Latest posts by ಸುವರ್ಣಿನೀ ಕೊಣಲೆ (see all)
- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
ಬರದೋರು : ಸುವರ್ಣಿನೀ ಕೊಣಲೆ on 15/07/2010 27 ಒಪ್ಪಂಗೊ
Comments are closed.
ನನ್ನಾ ಪುತ್ತ್ತ ಹೆಜ್ಜ್ಜೆ…ಮುನ್ದುನ್ದುದಿನ ಬರುವೆ ನಿನ್ನಲ್ಲಿಗೆ..!!
ಕಷ್ಟದ ಅಲೆಗಳ ಮೇಲೆ, ದಿಟ್ಟ ಹೆಜ್ಜೆಯನಿಟ್ಟರೆ, ಜ್ಞಾನದ ಹೊಂಗಿರಣ ಪಸರಿಸುವುದೆಲ್ಲೆಡೆಗೆ !!!!!
aaha! ee ella oppangala nodi khushi athu. Prakruthi mathe muddu makkala (makko ellavu muddugale) pata nodire ellaringu ishta avthallada? ee muddu sannadippanda ee varegu (muruvare varshalli) Karavara malpe beachugokke 10 sarthi adaru hogi banthyku. bejara appagella beachnge hopa amma helthu.
ಅಪ್ಪು 🙂 ಪುಟಾಣಿಗೆ ’ತುಂಬಾ ಜೀಜಿ’ ಹೇಳಿರೆ ಇಷ್ಟ ಅಲ್ಲದಾ 🙂
ಆಹಾ… ಸೂರ್ಯ ಮಾವನ ಬೆಣಚ್ಚೇ ….
ಆನು ಅಲ್ಲಿಂದ ಬಂದು ರಜಾ ದಿನಂಗೊ ಕಳದತ್ತು … ಎನ್ನ ಅಪ್ಪನುದೆ ಅಬ್ಬೆಯುದೆ ಹೇಂಗಿದ್ದವು? ಹುಶಾರಿದ್ದವಾ? ಅವಕ್ಕೆ ಎನ್ನ ನೆಂಪಿದ್ದಲ್ಲದಾ? ಎನ್ನ ಶುದ್ದಿ ಕೇಳುತ್ತವಾ?
nice one
ಪುಟ್ಟೂ…..
ಸಾಕು ಸಾಕು….
ಮುಂದೆ ಹೋಗೆಡ…!
ಪಟ ನೋಡಿ ಆದ ಕೊಶಿಗೆ ಎಂತ ಒಪ್ಪ ಕೊಡೆಕ್ಕು ಹೇಳಿ ಗ್ರೇಶಿದನೋ ಅದೇ ಮರದತ್ತು! 🙂
ಅಪ್ಪು, ನೋಡ್ತಾ ಇದ್ದರೆ ಎಲ್ಲವೂ ಮರತ್ತು ಹೋಕು..ಅಷ್ಟು ಲಾಯ್ಕ ಪಟ ..ಅಲ್ಲದಾ?
ಚೆ ಚೆ, ಹೇಳಿದ್ದು ಕೇಳದ್ದೆ ನೀರಿಂಗೆ ಇಳಿಯೆಡ ಕೂಸೆ..
ಶೀತ ಆದರೆ ಮತ್ತೆ ಮುಗಿತ್ತು ಅಪ್ಪನ ಪೈಸೆ..
ಕೊಶಾಲಿಂಗೆ ಬರದ್ದು, ಬೇಜಾರಿಲ್ಲೆನ್ನೆ ಸುವರ್ಣಿನಿ ಅಕ್ಕಂಗೆ.. 😉
ದೊಡ್ಡವೆಲ್ಲ ತುಂಬಾ ಲಾಯಿಕದ ಒಪ್ಪಂಗಳ / ತಲೆಬರಹವ ಕೊಟ್ಟವು. ನೆಗೆಗಾರಂಗೆ ಬಿಂಗಿ ಬಿಟ್ಟು ಬೇರೆಂತದೂ ಹೊಳದ್ದಿಲ್ಲೆ.. 🙁
ನೆಗೆಗಾರಣ್ಣಾ…ಬೇಜಾರಪ್ಪಲೆ ಎಂತ ಇದ್ದು? ಖುಶಿ ಆವ್ತಾ ಇದ್ದು 🙂 ಇಷ್ಟೊಂದು ಒಳ್ಳೆ ಒಪ್ಪಂಗೊ ಬೈಂದು 🙂
ಆಕಾಶಂದ ಧುಮುಕಿ, ಸಾಗರದ ಮೇಲಂದ ತೂರಿ ಬಂದು ಬಾಬೆಯ ತನ್ನ ಕಿರಣಕರಂದ ಬಿಗಿದಪ್ಪುವ ಸೂರ್ಯ…!!
“ಶ್ರೀ ಗುರುಭ್ಯೋ ನಮಃ”
ಗುರುಗಳ ಮಾತು ಕೇಳಿಯಪ್ಪಗ ಬುದ್ಧಿ ಕೆಲಸ ಮಾಡ್ತಾ ಇದ್ದು.
“ಧಿಯೋ ಯೋ ನಃ ಪ್ರಚೋದಯಾತ್. ” ಇದು ನಾವು ನಿತ್ಯ ವಂದಿಸುವ ಸಂಧ್ಯಾ ಕಾಲದ ಸೂರ್ಯದೇವರ ಪಟ!!
ಸೂರ್ಯನ ಬಿಂಬಲ್ಲಿ, ಮಕ್ಕಳಲ್ಲಿ ನಾವು ದೇವರ ಕಾಂಬದು ಹೇಳಿ ನಮ್ಮ ಪರಂಪರೆ ನವಗೆ ಹೇಳುತ್ತು.
ನವಗೆ ನೆಂಪಾಗದ್ದೆ ಹೋದ ಈ ಎರಡು ದೈವತ್ವಂಗಳ ಮಧ್ಯೆ ಇಪ್ಪ “ಆತ್ಮೀಯತೆ” ಯ ಅನುಬಂಧ ಗುರುದೇವರಿಂಗೆ ಕಂಡತ್ತು. ಅದರ ನವಗೆ ತೋರುಸಿದ ಗುರುದೇವರಿಂಗೆ ನಮನಂಗೋ.
ಸೂರ್ಯ ಮಗುವಿನ ಕಿರಣಸ್ಪರ್ಷದ ಮೂಲಕ ಅಪ್ಪುವ ಹಾಂಗೆ ಗುರುಗಳು ವಚನಾಮೃತದ (ಒಪ್ಪ) ಮೂಲಕ ಅನುಗ್ರಹಿಸಿದವು.
ಎಂಗಳ ಮನೆ ಕೂಸು…ಎನ್ನ sweetie..cutie.. ಪುಟ್ಟಿಗೆ… ಗುರುಗಳ ಆಶೀರ್ವಾದ ಸಿಕ್ಕಿದ್ದು ಖುಶಿ ಆತು 🙂
ಆಕಾಶಂದ ಧುಮುಕಿ, ಸಾಗರದ ಮೇಲಂದ ತೂರಿ ಬಂದು ಬಾಬೆಯ ತನ್ನ ಕಿರಣಕರಂದ ಬಿಗಿದಪ್ಪುವ ಸೂರ್ಯ…!!
ಅದರೆಡೆಗೆ ಓಡಿ ಅಪ್ಪಿಕೊಳ್ಳುವ ಆತುರ ಈ ಬಾಬೆಗೆ 🙂
!!!!!!!!!!!!!!!!!
ಅಗಾಧ ಜ್ಞಾನ ಸಾಗರ….ಜ್ಞಾನ ಜ್ಯೋತಿ….ಪಡೆಯುವ ಆತುರ…ಹಂಬಲ…
ಖಂಡಿತಾ ಅಕ್ಕಾ..ನಿಂಗ ಹೇಳುವದು ನೂರಕ್ಕೆ ನೂರರರಷ್ಟು ಸತ್ಯ…
ಮೊದಲ ಹೆಜ್ಜೆ ..ಜ್ಞಾನದೆಡೆಗೆ 🙂
ಸಿಗುವುದೆಲ್ಲವ ಬಿಟ್ಟು ಸಿಗದುದರೆಡೆಗೆ……
ಸೂರ್ಯೋ… ನೀನು ದಿಗಂತಲ್ಲಿ ಮುಳುಗುತ್ತಾ ಇದ್ದೆ…
ನೋಡು ಆನಿನ್ನೂ ಉದಯಿಸುತ್ತಾ ಇದ್ದೆ …
ಹೇಳಿ ಬಾಬೆ ಹೇಳ್ತಾ ಇದ್ದಾಂಗೆ ಇದ್ದು….
ದಿಗಂತಲ್ಲಿ ಹೊತ್ತಪ್ಪಗಾಣ ಸೂರ್ಯ° ಹೊಳೆತ್ತ° ಕೆಂಪು ಕೆಂಪಾಗಿ…
ಹಿಡಿವಲೆ ಹೆರಟತ್ತಾ ಈ ಬಾಲೆ ಆ ಸೂರ್ಯನ ಬೆಳಕ ಪಥಲ್ಲಿ ಸಾಗಿ….
ಅದ್ಭುತ!!!!!!!
ಬಂಗಾರದ ಕೋಲು…
ಎನಗೆ ಬೇಕಮ್ಮಾ…
ಸೃಷ್ಟಿಯ ಎದುರೊಂದು ಪುಟ್ಟಿ
ಜೀವನಲ್ಲಿ ಕಸ್ತ್ತ ಸುಖ ದ ಅಲೆಗಳ ದಾಟಿ ಅದರೊಟ್ಟಿಂಗೆ ಇಪ್ಪ ಸಕಲ ಚರಾಚರಂಗಳ ಮಿತ್ರತ್ವ,ಶತ್ರುತ್ವ ಏನೊ ಮಾಡಿ ಮುಂದುವರುದರೆ ನಿತ್ಯ ನೂತನ ವಾದ ಬೆಣಚಿ ಇಪ್ಪಲ್ಲಿಯಂಗೆ ಎತ್ತುತ್ತು ಅದೆ ಬೆಕಾದ್ದು….ಹಾಂಗಾಗಿ ಇದಕ್ಕೆ ..ಜ್ಯೋತಿರ್ಗಮಯ: ಹೇಳಿ ಶೀರ್ಷಿಕೆ ಕೊಡುಲಕ್ಕು..
“ನೋಟ–ಒಡನಾಟ”
ಪೃಥಿವ್ಯಪ್-ತೇಜೋ-ವಾಯ್ವಾಕಾಶಂಗಳ ಸಂಗಮ ನೋಟ!
ಆಶೆ ನಿರೀಕ್ಷೆಯ ಮುಗ್ದ ಮಾನವತೆಯ ಮಧುರ ಒಡನಾಟ !!
excellent….loved ur words…