Latest posts by ವಾಣಿ ಚಿಕ್ಕಮ್ಮ (see all)
- ಹುಟ್ಟು ಹಬ್ಬದ ಶುಭ ಆಶಯ - December 17, 2014
- ಹರಿಯೊಲ್ಮೆ ಅಜ್ಜಿ - September 5, 2014
- ಹುಟ್ಟುಹಬ್ಬದ ಶುಭಾಷಯಂಗೋ - May 17, 2014
ಈ ಚೆಂದದ ಒಪ್ಪಣ್ಣನ ಬೈಲಿಂಗೆ
ಬಪ್ಪಲೆ ಕಾರಣವಾದ ಎಲ್ಲೋರಿಂಗೆ
ಪ್ರೀತಿಂದ ಸ್ವಾಗತ ಕೋರಿದ ನಿಂಗೋಗೆ
ಕೃತಜ್ಞತೆ ಎಷ್ಟು ಹೇಳಲಿ ಹೇಂಗೆ?
ಆ ಸಮಯ ಬಪ್ಪ ಹೊತ್ತಿಂಗೆ
ಭಾವೋದ್ವೇಗದ ಮನಸ್ಸಿಂಗೆ
ಬಂತು ಕಣ್ಣಿನ ಅಂಚಿಂಗೆ
ಹರುದತ್ತು ಸಂತೋಷದ ಗಂಗೆ
ಹಾರುವ ಹಕ್ಕಿಗೆ ಬೇಕು ಬಲ,ರೆಂಕೆಗೆ
ನಿಂಗೋ ಎಲ್ಲೋರು ಕಲೆಗೆ ಕೊಟ್ಟ ಬೆಲಗೆ
ಅರಳಿತ್ತು ಮನಸ್ಸು ಹೂಗಿನ ಹಾಂಗೆ
ನಿಂಗಳ ಪ್ರೋತ್ಸಾಹದ ಉತ್ಸಾಹ ಎನಗೆ
ವಿದ್ಯಾಮಾತೆ ಸರ್ವರೀತಿಲಿ ಹರಸಲಿ ನವಗೆ
ಪ್ರಯತ್ನಿಸುತ್ತೆ ಲಾಯಿಕ ಬರವಲೆ ಮುಂದಂಗೆ
ಪರಿಚಯ ಓದಿ ಒಪ್ಪ ಕೊಟ್ಟ ನಿಂಗೋಗೆ
ಧನ್ಯವಾದ ಎಷ್ಟು ಹೇಳಲಿ ಎಲ್ಲೋರಿಂಗೆ?!!
sulabhadhinda artha madikonde…
nimma padhya!
Layakka iddhu 🙂
thank you chikkamma.
ಅತ್ತೆ, ಪದ್ಯ ಭಾರೀ ಲಾಯ್ಕ ಆಯ್ದು. ಹೀನ್ಗೆ ಪದ್ಯ, ಲೀಖನ ಬರ್ತಾ ಇರಲಿ
ವಾಣಿಅತ್ತೆಯ ಬೈಲಿಲಿ ನೋಡಿ ಕೊಶಿ ಆತು. ಪದ್ಯ ಭಾರಿ ಲಾಯ್ಕ ಆಯ್ದು. ನಿಂಗ ಬರೆತ್ತಾ ಇರಿ . ಆನು ಓದುತ್ತಾ ಇರ್ತೆ……
ಆತು ಅನು,ನೀನು ಬೈಲಿಂಗೆ ಬಂದು ಒಪ್ಪ ಕೊಟ್ಟದು ಕೊಶಿ ಆತು
ತುಂಬಾ ಚೆನ್ನಾಗಿದೆ …
ಓದಿದ್ದಕ್ಕೆ ಧನ್ಯವಾದ..
ತುಂಬಾ ಲಾಯ್ಕಾಯ್ದು ವಾಣಿ ಚಿಕ್ಕಮ್ಮ 🙂
ಧನ್ಯವಾದಂಗೋ…
Abbe,ningala pratibhe belakinge ee oppanna.com mulaka bandadu thumba koshi athenage…..innuu bareyi…ee kkavana laaika audu..
ಆತು ಅಖಿಲಾ,ಓದುತ್ತಾ ಇರಲಿ
ಆಬ್ಬೆ,ಲಾಯಿಕ ಆಯಿದು ಧನ್ಯವಾದ.
ಆಗಲಿ ಭಾಗ್ಯ,ಇನ್ನುದೇ ಬತಾ ಇರ್ತು ರಜ್ಜ ದಿನಲ್ಲಿ
padya oodi kushi atu.heenge prasa badhavada kavanango batha irali.
ಖಂಡಿತಾ!!ಪ್ರಯತ್ನ ಮಾಡ್ತೆ.ನಿಂಗಳ ಪ್ರೋತ್ಸಾಹ ಇರಲಿ
ಚಿಕ್ಕಮ್ಮಾ,ಕೊಶಿಯಾತು.
ಮನದ ಭಾವನೆಯ
ಕವನ ರೂಪಲ್ಲಿ
ಬೈಲ ಬ೦ಧುಗೊಕ್ಕೆ II
ಹ೦ಚಿಯಪ್ಪಗಳೆ
ಮನಸು ಹಾರಿತ್ತು
ಕೊಶಿಲಿ ಕಟ್ಟಿ ರೆ೦ಕೆ II
ಬರಳಿ ಚಿಕ್ಕಮ್ಮ
ಪದ್ಯದಾ ಹೊಳೆಯು
ತರಳಿ ಹರಿಯ ಒಲ್ಮೆ II
ಹೃದಯ ತು೦ಬುವಗ
ಸಲ್ಲಿಸುತ್ತೆ ದಿನ
ತುಳುವಿಲೊ೦ದು ಸೊಲ್ಮೆ II
ಮುಳಿಯ ಭಾವ೦ದೂ ಪದ್ಯ ಚೊಲೋ ಆಯ್ದು 🙂
ಕವನದ ಒಪ್ಪ ತುಂಬಾ ಲಾಯಿಕ ಆಯಿದು.ಧನ್ಯವಾದ
ಚೆಂದದ ಪದ್ಯ. ಇನ್ನೂ ಬತ್ತಾ ಇರಳಿ.
ಖಂಡಿತಾ!!ಧನ್ಯವಾದಂಗೋ
ಯಬ್ಬಾ!!! ಭಾರೀ ಪಷ್ಟಾಯಿದನೇ ಚಿಕ್ಕಮ್ಮಾ? ಭಾರೀ ಖುಷಿ ಆತು ಎನ್ನ ಚಿಕ್ಕಮ್ಮ ಬರದ ಇಷ್ಟು ಲಾಯಿಕದ ಪದ್ಯ ಓದಿ.
ಇನ್ನುದೆ ಹೀಂಗಿಪ್ಪ ಲಾಯಿಕದ ಪದ್ಯ ಓದುಲೆ ಕಾಯ್ತಾ ಇರ್ತೆ.
~ನಿಂಗಳ ಮಗಳು ಸುಮನ (ಸುಮನಕ್ಕಾ)…
ನಿಂಗೋಗೆ ಎಲ್ಲಾ ಖುಷಿ ಆದದ್ದು ಎನಗೂ ಖುಷಿ ಆತು.ಇನ್ನೂ ಬಕ್ಕು ರಜ್ಜ ದಿನಲ್ಲಿ
ಲಾಯಕ್ಕಾಯ್ದು ಚಿಕ್ಕಮ್ಮ….
ಧನ್ಯವಾದಂಗೋ
ಚಿಕ್ಕಮ್ಮ ಬರದ್ದದು ಓದುವಾಗ ಕಂಡತ್ತೆನಗೆ ಇದು ಸುಲಾಬ
ಮತ್ತೆ ನೋಡಿರೆ ಕಂಡತ್ತೆನಗೆ ಇದು ಅಲ್ಲ ಅಷ್ಟು ಸುಲಭ.
ಪಷ್ಟಾಯ್ದು ಚಿಕ್ಕಮ್ಮ.
ಸಂತೋಷ ಆತು.ಕವನಕ್ಕೆ ಕವನ ಒಪ್ಪ ಕೊಟ್ಟದು ಕೊಶಿ ಆತು. ಧನ್ಯವಾದಂಗೋ