Oppanna.com

ಮೇ(ಷಾ) ತಿಂಗಳಿನ ಪಟಂಗೊ; ಪಟದ ಪುಟಲ್ಲಿ..

ಬರದೋರು :   ಶುದ್ದಿಕ್ಕಾರ°    on   20/06/2010    5 ಒಪ್ಪಂಗೊ

ಬೈಲಿಂಗೆ ನಮಸ್ಕಾರ ಇದ್ದು.
ಜೆಂಬ್ರದ ಎಡಕ್ಕಿಲಿದೇ ಕೆಲವು ಪಟಂಗೊ ಸಿಕ್ಕಿದ್ದು.
ತಂದು ತಂದು ನಿಂಗೊಗೆ ತೋರುಸಲೆ ಹೇಳಿಗೊಂಡು ಪಟದ ಪುಟಲ್ಲಿ ತಂದು ಹಾಕಿದೆ.
ಜೆಂಬ್ರಂಗೊ ರಜ ಜಾಸ್ತಿ ಇದ್ದ ಕಾರಣ ತಂದು ನೇಲುಸುವಗ ರಜಾ ಸಮೆಯ ಹಿಡುದ್ದು, ಅಷ್ಟೇ.
ನಿಂಗೊ ನೋಡ್ಳೆ ತಡವು ಮಾಡೆಕ್ಕು ಹೇಳಿ ಏನಿಲ್ಲೆ. ಈಗಳೇ ನೋಡ್ಳಕ್ಕು.
ನೋಡಿ, ಹೇಂಗಿದ್ದು ಹೇಳಿಕ್ಕಿ, ಆತೋ?
ಏ°?

May 2010 (ಮೇಷ - ವೃಷಭ)
May 2010 (ಮೇಷ – ವೃಷಭ)

ಹಾಂಗೇ,
ಈ ತಿಂಗಳಿನ ಪಟದಕಟ್ಟಕ್ಕೆ ಪಟಂಗೊ ಬೈಲಿಂದ ಬತ್ತೋ ಹೇಳಿ ನಿರೀಕ್ಷೆ ಇದ್ದು.
ಸರ್ಪಮಲೆ ಮಾವ° ಅದಾಗಲೇ ಕಳುಸಿ ಆಯಿದು, ನಿಂಗಳದ್ದು ಯೇವತ್ತು ಬತ್ತೊ?
ಪಟಂಗಳ ನಿಂಗೊ ಒಪ್ಪಣ್ಣಂಗೆ cheap raybans sunglasses ಗೆ ಕಳುಸಿ..
ಈ ಪಟಂಗೊ ಕೊಶಿ ಆದರೆ ಒಪ್ಪಕೊಡಿ. ಗೊಂತಾತಿಲ್ಯೋ?
ಏ°?
~
ಶುದ್ದಿಕ್ಕಾರ°

5 thoughts on “ಮೇ(ಷಾ) ತಿಂಗಳಿನ ಪಟಂಗೊ; ಪಟದ ಪುಟಲ್ಲಿ..

  1. ಎಲ್ಲ ಪಟಂಗಳೂ ತುಂಬ ಲಾಯ್ಕಿದ್ದು. ಅದಕ್ಕೆ ತಕ್ಕಿತ ವಿವರಣೆ ಒಪ್ಪಣ್ಣಂದು. ಎಂತಾರು ಬೇಜಾರಾದಿಪ್ಪಗ ಇಲ್ಲಿಗೆ ಲಾಗ ಹಾಕಿ ಇದರ ಎಲ್ಲ ನೋಡಿ, ಆ ಕೇಪ್ಶನುಗಳ ಓದಿರೆ ಸಾಕು. ಕುಶಿ ಕುಶಿ ಆವುತ್ತು.
    ಹೀಂಗೇ ಇಪ್ಪ ಜೂನಿನ ಪಂಟಂಗಳ ನಿರೀಕ್ಷೆಲಿರ್ತೆಯೊ.

  2. ಏವತ್ರಾಣ ಹಾಂಗೆ ಮೇ(ಷ) ತಿಂಗಳ ಪಟಂಗಳೂ/ ತಲೆ ಬರಹಂಗಳೂ ಚೆಂದ ಬಯಿಂದು. ತಲೆ ಬರಹ ನೋಡಿ ನೆಗೆ ಬಂತು.

  3. ಈ ತಿಂಗಳಿನ ಪಟಂಗ ಲಾಯಕ ಬಯಿಂದದಾ… ದೊಡ್ಡಜ್ಜನ ಮನೆಲಿ ಮಾಡಿದ ಜಿಲೇಬಿ ಬೆಳ್ಳನ್ಗೆ ಇಪ್ಪವು ಕೆಂಪು ಕೆಂಪು ಕಾಂಬ ಹಾಂಗೆ ಲಾಯಕ ಬಯಿಂದು.. ಮಾಷ್ಟ್ರು ಮಾವನ ಅಮೆರಿಕಲ್ಲಿ ಇಪ್ಪ ಮಗ° ತಂದ ಚಾಕೊಲೇಟುಗ ನೋಡ್ಲೆ ಆದರೂ ಸಿಕ್ಕಿತ್ತನ್ನೇ!!!! ಪುಣ್ಯ !!! ನಮ್ಮ ಅಕ್ಷರದಣ್ಣನ್ಗೆ, ಮಾಷ್ಟ್ರುಮಾವನ ಮನೆಯ ಸಟ್ಟುಮುಡಿಗೆ ಬೆಂದಿಗೆ ಕೊರವಲಪ್ಪಗ ಆದರೂ ಬೆಂದಿಗೆ ಕೊರವಲೆ ಕಲ್ತಕ್ಕಾ ಎಂತೋ? ವಿಷ್ಣು ಮಾವನ ಮಗನ ಮದುವೆಗೆ ದೇವರಿಂಗೆ ಕೊಶಿ ಆಗಿ ಮಳೆ ಬಂದದಾದಿಕ್ಕು.. ಅಲ್ಲದಾ?

  4. ಪಟಂಗ ಲಾಯಿಕ್ಕಲಿ ಬಯಿಂದು… ಆನು ಓದಿದ ಪುಸ್ತಕ ಬೈಲಿಂಗೂ ಬಂತಾ?? ಖುಷಿ ಆತು ಎನ್ನ ಪುಸ್ತಕ ನೋಡಿ… ಧನ್ಯವಾದ ಅಣ್ಣ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×