Oppanna.com

ಇದಾರು? – 2

ಬರದೋರು :   ಶುದ್ದಿಕ್ಕಾರ°    on   28/07/2010    17 ಒಪ್ಪಂಗೊ

ಬೈಲಿನೋರು ಆರಾರು ಉಶಾರಿಮಾಡಿರೆ ನವಗೆಲ್ಲರಿಂಗೂ ಕೊಶಿ!
ಈ ಪಟಲ್ಲಿ ಇಪ್ಪದಾರು ಹೇಳೆಕ್ಕು ನಿಂಗೊ.
ಹೇಳಿರೆ ಅರ್ದ ಹೊತ್ತಿದ ಕೇಂಡ್ಳು ಪ್ರೀ..!! (ಕರೆಂಟು ಹೋಪಗ ಬೇಕಕ್ಕು ಭಾವಾ! )

ಸೂ:
ಕಾರ್ಗಿಲ್ ಲಿ ಭಾರತ ಗೆದ್ದ ಕೊಶಿಲಿ ಶೋಬಾ ಕರಂದ್ಲಾಜೆ ಕಾರ್ಗಿಲ್ ವಿಜಯದಿವಸ್ ಹೇಳಿ ಮೊನ್ನೆ ಆಚರಣೆ ಮಾಡಿತ್ತಿದ್ದು, ಬೆಂಗುಳೂರಿಲಿ.

17 thoughts on “ಇದಾರು? – 2

  1. ನಿನ್ನ ತಲೆ !!!
    ರಾಮಾಯಣ ಎಲ್ಲಾ ಕೇಳಿ ರಾಮ ಸೀತೆಗೆ ಎಂತ ಆಯೆಕ್ಕು ಕೇಳ್ತೆ ಅನ್ನೆ.:)
    ಅದು ಶೋಭಕ್ಕನೇ. ಯಾವ “ಡೌ” ಟೂ ಇಲ್ಲೆ 🙂

  2. ಯೆಬೆ, ಆ ಉರುಟು ಗುರ್ತ ಹಾಕಿದ ಮಾಣಿಯ ಗೊಂತಾತು – ಅವನ ಗೊಂತಾಗದ್ದೆ ಇಕ್ಕೊ.
    ಪೇಪರು, ಟೀವಿ, ರೇಡ್ಯ, ಪಟ – ಎಲ್ಲದರ್ಲಿಯೂ ಬತ್ತು.
    ಆದರೆ ಅವನಿಂದ ಇತ್ಲಾಗಿ ಕೇಂಡ್ಳು ಹಿಡ್ಕೊಂಡಿಪ್ಪ ಹೆಮ್ಮಕ್ಕೊ ಆರು ಹೇಳಿ ಗೊಂತಾಯಿದಿಲ್ಲೆ! 🙁

  3. ಸಂಚಾರ ಮಾಡ್ಳೆ ಎಂತ ಅವ ಗುಳಿಗನೊ ?!!!

    1. ಗುಳಿಗ° ಮಾಂತ್ರ ಅಲ್ಲನ್ನೇ ಸಂಚಾರ ಮಾಡುದೂ..!!
      ಬ್ರಮ್ಮರಕ್ಷಸ°, ಕೊಲೆ, ಕಾಲೆ, ರಣ, ಬೂತ, ರಾವುಗುಳಿಗ್ಗ°, ಗುಣಾಜೆಮಾಣಿ, ಎಸ್ಸೆಮ್ ಕೃಷ್ಣ, ಯೆಡ್ಯೂರಪ್ಪ° – ಎಲ್ಲೊರೂ ಮಾಡ್ತವನ್ನೆ?
      ಸಜಂಕಿಲ ಜೋಯಿಷರು ಸಿಕ್ಕಿರೆ ಕೇಳಿ, ಇನ್ನೂ ಪಟ್ಟಿ ಹೇಳುಗು ಸಂಚಾರ ಮಾಡುವವರದ್ದು!! 😉

      1. ಸೋಬಕ್ಕ ಇಮಾಲಯ – ಮಾನಸ ಸರವರ ಮಾಂತ ಪೋತೇರತ್ತ?ಆರೆನು ದಾಯೆ ಬುಡ್ಯಾರ್?

        1. ಕಟ್ಟೂತು ಪಡಿಯರ ಮಾದೆರಿತ ಬಳ್ ಕೂನ್ದ್ರಿಯರ ಪಣ್ಣತ ನಿನ್ನಟ …. ನಿಕ್ ಯಪಲ ಗಡನ್ಗ್ ತವೆ ನೆಂಪು

      2. ಸಂಗೀತಗಾರಕ್ಕೊ ಸ್ವರಲ್ಲಿ ಎಂತದೋ ಸಂಚಾರ ಮಾಡ್ತವಡ

  4. ಗುಣಾಜೆ ಮಾಣಿ ಅಪ್ಪು. ಆದರೆ ಒಪ್ಪಣ್ಣನ ಬಯಲಿಲ್ಲಿ ಅವ ಸಂಚಾರ ಮಾಡಿದ್ದು ಆನು ಕಂಡಿದಿಲ್ಲೆನ್ನೆ?

    1. ಶೋಭಕ್ಕಂಗೂ ಅವಂಗೂ ಫ್ರೆಂಡು ಶಿಪ್ಪು ಇಪ್ಪ ಬಗ್ಗೆ ಬರದೂ ಬರದೂ ಒಪ್ಪಣ್ಣಂಗೇ ಬೊಡುದತ್ತಾಯ್ಕು….! ಹಾಂಗಾಗಿ ಶುದ್ಧಿಕ್ಕಾರ ಇದರ ಬರದರೆ ನವಗೆ ಗೊಂತಾಗದ್ದೆ ಇಕ್ಕೋ..ಏ°.

      1. ದೊಡ್ಡಣ್ಣಾ ಹೇಳಿದ್ದು ಸರಿ.. ಒಪ್ಪಣ್ಣ ಹಳತ್ತಿಂಗೆ ಮಡಗಿದ ಒಪ್ಪಂಗಳ ನೋಡಿ.. ಗುಣಾಜೆ ಮಾಣಿಯ ಸುದ್ದಿ ಇಲ್ಲದ್ರೆ ಹೇಳಿ. ಅವಾ ಯೆಡ್ಯೂರಪ್ಪನ ಒಟ್ಟಿಂಗೆ, ಅಡ್ವಾನೆ ಒಟ್ಟಿಂಗೆ, ಶೋಭಕ್ಕನ ಒಟ್ಟಿಂಗೆ. ಇಪ್ಪದು ಎಲ್ಲಾ ಇದ್ದು…

        1. ಅಲ್ಲಾ, ಶರ್ಮಪ್ಪಚ್ಚಿಗೆ ಹಾಂಗೊಂದು ಸಂಶಯ ಬಪ್ಪಲೂ ಕಾರಣ ಇದ್ದು ತೋರ್ತು, ಈಗೀಗ ಒಪ್ಪಣ್ಣನ ಬರವಣಿಗೆಲಿ ಗುಣಾಜೆ ಮಾಣಿಯ ಪ್ರಸ್ತಾಪ ಕಡಮ್ಮೆ ಆವ್ತಾ ಇದ್ದ ಹಾಂಗೆ ಕಾಣ್ತು, ಒಪ್ಪಣ್ಣ ಸೀರಿಯಸ್ ಆವ್ತಾ ಇದ್ದನಾ ಹೇಂಗೆ…ಏ°.

          1. ಹೇಳಿದಾಂಗೆ, ಈ ಪಟಲ್ಲಿ ಶೋಭಕ್ಕನ ಕಾಣದ್ದೆ ಇದ್ದಿದ್ದರೆ ಗುಣಾಜೆ ಮಾಣಿಯ ಗುರ್ತ ಹೇಳಲೆ ಎಡಿತ್ತೀತಿಲ್ಲೆ, ಅಲ್ದೋ…!

          2. ಗುಣಾಜೆ ಮಾಣಿಯ ಬಗ್ಗೆ ಬರೆಯದ್ದರೆ ಒಪ್ಪಣ್ಣ ಸೀರಿಯಸ್ ಹೇಳಿ ಅಪ್ಪ್ಪದು ಹೇಂಗೆ? ಅದರರ್ಥ ಗುಣಾಜೆ ಮಾಣಿ ಸೀರಿಯಸ್ ಅಲ್ಲ ಹೇಳಿಯೋ?

          3. ಎಲ್ಲರೂ ಸೀರಿಯಸ್ ಆದರೆ ಡಾಕ್ಟ್ರಕ್ಕೊಗೆ ಉಪಚಾರ ಮಾಡ್ಲೆ ಕಷ್ಟ ಅಕ್ಕದ.

  5. ಏ ಒಪ್ಪಣ್ಣೋ… ಶೋಭಕ್ಕನ ಹತ್ತರೆ ಕೂದಂಡು ಇಪ್ಪದು ನಮ್ಮ ಗುಣಾಜೆ ಕುಞಿ ಮಾಣಿ ಹೇಳಿ ಆರಿಂಗಾರೂ ಗೊಂತಾಗದ್ರೆ, ಅವ್ವು ಒಪ್ಪಣ್ಣನ ಬೈಲಿಂಗೆ ಅಪರೂಪಕ್ಕೆ ಬಪ್ಪವು ಹೇಳಿ ತಿಳ್ಕೊಂಬಲೆ ಅಡ್ಡಿ ಇಲ್ಲೆ, ಅಲ್ದೊ…?!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×