Oppanna.com

CSP 2013: IAS ಪರೀಕ್ಷೆಗೆ ಅರ್ಜಿ ಹಾಕುಲೆ ಕಡೇ ದಿನ 4 Apr 2013

ಬರದೋರು :   ಕೊಳಚ್ಚಿಪ್ಪು ಬಾವ    on   24/03/2013    1 ಒಪ್ಪಂಗೊ

ಕೊಳಚ್ಚಿಪ್ಪು ಬಾವ

ಕೇಂದ್ರ ಲೋಕಸೇವಾ ಆಯೋಗ (union public service commission) ಈ ವರ್ಷದ ನಾಗರೀಕ ಸೇವಾ ಪೂರ್ವಭಾವಿ ಪರೀಕ್ಷೆಯ (CIVIL SERVICES EXAMINATION, 2013) ಅಧಿಸೂಚನೆ ಬಿಡುಗಡೆ ಮಾಡಿದ್ದು.

ಈ ಪರೀಕ್ಷೆ IAS,IPS,IFS,IRS ಸೇರಿ 21 ಸೇವೆಗೊಕ್ಕೆ ಆಯ್ಕೆ ಮಾಡುದಕ್ಕೆ ಇಪ್ಪದು.

ಅರ್ಜಿ ಹಾಕುಲೆ ಕಡೇ ದಿನಾಂಕ – 4 Apr 2013

ವಯೋಮಿತಿ – ಕನಿಷ್ಟ 21- ಗರಿಷ್ಟ30 ವರ್ಷ

ವಿದ್ಯಾಭ್ಯಾಸ – ಪದವಿಧರ(Bachelor degree) ಅಥವಾ ಪದವಿಯ ಕಡೇ ವರ್ಷಲ್ಲಿ ಓದುತ್ತಾ ಇಪ್ಪವು.

ಫೀಸು/ಪರೀಕ್ಷಾ ಶುಲ್ಕ – 100 ರುಪಾಯಿ (ಕೂಸುಗೊಕ್ಕೆ ಯಾವುದೇ ಶುಲ್ಕ ಇಲ್ಲೆ)

ಒಬ್ಬ ಅಭ್ಯರ್ಥಿ ವಯೋಮಿತಿಯ ಒಳ ಗರಿಷ್ಟ 4 ಸರ್ತಿ ಪರೀಕ್ಷೆ ಬರವಲಕ್ಕು(within the age limit,Maximum of 4 attempts can be given by a candidate).

ಪರೀಕ್ಷಾ ವಿಧಾನ
(i)ಪೂರ್ವಭಾವಿ ಪರೀಕ್ಷೆ (Objective type) ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುಲೆ – ಈ ಸರ್ತಿ ಈ ಪರೀಕ್ಷೆ 26 May 2013 ಕ್ಕೆ. [Civil Services Preliminary Examination (Objective type) for the selection of candidates for the Main Examination]
(ii) ಮುಖ್ಯ ಪರೀಕ್ಷೆ (ಲಿಖಿತ ಮತ್ತು ಸಂದರ್ಶನ) [Civil Services Main Examination (Written and Interview) for the selection of candidates for the various Services]

ಈ ಪರೀಕ್ಷೆಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಹಾಕುಲಕ್ಕು .ಅದಕ್ಕೆ ಸಂಕೋಲೆ –http://upsconline.nic.in/

ಪೂರ್ವಭಾವಿ ಪರೀಕ್ಷೆಗೆ ಇಪ್ಪ ಎರಡು ವಿಶಯಂಗೋಕ್ಕೆ Civil services Aptitude Test ಹೇಳಿ ಹೇಳ್ತವು.ಇದರಲ್ಲಿ ಎರಡು ಭಾಗ ಇದ್ದು , ಪ್ರತಿಯೊಂದರಲ್ಲೂ 200 ಮಾರ್ಕಿನ ಪರೀಕ್ಷೆ ಇರ್ತು. ಒಂದು paper ಉದಿಯಪ್ಪಗ, ಇನ್ನೊಂದು paper ಮಧ್ಯಾಹ್ನ.

ಇದರ syllabus ಈ ರೀತಿ ಇದ್ದು.
Paper I – (200 marks) Duration : Two hours

  • Current events of national and international importance.
  • History of India and Indian National Movement.
  • Indian and World Geography – Physical, Social, Economic Geography of India and the World.
  • Indian Polity and Governance – Constitution, Political System, Panchayati Raj, Public Policy, Rights,Issues, etc.
  • Economic and Social Development Sustainable Development, Poverty, Inclusion, Demographics,
    Social Sector initiatives, etc.
  • General issues on Environmental Ecology, Bio-diversity and Climate Change – that do not require
    subject specialization.
  • General Science.

Paper II- (200 marks) Duration: Two hours

  • Comprehension
  • Interpersonal skills including communication skills
  • Logical reasoning and analytical ability
  • Decision-making and problem-solving
  • General mental ability
  • Basic numeracy (numbers and their relations, orders of magnitude, etc.) (Class X level), Data
    interpretation (charts, graphs, tables, data sufficiency etc. – Class X level)
  • English Language Comprehension skills (Class X level).

ಈ ಪರೀಕ್ಷೆಯ ಬಗ್ಗೆ ಇಲ್ಲಿ ಓದಿ –http://www.upsc.gov.in/exams/notifications/2013/csp_ifs/csp2013.pdf

ಈ ಸರ್ತಿ ಸುಮಾರು 1000 ಉದ್ಯೋಗಾವಕಾಶ ಇದ್ದು.ಈ ಪೂರ್ವಭಾವಿ ಪರೀಕ್ಷೆ ಆದ ಮೇಲೆ ಸುಮಾರು 1:20 ಅನುಪಾತಲ್ಲಿ ಸುಮಾರು 20 ಸಾವಿರ ಜೆನರ ಮುಖ್ಯ ಪರೀಕ್ಷೆಯ ಲಿಖಿತ ಭಾಗಕ್ಕೆ ಆಯ್ಕೆ ಮಾಡ್ತವು. ಲಿಖಿತ ಪರೀಕ್ಷೆಯ ಮಾರ್ಕಿನ ಆಧಾರಲ್ಲಿ ಸುಮಾರು 1:5 ಅನುಪಾತಲ್ಲಿ 5000 ಜೆನರ ಸಂದರ್ಶನಕ್ಕೆ ಆಯ್ಕೆ ಮಾಡ್ತವು. ಅದರಲ್ಲಿ 1000 ಜೆನರ ನೇಮಕ ಮಾಡ್ತವು.

ಮುಖ್ಯ ಲಿಖಿತ ಪರೀಕ್ಷೆ ಒಕ್ಟೋಬರ 2013 ದ ಕೊನೆ ವಾರಂದ ನವೆಂಬರ ಕೊನೆವರೆಗೆ ಇರ್ತು. ಸಂದರ್ಶನ ಮಾರ್ಚಿ – ಎಪ್ರಿಲ್ 2014 ರ ಹೊತ್ತಿಂಗೆ ಇರ್ತು.

ಮುಖ್ಯ ಲಿಖಿತ ಪರೀಕ್ಷೆ ಗೆ ಕೆಳ ಬರೆದ ವಿಷಯಂಗೋ ಇರ್ತು.

  • Paper-I:ಪ್ರಾದೇಶಿಕ ಭಾಷೆ -250 ಮಾರ್ಕಿಂಗೆ – ಇದರ ಮಾರ್ಕು score ಗೆ ಸೇರ್ತಿಲ್ಲೆ , ಇದು Qualifying paper ಮಾತ್ರ , ಇದರಲ್ಲಿ fail ಆದರೆ ಬೇರೆ paperನ ತಿದ್ದುತ್ತವಿಲ್ಲೆ.
  • Paper-II:English-250 ಮಾರ್ಕಿಂಗೆ – ಇದರ ಮಾರ್ಕು score ಗೆ ಸೇರ್ತಿಲ್ಲೆ , ಇದು Qualifying paper ಮಾತ್ರ , ಇದರಲ್ಲಿ fail ಆದರೆ ಬೇರೆ paperನ ತಿದ್ದುತ್ತವಿಲ್ಲೆ
  • Paper-III:Essay -250 ಮಾರ್ಕಿಂಗೆ
  • Paper-IV : General Studies–I (Indian Heritage and Culture,History and Geography of the World and Society) -250 ಮಾರ್ಕಿಂಗೆ
  • Paper-V :General Studies –II (Governance, Constitution,Polity, Social Justice and International relations)-250 ಮಾರ್ಕಿಂಗೆ
  • Paper-VI : General Studies –III (Technology, Economic Development,Bio-diversity, Environment, Security
    and Disaster Management)-250 ಮಾರ್ಕಿಂಗೆ
  • Paper-VII: General Studies –IV (Ethics, Integrity and Aptitude)-250 ಮಾರ್ಕಿಂಗೆ
  • Paper-VIII : Optional Subject – Paper 1 – 250 ಮಾರ್ಕಿಂಗೆ
  • Paper-IX : Optional Subject – Paper 2 – 250 ಮಾರ್ಕಿಂಗೆ
  • ಸಂದರ್ಶನಕ್ಕೆ 275 ಮಾರ್ಕು .

ಮುಖ್ಯ ಪರೀಕ್ಷೆಯ Optional Subject ಆಯ್ಕೆ ಮಾಡ್ಲೆ ನಿಂಗೊಗೆ ಸುಮಾರು 35 ವಿಷಯಂಗೊ ಇದ್ದು ಅದರಲ್ಲಿ ಒಂದರ ಆಯ್ಕೆ ಮಾಡೆಕ್ಕು.
ಮುಖ್ಯ ಪರೀಕ್ಷೆಯ English ಅಥವಾ ಯಾವುದೇ ಪ್ರಾದೇಶಿಕ ಭಾಷೆಲಿ ಬರವಲಕ್ಕು.

ಮುಖ್ಯ ಪರೀಕ್ಷೆಯ ಲಿಖಿತದ paper III ರಿಂದ Paper-IXರ ವರೆಗಿನ ಮಾರ್ಕು ಮತ್ತೆ ಸಂದರ್ಶನದ ಮಾರ್ಕು ಸೇರ್ಸಿ final list ಬತ್ತು.ಆ ಅಭ್ಯರ್ಥಿಗೊಕ್ಕೆ ಉದ್ಯೋಗ ಸಿಕ್ಕುತ್ತು.

ಬರವಲೆ ಆಸಕ್ತಿ ಇಪ್ಪವು ದಯವಿಟ್ಟು ನಿಂಗಳ ಅರ್ಜಿ ಭರ್ತಿ ಮಾಡಿ.ಈಗ ನಿಂಗೊ ಬರೇ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ತುಂಬಸೇಕ್ಕಾದ್ದು.

ಮುಖ್ಯ ಪರೀಕ್ಷೆಗೆ ಅರ್ಜಿ ಪೂರ್ವಭಾವಿ ಪರೀಕ್ಷೆಯ ಫಲಿತಾಂಶದ ಬಂದ ಮೇಲೆ ತುಂಬಸೆಕ್ಕು.

UPSC ವೆಬ್ಸೈಟಿಲಿ instructionsಇದ್ದು, ನಿಂಗೊಗೆ ಸಮಸ್ಯೆ ಬಂದರೆ.

Good Luck.

One thought on “CSP 2013: IAS ಪರೀಕ್ಷೆಗೆ ಅರ್ಜಿ ಹಾಕುಲೆ ಕಡೇ ದಿನ 4 Apr 2013

  1. ಒಳ್ಳೆ ಮಾಹಿತಿ….ಈ ಪರೀಕ್ಷೆ ಬರವವು ಇಲ್ಲಿ ಆರಾದರು ಇದ್ದರೆ, ಅವಕ್ಕೆ ಶುಭವಾಗಲಿ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×