ನಮ್ಮ ಬೈಲಿನ ನೇತೃತ್ವಲ್ಲಿ ನೆಡದ “ವಿಷು ವಿಶೇಷ ಸ್ಪರ್ಧೆ”ಗೆ ಬೈಲಿನ ಎಲ್ಲೋರ ಸಹಕಾರ ಕಂಡು ತುಂಬಾ ಕೊಶಿ ಆತು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಪಟಂಗಳ ಎಲ್ಲ ಒಟ್ಟು ಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧಮಾಡ್ಳೆ ಇಷ್ಟು ದಿನ ಹಿಡುತ್ತಿದಾ!
ಬಹು ನಿರೀಕ್ಷಿತ ಫಲಿತಾಂಶ ಇಂದು ಬಂತು!
ವಿಷು ವಿಶೇಷ ಸ್ಪರ್ಧೆ 2013 : ಫಲಿತಾಂಶ
ಸಂ | ಸ್ಪರ್ಧೆ | ಪ್ರಥಮ | ದ್ವಿತೀಯ |
1 | ಪ್ರಬಂಧ | ಸನತ್ ಕೊಳಚಿಪ್ಪು | ಸರಸ್ವತಿ ಭಟ್ ಕುಂದಡ್ಕ |
2 | ಕಥೆ | ವಿಜಯಾ ಸುಬ್ರಹ್ಮಣ್ಯ | ಅನುಷಾ ಹೆಗಡೆ |
3 | ಕವನ | ಬಾಲಸುಬ್ರಮಣ್ಯ ಕೆ. ಎಂ. | ಇಂದಿರಾ ಜಾನಕಿ |
4 | ಹಾಸ್ಯ ಬರಹ | ವೆಂಕಟ್ ಭಟ್ ಎಡನೀರು | ಪಾರ್ವತಿ ಎಂ ಕೂಳಕ್ಕೋಡ್ಳು |
5 | ಫೋಟೋ | ಗೋಪಾಲಕೃಷ್ಣ ಬೊಳುಂಬು | ಹರೀಶ್ ಹಳೆಮನೆ |
ಪ್ರಮುಖ ತೀರ್ಪುಗಾರರು:
ಶ್ರೀ ಜಗದೀಶ ಶರ್ಮಾ, ಶ್ರೀ ರವಿ ಪೊಸವಣಿಕೆ, ಶ್ರೀಕಾಂತ್ ಹೆಗಡೆ, ಶ್ರೀ ಸುಧನ್ವ ದೇರಾಜೆ, ಶ್ರೀ ಗುರುಮೂರ್ತಿ ನಾಯ್ಕಾಪು
ಮತ್ತು ನೆರೆಕರೆಯ ಹತ್ತು ಹಿರಿಯರು.
ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.
~
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ, ಹೊಸಬೆಟ್ಟು, ಮಂಗಳೂರು -575 019
editor@oppanna.com
https://oppanna.com
ಹರೇರಾಮ . ಪ್ರತಿಸ್ತಾನದವಕ್ಕೆ, ಮೌಲ್ಯಮಾಪನಮಾಡಿದವಕ್ಕೆ, ಉಳಿದವಿಜೇತರಿಂಗೆ, ಶುಭಹಾರೈಸಿದವಕ್ಕೆ, ಎಲ್ಲರಿಂಗೂ ಶುಭ ಕಾಮನಗೊ
ಎಲ್ಲಾ ವಿಜೇತರಿಂಗೂ ಅಭಿನಂದನೆಗೊ.
ಹರೇರಾಮ , ಬಹುಮಾನ ಸ್ವೀಕರಿಸಿಗ್ಂಡು ಬಂದೆ. ಕಾರ್ಯಕ್ರಮ, ಬಹುಮಾನವಿತರಣೆ ಎಲ್ಲವೂ ಅಚ್ಹುಕಟ್ಟಾಗಿ ಚೆಂದಲ್ಲಿ ನೆಡದು ಕೊಶಿ ಆತು. ಪ್ರತಿಷ್ಟಾನದವಕ್ಕೆಲ್ಲರಿಂಗೂ ತುಂಬಾ, ತುಂಬಾ ಧನ್ಯವಾದಂಗೊ
ವಿಜೇತರಲ್ಲಿ ಆನೂ ಒಬ್ಬ. ಅಭಿನ೦ದಿಸಿದ ಎಲ್ಳೋರಿ೦ಗೂ ಧನ್ಯವಾದ೦ಗೊ
ಹರೇ ರಾಮ; ಸ್ಪರ್ಧೆಲಿ ಭಾಗವಹಿಸಿದವಕ್ಕೆ,ಹಾ೦ಗೂ ಇದರ ಚೊಕ್ಕಕೆ ನಡೆಶಿಕೊಟ್ಟ ನಮ್ಮ ಒಪ್ಪಣ್ಣನ ನೆರಕರೆಯ ಪ್ರತಿಷ್ಠಾನದ ಸರ್ವರಿ೦ಗೂ ಅಭಿನ೦ದನಗೊ ಮತ್ತೆ ಧನ್ಯವಾದ೦ಗೊ.ಕಾರ್ಯಕ್ರಮಕ್ಕೆ ಶುಭ ಹಾರೈಕಗೊ.
ಎಲ್ಲಾ ಸ್ಪರ್ಧಾ ವಿಜೇತರಿ೦ಗೂ ಶುಭಾಶಯ೦ಗಳೂ.. ಅಭಿನ೦ದನೆಗಳೂ…
spardeli gedderingu haangu bhaagavahisida ellaringu abhinamdanego.
ಅಭಿನಂದಿಸಿದ ಎಲ್ಲಾ ಆತ್ಮೀಯರಿಂಗೂ ಧನ್ಯವಾದಂಗೊ.
ವಿಜೇತರಿಂಗೆ ಶುಭಾಶಯಂಗೊ/ ಅಭಿನಂದನೆಗೊ…. ಸ್ಪರ್ದೆ ನಡೆಶಿಕೊಟ್ಟ ಒಪ್ಪಣ್ಣನ ಬಳಗಕ್ಕೆ ಧನ್ಯವಾದಂಗೊ…
ಬಹುಮಾನ ಪಡದ ಕಥೆಗಳ / ಲೇಖನಂಗಳ ಬೈಲಿಲಿ ಪ್ರಕಟಿಸುತ್ತೀರನ್ನೇ…?
“ವಿಷು ವಿಶೇಷ ಸ್ಪರ್ಧೆ – ೨೦೧೩” ರಲ್ಲಿ ಭಾಗವಹಿಸಿ ಬೈಲಿನ ಪ್ರಯತ್ನಲ್ಲಿ ಕೈ ಸೇರ್ಸಿದ ಎಲ್ಲಾ ಬ೦ಧುಗೊಕ್ಕೂ ವ೦ದನೆಗೊ.
ಬಹುಮಾನ ವಿಜೇತರಿ೦ಗೆ ಅಭಿನ೦ದನೆಗೊ.
ಅಭಿನಂದನೆಗೊ. ಸಂತೋಷದ ಸುದ್ದಿ.
ಸಾಹಿತ್ಯ, ಮನೋರಂಜನೆ ಮುಂದುವರಿಯಲಿ. ಶ್ಲಾಘನೀಯ ಚಟುವಟಿಕೆಗಳೂ, ಪ್ರೋತ್ಸಾಹವೂ ನಿರಂತರವಾಗಿರಲಿ.
ವಿಷುವಿನ ಶುಭಾಶಯಂಗೊ.
ವಿಷು ವಿಶೇಷ ಸ್ಪರ್ಧೆಯ ವಿಜೇತರಿಂಗೆ ಅಭಿನಂದನೆಗೊ…
ಅಭಿನಂದನೆ ಹಾರೈಸಿದ ಬೈಲಿನವಕ್ಕೆಲ್ಲ ಧನ್ಯವಾದಂಗೊ…
ವಿಜೇತರಿಂಗೆ ಅಭಿನಂದನೆಗೊ.
ಭಾಗವಹಿಸಿ ಯಶಸ್ವಿಗೊಳಿಸಿದ ಸ್ಪರ್ಧಿಗೊಕ್ಕೆ ಧನ್ಯವಾದಂಗೊ.
ತೀರ್ಪುಗಾರರಿಂಗೆ ಹೃತ್ಪೂರ್ವಕ ಕೃತಜ್ನತೆಗೊ.
ಬೈಲಿನ ಸಮಸ್ತ ಬಾಂಧವರಿಂಗೂ ವಿಷು ಹಬ್ಬದ ಶುಭಾಶಯಂಗೊ.
ಬಹುಮಾನ ವಿಜೇತರಿಂಗೆ ಅಭಿನಂದನೆಗೊ.
ಅಭಿನಂದಿಸಿದವಕ್ಕೆ ಧನ್ಯವಾದಂಗೊ.
ವಿಜೇತರಿಗೆ ಎಲ್ಲವ್ಕೂ ಅಭಿನಂದನೆಗ..
ವಿಜೇತರಿಂಗೆ ವಿಶೇಷ ಅಭಿನಂದೆನೆಗೊ. ಹುರುಪಿಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದವಕ್ಕೂ ಅಭಿನಂದನೆಗೊ.
ಪ್ರತಿಷ್ಠಾನದ ಕಾರ್ಯಕ್ಕೆ ಅಭಿನಂದನೆಗೊ.
ಬಹುಮಾನ ಕೊಟ್ಟು ಹರಸಿದ ಎಲ್ಲರಿಂಗೂ , ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಕ್ಕೂ ಎನ್ನ ಧನ್ಯವಾದಂಗೊ.
ಶುಭಾಶಯ ಹೇಳಿದ ಎಲ್ಲವಕ್ಕೂ ಎನ್ನ ಧನ್ಯವಾದಂಗೊ.
ವಿಶು ಸ್ಪರ್ಧೆ ನಿರಂತರ ಆಗಿರಲಿ ಹೇಳಿ ಹಾರೈಕೆ.
ಎಲ್ಲೋರಿಂಗೆ ಶುಭಾಶಯಂಗೊ.
ಎಲ್ಲರಿಂಗೂ ಶುಭಾಶ್ಯಂಗೊ 🙂
ಎಲ್ಲೋರಿಂಗುದೆ ವಿಷುವಿನ ಶುಭಾಶಯಂಗೊ.ಬಹುಮಾನ ಪಡದ ಎಲ್ಲೋರಿಂಗು ಅಭಿನಂದನಗೊ. ಈ ವರ್ಷ, ಕಳುದ ವರ್ಷಂದ ಸ್ಪರ್ಧಾಳುಗಳ ಸಂಖ್ಯೆ ಹೆಚ್ಚಾಯಿದೋ ಹೇಂಗೆ ?
ಹವ್ಯಕ ಭಾಷಾ ಬೆಳವಣಿಗೆಗೆ ,ಸಾಹಿತ್ಯ ಪ್ರಕಾರಕ್ಕೆ’ ಒಪ್ಪಣ್ನನ ಬೈಲಿ’ನ ಕೊಡುಗೆ ಅಭಿನಂದನೀಯ.ಇದು ನಿರಂತರವಾಗಿರಲಿ ಹೇಳಿ ಆಶಯ .
ಹರೇ ರಾಮ,
ವಿಜೇತರಿಂಗೆ ಅಭಿನಂದನೆಗೊ. ಒ೦ದೊ೦ದೇ ಬಯಲಿ೦ಗೆ ಬರಳಿ..
ವಿಜೇತರಿಂಗೆ ಅಭಿನಂದನೆಗೊ.
ಹರೆರಾಮ, ಇಂದು ದುಕ್ಕದ[ಎನ್ನಬ್ಬೆಯ ಸಪಿಂಡಿ ] ಸಂಗತಿ ಒಟ್ಟಿಂಗೆ ಒಂದು ಸಂತೋಷದ ಸುದ್ದಿಯೂ ಸಿಕ್ಕಿ ಒಂದುರೀತಿಲಿ ಸಂತೋಷವೇಆತು ಹೇಳ್ಲಕ್ಕು ಒಪ್ಪಣ್ಣ ನೆರೆಕರೆ ಪ್ರತಿಶ್ಠಾನಕ್ಕೆ ತುಂಬಾ ಧನ್ಯವಾದಂಗೊ