಹೇಳಿ ಹೇಳಿಕ್ಕಿ ಕಳುದೊರಿಶ ಹತ್ತಿದ್ದವಿಲ್ಲೆಡಾ ಹಾಂಗಾಗಿ ಹೇಳಿ ಆನು ಹೇಳ್ತಿಲ್ಲೆ….

  10. ಉಂಡೆ ಹೇಳಿಯಪ್ಪಗ ಇವ° ಎಲ್ಲಿ ಹೋಗಿ ಉಂಡ ಹೇಳಿ ಗ್ರೇಶಿದೆ. ಇದು ಉಂಡೆ ಉಂಡೆ (ತಿಂದೆ) ಹೇಳಿದ್ದೋ ನೋಡಿದೆ. ಅಲ್ಲಾ., ಇದು ಊಟಕೆ ಉಂಡೆ ಬೆಂದಿ. ಅದಿನ್ನು ಹೇಳಿದ್ದು ಲೊಟ್ಟೆ ಹೇಳಿ ಆರಾರಿನ್ನು ಗ್ರೇಶಲಾಗ ಹೇಳಿ ವೇಣಿ ಅಕ್ಕ ಮಾಡಿದ ಉಂಡೆ ಬೆಂದಿಯ ಪಟ ಹಾಕಿದ್ದು ಲಾಯಕ ಆಯ್ದು. ಲಾಯಕ ಒಗ್ಗರಣೆ ಹಾಕಿ ಉಂಡೆ ಬೆಂದಿ ಮಾಡೆಕ್ಕಿನ್ನು ಒಂದರಿ. ಧನ್ಯವಾದ ಭಾವಯ್ಯ.

    1. ಯೇ ಬಾವಾ..
      ನಮಸ್ಕಾರ ಇದ್ದು.
      ಮೆಡ್ರಾಸಿಲಿ ನಿಂಗಳ ಮಾತಾಡ್ಸುಲೆ ಆತಿಲ್ಲೆ..
      ಓ ಅಲ್ಲಿ ನಿಂಗೋ ಬಾರದ್ದ ಊರಿಂಗೆ ಬಂದ್ಸಿದಾ..

  11. ಧಿಡೀರ್ ಉಂಡೆ ಮಾಡ್ತ ಕ್ರಮವೇ ಹೊಸತ್ತು, ಇನ್ನು ಉಂಡೆ ಬೆಂದಿ – ನವಗೆ ಗೊಂತೇ ಇತ್ತಿಲೆ – ಹೀಂಗೂ ಮಾಡ್ಲೆ ಆವುತ್ತಲ್ಲದೋ ..!
    {ಇದಾ ನಿಂಗೊಗೆ ನೋಡುಲೆ ಪಟ ನೇಲುಸಿದ್ದೆ} .. ಸರಿ ಭಾವ, ನಾವು ನೋಡ್ತದು ಮಾಂತ್ರ, ಮಾಡಿದ್ದರಲ್ಲಿ ನವಗೆ ಪಾಲು ಬೇದಪ್ಪ.

    1. ಹ್ಮ್, ಬೆಳ್ಳುಳ್ಳಿ ಒಗ್ಗರಣೆ ಹಾಕಿದ ಮತ್ತೆ ನಿಂಗೊಗೆ ಬೇಪಲೇ ಬೇಡಪ್ಪ.
      ಬೆಳ್ಳುಳ್ಳಿ ಕಂಡ್ರೆ ನಿಂಗಳ ಮೋರೆಯೂ ಬೆಳ್ಳುಳ್ಳಿ ಬೆಳ್ಳುಳ್ಳಿ ಆವುತ್ತಡ! ಪಾರು ಅತ್ತೆ ಹೇಳಿತ್ತಿದ್ದವು. 😉

      1. ಓಯಿ., ಇದಾ .. , ದೊಡ್ಡಮಾವ° ಓ ಅಂದು ಕಳುದ ವರ್ಷ ಹೇಳಿದ ಕತೆ ನೆಂಪಿದ್ದನ್ನೇ!!

        1. ಹೂ..!
          ನವಗೆ ಮರದ್ದು.. 😉

          ಒ೦ದಾರಿ ನೆ೦ಪು ಮಾಡಿಕ್ಕಿ ಭಾವಾ.. 😉

      2. ಓ ಮನ್ನೆ ಪುತ್ತೋರಿಂಗೆ ಹೋದ್ದರಲ್ಲಿ ಪಾರುವ ಪೋನ್ನಂಬ್ರ ಬದಲ್ಸಿದ್ದೆ. ನೀನು ಹೇಂಗೆ ಮಾತಾಡ್ಸುದು /
        ಲೊಟ್ಟೆ ಹೇಳುಲೆ ಕಲ್ತಿದೆಯೊ ಮಾಣಿ…!!!

    2. ಪಾರು ಅತ್ತೆಯತ್ರೆ ಹೇಳಿರೆ ಮಾಡುಗಪ್ಪಾ… ಒಂದು ತಪಲೆ ಬೇರೆ ಮಡುಗಿ ಒಗ್ಗರಣೆ ಹಾಕಿರಾತು.. ನಾವು ಹೇಂಗೂ ಅತ್ಲಾಗಿ ಬಪ್ಪಲಿದ್ದು.. ಒಟ್ಟಿಂಗೆ ಬೋಚ ಮಾತ್ರ.. ನೆಗೆಮಾಣಿ ಎಂತ್ಸೋ ತೆರಕ್ಕಿಲಿದ್ದಾ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×