- ಸಪ್ತಪದಿ - August 1, 2011
- 15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ - June 15, 2011
- ಚಾಂದ್ರ ಮಾನ ಯುಗಾದಿಗೆ ನೆರೆಕರೆಯ ಸಂಭ್ರಮ - April 2, 2011
ಓ ಮೊನ್ನೆ ಆನುದೇ ನೆಕ್ರಾಜೆ ಅಪ್ಪಚ್ಚಿಯೂ ನೆಕ್ರಾಜೆ ಅಪ್ಪಚ್ಚಿಯ ಮದ್ರಾಸಿಲಿ ಇಪ್ಪ ಮಗಳ ಮನೆಗೆ ಹೋಗಿಪ್ಪಗ ಒಂದರಿ ರಾಮೇಶ್ವರಕ್ಕೆ ಹೋಗಿತ್ತಿದ್ದೆಯೊ.
ರಾಮ ಲಂಕೆಯ ಗೆದ್ದು, ವಿಭೀಷಣಂಗೆ ಪಟ್ಟಕಟ್ಟಿ ಆಶೀರ್ವಾದ ಮಾಡಿದ ಜಾಗೆ ರಾಮೇಶ್ವರ. (ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಹುಟ್ಟಿದ ಊರುದೇ ಅಪ್ಪು)
ಊರಿಲಿ ಸೆಕೆಯೇ ಇದ್ದದಾದರೂ ಅಂತಾ ತಡವಲೆಡಿಯದ್ದ ಸೆಕೆ ಅಲ್ಲ. ಆದರೆ ಅಲ್ಲಿಗೆತ್ತುವಗ ತಡವಲೇ ಎಡಿಯ.
ಕುಡಿವಲೆ ತಂದು ಮಡುಗಿದ ನೀರು ಕೊದುಕ್ಕೊಂಡಿತ್ತು, ರಜ ಹೊತ್ತಿಲ್ಲಿ. ಆ ಸೆಕೆಗೂ ಒಂದು ಮುರ್ಕಟೆ ಪೇನು ಇತ್ತು; ನಾಟಿದ್ದೇ ಇಲ್ಲೆ!
ನೀರು ಕುಡುದು ಕುಡುದು ಹೊಟ್ಟೆಲಿ ಜಾಗೆಯೇ ಇಲ್ಲೆ! ಆದರೂ ಆಸರು ನಿಲ್ಲ!
ಒಂದರಿ ಊರಿಂಗೆ ಬಂದರೆ ಸಾಕು ಹೇಳಿ ಅನುಸಿತ್ತು.
ಆದರೂ ಹೇಂಗೂ ರಾಮೇಶ್ವರಕ್ಕೆ ಬಂದಾಯಿದು, ಇಲ್ಯಾಣ ಜಾಗೆಗಳ ಒಂದರಿ ನೋಡುವ ಹೇಳಿ ಒಂದು ಮಲೆಯಾಳಿ ರಿಕ್ಷ ಸಿಕ್ಕಿತ್ತು – ಹತ್ತಿಯೊಂಡು ತಿರುಗಿದ್ದು.
ಸುಮಾರು ಎಕ್ರೆ ಜಾಗೆಯ ಒಂದು ದ್ವೀಪದ ಸೌಂದರ್ಯ ಕಂಡತ್ತು.
ಭಾರತದ ಹನ್ನೆರಡು ಜ್ಯೋತಿರ್ಲಿಂಗಲ್ಲಿ ಒಂದಾದ ರಾಮೇಶ್ವರನ ಕಂಡು, ಕೈಮುಗುದು, ಅಗಾಧ ಕಂಬಂಗಳ ಕೆತ್ತನೆಗಳ ಕಂಡು ಬೆರಗಾಗಿ, ಕೆರೆಲಿ ಮಿಂದು ಶುಭ್ರ ಆಗಿ ಹೆರ ಬಂದದು.
ಸುನಾಮಿ ಬಂದು ಇಡೀ ಕೊಚ್ಚಿ ಹೋದ ಭೀಕರತೆ ಕಂಡು ಮನಸ್ಸು ಮರುಗಿತ್ತು. ಕುದುರೆಗಾಡಿ, ಪೇಟೆ, ಸಂತೆ, cheap raybans sunglasses ಎಲ್ಲ ನೋಡಿದೆಯೊ.
ಗುಜರಾತಿ ಶೇಟುಗಳ ಲಾಜ್ಜಿಂಗೆ ಪುನಾ ಬಂದು ಒರಗಿದ್ದು.
ಮರುದಿನ ಉದಿಯಪ್ಪಗ ಪಂಬಂ ಸಂಕಲ್ಲಿ ಪುನಾ ಹೆರಟು ಬಂದದು.
ಊರಿಂಗೆ ಎತ್ತಿ ಅಪ್ಪಗ ಸಮಾದಾನ ಆತು!
ಅಲ್ಲಿ ತೆಗದ ಕೆಲವು ಪಟಂಗೊ:
ಪಟಂಗ ಬಾರೀ ಲಾಯ್ಕ ಇದ್ದು .
photonga laika baindu. ganeshamavana talent atava camara laika ittidda heli Gonthaidille…… ………..
photo tumba laikalli tegavale aradittu.
hmmm,appu…
ಪಟಂಗ ಬಾರೀ ಲಾಯಿಕ ಬಯಿಂದು ಗಣೇಶ ಅಣ್ಣೊ..
ಲಾಯ್ಕ ಇದ್ದು ಗಣೇಶ ಮಾವ° ಪಟಂಗೊ..
ganesho pata layka iddu aato..
ಸುನಾಮಿಯ ಪಟ್ಟಿ ಅಟ್ಟಿನಳಗೆಯ ಹಾಂಗೆ ಕಾಣ್ತಡ, ಪಾಲಾರಣ್ಣ ಈಗ ಹೇಳಿದ°..
ಆನು ಲೇಪುಟೋಪಿನ ತಿರುಗುಸಿ ಮುರುಗುಸಿ ನೋಡಿದೆ, ಅಟ್ಟಿನಳಗೆ ಎಲ್ಲಿದ್ದು ಹೇಳಿ, ಗೊಂತಾಯಿದಿಲ್ಲೆ. ಹ್ಮ್.. ನೀರ್ಕಜೆ ಅಪ್ಪಚ್ಚಿಯತ್ರೆ ಕೇಳೆಕ್ಕು, ಲೇಪುಟೋಪಿಲ್ಲಿ ಎಂತಾರು ಮಿಸ್ಟಿಕು ಇದ್ದ ಹೇಳಿ…. ಎನಗೆ ಭವಿಷ್ಯ ಹೇಳ್ತ ಅಷ್ಟಪದಿಯಾದರೆ ಕಂಡತ್ತು ಆ ಪಟಲ್ಲಿ….!!!!!!!
ಪಟಂಗೊ ಲಾಯಿಕ ಬಯ್ಂದು ಗಣೇಶೊ. ದೇವಸ್ಥಾನದ ಒಳಾಣ ನೋಟ,ರೈಲುಬಪ್ಪ ರಾಮ(ರಾಮೇಶ್ವರ) ಸೇತು ಮತ್ತೆ ಹೊಂಬಣ್ಣಲ್ಲಿ ರಾಮೇಶ್ವರ ಸೇತು(ಗೊ) ಕೊಶಿ ಆತು. ಮೊದಲು ಒಂದರಿ ಹೋದ್ದು ನೆಂಪಿಂಗೆ ಬಂತು
ಈ ಮಲೆಯಾಳಿಗೊ ಎಲ್ಲಿ ಹೋದರೂ ಇದ್ದವು ಅಲ್ಲದಾ ಮಾವ°?
ಗಣೇಶ ಬಾವಾ ಆ ದಾರಿಯ ಪಟ ಮಾಷ್ಟ್ರು ಮಾವನ ಸಣ್ಣ ಮಗನ ಬದ್ದಕ್ಕೆ ಹೋಪಗ ತೆಗುದ್ದೋ ಹೇಂಗೆ….
ಅಲ್ಲಪ್ಪಾ!! ಹಾಂಗಿಪ್ಪ ದೊಡ್ಡ ಕಂಬ ಎಲ್ಯಾರು ಸಿಕ್ಕಿದ್ದಾ?ನೆಮ್ಪಿದ್ದಾ??
ನಿಂಗ ಹೇಳಿದ್ದು ಸರಿ ಈಗ ನೆಂಪಾತು.. ಅಲ್ಲಿಗೆ ಹೋಪಗ ಸಿಕ್ಕಿದ್ದು ಉರುಟುರುಟು ಮಾರ್ಗ ಅಲ್ಲದೋ.. ಹೇಳಿರೆ ಹಾವು ಹರವಾಂಗಿಪ್ಪದು ಅಲ್ಲದೋ?
Waaaw… ಲಾಯಿಕ ಇದ್ದಾತಾ ಗಣೇಶ ಮಾವಾ..