Oppanna.com

ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ!

ಬರದೋರು :   ಒಪ್ಪಣ್ಣ    on   06/02/2009    7 ಒಪ್ಪಂಗೊ

ಮಾಣಿ ಒಬ್ಬಂಗೆ ಉದಾಸ್ನ/ ಬೇಜಾರ ಅಪ್ಪದಕ್ಕೆ ಕೂಸಿನ ಪದ್ಯ:
(ತಪ್ಪಿದ್ದರೆ ಕೂಡಲೇ ತಿಳಿಸಿ 🙂 )

ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ!
ಅಟ್ಟಕ್ಕ್ ಹೋಗಿ ಫೋನು ಮಾಡ್ತು ಅಮ್ಮಂಗೊಂತಿಲ್ಲೆ !!

ಮೋರೆಲಿ ಬಂದ ಮುದ್ದಣು ನೋಡಿರೆ ಪಿಸುರೇ ಇಳಿತ್ತಿಲ್ಲೇ!
ಗಂಟೆಗಟ್ಲೆ ಪಾಲಿಶ್ ಮಾಡ್ತು ಉಗುರೇ ತೆಗೆತ್ತಿಲ್ಲೆ!!

ಹಂಡೆ ಗಟ್ಲೆ ಮಿಂದರೂ ಅದಕ್ಕೆ ಸಾಕೇ ಆವ್ತಿಲ್ಲೇ!
ಕನ್ನಟಿ ಎದುರಿನ ಪೌಡರು ಕುಪ್ಪಿ ಮುಗುದರೂ ಬಿಡ್ತಿಲ್ಲೇ!! ಎಂಗಳ ಕೂಸು !!

ಇರುಳಿಡಿ ಕೂದು ಟೀವಿ ನೋಡ್ತು ಒರಕ್ಕೆ ಬತ್ತಿಲ್ಲೆ !
ಎಲ್ರಾಂ ಬಡಿವಗ ಏಳುಲೆ ಮಾಂತ್ರ ಒರಕ್ಕೆ ಬಿಡ್ತಿಲ್ಲೇ!! ಎಂಗಳ ಕೂಸು !!

ಕಲಿವಲೆ ಹೋದ ಫ್ರೆಂಡಿನ ಮನೆಂದ ಬೇಗ ಬತ್ತಿಲ್ಲೆ !
ಓದಲೆ ಹೇಳಿರೆ ಮಾಂತ್ರ ಅದಕ್ಕೆ ಸಮಾದಾನ Günstige Replica Uhren ಆವ್ತಿಲ್ಲೇ!! ಎಂಗಳ ಕೂಸು !!

ವಾರಕ್ಕೊಂದರಿ ಟೂರು ಹೋವುತ್ತು , ಎಲ್ಲಿಗೊ – ಗೊಂತಿಲ್ಲೇ!
ಜೀನ್ಸು ಪೂರ ಮಣ್ಣು ಮಾಡ್ತು ತೊಳದರೂ ಹೋವ್ತಿಲ್ಲೇ!! ಎಂಗಳ ಕೂಸು !!

ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ!
ಅಟ್ಟಕ್ಕ್ ಹೋಗಿ ಫೋನು ಮಾಡ್ತು ಅಮ್ಮಂಗೊಂತಿಲ್ಲೆ !!
ಅಮ್ಮಂಗೊಂತಿಲ್ಲೆ !
ಗೊಂತಿಲ್ಲೇ!!
ಇಲ್ಲೇ!!!

(ಇದೇ ಧಾಟಿಲಿ ಮಾಣಿಯಬಗ್ಗೆ ಬರದ ಪದ್ಯಂದ ಪ್ರೇರೇಪಣೆ)

7 thoughts on “ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ!

  1. ಈ ಪದ್ಯವ ಬರದವು ಆರು ಹೇಳಿ ಗೊಂತಿದ್ದ ಆರಿಂಗಾರುದೇ?

  2. tappiddu..:

    ‘ಶಾಲೆಗೆ ಹೊವುತ್ತು’, ‘ಇಲಿತ್ತಿಲ್ಲೇ’, ‘ಸಮಾದಾನ ಅವ್ತಿಲ್ಲೇ’

    😀

  3. ee kelasa manyangalu madugu……….kusugala matra heludu vadike agi hoydu ashteeeee, adra innaru biduva prayatna madlakkalda???

    1. ಮಾಣಿಯಂಗೊ ಇದರ ಮದಲೇ ಮಾಡಿಯೊಂಡಿತ್ತಿದ್ದವು.ಕೂಸುಗೊ ಮಾಡುದು ಹೊಸ್ತಾದ ಕಾರಣ ಬರವೊ° ಹೇಳಿ ಕಂಡ್ರೆ ಅಶ್ಚರ್ಯ ಇಲ್ಲೆ.ವಸ್ತು ಸ್ತಿತಿ ಇದಕ್ಕೆ ತುಂಬ ದೂರ ಏನೂ ಇಲ್ಲೆ.

  4. odi hogadre saku idaaaaa…….
    jagrate sabhiyo, purbo heli ondari nodu ..

    alladaaaa?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×