Oppanna.com

“ಪ್ರಜಾವಾಣಿ”ಲಿ ಬೈಲಪುಸ್ತಕದ ವಿಮರ್ಶೆ: “ಹವಿಗನ್ನಡದ ಹೊಸ ಬೆಳೆ”

ಬರದೋರು :   ಶುದ್ದಿಕ್ಕಾರ°    on   16/09/2012    9 ಒಪ್ಪಂಗೊ

16-ಸೆ-2012:
ಇಂದ್ರಾಣ ಪ್ರಜಾವಾಣಿ ಓದಿದಿರೋ?
ನಮ್ಮ ಬೈಲಿನ  ಶುದ್ದಿಗಳ ಸೇರ್ಸಿ ಪುಸ್ತಕ ಮಾಡಿದ್ದು; ಗುರುಗೊ ಆಶೀರ್ವಾದ ಮಾಡಿ ಲೋಕಾರ್ಪಣೆ ಮಾಡಿದ್ದು ನೆಂಪಿಕ್ಕು.
ಆ ಪುಸ್ತಕಗಳ ಬಗ್ಗೆ ಇಂದ್ರಾಣ ಪ್ರಜಾವಾಣಿಲಿ ಪರಿಚಯ – ವಿಮರ್ಶೆ ಬೈಂದು.

ಎಲ್ಲೋರು ಓದಿಕ್ಕಿ ಆತೋ? ಚೆಂದದ ವಿಮರ್ಶೆ ಬರದು ಪ್ರಕಟ ಮಾಡಿದ ಪೇಪರಿನೋರಿಂಗೂ, ಕಾರಣೀಕರ್ತನಾದ ಬೈಲ “ಡೈಮಂಡು ಭಾವಂಗೂ” ಅನಂತ ವಂದನೆಗೊ.

 

ಪ್ರಜಾವಾಣಿಯ ಬೈಲಿಲೇ ಓದುತ್ತರೆ ಸಂಕೊಲೆ ಇಲ್ಲಿದ್ದು:
http://prajavani.net/include/story.php?news=10511&section=54&menuid=13

ಪೇಪರಿಲಿ ಬಂದ ಶುದ್ದಿ ಇಲ್ಲಿದ್ದು:

 

9 thoughts on ““ಪ್ರಜಾವಾಣಿ”ಲಿ ಬೈಲಪುಸ್ತಕದ ವಿಮರ್ಶೆ: “ಹವಿಗನ್ನಡದ ಹೊಸ ಬೆಳೆ”

  1. ಡೈಮಂಡು ಭಾವಂಗೆ ಅಭಿನಂದನೆ ಹೇಳೇಕೋ, ಧನ್ಯವಾದ ಹೇಳೆಕೋ ಹೇಳಿ ಮನ್ನೆಂದಲೇ ಯೋಚನೆ. ಅಂತು, ನಮ್ಮ ‘ಹರೇ ರಾಮ’ ಡೈಮಂಡು ಭಾವಂಗೆ ಹಾಂಗೂ ‘ಧನ್ಯವಾದ’ ಅವಕಾಶ ಕಲ್ಪಿಸಿಕೊಟ್ಟವಕ್ಕೆ.

  2. ತುಂಬಾ ಒಳ್ಳೆ ಕೆಲಸ.
    ಡೈಮಂಡು ಬಾವಂಗೂ, ಪೇಪರಿನೋರಿಂಗೂ ಒಪ್ಪಂಗೊ.

    ಅಕ್ಷರ-ಸಾಹಿತ್ಯ ಸೇವೆಲಿ ಪರಸ್ಪರಾವಲಂಬನೆ ಎಂದಿಂಗೂ ಇರಳಿ.

  3. ಬೈಲಿನ ಪುಸ್ತಕಂಗಳ ಬಗ್ಗೆ ಅತ್ಯಂತ ಸುಸ್ಪಷ್ಟವಾಗಿ ಎಷ್ಟು ಬೇಕೋ-ಅಷ್ಟು; ಹೇಂಗೆ ಬೇಕೋ-ಹಾಂಗೆ ಬರದು ರಾಜ್ಯವ್ಯಾಪಿಯಾಗಿ (ಈ-ಪೇಪರ್ ಮೂಲಕ ವಿಶ್ವವ್ಯಾಪಿಯಾಗಿ) ಪ್ರಚಾರ ಮಾಡಿದ ಡೈಮಂಡುಭಾವಂಗೆ ಅನಂತ ವಂದನೆಗೊ..

  4. ನಮ್ಮ ಪುಸ್ತಕವ ಓದುವ ಕುತೂಹಲ ಈ ಶುದ್ದಿಯ ಮೂಲಕ ಹೆಚ್ಚಲಿ.ಹವ್ಯಕ ಸಾಹಿತ್ಯದ ಬೆಳವಣಿಗೆಗೆ ಇದೊ೦ದು ದಾರಿಯಾಗಲಿ.
    ನಿನ್ನೆ ಉದಿಯಪ್ಪಗಳೇ ಪೇಪರು ತೆಕ್ಕೊ೦ಡು ಕೊಶಿಲೆ ಓದಿದೆ.
    ಧನ್ಯವಾದ ಡೈಮ೦ಡು ಭಾವ.

  5. ಪ್ರತಿಷ್ಠಿತ ವಾರ್ತಾಪತ್ರಿಕೆಲಿ ಇದರ ಪ್ರಕಟ ಮಾಡಿ ಬೈಲಿನ ಘನತೆ ಹೆಚ್ಚಿಸಿದ ಡೈಮಂಡ್ ಭಾವಂಗೆ ಅಭಿನಂದನೆಗೊ

  6. ನಮ್ಮ ಬೈಲಿನ ಪುಸ್ತಕ ವಿಮರ್ಶೆ ಪ್ರಜಾವಾಣಿಲಿ ಬಂದದು ನೋಡಿ ತುಂಬಾ ಕೊಶಿ ಆತು. ಕಾರಣಕರ್ತ, ಡೈಮಂಡ್ ಭಾವಯ್ಯಂಗೆ ಧನ್ಯವಾದಂಗೊ.

  7. ಅಮಾಸೆದಿನ ,ದೊಡ್ಡ ಬೈಲಿಲಿ,ಸೂರ್ಯ೦ದೇ ಕಾರುಬಾರು ಹೇಳೋದು ನಿಜಾತು.

  8. ಇದು ತುಂಬಾ ಒಳ್ಳೆ ಶುದ್ದಿ.
    ಪ್ರಜಾವಾಣಿ online version ಓದೆಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×