Oppanna.com

ಶ್ರೀ ವ್ಯಾಸಕೃತ ರಾಮಾಷ್ಟಕಮ್

ಬರದೋರು :   ಬಟ್ಟಮಾವ°    on   01/04/2012    5 ಒಪ್ಪಂಗೊ

ಬಟ್ಟಮಾವ°

ಇಂದು ಶ್ರೀ ರಾಮನವಮಿ.
ಮಹಾವಿಷ್ಣು ಸುಂದರ ರೂಪನಾದ ಶ್ರೀರಾಮನಾಗಿ ಲೋಕಕಂಟಕ ರಕ್ಕಸಂಗಳ ನಾಶ ಮಾಡಿ, ಭಕ್ತಜನರ ಉದ್ಧಾರ ಮಾಡಿ ಲೋಕಲ್ಲಿ ಶಾಂತಿ ನೆಲೆ ಮಾಡಿ, ಜೀವನ ದಾರಿಯ ತಾನು ನಡದು ತೋರುಸಿ ಕೊಡ್ಲೆ ಭೂಮಿಗಿಳುದ ದಿನ.
ಬರದಷ್ಟೂ ಮುಗಿಯದ್ದ ಹೇಳಿದಷ್ಟೂ ತಣಿಯದ್ದ ಪ್ರತಿ ಸರ್ತಿಯೂ ಮುದ ಕೊಡುವ ಶ್ರೀ ರಾಮನ ನಮ್ಮ ನಿತ್ಯಲ್ಲಿ ಸೇವಿಸೆಕ್ಕು ಹೇಳಿ ಮದಲಾಣೋರು ಅಲ್ಪ ಸ್ತೋತ್ರಂಗಳ ಬರದು ಮಡಗಿದ್ದವು.
ಶ್ರೀ ರಾಮನವಮಿಯ ದಿನವೇ ಹೇಳೆಕ್ಕಾದ ವ್ಯಾಸ ಮಹರ್ಷಿಗೋ ಬರದ ಶ್ರೀ ರಾಮಾಷ್ಟಕಂ ನ ನಾವೆಲ್ಲ ಇಂದು ಪಠನೆ ಮಾಡುವ°.
ಸರಳ ರೂಪಲ್ಲಿ ಇಪ್ಪ ವ್ಯಾಸರ ಈ ಪುಣ್ಯಕೃತಿ ಎಲ್ಲೋರಿಂಗೆ ಸುಲಾಬಲ್ಲಿ ಅರ್ತ ಆಗಿ, ಇದರ ಶ್ರವಣ ಪಠಣ ಮಾಡಿದವಂಗೆ ವಿದ್ಯಾ, ಐಶ್ವರ್ಯ, ಯಶ ಕೀರ್ತಿ ಸಕಲ ಸೌಭಾಗ್ಯಂಗ ಸಿಕ್ಕಿ ಈ ದೇಹಾವಸಾನಂದ ಮತ್ತೆ ಅವ ಮೋಕ್ಷ ಪ್ರಾಪ್ತಿ ಮಾಡಿಗೊಳ್ತಾ° ಹೇಳಿ ಇದರ ಫಲಶ್ರುತಿಲಿ ಹೇಳ್ತವು.
ಬೈಲಿನ ಸಮಸ್ತರಿಂಗೂ ಶ್ರೀ ರಾಮನವಮಿಯ ಶುಭ ಹಾರಯಿಕೆ.

ಶ್ರೀ ವ್ಯಾಸಕೃತ ರಾಮಾಷ್ಟಕಮ್

ಭಜೇ ವಿಶೇಷಸುಂದರಂ ಸಮಸ್ತ ಪಾಪಖಂಡನಮ್ |
ಸ್ವಭಕ್ತ ಚಿತ್ತರಂಜನಂ ಸದೈವ ರಾಮಮದ್ವಯಮ್ ||1||

ಜಟಾಕಲಾಪಶೋಭಿತಂ ಸಮಸ್ತ ಪಾಪನಾಶಕಮ್ |
ಸ್ವಭಕ್ತಭೀತಿಭಂಜನಂ ಭಜೇಹ ರಾಮಮದ್ವಯಮ್ ||2||

ನಿಜಸ್ವರೂಪ ಬೋಧಕಂ ಕೃಪಾಕರಂ ಭವಾಪಹಮ್ |
ಸಮಂಶಿವಂನಿರಂಜನಂ ಭಜೇಹ ರಾಮಮದ್ವಯಮ್ ||3||

ಸಹಪ್ರಪಂಚಕಲ್ಪಿತಂ ಹ್ಯನಾಮರೂಪ ವಾಸ್ತವಮ್ |
ನಿರಾಕೃತಿಂನಿರಾಮಯಂ ಭಜೇಹ ರಾಮಮದ್ವಯಮ್ ||4||

ನಿಷ್ಪ್ರಪಂಚನಿರ್ವಿಕಲ್ಪನಿರ್ಮಲಂ ನಿರಾಮಯಮ್|
ಚಿದೇಕರೂಪಸಂತತಂ ಭಜೇಹ ರಾಮಮದ್ವಯಮ್ ||5||

ಭವಾಬ್ಧಿಪೋತರೂಪಕಂಹ್ಯಶೇಷದೇಹ ಕಲ್ಪಿತಮ್ |
ಗುಣಾಕರಂಕೃಪಾಕರಂ ಭಜೇಹ ರಾಮಮದ್ವಯಮ್ ||6||

ಮಹಾಸುವಾಕ್ಯಬೋಧಕೈರ್ವಿರಾಜಮಾನವಾಕ್ಪದೈಃ |
ಪರಬ್ರಹ್ಮವ್ಯಾಪಕಂ ಭಜೇಹ ರಾಮಮದ್ವಯಮ್ ||7||

ಶಿವಪ್ರದಂ ಸುಖಪ್ರದಂ ಭವಚ್ಛಿದಂ ಭ್ರಮಾಪಹಮ್ |
ವಿರಾಜಮಾನದೇಶಿಕಂ ಭಜೇಹ ರಾಮಮದ್ವಯಮ್ ||8||

ಫಲಶ್ರುತಿ:

ರಾಮಾಷ್ಟಕಂ ಪಠತಿ ಯಃ ಸುಕರಂ ಸುಪುಣ್ಯಂ
ವ್ಯಾಸೇನ ಭಾಷಿತಮಿದಂ ಶೃಣುತೇ ಮನುಷ್ಯಃ |
ವಿದ್ಯಾಂ ಶ್ರೀಯಂ ವಿಪುಲ ಸೌಖ್ಯಮನಂತಕೀರ್ತಿಂ
ಸಂಪ್ರಾಪ್ಯದೇಹವಿಲಯೇ ಲಭತೇ ಚ ಮೋಕ್ಷಮ್ ||

||ಇತಿ ಶ್ರೀ ವ್ಯಾಸ ವಿರಚಿತಂ ರಾಮಾಷ್ಟಕಂ ಸಂಪೂರ್ಣಮ್ ||

ಸ್ತೋತ್ರ ಕೇಳಲೆ:

5 thoughts on “ಶ್ರೀ ವ್ಯಾಸಕೃತ ರಾಮಾಷ್ಟಕಮ್

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×