ಸಣ್ಣ ಇಪ್ಪಗ ಕೇಳಿದ ಪದ್ಯ, ದೊಡ್ಡ ಆದಮತ್ತೆ ಸಣ್ಣವು ಕಳ್ಸಿಕೊಟ್ಟ ಪದ್ಯ:
ಎಂಗಳ ಮಾಣಿ ಶಾಲೆಗೆ ಹೋವ್ತ ಎಂತ ಬತ್ತಿಲ್ಲೆ!
ತೋಟಕ್ಕ್-ಹೋಗಿ ಬೀಡಿ ಎಳೆತ್ತ ಅಪ್ಪಂಗೊಂತಿಲ್ಲೆ!!
ಹಂಡೆ ಹಂಡೆ ನೀರು ಮುಗಿತ್ತು ಮಿಂದೇ Repliche orologi italiaಆವ್ತಿಲ್ಲೆ!
ಬಾರು ಬಾರು ಸೋಪು ಮುಗಿತ್ತು ಕೆಸರೇ ಹೋವ್ತಿಲ್ಲೆ!! ಎಂಗಳ ಮಾಣಿ !!
ಅಟ್ಟಿ ಅಟ್ಟಿ ಪುಸ್ತಕ ತಂದು ಮನೆಲಿ ಮಡುಗುತ್ತಾ!
ಅಪ್ಪ ಎಲ್ಲ ಪರೀಕ್ಷೆಲಿದೆ ಸೊನ್ನೆ ತೆಗೆತ್ತಾ!! ಎಂಗಳ ಮಾಣಿ !!
ಇರುಳು ಇಡೀ ಮನಿಕ್ಕೊಂಡಿರ್ತ ವರಕ್ಕೇ ಬತ್ತಿಲ್ಲೇ!
ಶಾಲೆ ಕೆಲಸ ಮಾಡ್ಲೆ ಅವಂಗೆ ಪುರುಸೊತ್ತಿರ್ತಿಲ್ಲೇ||
ಎಂಗಳ ಮಾಣಿ ಶಾಲೆಗೆ ಹೋವ್ತ ಎಂತ ಬತ್ತಿಲ್ಲೆ!
ತೋಟಕ್ಕ್-ಹೋಗಿ ಬೀಡಿ ಎಳೆತ್ತ ಅಪ್ಪಂಗೊಂತಿಲ್ಲೆ!!
ಅಪ್ಪಂಗೊಂತಿಲ್ಲೇ!
ಗೊಂತಿಲ್ಲೇ!!
ಇಲ್ಲೇ!!!
Latest posts by ಒಪ್ಪಣ್ಣ (see all)
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಇದು ಆರು ಬರೆದ್ದು?
ಈ ಪದ್ಯವ ಬರದವು ಆರು ಹೇಳಿ ಗೊಂತಿದ್ದ ಆರಿಂಗಾರುದೇ?
ನಮಸ್ಕಾರ. ಇದು ಭಾರೀ ಲಾಯ್ಕಿದ್ದು. ಇಷ್ಟೇ ಇಪ್ಪದಾ? ಇನ್ನುದೇ ಇದ್ದೋಳಿ…
ಲಾಯ್ಕಿದ್ದು. ಇದರ ಒಟ್ಟಿಂಗೆ ಆಚಮನೆ ದೊಡ್ಡಪ್ಪ, ಪಳ್ಳತಡ್ಕ ದೊಡ್ಡಪ್ಪ, ದೇರ್ಲ ರಾಮಣ್ಣ,ವರ್ಕ್ಕೊಂಬು ಹರಿ ದೊಡ್ಡಪ್ಪ ಎಲ್ಲ ಹೇಳಿದ ಕಥೆಗಳನ್ನೂ ಹಾಕು.
ಮುರಳಿ